Oppanna
Oppanna.com

ಪಟಿಕಲ್ಲಪ್ಪಚ್ಚಿ

ಬೈಲಿಂಗೆ ಪಟಿಕ್ಕಲ್ಲಪ್ಪಚ್ಚಿ ಹೇಳಿ ಪರಿಚಯ ಆವ್ತ ಇವರ ಹೆಸರು ಪಟಿಕಲ್ಲು ಶಂಕರ ಭಟ್. ಮುಡಿಪು ಕುರ್ನಾಡಿನ ಕೊಡಕಲ್ಲು ಇವರ ಮನೆ. ಕೊಡೆಯಾಲಲ್ಲಿ ಡಿಗ್ರಿ ಮಾಡಿ ಅಂದ್ರಾಣ ಮೈಸೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ  ಕೊಣಾಜೆ ಕಾಲೇಜಿಲಿ 1976ರಲ್ಲಿ ಲೆಕ್ಕಲ್ಲಿ ಎಂ ಎಸ್ಸಿ ಮಾಡಿ ಮೊದಲ ರೇಂಕು ಪಡದವು. ನಂತ್ರ  ಇನ್ಫ಼ಾರ್ಮೇಶನ್ ಟೆಕ್ನೋಲೆಜಿಲಿ ಕೂಡ ಎಂಎಸ್ಸಿ ಮಾಡಿದ್ದವು. ಕಲಿಯುವಿಕೆ ನಂತ್ರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸೇರಿ 1978ರಿಂದ 1995ರವರೆಗೆ ವಿವಿಧ ಹುದ್ದೆಗಳ ಅಲಂಕರಿಸಿದವು. ಐಆರ್‍ಎಸ್ 1ಸಿ(IRS-1C) ಉಪಗ್ರಹ ನಿರ್ಮಾಣದ ಪ್ರೊಜೆಕ್ಟ್ ಮ್ಯಾನೇಜರ್ (ಡಾಟಾ ಪ್ರೊಸೆಸಿಂಗ್) ಆಗಿತ್ತವು. ಇಸ್ರೋದ “ಇಸ್ರೋ ಸೋಪ್ಟ್ ವೇರ್ ಇಂಜಿನಿಯರಿಂಗ್ ಗೈಡ್‍ಲೈನ್” ಪುಸ್ತಕದ ಸಹಕತೃ ಕೂಡಾ. 1996ರಲ್ಲಿ ಅಮೇರಿಕಕ್ಕೆ ಹೋಗಿ ಅಲ್ಲಿ ಹಿರಿಯ ಸೋಪ್ಟ್ ವೇರ್ ಇಂಜಿನಿಯರ್ ಆಗಿ 2000ದವರೆಗೆ ಕೆಲಸ ಮಾಡಿದವು. 2001ರಲ್ಲಿ ಭಾರತಕ್ಕೆ ಬಂದ ನಮ್ಮ ಗುರುಗಳ ಅಶಯಲ್ಲಿ ಆರಂಭ ಆದ ಶ್ರೀ ಭಾರತೀ ಕಾಲೇಜಿನ ಪ್ರಿನ್ಸಿಪಾಲ್ ಆಗಿ 2006ರವರೆಗೆ ಒಳ್ಳೆಯ ರೀತಿಲಿ ಮುನ್ನಡೆಸಿದ್ದವು. ಪ್ರಸ್ತುತ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪೆನಿಗೆ ಸೋಪ್ಟ್ ವೇರ್ ಕನ್ಸಲ್ಟೆಂಟ್ ಆಗಿ ವಾರಕ್ಕೆ ಮೂರು ದಿನ ಕೆಲಸ ಮಾಡಿರೆ ಉಳುದ ದಿನ ಊರಿನ ಕೃಷಿ ಭೂಮಿಲಿ ಕೃಷಿ ಮಾಡ್ತ, ಅಪ್ಪ ಅಮ್ಮ ಹೆಂಡತಿಯೊಟ್ಟಿಂಗೆ ಜೀವನ ಮಾಡ್ತಾ ಇದ್ದವು. ಶರಾವತಿ, ಗಂಗಾ ಹೇಳ್ವ ಇಬ್ರು ಮಕ್ಕಳ ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟು ಅಜ್ಜನೂ ಆಯಿದವು. ತತ್ವಶಾಸ್ತ್ರ, ಬ್ರಹ್ಮಜ್ಞಾನ, ಸಂಗೀತಲ್ಲಿ ಆಸಕ್ತಿ ಇಪ್ಪ ಇವು ಅಗತ್ಯ ಬಿದ್ದರೆ ಚೆಂಡೆ – ಮದ್ದಳೆ ಕೂಡಾ ಬಾರ್ಸುಗು.

ಭರಣಿ ಒಡದ ಮುದಿಯಜ್ಜ

ಪಟಿಕಲ್ಲಪ್ಪಚ್ಚಿ 21/06/2013

ಎನ್ನ ಒಬ್ಬ ಮಲೆಯಾಳಿ ‘ಜೋಸ್ತಿ’ ಹೇಳಿದ ಕತೆಯ ರಜ್ಜ ಬದಲಿಸಿ ಈ ಕೆಳ ಹೇಳಿದ್ದೆ – ಒಬ್ಬಂಗೆ ದೊಡ್ಡ ಸಂಸಾರದ ಹೊಣೆ ಇತ್ತು – ಎಂಟು ಮಕ್ಕ (ನಾಲ್ಕು ಗಂಡು, ನಾಲ್ಕು ಹೆಣ್ಣು). ಮನೆಲಿ ಅವನೂ, ಹೆಂಡತ್ತಿಯೂ, ಅತ್ತೆಯೂ ಸೇರಿ ಹನ್ನೊಂದು

ಇನ್ನೂ ಓದುತ್ತೀರ

ಅಂತರಿಕ್ಷ -05: ಎರಡನೇ ಸುತ್ತಿನ ವಿಶ್ವ ಪರ್ಯಟನೆ

ಪಟಿಕಲ್ಲಪ್ಪಚ್ಚಿ 02/01/2013

ಎರಡನೇ ಸುತ್ತಿನ ವಿಶ್ವ ಪರ್ಯಟನೆ ಈ ವಿಶ್ವ ಹೇಳಿದರೆ – ಎಲ್ಲಾ ಗೆಲಾಕ್ಸಿಗಳ, ಅವುಗಳ ಮಧ್ಯೆ

ಇನ್ನೂ ಓದುತ್ತೀರ

ಅಂತರಿಕ್ಷ -04: ವಿಶ್ವ ಪರ್ಯಟನೆ

ಪಟಿಕಲ್ಲಪ್ಪಚ್ಚಿ 26/12/2012

ಈ ಸರ್ತಿ ಬೇರೆ ಬೇರೆ ಆಕಾಶ ಕಾಯಂಗಳ ಹುಟ್ಟು-ಬೆಳವಣಿಗೆ-ಅಂತ್ಯ ಈ ಕುರಿತು ನೋಡುವ. ನಮ್ಮ ಸೂರ್ಯ

ಇನ್ನೂ ಓದುತ್ತೀರ

ಅಂತರಿಕ್ಷ -03: ವಿಶ್ವ ಪರ್ಯಟನೆ

ಪಟಿಕಲ್ಲಪ್ಪಚ್ಚಿ 19/12/2012

ಈ ವಿಶ್ವದ ಪ್ರಯಾಣವ ನಾವು ಒಂದಲ್ಲ, ಎರಡು ಸರ್ತಿ ಮಾಡುವ. ಒಂದು ಸರ್ತಿ ಮೇಲೆಂದ ಮೇಲೆ

ಇನ್ನೂ ಓದುತ್ತೀರ

ಅಂತರಿಕ್ಷ -02: “ವಿಶ್ವ – ಅನಂತ”

ಪಟಿಕಲ್ಲಪ್ಪಚ್ಚಿ 12/12/2012

ಇದೇ ಜಿಜ್ಞಾಸೆ ವಿಶ್ವದ ಬಗ್ಗೆಯೂ ಮಾಡಿದರೆ?- ಅದು ಅನಂತವೋ, ಸಾಂತವೋ ಅಲ್ಲ ಮಿತಿ ಇಪ್ಪ

ಇನ್ನೂ ಓದುತ್ತೀರ

ಸೂರ್ಯ ಮಂಡಲ

ಪಟಿಕಲ್ಲಪ್ಪಚ್ಚಿ 05/12/2012

ಎಂತದೋ ಹೊಸತ್ತು ಹೇಳ್ತವು ಹೇಳುವ ಶುದ್ದಿ ಗೊಂತಾಗಿ ಎಲ್ಲೋರೂ ಜೆಗಲಿಲಿ ಬಂದು ಕೂಯಿದವು. ಶರವಾತಿಯೊಟ್ಟಿಂಗೆ ಶನಿವಾರ-ಆದಿತ್ಯವಾರ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 7 : ರಾಡಾರ್

ಪಟಿಕಲ್ಲಪ್ಪಚ್ಚಿ 28/11/2012

ದೂರ ಸಂವೇದನೆ ಹೇಳಿರೆ ಎಂತದು? ಅದರಂದ ಎಂತ ಉಪಯೋಗ ಜನ ಸಾಮಾನ್ಯರಿಂಗೆ? – ಸಮಾಜ ಸೇವೆ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 6

ಪಟಿಕಲ್ಲಪ್ಪಚ್ಚಿ 21/11/2012

‘ದನವಂ ಕಡಿ ಕಡಿದು ಬಸದಿಗೊಯ್ಯುತ್ತಿರ್ದರ್’ – ಇದು ಹೇಂಗೆ ಸಾಧ್ಯ?  – ಹತ್ತರಾಣ ಮನೆಯ ಸುಜಯ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 5

ಪಟಿಕಲ್ಲಪ್ಪಚ್ಚಿ 14/11/2012

ಎಲ್ಲೋರಿಂಗು ದೀಪಾವಳಿ ಶುಭಾಶಯಂಗೊ. ನಾವು ರೋಕೇಟ್ ಪಟಾಕಿ ಹಾರ್ಸುವ ಬದಲು ನಿಜ ರೋಕೇಟ್ ಹಾರ್ಸುದು ಹೇಂಗೆ

ಇನ್ನೂ ಓದುತ್ತೀರ

ಗ್ರಹ – ಉಪಗ್ರಹ – 4

ಪಟಿಕಲ್ಲಪ್ಪಚ್ಚಿ 07/11/2012

ಮಕ್ಕೊ ಪ್ರಣವ, ಸುಹಾಸ ಎಲ್ಲ ರಜೆ ಮುಗುದು ಅವರವರ ಶಾಲೆ, ಕೋಲೇಜುಗೊಕ್ಕೆ ಹೋದ ಕಾರಣ ಮನೆ,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×