Author: ಶರ್ಮಪ್ಪಚ್ಚಿ

“ಇನಿದನಿ” ಕವನ ಸಂಕಲನ-ಪ್ರಸನ್ನಾ ವಿ.ಚೆಕ್ಕೆಮನೆ 11

“ಇನಿದನಿ” ಕವನ ಸಂಕಲನ-ಪ್ರಸನ್ನಾ ವಿ.ಚೆಕ್ಕೆಮನೆ

 “ಇನಿದನಿ” ಕವನ ಸಂಕಲನ ಪ್ರಸನ್ನಾ ವಿ. ಚೆಕ್ಕೆಮನೆ ನಿಂಗಳಲ್ಲಿ ಹೆಚ್ಚಿನವಕ್ಕೆ ಪರಿಚಯ ಇಪ್ಪ ಹೆಮ್ಮಕ್ಕೊ. ನಿಂಗೊ ಹೊಸ ದಿಗಂತ ದಿನ ಪತ್ರಿಕೆಯ ಓದುವವರಾದರೆ, ಇವರ ಲೇಖನ ಒದಿಪ್ಪಿ. ಪ್ರಸನ್ನಾ ವಿ. ಚೆಕ್ಕೆಮನೆ, ಪ್ರಸನ್ನಾ ವೆಂಕಟಕೃಷ್ಣ, ಈ ಹೆಸರುಗಳಲ್ಲಿ ಲೇಖನ ಬರೆತ್ತವು.  ಆದರ್ಶ...

ಎದೆಯ ದನಿ-ಕವನ ಸಂಕಲನ 9

ಎದೆಯ ದನಿ-ಕವನ ಸಂಕಲನ

ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು ಧ್ವನಿಪೂರ್ಣವಾಗಿ ಹೇಳುವ ಪ್ರಯತ್ನ ಈ ಕವಿಯಲ್ಲಿ ಕಂಡುಬರುತ್ತದೆ.ತನ್ನ ಅಗಾಧವಾದ ಜೀವನಾನುಭವ ಮತ್ತು ಜೀವಪ್ರೀತಿಗಳಿಂದ ಈ ಕವಿ ಇನ್ನಷ್ಟು ಒಳ್ಳೆಯ ರಚನೆಗಳನ್ನು ಮುಂದಕ್ಕೆ ನೀಡಲಿ ಎಂದು ಹಾರೈಸುತ್ತೇನೆ.

ಕೃತಜ್ಞತೆ-ಲಕ್ಷ್ಮೀಶ ಜೆ.ಹೆಗಡೆ 5

ಕೃತಜ್ಞತೆ-ಲಕ್ಷ್ಮೀಶ ಜೆ.ಹೆಗಡೆ

ಎಂಬಿಬಿಎಸ್ ಸೇರಲೆ ಯಂಗೆ ಸಹಾಯ ಮಾಡಿದ ಒಪ್ಪಣ್ಣ ಬೈಲಿನ ಬಂಧುಗಳಿಗೂ ಮತ್ತೆ ಎಲ್ಲಾ ಹವ್ಯಕ ಬಂಧುಗಳಿಗೂ ಆನು ಈ ಮೂಲಕ ಮತ್ತೊಮ್ಮೆ ಕೃತಜ್ಞತೆ ಹೇಳ್ತಾ ಇದ್ದಿ

ಕುಮಾರಿ ಪ್ರೇರಣಾ ಭಟ್. 4

ಕುಮಾರಿ ಪ್ರೇರಣಾ ಭಟ್.

  ಕುಮಾರಿ ಪ್ರೇರಣಾ ಭಟ್. 2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ  ಪರೀಕ್ಷೆಲಿ ಮಂಗಳೂರಿನ ಶಾರದಾ ವಿದ್ಯಾಲಯಲ್ಲಿ 7 ನೇ ತರಗತಿಲಿ ಕಲಿವ ಕುಮಾರಿ ಪ್ರೇರಣಾ ಭಟ್ 99.5% ಮಾರ್ಕು ತೆಗದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟಲ್ಲಿ ದ್ವಿತೀಯ ಸ್ಥಾನ ಪಡಕ್ಕೊಂಡಿದು. ಪರೀಕ್ಷೆಯ ಶ್ರವಣಜ್ಞಾನ ಮತ್ತೆ...

ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ 3

ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

ಮಾ॥ಡಿ. ಕೆ. ಗೌತಮಂಗೆ “ಅರಳುಮಲ್ಲಿಗೆ” ರಾಜ್ಯಪ್ರಶಸ್ತಿ ಕನ್ನಡಕಲಾಪ್ರತಿಭೋತ್ಸವ೨೦೧೪ಕಾರ್ಯಕ್ರಮಲ್ಲಿಎನ್. ಐ. ಟಿ. ಕೆ.ಆಂಗ್ಲಮಾಧ್ಯಮಶಾಲೆಸುರತ್ಕಲ್ ನ ಡಿ. ಕೆ. ಗೌತಮಂಗೆ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹಸಾಧನೆಗಾಗಿ“ಅರಳುಮಲ್ಲಿಗೆ”ರಾಜ್ಯಪ್ರಶಸ್ತಿ ನೀಡಿ ಗೌರವಿಸಿದವು . ಜ್ಞಾನಮಂದಾರ ಅಕಾಡೆಮಿ ಬೆಂಗಳೂರು(ರಿ.) ಕನ್ನಡ ಸಂಸ್ಕೃತಿಇಲಾಖೆ, ಸುಮ ಸೌರಭ ಪತ್ರಿಕೆಯ ಸಹಕಾರದೊಟ್ಟಿಂಗೆ ಗಣ್ಯರ...

ಮಯೂರ ಕೃಷ್ಣ ಭಟ್, ಪರ್ತಜೆ  : ವಿದ್ಯಾಲಯಲ್ಲಿ  ದ್ವಿತೀಯ ರ‌್ಯಾಂಕ್‌-  +2 ಶೈಕ್ಷಣಿಕ ಸಾಧನೆ 8

ಮಯೂರ ಕೃಷ್ಣ ಭಟ್, ಪರ್ತಜೆ : ವಿದ್ಯಾಲಯಲ್ಲಿ ದ್ವಿತೀಯ ರ‌್ಯಾಂಕ್‌- +2 ಶೈಕ್ಷಣಿಕ ಸಾಧನೆ

ಮಂಗಳೂರು, ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ೧೨ ನೆ ಕ್ಲಾಸಿಲ್ಲಿ (Plus-2) ತುಂಬಾ ಒಳ್ಳೆಯ ಫಲಿತಾಂಶ ಪಡದು ವಿದ್ಯಾಲಯಲ್ಲಿ ಎರಡನೆ ರೇಂಕ್ ಪಡವ ಕೀರ್ತಿ ಚಿರಂಜೀವಿ “ಮಯೂರ ಕೃಷ್ಣ”ನದ್ದು. ಈ ಸಾಧನೆಗೆ ಭಾರತ ಸರಕಾರದ ಮಾನವ ಸಂಪನ್ಮೂಲ ಮಂತ್ರಿ ಶ್ರೀಮತಿ ಸ್ಮೃತಿ ಇರಾನಿ –...

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ 2

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

ಹವ್ಯಕ ವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರಂಗಗಳಲ್ಲಿ ತಾರೀಕು ೦೬/೦೭/೧೪ ನೆ ರವಿವಾರ ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಿತ್ತಿದ್ದವು

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ 3

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಹವ್ಯಕವಲಯ ಮಂಗಳೂರು ಉತ್ತರ, ಇವು ವಲಯದ ಎರಡು ಕೇಂದ್ರ೦ಗಳಲ್ಲಿ ತಾರೀಕು ೦೬/೦೭/೧೪ ನೆರವಿವಾರ ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ ಮತ್ತೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಿದ್ದವು.

ಅಕ್ಷಯ ಎಸ್.ರಾವ್ 3

ಅಕ್ಷಯ ಎಸ್.ರಾವ್

  ಅಕ್ಷಯ ಎಸ್.ರಾವ್ N.I.T.K ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಈ ವರ್ಷದ ಹತ್ತನೇ ತರಗತಿ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ ಅತ್ಯುತ್ತಮ ಶ್ರೇಣಿಯ CGPA : 10 ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ  ಪ್ರತಿಭಾವಂತನೇ ಅಕ್ಷಯ...

ಬಹುಮುಖ ಪ್ರತಿಭೆಯ “ಗೌತಮ ಡಿ.ಕೆ.” 6

ಬಹುಮುಖ ಪ್ರತಿಭೆಯ “ಗೌತಮ ಡಿ.ಕೆ.”

ಬಹುಮುಖ ಪ್ರತಿಭೆಯ “ಗೌತಮ ಡಿ.ಕೆ.”

ಶ್ರೀಹರಿ ನಾರಾಯಣ 2

ಶ್ರೀಹರಿ ನಾರಾಯಣ

ಶ್ರೀಹರಿ ನಾರಾಯಣ ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ ನಾರಾಯಣ  2013-14 ರ  ೧೦ ನೇ ತರಗತಿ (CBSE) ಪರೀಕ್ಷೆಲಿ  ಎಲ್ಲಾ ವಿಶಯಂಗಳಲ್ಲಿ  10 CGPA(Cumulative Grade Point Average) ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ...

ಶ್ರೇಯಾ ಎಂ.ಕೆ. 3

ಶ್ರೇಯಾ ಎಂ.ಕೆ.

ಶ್ರೇಯಾ ಎಂ.ಕೆ. ಮಿತ್ತಕೋಳ್ಯೂರು ಶೀಮತಿ ಶೋಭಾ ಮತ್ತೆ ಶ್ರೀ ಉದಯಕುಮಾರ್ ಇವರ ಸುಪುತ್ರಿ ಶ್ರೇಯಾ ಎಂ.ಕೆ.2013-14 ರ12 ನೇ ತರಗತಿಲಿ (+ 2 Course-State Board) 95% ಮಾರ್ಕ್ ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು. ಮಾರ್ಕುಗಳ ವಿವರ...

“ಧರ್ಮ ಸಂಸ್ಥಾಪನಾಚಾರ್ಯರು”. 6

“ಧರ್ಮ ಸಂಸ್ಥಾಪನಾಚಾರ್ಯರು”.

ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮತ್ತೆ ಮಧ್ವಾಚಾರ್ಯರ ಬದುಕು ಮತ್ತೆ ಸಾಧನೆಗಳ ಬಗ್ಗೆ ಸಂಪೂರ್ಣ ವಿವರವ ಕೊಟ್ಟ ಈ ಪುಸ್ತಕದ ವಿಮರ್ಷೆ ಮಾಡಿದ್ದವು ಡಾ| ಹರಿಕೃಷ್ಣ ಭರಣ್ಯ.

ಕಾರ್ತಿಕ್ ಪಿ.ಎನ್ 4

ಕಾರ್ತಿಕ್ ಪಿ.ಎನ್

ಕಾರ್ತಿಕ್ ಪಿ.ಎನ್ ಪೆಲತ್ತಡ್ಕ ಶ್ರೀಮತಿ  ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ ಕಾರ್ತಿಕ್ ಪಿ.ಎನ್ 2013-14 ರ  ಎಸ್ ಎಸ್ ಎಲ್ ಸಿ ಪರೀಕ್ಷೆಲಿ  91.52%   ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ. ಮಾರ್ಕುಗಳ ವಿವರಃ- ಸಂಸ್ಕೃತ 124/125 ಇಂಗ್ಲಿಷ್ 87%...

ಅಕ್ಷಯ ಕುಮಾರ ಜಿ ಹೆಗಡೆ 2

ಅಕ್ಷಯ ಕುಮಾರ ಜಿ ಹೆಗಡೆ

ಅಕ್ಷಯ ಕುಮಾರ ಜಿ ಹೆಗಡೆ ಕೆರಮನೆ ಲಂಬಾಪುರ ಶ್ರೀಮತಿ ವಿಜಯಲಕ್ಷ್ಮಿಹೆಗಡೆ, ಶ್ರೀ ಗಣಪತಿ ರಾಮಚಂದ್ರ ಹೆಗಡೆ ಇವರ ಸುಪುತ್ರ ಅಕ್ಷಯ ಕುಮಾರ ಜಿ ಹೆಗಡೆ 2013-14 ರ ಎಸ್ ಎಸ್ ಎಲ್ ಸಿ ಪರೀಕ್ಷೆಲಿ 94.4% ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ...