Author: ಶರ್ಮಪ್ಪಚ್ಚಿ

ಹಸುಗಳ ಒಡಲು ಕರುಣೆಯ ಕಡಲು 9

ಹಸುಗಳ ಒಡಲು ಕರುಣೆಯ ಕಡಲು

ಜೀವ ಜಗತ್ತಿಲಿ ಮನುಷ್ಯರೇ ಸರ್ವಶ್ರೇಷ್ಠ ಹೇಳಿ ನಾವು ತಿಳ್ಕೊಂಡಿರ್ತು. ಆದರೆ ದನಗಳ ಜೀವನವ ಹತ್ತರಂದ ನೋಡುವಾಗ ದನಗಳ ಯಾವ ದೃಷ್ಟಿಕೋನಲ್ಲಿ ನೋಡಿದರೂ ಮನುಷ್ಯರಿಂದ ಕಡಮ್ಮೆ ಅಲ್ಲ, ಬೇಕಾರೆ ಮನುಷ್ಯರಿಂದವೂ ಹೆಚ್ಚು ನಿಸ್ವಾರ್ಥ ಬುಧ್ಧಿಲಿ ಪರಸ್ಪರ ಸಹಾಯ ಸೇವೆ ಮಾಡ್ತವು.

ಚೆಂದದ ಆಕಾಶ 7

ಚೆಂದದ ಆಕಾಶ

ಆಶೆಯೇಕೆ ಮನಸಿಲ್ಲಿ ಕುಞ್ಞಿ ಮಕ್ಕಳ ಹಾಂಗೆ

ಒಂದು ಪ್ರವಾಸದ ಅನುಭವ 12

ಒಂದು ಪ್ರವಾಸದ ಅನುಭವ

ರಾಣೀಪುರಂ ಗೆ ಕೋಲೇಜಿಂದ ಎರಡು ಗಂಟೆ ದಾರಿ. ಒಂದು ಮಿನಿ ಬಸ್ಸು.ಭಾರೀ ಕೊಶಿ.ಎಲ್ಲೋರೂ ಖರ್ಚು ಮಾಡುಗ ಆನೊಬ್ಬ ಸುಮ್ಮನೆ ಕೂಪ್ಪದೇಂಗೇಳಿ ಒಳುಶಿ ಮಡಗಿದ ಪೈಸೆಯನ್ನೂ ತೆಕ್ಕೊಂಡಿದೆ.ಎಲ್ಲ ಒಟ್ಟು ಪದ್ಯ ಬಂಡಿ ಆಡಿಗೊಂಡು ಜೋಕುಗ ಹೇಳಿಯೊಂಡು ಹೋದೆಯೊ.ಅಂತೂ ಅಲ್ಲಿಗೆ ಎತ್ತುಗ ಹನ್ನೊಂದು ಗಂಟೆ

ಎರಡು ಕವನಂಗೊ 6

ಎರಡು ಕವನಂಗೊ

ಸೇಮಗೆ ರಸಾಯನ
ಮಾಡಿದ್ದೆ ಕಾಫಿಗೆ
ಎಲ್ಲೋರೂ ಬನ್ನೀ
ಮಿಂದಿಕ್ಕಿ ಇಲ್ಲಿಗೆ

ಮನೆ ಬುಡಲ್ಲಿ ಬೇಕೊಂದು ಬಸಳೆ ಚಪ್ಪರ
ಬಸಳೆ ಎಂದಿಂಗೂ ಜೀವ ಸತ್ವದ ಆಗರ

ತೆಳ್ಳವು ದೋಸೆ 9

ತೆಳ್ಳವು ದೋಸೆ

ತೆಳ್ಳವು ತಿಂದರೆ ಹೊಟ್ಟೆಗೆ ಎಂದೂ
ಆಗದ್ದೆ ಬಾರ ನೋಡಣ್ಣ
ಅದು ಎಂಗೊಗೆ ಮನೆಯ
ದೇವರ ಹಾಂಗೆ.
ಅದುವೆ ಎಂಗೊಗೆ ಪರಮಾನ್ನ

ಧೃತಿಯೊಂದಿದ್ದರೆ 7

ಧೃತಿಯೊಂದಿದ್ದರೆ

ಧಿಗ್ಗನೇ ಎದ್ದ ರಾಮಣ್ಣ ಎಲ್ಲೋರನ್ನೂ ಎಳಕ್ಕೊಂಡು ತಳ್ಳಿಗೊಂಡು ಜಾಲಿಂಗೆ ಹಾರಿದ°. ಮನೆ ಮಕ್ಕೊ ಎಲ್ಲ ಇದ್ದವೋ ಇಲ್ಲೆ ಎಲ್ಯಾರೂ ಒಳ ಒಳುದ್ದವೋ ಹೇಳಿ ನೋಡಿಗೊಂಡು ಆ ದೇವರಿಂಗೆ ಕೈಮುಗುದ°. ಆಚಕೋಡಿಯ ಮಾಳಲಿಪ್ಪ ಆಳುಗಳ ಅಲ್ಲಿಂದಲೇ ಕೂಕ್ಳುಹಾಕಿ, ಬೊಬ್ಬೆ ಹೊಡದು ಎಬ್ಬುಸಿದ°.

ಅಜ್ಜನ ಸಿನೆಮಾ ಕಥೆ 11

ಅಜ್ಜನ ಸಿನೆಮಾ ಕಥೆ

ಅಲ್ಲೆಲ್ಲ ಇಪ್ಪ ಜೆನಂಗೊ ಕಾಲಿಯಪ್ಪಗ ಅಜ್ಜ ಮಕ್ಕಳತ್ರೆ ಸಿನೆಮಾ ನೋಡಿಯಾತಾ ಕೇಳಿದವಾಡ.ಇಬ್ರಿಂಗು ಕೊಶಿಯೋ ಕೊಶಿಯಾತಾಡ. ರೆಜ್ಜೊತ್ತಪ್ಪಗ ಪದ್ಯವೂ ನಿಂದಪ್ಪಗ ಅಜ್ಜ ಮಕ್ಕಳತ್ರೆ ಮನಗೋಪ ಹೇಳಿದವಾಡ.

ಸತ್ತು ಬದುಕಿ ಬಂದ ಕೈಸರ್. 16

ಸತ್ತು ಬದುಕಿ ಬಂದ ಕೈಸರ್.

ಉಪಕಾರ ಮಾಡಿದವರನ್ನೂ ರಜ ಸಮಯಲ್ಲಿ ಮರತು ಬಿಡುವ ಮನುಷ್ಯರಿಗಿಂತ ಉಪಕಾರ ಮಾಡಿದವರ ಜೀವಮಾನ ಇಡೀ ನೆಂಪು ಮಡಗಿ ಪ್ರೀತಿ ತೋರುಸುವ ಮೂಕ ಪ್ರಾಣಿಗಳೇ ವಾಸಿ ಅಲ್ಲದೋ.

ಮಾವಿನಹಣ್ಣು ಸಾಸಮೆ 12

ಮಾವಿನಹಣ್ಣು ಸಾಸಮೆ

ಈಗ ಮಾವಿನ ಹಣ್ಣಿನ ಕಾಲ. ಕಾಡಿನ ಮಾವಿನ ಹಣ್ಣಿನ ಗೊಜ್ಜಿ, ಸಾಸಮೆ ಇದ್ದರೆ ಊಟಕ್ಕೆ ಮತ್ತೆಂತ ಬೇಡ. ಶ್ರೀಮತಿ ಪ್ರಸನ್ನಾ ವಿ  ಚೆಕ್ಕೆಮನೆ ಇವು ಮಾವಿನ ಹಣ್ಣಿನ ಸಾಸಮೆ ಬಗ್ಗೆ ಪದ್ಯ ರಚಿಸಿ ಹಾಡಿದ್ದವು. ಹೇಂಗಾಯಿದು ಹೇಳಿ ಮಾವಿನಹಣ್ಣು ಸಾಸಮೆ ಸಾಸಮೆಗಳಲ್ಲೇ...

ಭಾಷೆಯ ಅವಾಂತರ 11

ಭಾಷೆಯ ಅವಾಂತರ

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ  ಕಳುಸಿದ  ಲಘು ಬರಹ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ -ಶರ್ಮಪ್ಪಚ್ಚಿ ಭಾಷೆಯ ಅವಾಂತರ ನಮ್ಮ ಬದುಕಿಲ್ಲಿ ಅದೆಷ್ಟೋ ಘಟನೆಗೊ ಮರೆಯಲಾರದ್ದದು ಇರ್ತು.ಕೆಲವು ಘಟನೆಗೊ ನಮಗೆ ದುಃಖ ತಪ್ಪದಾದಿಕ್ಕು. ಕೆಲವು ನೆಗೆ ತರ್ಸುದುದೆ ಇರ್ತು....

ಧನ್ಯವಾದ ಪತ್ರ–ಡಾ|ಲಕ್ಷ್ಮೀಶ ಜೆ.ಹೆಗಡೆ 3

ಧನ್ಯವಾದ ಪತ್ರ–ಡಾ|ಲಕ್ಷ್ಮೀಶ ಜೆ.ಹೆಗಡೆ

ಬೈಲಿನ ಎಲ್ಲ ಬಂಧುಗಳಿಗೂ ಧನ್ಯವಾದ. ನಿಂಗಳೆಲ್ಲರ ಪ್ರೀತಿ,ಆಶೀರ್ವಾದ ಮತ್ತು ಶ್ರೀಗುರುಗಳ ಅನುಗ್ರಹ ಎನ್ನ ಮೇಲೆ ಸದಾ ಇರಲಿ.

ಕಸ್ತಲೆ 3

ಕಸ್ತಲೆ

ಜಲಜಕ್ಕಂಗೆ ತಲಗೆ ಮರ ಬಿದ್ದಾಂಗಾತು..’ಎನ್ನ ಕಣ್ಣಿಂಗೆಂತಾತು?ಕುರುಡಿ ಹೇಳಿ ಸೊಸೆಯ ಬೈದ ಆನೇ ಕುರುಡಿಯಾದನಾ?ಇನ್ನೆನಗೆ ಎಂತದೂ ಕಾಣದಾ?ಅಯ್ಯೋ ದೇವರೇ ಇದೆಂತ ಮಾಡಿದೆ ನೀನು?’ಅವರ ಕಣ್ಣಿಂದ ನೀರು ದಿಳಿದಿಳಿ ಅರಿವಲೆ ಸುರುವಾತು…

ಪುರ್ಸೊತ್ತಿಲ್ಲೆ 7

ಪುರ್ಸೊತ್ತಿಲ್ಲೆ

ಏವ ಕೆಲಸ ಮಾಡ್ಲೂ ಪುರ್ಸೊತ್ತಿಲ್ಲೆ ಪುಟ್ಟಂಗೆ ..
ಶಾಲೆ ಬಿಟ್ಟು ಬಂದು ಮೊಬೈಲ್ ಹಿಡುದು ಕೂದರೆ
ಉಂಬಲೂ ತಿಂಬಲೂ..ಪಾಪ ಪುರ್ಸೊತ್ತಿಲ್ಲೆ..

ಮಳೆ ಬಪ್ಪಗ ನೆಂಪಾದ್ದದು 5

ಮಳೆ ಬಪ್ಪಗ ನೆಂಪಾದ್ದದು

ನಾವೆಲ್ಲ ಸೇರಿಂಡು
ಪ್ರಕೃತಿಯ ಒಳುಶದ್ರೆ
ಇನ್ನಿಪ್ಪ ಮಳೆಕಾಲ ಹೇಂಗಿಕ್ಕೋ ?

ಸೌಮ್ಯ ಶಾರದಾ ಪಟ್ಟಾಜೆ 4

ಸೌಮ್ಯ ಶಾರದಾ ಪಟ್ಟಾಜೆ

ಸೌಮ್ಯ ಶಾರದಾ ಪಟ್ಟಾಜೆ ಶ್ರೀ ಭಾರತೀ ವಿದ್ಯಾಪೀಠ,ಬದಿಯಡ್ಕ  ಇಲ್ಲಿಯ  ವಿದ್ಯಾರ್ಥಿನಿ ಸೌಮ್ಯ ಶಾರದಾ ಪಟ್ಟಾಜೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 573 ಮಾರ್ಕ್ (91.6%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ ಕೂಸು ಶ್ರೀಮತಿ ಮಧುರಾ ಮತ್ತೆ ಶ್ರೀರಾಮ ಪಟ್ಟಾಜೆ...