Author: ಶ್ರುತಿ ದೊಡ್ಡಮಾಣಿ

ಮಕ್ಕಳ ಅಮ್ಮಂದ್ರಿಂಗೆ 6

ಮಕ್ಕಳ ಅಮ್ಮಂದ್ರಿಂಗೆ

ಮಕ್ಕೊಗೆ ನಾಲ್ಕು ಕಟ್ಟು ಕತೆಯೋ,ರಾಮಾಯಣ ಮಹಾಭಾರತದ ಕತೆಯೋ ಹೇಳಿ,ಅಶನಕ್ಕೆ ತುಪ್ಪ-ಉಪ್ಪು ಬೆರುಸಿ ಬಾಯಿಗೆ ಹಾಕಿ ತಿನುಸಿರೆ ಆ ಮಕ್ಕೊ ದೊಡ್ಡ ಆಗಿಯಪ್ಪಗ ನಿಂಗಳ ನೆಂಪು ಮಾಡುವಗ ನೆಂಪಿಂಗೆ ಎಂತಾರು ಒಳಿಗು.ಈ ಕುರೆಕುರೆ,ಕೋಲಾ,ಪಿಜ್ಜಾ-ಬೊಜ್ಜಾ ಎಲ್ಲ ನೆಂಪಿಲ್ಲಿ ಒಳಿವಲಿದ್ದೋ…??? ಸರಿ ಅಲ್ಲದೋ….??

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..? 15

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..? ನಿಂಗೊ ಅಕೇರಿಗೆ ಅಪ್ಪನತ್ರೆ ಮಾತಾಡಿದ್ದು ಯಾವಾಗ?ನಿನ್ನೆಯೊ….?ಮೊನ್ನೆಯೊ….?ಅಲ್ಲ,ಒಂದು ವಾರ ಆತೋ…? ಆತಾಯಿಕ್ಕು.ಈ ಗಡಿಬಿಡಿ ಎಡೆಲಿ ಆರಿಂಗೆ ನೆಂಪಿರ್‍ತು.ಮಾತಾಡೆಕ್ಕರೆ ಪುರುಸೊತ್ತಾಯೆಕನ್ನೆ.ಅಮ್ಮ ಆದರೆ ಫೋನು ಮಾಡದ್ದರೆ ಇತ್ಲಾಗಿ ಮಾಡಿ ಬೈತ್ತು.ಅಪ್ಪ ಹಾಂಗೆಂತು ಮಾಡ್ತವಿಲ್ಲೆ ಇದ.ಹಾಂಗಾಗಿ ಪುರುಸೊತ್ತು..ಆವುತ್ತಿಲ್ಲೆ. ನವಗೆ...

ಕಿಟ್ಟಣ್ಣಜ್ಜ ಬಫೆಲಿ ಉಂಡದು. 13

ಕಿಟ್ಟಣ್ಣಜ್ಜ ಬಫೆಲಿ ಉಂಡದು.

ಕಿಟ್ಟಣ್ಣಜ್ಜ ಬಫೆಲಿ ಉಂಡದು. ನಿಂಗೊಗೆ ಎಂಗಳ ಕಿಟ್ಟಣ್ಣಜ್ಜನ ಗೊಂತಿದ್ದಲ್ಲದ?ಗೊಂತಿಲ್ಲದ್ದೆ ಎಂತರ ಮೊನ್ನೆ ಮೊನ್ನೆವರೆಗೂ ಜೆಂಬಾರಲ್ಲಿ ಕಂಡಿಪ್ಪಿ.ಹಾಂಗೆ ಗುರ್ತ ಇಲ್ಲದ್ದರುದೇ ಹೇಳಿಯಪ್ಪಗ ಗುರ್ತ ಸಿಕ್ಕುಗು.ಒಳ್ಳೆ ಜೆನ ಅವು.ಜೆಂಬಾರಲ್ಲಿ ಒಳ್ಳೆ ಸುದರಿಕೆ ಮಾಡುಗು.ಒಂದೇ ಒಂದು ದುರಭ್ಯಾಸ.ಅಲ್ಲ,ದುರಭ್ಯಾಸ ಹೇಳ್ಳೂ ಎಡಿಯ ಹೇಳುವೊ.ಎಂತ ಹೇಳಿರೆ ಅವಲ್ಲಿ ಜೆಂಬಾರಲ್ಲಿ...

ಹೆಮ್ಮಕ್ಕಳ ಕೆಲಸಿ ಅಂಗ್ಡಿ. 6

ಹೆಮ್ಮಕ್ಕಳ ಕೆಲಸಿ ಅಂಗ್ಡಿ.

ಮೊನ್ನೆ ಆದಿತ್ಯವಾರ ಮನೆಲಿ ಧರ್ಮಭಾರತಿ ಓದಿಯೊಂಡು ಕೂದಿತ್ತಿದ್ದೆ. ಅಷ್ಟಪ್ಪಗ ಮೇಗಾಣ ಮನೆ ಚಿತ್ರಕ್ಕ ಬಂತು.ಹೆರಟೊಂಡು ಬಯಿಂದು. ದೂರ ಹೆರಟದು? ಹೇಳಿ ಆನು ಕೇಳುವಗ ಒಳಾಂದ ಅಮ್ಮನೂ ಬಂತು. ಹೋ..ಚಿತ್ರನೊ? ಎಂತ ಚಿತ್ರ? ಹೇಳಿಂಡು. ಈ ಚಿತ್ರಕ್ಕ ಇದ್ದನ್ನೆ ಮೂಡುಗೆದ್ದೆ ಶಂಕರಮಾವನ ಮಗಳು....