Author: ತೆಕ್ಕುಂಜ ಕುಮಾರ ಮಾವ°

ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. 6

ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್.

ಯಾವುದೇ ವೃತ್ತಿಲಿಪ್ಪೋರು  ನಿವೃತ್ತಿಗೆ ಹತ್ತರೆ ಬಪ್ಪಗ ಸಾಮಾನ್ಯವಾಗಿ ಮುಂದಾಣ ಯೋಚನೆ ಮಾಡೊದು ಹೇಂಗೆ ಹೇಳಿರೆ- ಎನ್ನ ಜೆವಾಬ್ದಾರಿ ಮುಗುತ್ತು ಇನ್ನು ಸಾಕು ಈ ತಲೆಬೆಶಿ, ಹೇಳಿ. ಮನೆಲಿ ಇದ್ದುಗೊಂಡು ಸಣ್ಣ ಪುಟ್ಟ ಕೆಲಸಂಗಳ(ಇದ್ದರೆ) ಮಾಡಿಗೊಂಡು ಕಾಲ ಕಳವದು, ವರ್ಷಲ್ಲಿ ಒಂದೊ ಎರಡೊ...

ರಾಮಾಯಣ ಅಲ್ಲ ಪಿಟ್ಕಾಯನ 3

ರಾಮಾಯಣ ಅಲ್ಲ ಪಿಟ್ಕಾಯನ

ಧರ್ಮಾರಣ್ಯದ ಹತ್ತರೆ ಎನ್ನ ಚೆಂಙಾಯಿ  ಒಬ್ಬನ ಮನೆಲಿ ತ್ರಿಕಾಲ ಪೂಜೆ ಕಳುತ್ತು. ಎನಗೆ ಹೋಪಲೆ ಪುರ್ಸೊತ್ತಿಲ್ಲೆ ಹೇಳ್ಯೊಂಡು ಆನು ಪಾರುವ ಕಳ್ಸಿದ್ದು. ಮುನ್ನಾಣ ದಿನ ಇರುಳು ಮೆಜಿಸ್ಟಿಕ್ಕಿಲಿ ಬಸ್ಸುಹತ್ತಿಸಿರೆ ಮರದಿನ ಉದೆಗಾಲಕ್ಕೆ ಮನೆ ಎದುರೇ ಇಳುದರಾತು. ಮನೆಂದ ಧರ್ಮಾರಣ್ಯಕ್ಕೆ ಹೋಪಲೆ ಹೆಚ್ಛಿಗೆ...

ಪಾರುವ ಸ್ವಗತ 13

ಪಾರುವ ಸ್ವಗತ

ಮಕ್ಕೊಗೆ ದೊಡ್ರಜೆ ಮುಗಾತು.ಶಾಲೆ ಶುರುವಾತು, ಹೇದರೆ ಎನಗೆ ಯೇವತ್ರಾಣ ತಲೆಬೆಶಿಯೂ ಶುರುವಾತು.ಉದಿ ಉದೀಯಪ್ಪಗ ಎದ್ದು ಮಕ್ಕಳ ಮದ್ಯಾನ್ನಕ್ಕೆ ಊಟಕ್ಕಿಪ್ಪದರ – ಚಪಾತಿಯೋ,ಲೆಮನ್ ರೈಸೋ,ಪುಲಾವೋ ಯೇನಾರೊಂದು ಮಾಡೆಕ್ಕು.  ಮಕ್ಕೊಗಿಪ್ಪದು ಮಕ್ಕಳ ಅಪ್ಪಂಗಾಗ,ಅವಕ್ಕೆ ಪ್ರತ್ಯೇಕ ಅಶನ ಸಾಂಬಾರೋ, ಮೇಲಾರವೋ ಆಯೆಕ್ಕಾವುತ್ತು.ಎಡೆಲಿ ಮಕ್ಕಳ ಎಬ್ಬುಸಿ, ಅವಕ್ಕಿಪ್ಪ...

ವಂದೇ ಮಾಮರಂ 4

ವಂದೇ ಮಾಮರಂ

“ಈ ಸರ್ತಿ ಮಳೆಯೂ ಲಾಯಕ ಬಯಿಂದು, ಚಳಿಯೂ ಇತ್ತು. ಹಾಂಗಾಗಿ  ಅಲಫಲಂಗೊಕ್ಕೆ ಒಳ್ಳೆದು. ಊರಿಲಿ ಎಲ್ಲ ಮಾವಿನ ಮರಂಗಳಲ್ಲಿ ಹೂಗು ಹೋದಿಕ್ಕು ಅಲ್ಲದೋ..?” ಸೋಫಲ್ಲಿ ಠೀವಿಲಿ ಕೂದೊಂಡು ಟೀವಿಲಿ ಬಪ್ಪ ಮಲಯಾಳಂ ಸಿನೆಮಾ ನೋಡಿಗೊಂಡಿತ್ತಿದ್ದ ಪಾರು ಕೇಳಿತ್ತು. ಯೇವ ಸಿನೆಮ ಬತ್ತ...

ಭೂಪ ಕೇಳೆಂದ…! 8

ಭೂಪ ಕೇಳೆಂದ…!

“ಬಿತ್ತಿಲ್ಲದ್ದ ದ್ರಾಕ್ಷೆ ಇಪ್ಪ ಹಾಂಗೆ ಕಣ್ಣೀರು ಬಾರದ್ದ ನೀರುಳ್ಳಿ ಬೇಕಾತು,ಅಪ್ಪೊ.? ಒಬ್ಬಾದರೂ ಪುಣ್ಯಾತ್ಮ ಇದರ ಕಂಡು ಹಿಡಿಯೆಕ್ಕಾತೆ ” ನೀರುಳ್ಳಿ ಕೊರಕ್ಕೊಂಡು ಕೂದ ಪಾರು ಮೂಗು ಒರಸಿಗೊಂಡು ಹೇಳೊದು ಎನ್ನ ಕೆಮಿಗೆ ಬಿದ್ದತ್ತು.ಕಣ್ಣಿಲಿ ನೀರು ತುಂಬಿದ್ದತ್ತು. ಒಂದು ಕಣ್ಣಿನ ಮುಚ್ಚಿ ಇನ್ನೊಂದರ...

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ 7

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ

ಆಫೀಸಿಂದ ಯೇವತ್ತರಾಣ ಹೊತ್ತಿಂಗೆ ಬಂದಪ್ಪದ್ದೆ ಪಾರು ವಿಚಾರ್ಸಿತ್ತು ಯೇವತ್ರಾಣ ಹಾಂಗೆ,”ತಿಂಬಲೆ ಎಂತಕ್ಕು, ನಿಂಗೊಗೆ? ಚಾ ಮಾಡ್ತೆ ಹೇಂಗೂ” “ಉದಿಯಪ್ಪಗಾಣ ದೋಸೆ ಎರದ್ದದು ಎರಡು ಒಳುದ್ದು, ಅದನ್ನೇ ತಿನ್ನಿ.ಬೇಕಾರೆ ರಜ್ಜ ತುಪ್ಪ ಹಾಕಿ ಬೆಶಿ ಮಾಡ್ತೆ” ಹೇಳಿತ್ತು. ಎನ್ನ ಅಭಿಪ್ರಾಯಕ್ಕೂ ಕಾಯ್ದಿಲೆ, ಇಂದು....

2014 – ಹೊಸ ಕ್ಯಾಲೆಂಡರ್ ವರ್ಷ 4

2014 – ಹೊಸ ಕ್ಯಾಲೆಂಡರ್ ವರ್ಷ

ಹೊಸ ವರ್ಷ ಬಂತು.ಉದಿಯಪ್ಪಗ ಎದ್ದಿಕ್ಕಿ ಮನೆಲಿಪ್ಪ ಹಳೆ ಕ್ಯಾಲೆಂಡರಿನ ತೆಗದು ಹೊಸತ್ತರ ನೇಲ್ಸಿ ಆತು.ಚೆನ್ನೈಭಾವ ಕಳುಸಿದ ಹೊಸ ಡೈರಿಲಿ ಒಪ್ಪಕ್ಕೆ ಎನ್ನ ಹೆಸರು ಬರದೂ ಆತು.”ಇಂದು ಆಫೀಸಿಂಗೆ ರಜೆ” ಹೇದು ಶುರುವಾಣ ತಿಂಗಳಿನ ಶುರುವಾಣ ತಾರೀಕಿನ ಅಡಿಲಿ ಶುರುವಾಣ ಗೆರೆಲಿ ಒಪ್ಪಕ್ಕೆ...

ಯೋಗಾಭ್ಯಾಸೇನ ಸುಖಿನೋ ಭವಂತು ! 24

ಯೋಗಾಭ್ಯಾಸೇನ ಸುಖಿನೋ ಭವಂತು !

“ಪಾರೂ…ಏ.. ಪಾರೂ…” ಇದು ಎತ್ತ ಹೋಯಿದಪ್ಪ…ಶುದ್ದಿ ಇಲ್ಲೆ ಹೇಳಿಯೊಂಡು ಆನು ಸಣ್ಣವನ ದೆನುಗೇಳಿ ಅಮ್ಮನ ಹುಡ್ಕುಲೆ ಕಳುಗಿದೆ.ಹೆರ ಹೋಪಲೆ ಸಿಕ್ಕಿತ್ತನ್ನೆ ಹೇಳಿ ಕೊಶಿಲಿಯೇ ಅವ° ಓಡಿದ.ರಜ್ಜ ಹೊತ್ತಿಲಿ ಪಾರು ಒಳ ಬಂದು ವಿಚಾರ್ಸಿತ್ತು. ” ಎಂತ್ಸಕ್ಕೆ ಎನ್ನ ದೆನುಗೇಳಿದ್ದು ?” “ಸಣ್ಣವ° ನಿನ್ನ...

ಓ..ಹ್ಹೋ. ಕಣ್ಣೀರೋ..! 5

ಓ..ಹ್ಹೋ. ಕಣ್ಣೀರೋ..!

“ಅಟ್ಟಿನಳಗೆ”ಯ ಕೈಲಿ ಹಿಡ್ಕೊಂಡು ಓದುದಲ್ಲೇ ಮಗ್ನ ಆಗಿತ್ತು, ಪಾರು. ಆನು ಈಚಿಕೆ ಸೋಫಲ್ಲಿ ಕೂದೊಂಡು ಲೇಪ್ಟೋಪಿಲಿ ಗುರುಟಿಗೊಂಡಿತ್ತಿದ್ದೆ.ರಜ್ಜ ಹೊತ್ತಪ್ಪಗ “ ಹ್ಹೆ…ಹ್ಹೆ..ಹ್ಹೆ ..”  ಹೇಳಿ ನೆಗೆ  ಸ್ಪೋಟವೇ ಶುರುವಾತು. ಪಕ್ಕನೆ ನಿಂದಿದೂ ಇಲ್ಲೆ. ಅಕೇರಿಗೆ ಕಣ್ಣು ಪಸೆ ಆಪ್ಪನ್ನಾರವೂ ನೆಗೆ ಮಾಡಿ,...

‘ವ್ಯಾಖ್ಯಾನ ನಿಪುಣ’ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ 7

‘ವ್ಯಾಖ್ಯಾನ ನಿಪುಣ’ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

ಮಹಾಕವಿ ಮುದ್ದಣನ ರಾಮಾಶ್ವಮೇಧ ಹಳೆಗನ್ನಡದ ಅತ್ಯಂತ ಶ್ರೇಷ್ಟ ಗದ್ಯಕಾವ್ಯ ಹೇಳಿ ಪ್ರಸಿದ್ಧ ಆಯಿದು.ಸಂಸ್ಕೃತ ಭೂಯಿಷ್ಟವಾಗಿ “ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ” ಆಗದ್ದೆ, ಕಸ್ತೂರಿ ಹಾಂಗಿಪ್ಪ ಕನ್ನಡಲ್ಲಿಯೇ ಕಥಾ ನಿರೂಪಣೆ ಇರೆಕ್ಕು ಹೇಳಿ ತೀರ್ಮಾನಿಸಿದರೂ,”ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ” ಅಲ್ಲಲ್ಲಿ ಸಂಸ್ಕೃತ ಪದಂಗಳ...

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ 4

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ

ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಯರ್ಮುಂಜ ರಾಮಚಂದ್ರರ ‘ವಿದಾಯ’ ಕವನ ಸಂಕಲನದ ಹಿನ್ನುಡಿಲಿ(16-3-1956) ಒಂದು ಮಾತು ಹೇಳಿದ್ದವು. ಕರ್ನಾಟಕ ಕಾವ್ಯಲೋಕ ಇತ್ತೀಚೆಗೆ ಇಬ್ಬರು ಪ್ರವರ್ಧನಮಾನರಾಗಿದ್ದ ತರುಣ ಕವಿಗಳನ್ನು ಕಳೆದುಕೊಂಡಿತು….. ಇಂಥ ತರುಣರ ಸಾವು ಬಂಧುಮಿತ್ರರೆಲ್ಲರ ಅಪಾರಶೋಕಕ್ಕೆ ಕಾರಣವಾಗುವುದು ಸಹಜ. ಆದರೆ ಈ ಕವಿಗಳ ಸಾವಿನಿಂದ...

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ 4

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ

ಪೌರೋಹಿತ್ಯ, ಕೃಷಿಯೇ ಯರ್ಮುಂಜ ಕುಟುಂಬದವರ ಪ್ರಧಾನ ವೃತ್ತಿ. ಇಷ್ಟೇ ಹೇಳಿರೆ ಯರ್ಮುಂಜ ಕುಟುಂಬದವರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟ ಹಾಂಗೆ ಆವುತ್ತಿಲೆ.ಶಂಕರ ಜೋಯಿಸರ ತಮ್ಮನ ಮಗ ಯರ್ಮುಂಜ ರಾಮಚಂದ್ರ ಸಾಹಿತ್ಯ ಕ್ಷೇತ್ರಲ್ಲಿ ಅದ್ಬುತ ಕೃಷಿ ಮಾಡಿ ಮಿಂಚಿ ಬೆಳಗಿದ್ದವು ಹೇಳ್ತ ವಿಚಾರ ಹಲವರಿಂಗೆ ಗೊಂತಿರ.

ಮಹಾಕವಿ ಮುದ್ದಣ 7

ಮಹಾಕವಿ ಮುದ್ದಣ

ಹೆಂಡತ್ತಿ ಚೊಚ್ಚಲ ಬಸರಿ, ಗೆಂಡನೋ ಮಹಾ ರಸಿಕ ಅಲ್ಲದ್ದೆ ಕವಿ ಬೇರೆ. ಆಟಿ ತಿಂಗಳ ಬಿಡದ್ದೆ ಬತ್ತ ಜಿಟಿ ಜಿಟಿ ಮಳೆ, ಗುಡುಗು ಸೆಡ್ಲಿನ ಆರ್ಭಟಕ್ಕೆ ಹೆದರಿ ಗೆಂಡನ ಆಸರೆಗೆ ಬಂದ ಮನೋ ರಮಣೆ ಕಸ್ತಲೆ ಕಟ್ಟಿ ಬತ್ತ ಮಳೆಗೆ ಅಸಕ್ಕ...

ಮಧುರ ಗೀತಾಂಜಲಿ – ಪುಸ್ತಕ ಪರಿಚಯ 21

ಮಧುರ ಗೀತಾಂಜಲಿ – ಪುಸ್ತಕ ಪರಿಚಯ

ಸುಮಾರು 22 ವರ್ಷ ಪರ್ಯಂತ “ಗೀತಾಂಜಲಿ”ಯ ಒಂದೊಂದು ಕವನವನ್ನೂ ಓದಿ, ಆಸ್ವಾದಿಸಿ ಅವುಗಳ ಭಾವವ ಮನನ ಮಾಡಿಗೊಂಡು ಕನ್ನಡಕ್ಕೆ ಅನುವಾದಿಸಿದ್ದವು, ನಮ್ಮ ಬೈಲಿನ ‘ಬಹುಮಾನ್ಯ’ ಕವಿ – ಶ್ರೀ ಬಾಲ ಮಧುರಕಾನನ.
‘ಗುರುದೇವ’ರಿಂಗೆ ತನ್ನದೇ ರೀತಿಲಿ ವಿಶಿಷ್ಠ ಪುಷ್ಫಾಂಜಲಿ ರೂಪಲ್ಲಿ “ಮಧುರ ಗೀತಾಂಜಲಿ”ಯ ಅರ್ಪಿಸಿ,ಕನ್ನಡಿಗರ ಅಸ್ವಾದನೆಗೆ ಕೊಟ್ಟಿದವು.

36

ಬೈಲ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ – ವರದಿ

ಸೇರಿದ ಎಲ್ಲೋರಿಂಗೂ ವ್ಯಾಸಮಂತ್ರಾಕ್ಷತೆ ಕೊಟ್ಟಮತ್ತೆ, ನೆರೆಕರೆಯೋರ ಖಾಸಗಿಯಾಗಿ ಭೇಟಿ – ಮಾತುಕತೆಗೆ ಬಪ್ಪಗ ಹೊತ್ತೋಪಗಾಣ ಹೊತ್ತು ಏಳು ಕಳುದಿತ್ತು.
ಉದೆಗಾಲಂದ ಬಿಡುವಿಲ್ಲದ್ದೆ ವಿವಿಧ ಕಾರ್ಯಕ್ರಮಂಗಳಲ್ಲಿ ತೊಡಗಿಸಿಗೊಂಡರೂ, ನೆರೆಕರೆಯೋರ ಒಬ್ಬೊಬ್ಬನನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತಾಡ್ಸಿದವು.
ಇಪ್ಪ ಹೆಸರು-ಒಪ್ಪ ಹೆಸರುಗಳ ವಿಚಾರ್ಸಿಗೊಂಡು, ಬೈಲಿಲಿ ಬರವ ಶುದ್ದಿಗಳ ಬಗ್ಗೆ ತಿಳ್ಕೊಂಡವು.