Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಆಶಿಷ್ ನಾರಾಯಣ

ಶರ್ಮಪ್ಪಚ್ಚಿ 30/05/2016

ಆಶಿಷ್ ನಾರಾಯಣ ಪಶ್ಚಿಮ ಬ೦ಗಾಳದ ಬಾಗ್ದೋಗರಾಲ್ಲಿ ಭಾರತೀಯ ಭೂ ಸೇನೆಲಿ ಲೆಫ್ಟಿನೆ೦ಟ್ ಕರ್ನಲ್ ಆಗಿ ದೇಶಸೇವೆ ಸಲ್ಲುಸಿಗೊ೦ಡಿಪ್ಪ ಕೂತ್ಕು೦ಜ ಲಕ್ಷ್ಮೀನಾರಾಯಣ ಮತ್ತೆ ಶ್ರೀಮತಿ ಪೂರ್ಣಿಮಾ ಇವರ ಮಗ. ಆಶಿಷ್ ನಾರಾಯಣ ಈ ವರ್ಷದ ಸಿ.ಬಿ.ಎಸ್.ಸಿ. ಹತ್ತನೆಯ ತರಗತಿಯ ಪರೀಕ್ಷೆಲಿ ೧೦ ಕ್ಕೆ

ಇನ್ನೂ ಓದುತ್ತೀರ

ಶ್ರೀಲಕ್ಷ್ಮಿ

ಶರ್ಮಪ್ಪಚ್ಚಿ 24/05/2016

ಪಾಲಕ್ಕಾಡ್ ಜಿಲ್ಲೆಯ ತೇನೂರ್ ಶ್ರೀನಿಲಯಮ್ ಲ್ಲಿ ಇಪ್ಪ ವಾಸುದೇವನ್ ಮತ್ತೆ ಸವಿತಾ ಇವರ ಸುಪುತ್ರಿ ಶ್ರೀಲಕ್ಷ್ಮಿ

ಇನ್ನೂ ಓದುತ್ತೀರ

ಸಿಂಧೂರಲಕ್ಷ್ಮಿ

ಶರ್ಮಪ್ಪಚ್ಚಿ 24/05/2016

ಪುತ್ತೂರಿನ ವಿವೇಕಾನಂದ ಕನ್ನಡ ಮೀಡಿಯಂ ಶಾಲೆಯ  ವಿದ್ಯಾರ್ಥಿನಿ  ಸಿಂಧೂರಲಕ್ಷ್ಮಿ. ಕೆ  2016 ರ ಮಾರ್ಚ್ ತಿಂಗಳ

ಇನ್ನೂ ಓದುತ್ತೀರ

ಶ್ಯಾಮ್ ಪ್ರದೀಪ್ ಕೆ

ಶರ್ಮಪ್ಪಚ್ಚಿ 24/05/2016

ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿ ಶ್ಯಾಮ್ ಪ್ರದೀಪ್ ಕೆ  2016 ರ ಮಾರ್ಚ್

ಇನ್ನೂ ಓದುತ್ತೀರ

ಧನ್ಯವಾದ ಪತ್ರ–ಲಕ್ಷ್ಮೀಶ ಜೆ.ಹೆಗಡೆ

ಶರ್ಮಪ್ಪಚ್ಚಿ 10/03/2016

ಧನ್ಯವಾದ ಪತ್ರ ಶರ್ಮರಿಗೆ ನಮಸ್ಕಾರ. ಆನು ಲಕ್ಷ್ಮೀಶ.ಎಂಗೆ ಆರ್ಥಿಕವಾಗಿ ಸಹಾಯ ಮಾಡಿದ ಎಲ್ಲ ಹವ್ಯಕ ಬಂಧುಗಳಿಗೂ

ಇನ್ನೂ ಓದುತ್ತೀರ

ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ

ಶರ್ಮಪ್ಪಚ್ಚಿ 01/02/2016

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಂದ ಕೊಡುವ ೨೦೧೫ ನೇ ಸಾಲಿನ ಜಿಲ್ಲಾ ಮಟ್ಟದ

ಇನ್ನೂ ಓದುತ್ತೀರ

ಡಿ.ಕೆ.ಗೌತಮ-“ರಾಜ್ಯೋತ್ಸವ ಸಾಧಕ ಪುರಸ್ಕಾರ”

ಶರ್ಮಪ್ಪಚ್ಚಿ 03/11/2015

ಮಕ್ಕಳ ವಿಭಾಗಲ್ಲಿ ಯಕ್ಷಗಾನಕ್ಕೆ ಇವನ ಕೊಡುಗೆಯ ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಇನ್ನೂ ಓದುತ್ತೀರ

ವಿಶಾಖ ಎಂ

ಶರ್ಮಪ್ಪಚ್ಚಿ 01/07/2015

ವಿಶಾಖ ಎಂ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿಶಾಖ ಎಂ., 2015 ರಮಾರ್ಚ್ ತಿಂಗಳಕರ್ಣಾಟಕ PU

ಇನ್ನೂ ಓದುತ್ತೀರ

ಚೈತನ್ಯ ಮುಳಿಯ

ಶರ್ಮಪ್ಪಚ್ಚಿ 17/06/2015

ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ,ಬೆಂಗಳೂರು ಇಲ್ಲಿ 2015 ರ ಮಾರ್ಚ್ ತಿಂಗಳ CBSE ಹತ್ತನೆಯ ತರಗತಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×