Author: ಶ್ರೀಪ್ರಕಾಶ ಕುಕ್ಕಿಲ

ಕುಮಾರಿ ಮನ್ವಿತಾ. 4

ಕುಮಾರಿ ಮನ್ವಿತಾ.

ಸಂಗೀತ ಪರೀಕ್ಷೆಲಿ 98.5% ಮಾರ್ಕು ತೆಗದು ಅತ್ಯುನ್ನತ ಶ್ರೇಣಿ ಪಡದ ಕುಮಾರಿ ಮನ್ವಿತಾ. 2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ  ಪರೀಕ್ಷೆಲಿ ಮುಡಿಪುವಿನ ಜವಾಹರ ನವೋದಯ ಶಾಲೆಲಿ 8ನೇ ತರಗತಿಲಿ ಕಲಿವ ಕುಮಾರಿ ಮನ್ವಿತಾ...

ಸಣ್ಣ ಸಣ್ಣ ವಿಷಯ೦ಗೊ ….ಆದರೆ…. 4

ಸಣ್ಣ ಸಣ್ಣ ವಿಷಯ೦ಗೊ ….ಆದರೆ….

ಈ ಹೆಮ್ಮಕ್ಕಳ ಕ೦ಡಪ್ಪಾಗ ಪ್ರತೀ ಸರ್ತಿಯೂ ಎನಗೆ ಕಾ೦ಬದು…
ನಾವು ಪೂರ್ತಿ ಬುದ್ಧಿ ಬೆಳದೋರು ಹೀ೦ಗಿದ್ದೋ…??

ಹೊಸನಗರಕ್ಕೆ… ಹೊಸಮಠ 1

ಹೊಸನಗರಕ್ಕೆ… ಹೊಸಮಠ

‘ಭೂಪರಿಗ್ರಹ’ ಹೇಳಿರೆ ಆ ಭೂಮಿಯ ಮಠ ನಿರ್ಮಾಣಕ್ಕೆ ಯೋಗ್ಯವಾಗುಸುದು ಮತ್ತು ಪಂಚಭೂತಂಗಳತ್ರೆ ಅನುಮತಿ ತೆಕ್ಕೊಂಬದು.

ಒಂದು ವಿಶಿಷ್ಟ ಘಟನೆ ಮತ್ತೆ ವಿಶೇಷ ಮ೦ತ್ರಾಕ್ಷತೆ…. 9

ಒಂದು ವಿಶಿಷ್ಟ ಘಟನೆ ಮತ್ತೆ ವಿಶೇಷ ಮ೦ತ್ರಾಕ್ಷತೆ….

‘ಜ್ಯೋತಿ’ ಹೇಳ್ತ ಒಪ್ಪಕ್ಕ°೦ಗೆ ಮತ್ತೆ ‘ಜ್ಯೋತಿ’ಯ ಗೆಂಡ°೦ಗೆಮತ್ತೆ ಜ್ಯೋತಿಯ ಅಮ್ಮ ಅಪ್ಪ°೦ಗೆ ಗುರುಗಳ ವಿಶೇಷ ಮ೦ತ್ರಾಕ್ಷತೆ.
ಇನ್ನು ಮುಂದೆ ಕೃಷಿಕ ಮತ್ತು ವೈದಿಕ ಹುಡುಗರನ್ನು ಮದುವೆಯಾಗುವ ಹವ್ಯಕ ಹುಡುಗಿ ಮತ್ತು ಅವರ ಹೆತ್ತವರನ್ನು ಸಮಾಜದ ಮುಂದೆ ನಾವು ಗುರುತಿಸಿ ವಿಶೇಷ ಮಂತ್ರಾಕ್ಷತೆ ನೀಡಿ ಆಶೀರ್ವದಿಸಲಿದ್ದೇವೆ.”

ಗುರುಗೋ ಆಶೀರ್ವಚನಲ್ಲಿ ಹೇಳುವಾಗ ಒಂದೈದು ನಿಮಿಷ ಸಭೆಲಿ ಚಪ್ಪಾಳೆ ಶಬ್ದ ಮಾತ್ರ ಕೇಳಿದ್ದು ಇದರೆಡೆಲಿ ‘ಹರೇ ರಾಮ’ ಹೇಳುವ ಉದ್ಘೋಷಣೆ ಮಾತ್ರ.

ಕುಕ್ಕಿಲದ ಹನಿ ಮುತ್ತು – 7 1

ಕುಕ್ಕಿಲದ ಹನಿ ಮುತ್ತು – 7

ಎಲ್ಲೋರೂ ಹೀ೦ಗಲ್ಲ…. ಆದರೂ ………………………………………….. ಆಚಕರೆ ಭಾವ° ಹೇಳಿದ° ಒ೦ದರಿಯ೦ಗೆ ಬೈಕು ಬೇಕಾತು ಹೊತ್ತೋಪಗಳೇ ಕೊಟ್ಟಿದ° ಆದರೆ ಟಾ೦ಕಿ ಮಾತ್ರ ಖಾಲಿ ಆಗಿತ್ತು ದೂರದ ನ೦ಟ° ಹೇಳಿದ° ಮಗಳಿ೦ಗೊ೦ದು ಮಾಣಿ ಆಯೆಕ್ಕಾತು ತಿ೦ಗಳು ಕಳುದು ಮಾಣಿ ಹೇಳಿರೆ ಹೇಳ್ತ° ಮಗಳ ಮದುವೆಯೇ...

ಕುಕ್ಕಿಲದ ಹನಿ ಮುತ್ತು – 6 1

ಕುಕ್ಕಿಲದ ಹನಿ ಮುತ್ತು – 6

ಆಶಾವಾದಿ….. …………………………….. ಹಿಡುದ ಕೆಲಸ ಒ೦ದೂ ಸರಿಕಟ್ಟು ಆವ್ತಿಲ್ಲೆ ಬರೆಕ್ಕಾದ ಪೈಸೆ ಬತ್ತಿಲ್ಲೆ ಅಡಕ್ಕೆಗೆ ರೇಟ್ ಏರ್ತಿಲ್ಲೆ ಬೇ೦ಕಿನ ಕ೦ತು ಕಟ್ಲಾವುತ್ತಿಲ್ಲೆ ಉದಿಯಪ್ಪಗಳೆ ಜೋಯಿಶರತ್ರೆ …ಹೋದೆ ಜಾತಕಲ್ಲಿ ಫಲವ ಕೇಳುಲೆ ಹೇಳಿದವು… ಶನಿ ಭಾರೀ ನೀಚ ಹೀ೦ಗೇ ಇಕ್ಕು ಎರಡು ವರುಷ ಒಟ್ಟಿಲಿ...

ಕುಕ್ಕಿಲದ ಹನಿ ಮುತ್ತು – ೫ 1

ಕುಕ್ಕಿಲದ ಹನಿ ಮುತ್ತು – ೫

ಕಹಿಯಾದರೂ ಸತ್ಯ…………… …………………………………………. ಬಪ್ಪೊರುಶ ಅವ್ತಿತ್ತರೆ ಮಾಣಿಲಿ ಚಾತುರ್ಮಾಸ ಎರಡು ತಿ೦ಗಳು ಇಪ್ಪಲಾವ್ತಿತ್ತು ಮಠಲ್ಲಿ ವಾಸ   ಕೇಳುವೋರಿ೦ಗಕ್ಕು ಖ೦ಡಿತಾ ಇದು ಆಭಾಸ ಎ೦ತ ಮಾಡುದು ಆಯಿದನ್ನೆ ಅಡಕೆ ಫಸಲು ಪೂರ್ತಿ ನಾಶ   ದುಡಿವ ಮಕ್ಕಳ ಸಹಾಯ ಬೇಕಕ್ಕು ಮು೦ದಾಣೊರುಶ ಊರಿಲಿ ಅಬ್ಬೆ ಅಪ್ಪ° ಉಸಿರಾಡೆಕಾರೆ ಶ್ವಾಸ…….

ಕುಕ್ಕಿಲದ ಹನಿ ಮುತ್ತು – 4 2

ಕುಕ್ಕಿಲದ ಹನಿ ಮುತ್ತು – 4

ತಲೆ ಬೆಶಿ………… …………………………. ಸ್ಮಾರ್ಟ್ ಕಾರ್ಡ್ ೦ಗೆ ಆಧಾರ್ ಕಾರ್ಡ್ ಬೇಕಡ್ಡೋ ಆಧಾರ್ ಕಾರ್ಡ್ ೦ಗೆ ರೇಷನ್ ಕಾರ್ಡ್ ಬೇಕಡ್ಡೋ ರೇಶನ್ ಕಾರ್ಡ್ ೦ಗೆ ವೋಟರ್ ಕಾರ್ಡ್ ಬೇಕಡ್ಡೋ ವೋಟರ್ ಕಾರ್ಡ್ ೦ಗೆ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಬೇಕಡ್ಡೋ ಎಸ್ಸೆಸ್ಸೆಲ್ಸಿ ಮಾರ್ಕ್ಸ್...

ಕುಕ್ಕಿಲದ ಹನಿ ಮುತ್ತು – 3 1

ಕುಕ್ಕಿಲದ ಹನಿ ಮುತ್ತು – 3

ಅಭಿವೃದ್ಧಿಯೋ ……… ………………………………………………….. ಕತ್ತಿಯ ಕೈ ಈಗ ಪ್ಲೇಸ್ಟಿಕಿ೦ದು ಮಣ್ಣ ಹೊರುವ ಬಟ್ಟಿ ಈಗ ಪ್ಲೇಸ್ಟಿಕಿ೦ದು ಹ೦ದಿಗಿಪ್ಪ ಬೇಲಿಯೂ ಈಗ ಪ್ಲೇಸ್ಟಿಕಿ೦ದು ತೊ೦ಡೆ ಚೆಪ್ಪರಕ್ಕೆ ಬಳ್ಳಿಯೂ ಈಗ ಪ್ಲೇಸ್ಟಿಕಿ೦ದು ಕತ್ತಿಯ ಕೈಗಿಲ್ಲದ್ದಷ್ಟು ತೊ೦ಡೆ ಚೆಪ್ಪರಕ್ಕಿಲ್ಲದ್ದಷ್ಟು ಅದರ ಕ೦ಬಕ್ಕಾಗದ್ದಷ್ಟು ತೋಟದ ಬೇಲಿ ಕಟ್ಲೆ ಯೆಡಿಯದ್ದಷ್ಟು...

ಕುಕ್ಕಿಲದ ಹನಿ ಮುತ್ತು – ೨ 5

ಕುಕ್ಕಿಲದ ಹನಿ ಮುತ್ತು – ೨

ಸೋಶಿಯಲೈಸೇಶನ್ ……….?? ………………………………………….. ಕೊ೦ಡಾಟದ ಪುಳ್ಳಿ ಕೂಸು ಮೊನ್ನೆ ಬ೦ದಿತ್ತು ದೊಡ್ಡ ಕೋಲೇಜಿಲಿ ಎ೦ಜಿನೀಯರ್ ಕಲಿತ್ತು ಫೇಸ್ ಬುಕ್ ಲಿ ಎನ್ನ ನೋಡಿದ್ದತ್ತು ಅಜ್ಜಿಗೂ ಫ್ರೆ೦ಡ್ ವಿಜ್ಞಾಪನೆ ಕಳಿಸಿದ್ದತ್ತು ಹೊಸ್ತಿಲು ದಾ೦ಟಿದಾ೦ಗೇ ಹೇಳಿತ್ತು….ವಾವ್…!! ಈಗ ಅಜ್ಜº ಅಜ್ಜಿಯೂ ಭಾರೀ…… ಸೋಶಿಯಲ್…!! “““““““““““““““““““““““`...

ಕುಕ್ಕಿಲದ ಹನಿ ಮುತ್ತು – ೧ 7

ಕುಕ್ಕಿಲದ ಹನಿ ಮುತ್ತು – ೧

 ಕೋಪದ ಕ್ರಮ೦ಗೊ ………………………………… ಕೋಪ ಬ೦ತೆನಗೆ ಮಗನ ಲೂಟಿ೦ದ ಕೆಪ್ಪಟೆಗೆ ಮಡಿಗಿದೆರಡು ಚೊಕ್ಕಲ್ಲಿ ॥ ಕೋಪ ನೆತ್ತಿಗೇರಿತ್ತು ಹೆ೦ಡತಿಯ ಮಾತಿ೦ದ ಬೊಬ್ಬೆ ಹಾಕಿ ನಾಕು ಬೈದೆ ಜೋರಿಲ್ಲಿ ॥ ತಲೆ ಹಾಳಾತು ಪ್ರಾಯದ ಅಬ್ಬೆಯ ಪಿರಿಪಿರಿ೦ದ ಬೈವಲಾಗದ್ದರೂ ಪರೆ೦ಚಿದೆರಡು ಸಣ್ಣ ಸ್ವರಲ್ಲಿ ॥...

ಮಿತ್ತೂರು  ಸಂಪ್ರತಿಷ್ಠಾನ ಮಹಾಸಭೆ, ವೈದಿಕ ಸನ್ಮಾನ 9

ಮಿತ್ತೂರು ಸಂಪ್ರತಿಷ್ಠಾನ ಮಹಾಸಭೆ, ವೈದಿಕ ಸನ್ಮಾನ

ಇಡೀ ಕಾರ್ಯಾಕ್ರಮದ ಜವಾಬ್ದಾರಿಯ ಸ೦ಪ್ರತಿಷ್ಟಾನದ ಸಂಚಾಲಕರಾದ ಮಿತ್ತೂರು ತಿರುಮಲೇಶ್ವರ ಭಟ್ರು ನಡೆಸಿಕೊಟ್ಟವು.
ಅಕೇರಿಗೆ ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರ ನೇತೃತ್ವಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಗದಸಂಧಾನ’ ಯಕ್ಷಗಾನ ತಾಳಮದ್ದಳೆಯು ಜರಗಿತ್ತು.