Author: ಶೀಲಾಲಕ್ಷ್ಮೀ ಕಾಸರಗೋಡು

ಪ್ರಕೃತಿಂದ ಪಾಠ 8

ಪ್ರಕೃತಿಂದ ಪಾಠ

`ತೆಕ್ಕೋ….’ ಹೇಳಿ ರಾಶಿ ರಾಶಿ ಸೊರುಗಿ ಬಚ್ಚಿಹೋತು ಕಾಣ್ತು ನಮ್ಮ ಅಬ್ಬೆಗೆ, ರಾಜಾ ಕೂದು ಕೂದಲೆಲ್ಲ ಒಣಗುಸಿಯೋಂಬೋ ಹೇಳಿ ಗ್ರೇಶಿತ್ತೋ ಏನೋ….ಹರಗಿದ ಕೂದ್ಲಿಂದ ತೊಟ್ಟು ತೊಟ್ಟಾಗಿ ನೀರು ಭೂಮಿಗೆ ಬೀಳ್ತದು ಕಂಡಪ್ಪಗ ಇದೇ ತಕ್ಕ ಸಮಯ ಹೇಳಿ ಕೈಲಿ ತಟ್ಟೆ ಹಿಡ್ಕೊಂಡು...

ಸುಭಗ ಆರು…? 12

ಸುಭಗ ಆರು…?

  ಡಿಮಾನಿಟೈಸೇಷನಿಂದಾಗಿ ಇಡೀ ದೇಶದ ಸಾಮಾಜಿಕ ಜೀವನಲ್ಲಿ ಆದ ಏರುಪೇರಿನ ಆರಿಂಗಾರು ಮರವಲೆ ಎಡಿಗೋ? ಯೋ ದೇವರೇ…ಅಂಬಗ ನಾವೆಲ್ಲ ಅಸಬಡಿದ್ದದ್ರ ಜಾನ್ಸೀರೆ ಈಗಳೂ ಮೈ ಅಕ್ಕಿ ಕಟ್ಟುತ್ತು. ಕೊರಳು ಒತ್ತಿ ಹಿಡಿದ್ರೂ ಉಸಿರಾಡೇಕು ಹೇಳ್ತಾಂಗಿದ್ದ ಸ್ಥಿತಿ. ಅಂದರೆ ಆ ಸಮಯಲ್ಲಿ ಜೆನಂಗೋ...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                  (ಭಾಗ-18) 12

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                 (ಭಾಗ-18)

  “ಅಬ್ಬೇ…,ನೀನು ಹೇಳ್ತದ್ರಲ್ಲಿಯೂ ಅರ್ಥ ಇದ್ದು ಹೇಳಿ ಆವುತ್ತೆನಗೆ….,ಮೊನ್ನೆ ಸ್ನೇಹ ಎನಗೆ ಫೋನು ಮಾಡಿ ಅದು ಸಿನೆಮಾ ಜಗತ್ತಿನ ಮೋಸದ ಬಲೆಲಿ ಸಿಕ್ಕಿ ಬಿದ್ದ ಕತೆ ಹೇಳಿ ಕಣ್ಣೀರು ಹಾಕಿಯಪ್ಪಗ ಎನಗೆ ಬೆಚ್ಚಿ ಬೀಳ್ತ ಹಾಂಗಾತು. ಮನುಷ್ಯರು ಹೀಂಗೂದೆ ಮೋಸ ಮಾಡುಗೋ...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,              (ಭಾಗ-17) 7

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,             (ಭಾಗ-17)

  ಮಗಳ ಮನಸ್ಸಿಂಗೂ ಬೇನೆ ಅಪ್ಪಲಾಗ ತನ್ನ ಉದ್ದೇಶವೂ ಸಫಲ ಆಯೇಕು ಹೇಳಿ ಜಾನ್ಸಿಯೊಂಡು ಹರಿಣಿ ತುಂಬಾ ಜಾಗ್ರತೆಂದ ಶಬ್ದಂಗಳ ಆಯ್ಕೆ ಮಾಡಿ ಮಾತಾಡಿತ್ತು, “ಒಪ್ಪಕ್ಕೋ, ನಿನ್ನನ್ನೇ ನೀನು ಎಂತಕೆ ಹಳ್ಕೋಳ್ತೆ…? ಖಂಡಿತಕ್ಕೂ ನೀನು ತಪ್ಪಿತಸ್ತೆ ಅಲ್ಲ. ಎಂಗಳೇ ತಪ್ಪತಸ್ತರು. ಅದು...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                      (ಭಾಗ-16) 4

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                     (ಭಾಗ-16)

  ಹರಿಣಿ ಮೆಲ್ಲಂಗೆ ಮಗಳ ತಲೆ ಹಿಡಿದೆತ್ತಿ ಕೂದಲ್ಲಿಂದ ಎದ್ದತ್ತು. ಹಾಂಗೇ ಕೆಳ ನೆಲಕ್ಕಲ್ಲಿ ಕೂದು ಹತ್ತೊಂಭತ್ತು ವರ್ಷಂಗಳ ಹಿಂದೆ ಕುಂಞಿ ಒಪ್ಪಕ್ಕನ ಬಳಸಿ ಹಿಡಿದು ಹೇಂಗೆ ಎದೆಗೆ ಒತ್ತಿಯೊಂಡಿದ್ದತ್ತೋ ಅದೇ ರೀತಿ ಈಗಳೂ ಸುರಭಿಯ ಬಾಚಿ ಅಪ್ಪಿ ಹಿಡ್ಕೊಂಡು ತನ್ನ...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,             (ಭಾಗ-15) 8

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,            (ಭಾಗ-15)

    ಮೋಹನ ಅಷ್ಟೊತ್ತಿಂಗೇ ಒರಗುವ ತಯಾರಿಲಿ ಇಪ್ಪದು ಕಂಡು ಹರಿಣಿಗೆ ರಜ್ಜ ಸಮಾಧಾನ ಆತು. ಕೆಲವು ಸತರ್ಿ ಅಂವ ಒರಗುವ ಮೊದಲು ಹರಿಣಿಯತ್ರೆ ರಾಮಾಯಣವನ್ನೋ ಮಹಾಭಾರತವನ್ನೋ ಓದ್ಲೆ ಹೇಳ್ತಂ. ಹಾಂಗಾರೆ ಇಂದು ಸುರಭಿಯ ಮಾತುಗೊಕ್ಕೆ ಕೆಮಿ ಕೊಡ್ಲೆ ಎಡಿಯ ಹೇದು...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,            (ಭಾಗ-14) 14

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,           (ಭಾಗ-14)

    ಒಂದು ಕ್ಷಣ ಹರಿಣಿಗೆ ಕಕ್ಕಮಕ್ಕ ಹೇಳ್ತಾಂಗೆ ಆದರೂ ಮನಸ್ಸಿನ ಭಾವನೆಗಳ ಒಂದು ರಜ್ಜವೂ ಹೆರ ತೋರ್ಸದ್ದೆ ನೆಗೆ ನೆಗೆ ಮಾಡಿಯೊಂಡೇ ಮಗಳ ಎದುರುಗೊಂಡತ್ತು, “ಆಹಾ…ಇದಾರು…ಸುರಭಿಯೋ….ಬಾ…ಬಾ…ಒಂದು ಫೋನು ಮಾಡ್ತಿದ್ದರೆ ಬಸ್ಟ್ಯಾಂಡಿಂಗೆ ಆನೇ ಬತ್ತಿತೆನ್ನೇ…? ಬಾ….” ಹೇಳಿಯೊಂಡೇ ಮಗಳ ಕೈಂದ ಬ್ಯಾಗಿನ...

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…              (ಭಾಗ-13) 10

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…             (ಭಾಗ-13)

    ಈಗ ಮೋಹನನ ಜೀವನ ವಿಧಾನಲ್ಲಿ ತುಂಬಾ ಬದಲಾವಣೆಯಾಯಿದು. ಯೋಗ, ಧ್ಯಾನ, ಸತ್ಸಂಗ ಇವೆಲ್ಲ ಅಂವನ ದಿನಚರಿಲಿ ಸೇರಿಹೋತು. ಹರಿಣಿಯ ಜೀವನಲ್ಲಿ  ಒಂದು ಹೊಸ ಅಧ್ಯಾಯ ಸುರುವಾಯಿದು. ಎಂತರ ಹೇಳಿದ್ರೆ ವಾರಲ್ಲಿ ಒಂದೆರಡು ಸತರ್ಿ ಬೆಂಗ್ಳೂರಿಂದ ಮಗಳು ಅಳಿಯನ ಫೋನು...

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,          (ಬಾಗ-12) 9

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,         (ಬಾಗ-12)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

 ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11) 4

 ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…  (ಭಾಗ-10) 6

ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-10)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9) 6

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,  (ಭಾಗ-8) 4

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-8)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ… 8

ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ…

ಕನರ್ಾಟಕ ರಾಜ್ಯಲ್ಲಿಪ್ಪ ನೆಂಟ್ರುಗೊ ನಮ್ಮ ಮನೆಗೆ ಬಪ್ಪ ಮೊದಲು ಫೊನಾಯಿಸಿ, `ನಿಂಗಳ ಕಾಸರಗೋಡಿಲ್ಲಿ ಹರತಾಳವೋ, ಬಂದೋ ಗಿಂದೋ ಇಲ್ಲೇನ್ನೇ…ಎಂಗೋ ಬಂದು ಅರ್ಧಲ್ಲಿ ಕೆಣಿವಲಾಗನ್ನೇ ಅದಕ್ಕೆ ಕೇಳಿದ್ದು…‘ ಹೇಳಿ ಕೇಳುವ ಕ್ರಮ ಇದ್ದು. ಎಂಗೊ ಇಲ್ಲಿಂದ ಹಸುರು ಬಾವುಟ ಆಡ್ಸೀರೆ ಅವು ಅಲ್ಲಿಂದ...

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…(ಭಾಗ-7) 12

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…(ಭಾಗ-7)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಹಾಂಗೆ ನೋಡ್ಲೆ...