Author: ಶರ್ಮಪ್ಪಚ್ಚಿ

ಪಂಕಜ ರಾಮ ಭಟ್ 1

ತೋಡು

ತೋಡು   ಎನ್ನ ಅಪ್ಪನ ಮನೆ  ಕೊಡಕ್ಕಲ್ಲು ಅದರ  ತೋಟದ  ಮಧ್ಯಲ್ಲಿ ಇದ್ದೊಂದು  ತೋಡು  ಮಳೆಗಾಲಲ್ಲಿ ತುಂಬಿ ಹರಿಯುತ್ತು ಅದು ಹರಿವ ನೀರಿನ ಒಟ್ಟಿಂಗೆ   ತೇಲಿ ಹೋಪ ಅಡಕೆ ತೆಂಗು  ನೋಡಿಗೊಂಡಿದ್ದರೆ ತಲೆ ತಿರುಗುತ್ತು ಅದಕ್ಕೆ ಹಾಕಿದಅಡಕ್ಕೆ ಮರದ  ಸಂಕ ಅದರಲ್ಲಿ ...

ಅನ್ನಪೂರ್ಣ ಚಂದ್ರಶೇಖರ 18

ನನಸಾದ ಕನಸು – ಕಥೆ : ಅನ್ನಪೂರ್ಣ ಬೆಜಪ್ಪೆ

ಮತ್ತೆಂತರ ಅಪ್ಪದು.ಇದಾ ಮೋಳೇ “ದೂರದ ಬೆಟ್ಟ ನುಣ್ಣಗೆ” ಹೇಳುದು ಈಗ ಅರ್ಥ ಆತಿದಾ..ಇನ್ನು ಆನು ನಿನ್ನ ಮದುವೆ ಬಗ್ಗೆ ಎಂತೂ ಹೇಳುತ್ತಿಲ್ಲೆ. ನಿನಗೆ ಇಷ್ಟ ಇಪ್ಪ ಮಾಣಿಯನ್ನೇ ಮದುವೆ ಆಗಿಗೋ ಹೇಳಿದವು. ನಿನ್ನ ಮನಸ್ಸಿಲ್ಲಿ ಆರಾದರೂ ಇದ್ದರೆ ಹೇಳು ಹೇಳಿದ್ದೇ ತಡ ಎನಗೆ ಸ್ವರ್ಗವೇ ಸಿಕ್ಕಿದಾಂಗೆ ಆತು ಒಂದಾರಿ

ಶ್ರೀಮತಿ ಶಂಕರಿ ಶರ್ಮ, ಪುತ್ತೂರು 8

“ಪೋಕು ಮುಟ್ಟಿದರೆ…!!??” – ಹುಂಡುಪದ್ಯ : ಶ್ರೀಮತಿ ಶಂಕರಿ ಶರ್ಮ

ಶ್ರೀಮತಿ  ಶಂಕರಿ ಶರ್ಮ– ಇವಕ್ಕೆ ಒಪ್ಪಣ್ಣ ಬೈಲಿಂಗೆ ಸ್ವಾಗತ.   ವಿವೇಕಾನಂದ ಕಾಲೇಜು, ಪುತ್ತೂರು ಇಲ್ಲಿ ವಿಜ್ಞಾನ ಪದವಿ ಪಡದ ಇವರ ಹವ್ಯಾಸಂಗೊ ಓದು,ಹೊಲಿಗೆ,ಕವಿತೆ, ಲೇಖನಗಳ ರಚನೆ, ಪ್ರವಾಸ ಏರ್ಪಡಿಸುವುದು, ನಾಟಕಗಳಲ್ಲಿ ಭಾಗವಹಿಸುವುದು, ಸಮಾಜಸೇವೆ ಇತ್ಯಾದಿ ದೂರವಾಣಿ ಇಲಾಖೆ, ಪುತ್ತೂರು ಇಲ್ಲಿ ಉಪಮಂಡಲ ಅಧಿಕಾರಿಯಾಗಿ ಸೇವಾನಿವೃತ್ತಿ...

ಬ್ರಾಹ್ಮಣರ ವಲಸೆ ಏಕೆ ಆತು? 2

ಬ್ರಾಹ್ಮಣರ ವಲಸೆ ಏಕೆ ಆತು?

ಗೋವೆಲಿ ಪೋರ್ಚುಗೀಸರು ಮತಾಂತಕ್ಕೋಸ್ಕರ ಹಿಂದೂಗಳ ಮೇಲೆ ನಡೆಸಿದ ತ್ಯಾಚಾರಂಗಳ ವರ್ಣಿಸಿದ್ದ°. ರಾಮಕೃಷ್ಣಾ ನಮಃಶಿವಾಯ ಹೇಳಿ ಪ್ರಾಣ ಬಿಟ್ಟೊರ ಬಲಿದಾನ ಆತ್ಮಾರ್ಪಣೆ ಲೆಕ್ಕಕ್ಕೆ ಸಿಕ್ಕದ್ದಷ್ಟು ನಡದು ಹೋಯಿದು.

ಹವಿಕರ ಅಥವಾ ಹವ್ಯಕರ ಮೂಲ ಸ್ಥಾನ ಯಾವದಾಗಿತ್ತು? 1

ಹವಿಕರ ಅಥವಾ ಹವ್ಯಕರ ಮೂಲ ಸ್ಥಾನ ಯಾವದಾಗಿತ್ತು?

ಗಂಗಾ ಯಮುನಾ ನದೀ ಮಧ್ಯಲ್ಲಿ ವಾಸಮಾಡಿಗೊಂಡಿಪ್ಪ ನಿಂಗೊ ಎನ್ನ ಮೇಲೆ ಪ್ರಸನ್ನರಾಗಿ! ಆನು ಚಿರಂಜೀವಿಯಾಗಿ ವೃದ್ಧಿಹೊಂದುವ ಹಾಂಗೆ ಆಶೀರ್ವಸಿದಿಸಿ! ಹೇಳುದು, ಆ ಮೇಲೆ ಮೂರು ಸರ್ತಿ ಗಂಗಾ ಯಮುನಾ ಪ್ರದೇಶದ ಮುನಿಗೊಕ್ಕೆ ನಮಸ್ಕಾರ ಮಾಡುದು- ಇದು ವಿಶೇಷವಾದ ಅರ್ಥ ಕೊಡ್ತಲ್ಲದಾ?

ಗೋವು  ನಾವು 0

ಗೋವು ನಾವು

ಗೋವಿದ್ದರೆ ಮಾತ್ರ ಇಕ್ಕು ನಾವು
ಇಲ್ಕದ್ದರೆ ಅಕ್ಕು ನಮ್ಮ ಸಾವು
ಹಾಂಗಾಗಿ ಉಳಿಸೆಕ್ಕು ಗೋವಿನ ನಾವು

ಹವ್ಯಕರ ಮದುವೆ ಸಮಸ್ಯೆ ಒಂದು ವಿಡಂಬನೆ 13

ಹವ್ಯಕರ ಮದುವೆ ಸಮಸ್ಯೆ ಒಂದು ವಿಡಂಬನೆ

ಯಾವಾಗ ಕೂಸುಗಳ ವಿದ್ಯೆಗೆ ಪ್ರೋತ್ಸಾಹ ಸಿಕ್ಕಿತ್ತೋ ಕಾಲವೇ ಬದಲಾತು ಎಲ್ಲ ತಿರುಗು-ಮುರುಗು ಆತು. ಈಗ ಕೂಸುಗಳೇ ಮಾಣಿಗಳ ಬೇಡ ಹೇಳುವ ಸ್ಥಿತಿ ಬಂತು. ಅಬ್ಬೆ ಅಪ್ಪಂಗೆ ಮಗಳ ಮದುವೆ ಆಗದ್ದರೆ ಮುಂದೆ ಅದರ ಜೀವನ ಹೇಂಗೋ ಹೇಳುವ ಚಿಂತೆ ತಪ್ಪಿತ್ತು

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017 4

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ 7

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಹವ್ಯಕ ಹಾಡುಗೊ ಬಡೆಕ್ಕಿಲ ಸರಸ್ವತಿ ಅತ್ತೆ ಅವರ ಸಂಗ್ರಹಂದ ಕೆಲವು ಹವ್ಯಕ ಹಾಡುಗಳ ನವಗಾಗಿ ಕಳ್ಸಿಕೊಟ್ಟಿದವು.   ಕಳುದ ಶತಮಾನಕ್ಕೂ ಹಿಂದಾಣ ಹವಿಕ ಹೆಮ್ಮಕ್ಕಳ ಹೃದಯಗೀತೆಗೊ ೧ ಮಗುವೆ ಬಾ ಮುದ್ದುಮುಗುಳೆ ಬಾ ವಜ್ರ..ದಾ ಹರಳೇ ಬಾ…. ಅಜ್ಜನಾ ಕೊರಳ… ಪದಕಾವೇ...

ಊದು ವನಮಾಲಿ ಮುರಳಿಯಾ 19

ಊದು ವನಮಾಲಿ ಮುರಳಿಯಾ

ಅರ್ಧ ಕಟ್ಟಿ ಮಡುಗಿದ ಕಾಡು ಹೂಗುಗಳ ಮಾಲೆಯ ಜೋಡ್ಸಿ ತಂದು ಅವನ ಕೊರಳಿಂಗೆ ಹಾಕಿತ್ತದು.
“ಒಳುದ ಹೂಗುಗಳ ಬೇರೆ ಆರಾರು ಕಟ್ಟಿ ನಿನ್ನ ಕೊರಳಿಂಗೆ ಹಾಕಲಿ ವನಮಾಲೀ..ಎನ್ನ ಲೆಕ್ಕದ್ದು ಇಷ್ಟೇ ಸಾಕಲ್ಲದಾ?”….
ಅದರ ಕೈಯ ಮೆಲ್ಲಂಗೆ ಹಿಡ್ಕೊಂಡ ಅಂವ.
” ಬೇರೆ ಆರು ಎಷ್ಟು ಚೆಂದದ ಹೂಗುಗಳ ತಂದು ಮಾಲೆ ಮಾಡಿ ಹಾಕಿರೂ ನೀನು ಹಾಕಿದ ಈ ಮಾಲೆಯ ಹತ್ರಂಗೂ ಬಾರ ರಾದೇ‌….

ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ 13

ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

ಒಂದಿಷ್ಟೂ ಆತ್ಮಾಭಿಮಾನ ಇಲ್ಲದ್ದೆ ಪರಭಾಷೆ, ಪರಸಂಸ್ಕೃತಿ, ಪರಕೀಯರ ಭೌತಿಕವಾದ ಹೊಸ ಪೀಳಿಗೆಯ ಮರುಳು ಮಾಡ್ತಾ ಇಪ್ಪದರ ನೋಡಿದ ಬಂಕಿಂಚಂದ್ರ “ಈ ಪರಿಸ್ಥಿತಿಯ ಆಮೂಲಾಗ್ರ ಬದಲಾವಣೆ ಮಾಡೆಕ್ಕು” ಹೇಳಿ ಸಂಕಲ್ಪ ಮಾಡಿದ°

ತಬ್ಬಲಿಯು ನೀನಲ್ಲ ಮಗುವೇ.. 20

ತಬ್ಬಲಿಯು ನೀನಲ್ಲ ಮಗುವೇ..

ಆರು ಗಂಟೆಯಪ್ಪಗ ದನಗೊ ಬಾರದ್ರೆ ಅದು ಉರುವೆಲಿನ ಹತ್ರೆ ನಿಂದು ಎಲ್ಲಾ ದನಗಳದ್ದೂ ಹೆಸರಿಡುದು ದೆನಿಗೇಳುಗು.ಹಾಂಗೆ ದೆನಿಗೇಳುಗ ಅವರೊಟ್ಟಿಂಗೆ ಗಂಗೆಯ ಹೆಸರೂ ಇಕ್ಕು. ಆದರೆ ಅದಕ್ಕೆ ಓಗೊಟ್ಟು “ಹ್ಹಂ….ಬಾ….” ಹೇಳಿ ಉತ್ತರ ಕೊಡ್ಲೆ ಗಂಗೆ ಮಾಂತ್ರ ಬಯಿಂದೇಯಿಲ್ಲೆ‌.

ಅಜ್ಜಿ ಹೇಳಿದ ಕಥೆ-೨ 9

ಅಜ್ಜಿ ಹೇಳಿದ ಕಥೆ-೨

ಒಂದು ಗುಡ್ಡ ಇತ್ತೊಡೊ. ಇನ್ನೊಂದು ಗುಡ್ಡಿ ಇತ್ತೊಡೊ. ಎರಡೂ ಒಟ್ಟಿಂಗೆ ಜಾಲು ಉಡುಗಿದವೊಡೋ. ಗುಡ್ಡಂಗೆ ಒಂದು ಅಕ್ಕಿ ಸಿಕ್ಕಿತ್ತೊಡೊ.ಗುಡ್ಡಿಗೆ ಒಂದು ಉದ್ದು ಸಿಕ್ಕಿತ್ತೊಡೊ. “ನಾವಿದರ ಕೊಟ್ಟಿಗೆ ಮಾಡುವೊ°” ಹೇಳಿತ್ತೊಡೊ ಗುಡ್ಡಿ.

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ 8

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ

ಕಾಕಣ್ಣಂಗೆ ಖುಶೀ ಆತು. ತೊಟ್ಳಿಂಗೆ ಹತ್ತಿ ಮನಿಕ್ಕೊಂಡತ್ತು. ಒಂದು ಒರಕ್ಕಪ್ಪಗ ಅದಕ್ಕೆ ಜೋರು ಹಶು ಅಪ್ಪಲೆ ಸುರು ಆತು. ಗುಬ್ಬಕ್ಕನ ಕುಂಞ್ಞಿಗಳ ನೋಡಿ ಅದಕ್ಕೆ ಬಾಯಿಲಿ ನೀರು ಬಪ್ಪಲೆ ಸುರು ಆತು