Author: ಸುರೇಖಾ ಚಿಕ್ಕಮ್ಮ

“ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “ 4

“ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “

2010 ರ “ರಾಷ್ಟ್ರ ಸೇವಿಕಾ ಸಮಿತಿ”ಯ ವಿಜಯದಶಮಿ ಉತ್ಸವಕ್ಕೆ “ವೀರವನಿತೆಯರು” ರೂಪಕ ಪ್ರಸ್ತುತಪಡಿಸಿತ್ತಿದ್ದೆಯೋ°. ಆ ರೂಪಕ, ಉತ್ತರಪ್ರದೇಶದ ಬರೇಲಿಲಿ (ಜನವರಿ 26 ರಿಂದ 30, 2011)  ನಡೆಯಲಿಪ್ಪ ” 6 ನೇ ಅಂತರಾಷ್ಟ್ರೀಯ ರಂಗ ಉತ್ಸವ” ( ಇನ್ಟರ್ ನ್ಯಾಷನಲ್ ಥಿಯೇಟರ್...

“ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !” 0

“ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !”

2013ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11  ಜೆನರ ತಂಡ) ಹೊನ್ನಾವರಕ್ಕೆ ಬಂದಿಳಿದಪ್ಪಗ ಸೂರ್ಯ ನೆತ್ತಿಯ ಮೇಲಿತ್ತಿದ್ದ. ಶರಾವತಿ ನದಿ ಸಮುದ್ರ ಸೇರುವ ಜಾಗೆಲಿ ಮೂಗೋಡು ಕಡೆಯ ಹಳ್ಳಿಗಳಿಗೆ ಹೋಪ ಡಿಂಗಿಲಿ ಒಂದುವರೆ ಗಂಟೆ ದೋಣಿ...

ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !! 13

ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ !!

ಕಿಂದರಿ ಜೋಗಿಗೆ ಸೈಡ್ ಹೋಡಿಯೋ ಹಾಂಗಿತ್ತು -ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !! ಮತ್ತೆ ಎನ್ನ ಬಾಲ್ಯದ ನೆನಪುಗೊ ಜಾತ್ರೆ ತೇರಿನಂಗೆ ಮೆರವಣಿಗೆ ಹೆರಡುತ್ತಾ ಇದ್ದವು. ಎನಗೆ ಅಂಬಗ 7 – 8 ವರ್ಷ ಇಕ್ಕು. ಮನೇಲಿ ಒಂದು ಮುಂಗುಸಿ...

“ಮ-ಮಾ ದೆವ್ವವೂ ಆನೂ ..” 12

“ಮ-ಮಾ ದೆವ್ವವೂ ಆನೂ ..”

ಈ “ಮ-ಮಾ” ದೆವ್ವ ಎನ್ನ ಜೀವನಲಿ ಎಷ್ಟು (ಅ)ಸಹಕಾರಿ ಆಯ್ದು ಹೇಳಿ “ಮತ್ತೆ ಹೇಳ್ತೆ”. ಸುರು ಸುರು ಬರೇ ಕೆಲಸದ ವಿಷಯಲ್ಲಿ ಇಪ್ಪ “ಮ- ಮಾ”  ಮತ್ತೆ ಊಟದ ವಿಷಯಲ್ಲು ಸುರುವಾತು. ಬತ್ತಾ ಬತ್ತಾ ರಾತ್ರಿ ಮನಗುವ ವಿಷಯಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ...

ದೇವರು “ಆಯ್ತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿದಂಗಾತು ! 10

ದೇವರು “ಆಯ್ತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿದಂಗಾತು !

ಓನರ್ ಮನೆಯಲ್ಲಿ ನಾಯಿ ತಪ್ಪ ತೀರ್ಮಾನ ಅಪ್ಪಗ ಎನಗೆ ಭಯಂಕರ ಕಿರಿಕಿರಿ ಆದ್ದು ಅಪ್ಪು. ಎನಗೋ ಪ್ರಾಣಿಗೊ ಹೇಳಿರೆ ಅಲರ್ಜಿ. (6 ನೇ ಕ್ಲಾಸಿಲಿಪ್ಪಗ ನಾಯಿ ಕಚ್ಚಿ- ಹೊಕ್ಕಳ ಸುತ್ತ ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ, ನಾಯಿ ಕಂಡರಾವುತ್ತಿಲ್ಲೆ). ವಿಧಿ ಇಲ್ಲದ್ದೆ ಮನುಷ್ಯ...

ಎಮ್ಮೆಗಳು, ಆನು ಮತ್ತು ಕೆಸರು ಹೊಂಡ 17

ಎಮ್ಮೆಗಳು, ಆನು ಮತ್ತು ಕೆಸರು ಹೊಂಡ

ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಂಗೆ ! ಸಮುದ್ರದ ಅಲೆಗಳಂಗೆ ಮತ್ತೆ ಮತ್ತೆ ಬತ್ತಾ ಇರ್ತವು. ಸಣ್ಣಾಗಿಪ್ಪಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅಂಬಗ ಅನಿಸಿದ್ದೆ ಇಲ್ಲೆ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡಿಯಪ್ಪಗ...

ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು ! 20

ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು !

ಎನಗೆ “ತಲೆ ಕೊರೆವದು” ಹೇಳಿರೆ ಭಯಂಕರ ಇಷ್ಟ. ಎನ್ನ ಈ “ಇಷ್ಟ” ಸಾಕಷ್ಟು ಜೆನಕ್ಕೆ “ಸಂಕಷ್ಟ” ಹೇಳಿ ಎನಗುದೆ ಗೊಂತಿದ್ದು. ಆದ್ರೆ ಆರಿಂಗೊ ಕಷ್ಟ ಆವುತ್ತು ಹೇಳಿ ಎನ್ನ ಇಷ್ಟವ ಬಿಡುಲೆಡಿತ್ತಾ ? ಸಣ್ಣಾಗಿಪ್ಪಗ ಅಮ್ಮನ ತಲೆ ಕೊರೆದುಕೊಂಡಿತ್ತಿದ್ದೆ. ಪಾಪದ ಅಮ್ಮ...

ಒಂದು ಲಾಂಗ್- ಹೈ- ಜಂಪ್ 8

ಒಂದು ಲಾಂಗ್- ಹೈ- ಜಂಪ್

ಮೂರು ವರ್ಷ ಹಿಂದಣ ಮಾತು. ದೊಡ್ಡ ಮಗ° ಆರನೇ ಕ್ಲಾಸ್- ಚಿಕ್ಕ ಮಗ° ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಂಗೆ, ಆನು ಶಾಲೆ ಹತ್ರ ಹೋಗಿ, ಅಲ್ಲಿಪ್ಪ ಶಾಲೆಯ ಈಜುಕೊಳಲ್ಲಿ ಮೂರು ಜೆನವುದೆ ಈಜಿಕ್ಕಿ ಬಪ್ಪ ಕ್ರಮ ಮಾಡಿಕೊಂಡಿತ್ತಿದ್ದೆಯೊ°. ಅಂದು...

ಆನು, ಅವ° ಮತ್ತೆ…….. 18

ಆನು, ಅವ° ಮತ್ತೆ……..

ನಿ೦ಗೊಗೆ ಸುರೇಖ ಚಿಕ್ಕಮ್ಮನ ಗೊ೦ತಿದ್ದೋ? ಬೆ೦ಗಳೂರಿಲಿ ಕೋಣನಕು೦ಟೆಯ ಶ್ರೀ ರಾಮ ಕಲಾ ಸ೦ಘದ ಯಕ್ಷಗಾನ ತಾಳಮದ್ದಲೆ ನೋಡಿದ್ದರೆ ನಿ೦ಗೊಗೆ ಖ೦ಡಿತಾ ಗೊ೦ತಿಕ್ಕು. ” ಅಪ್ಪು,ಅಪ್ಪು ” ಹೇಳುಗು ಮುಳಿಯ ಭಾವ°. ಭೀಮಗುಳಿ ಶ್ಯಾಮ ಭಟ್ ರ ಧರ್ಮಪತ್ನಿ ಸುರೇಖ ಚಿಕ್ಕಮ್ಮ ತನ್ನ...