Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಶ್ರೀವತ್ಸ ಭಟ್ .ಕೆ.

ಶರ್ಮಪ್ಪಚ್ಚಿ 15/06/2015

 ಶ್ರೀವತ್ಸ ಭಟ್ .ಕೆ. ಸರಕಾರೀ ಪ್ರೌಢ ಶಾಲೆಕೊಕ್ಕಡ ಇಲ್ಲಿ 2015 ರಮಾರ್ಚ್ ತಿಂಗಳಕರ್ಣಾಟಕ SSLC ಪರೀಕ್ಷೆಲಿ625 ರಲ್ಲಿ593 ಮಾರ್ಕ್ (94.88%) ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಶ್ರೀವತ್ಸ ಭಟ್ .ಕೆ. ಇವನ ಮಾರ್ಕುಗಳ ವಿವರ ಹೀಂಗಿದ್ದು… ಹೆಸರು: ಶ್ರೀವತ್ಸ ಭಟ್ .ಕೆ. ಕನ್ನಡ 119/125 ಇಂಗ್ಲಿಷ್

ಇನ್ನೂ ಓದುತ್ತೀರ

“ಇನಿದನಿ” ಕವನ ಸಂಕಲನ-ಪ್ರಸನ್ನಾ ವಿ.ಚೆಕ್ಕೆಮನೆ

ಶರ್ಮಪ್ಪಚ್ಚಿ 18/05/2015

 “ಇನಿದನಿ” ಕವನ ಸಂಕಲನ ಪ್ರಸನ್ನಾ ವಿ. ಚೆಕ್ಕೆಮನೆ ನಿಂಗಳಲ್ಲಿ ಹೆಚ್ಚಿನವಕ್ಕೆ ಪರಿಚಯ ಇಪ್ಪ ಹೆಮ್ಮಕ್ಕೊ. ನಿಂಗೊ

ಇನ್ನೂ ಓದುತ್ತೀರ

ಎದೆಯ ದನಿ-ಕವನ ಸಂಕಲನ

ಶರ್ಮಪ್ಪಚ್ಚಿ 28/04/2015

ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು

ಇನ್ನೂ ಓದುತ್ತೀರ

ಕೃತಜ್ಞತೆ-ಲಕ್ಷ್ಮೀಶ ಜೆ.ಹೆಗಡೆ

ಶರ್ಮಪ್ಪಚ್ಚಿ 16/03/2015

ಎಂಬಿಬಿಎಸ್ ಸೇರಲೆ ಯಂಗೆ ಸಹಾಯ ಮಾಡಿದ ಒಪ್ಪಣ್ಣ ಬೈಲಿನ ಬಂಧುಗಳಿಗೂ ಮತ್ತೆ ಎಲ್ಲಾ ಹವ್ಯಕ ಬಂಧುಗಳಿಗೂ

ಇನ್ನೂ ಓದುತ್ತೀರ

ಕುಮಾರಿ ಪ್ರೇರಣಾ ಭಟ್.

ಶರ್ಮಪ್ಪಚ್ಚಿ 21/01/2015

  ಕುಮಾರಿ ಪ್ರೇರಣಾ ಭಟ್. 2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್

ಇನ್ನೂ ಓದುತ್ತೀರ

ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

ಶರ್ಮಪ್ಪಚ್ಚಿ 22/10/2014

ಮಾ॥ಡಿ. ಕೆ. ಗೌತಮಂಗೆ “ಅರಳುಮಲ್ಲಿಗೆ” ರಾಜ್ಯಪ್ರಶಸ್ತಿ ಕನ್ನಡಕಲಾಪ್ರತಿಭೋತ್ಸವ೨೦೧೪ಕಾರ್ಯಕ್ರಮಲ್ಲಿಎನ್. ಐ. ಟಿ. ಕೆ.ಆಂಗ್ಲಮಾಧ್ಯಮಶಾಲೆಸುರತ್ಕಲ್ ನ ಡಿ. ಕೆ.

ಇನ್ನೂ ಓದುತ್ತೀರ

ಮಯೂರ ಕೃಷ್ಣ ಭಟ್, ಪರ್ತಜೆ : ವಿದ್ಯಾಲಯಲ್ಲಿ ದ್ವಿತೀಯ ರ‌್ಯಾಂಕ್‌- +2 ಶೈಕ್ಷಣಿಕ ಸಾಧನೆ

ಶರ್ಮಪ್ಪಚ್ಚಿ 18/08/2014

ಮಂಗಳೂರು, ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ೧೨ ನೆ ಕ್ಲಾಸಿಲ್ಲಿ (Plus-2) ತುಂಬಾ ಒಳ್ಳೆಯ ಫಲಿತಾಂಶ ಪಡದು ವಿದ್ಯಾಲಯಲ್ಲಿ

ಇನ್ನೂ ಓದುತ್ತೀರ

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

ಶರ್ಮಪ್ಪಚ್ಚಿ 07/07/2014

ಹವ್ಯಕ ವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರಂಗಗಳಲ್ಲಿ ತಾರೀಕು ೦೬/೦೭/೧೪ ನೆ

ಇನ್ನೂ ಓದುತ್ತೀರ

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಶರ್ಮಪ್ಪಚ್ಚಿ 05/07/2014

ಹವ್ಯಕವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರ೦ಗಳಲ್ಲಿ ತಾರೀಕು ೦೬/೦೭/೧೪ ನೆರವಿವಾರ ಪಂಚಗವ್ಯ

ಇನ್ನೂ ಓದುತ್ತೀರ

ಅಕ್ಷಯ ಎಸ್.ರಾವ್

ಶರ್ಮಪ್ಪಚ್ಚಿ 09/06/2014

  ಅಕ್ಷಯ ಎಸ್.ರಾವ್ N.I.T.K ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಈ ವರ್ಷದ ಹತ್ತನೇ ತರಗತಿ ಪರೀಕ್ಷೆಲಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×