Oppanna
Oppanna.com

ಡಾಗುಟ್ರಕ್ಕ°

ಬೈಲಿಲಿ ನೆರೆಕರೆ ಬೆಳದ ಹಾಂಗೆ ಡಾಗುಟ್ರುಗಳುದೇ ಬೇಕಿದಾ..ಈ ಡಾಗುಟ್ರಕ್ಕಂದು ಆಯುರ್ವೇದದ ಪರಿಣತಿ.ಇಪ್ಪದು ಬೆಂಗುಳೂರಿಲಿ ಆದರೂ ಮನಸ್ಸು ಪೂರ ಆಯುರ್ವೇದ, ಆಯುರ್ವೇದ. ಚರಕ ಸಂಹಿತೆ ಬಾಯಿಪಾಟ ಮಾಡಿ ಮಾಡಿ ಈಗ ಚರಕಲ್ಲಿ ತೆಗದ ನೂಲಿನ ಒಸ್ತ್ರವೇ ಸುತ್ತುದಡ.ಪರೀಕ್ಷೆಗೆ ಓದಿ ಓದಿ ಮನೆಯವಕ್ಕೆ ಎಲ್ಲೊರಿಂಗೂ ಮಾರ್ಕು ಹಾಕಿದ್ದವಡ, ಉದಿಯಪ್ಪಗ ನಾವೆಲ್ಲ ಚಾಯ ಕುಡಿವದಾದರೆ ಇವು ಕಷಾಯ ಕುಡಿಗು..ಮದ್ಯಾನ್ನಕ್ಕೆ ನೆಲ್ಲಿಸಟ್ಟು ತಂಬುಳಿ ಕಡಗು.. ಡಾಗುಟ್ರಕ್ಕಂಗೆ ನೆಗೆ ಬಪ್ಪದು...ನೀರುಮಜ್ಜಿಗಗೆ ಶುಂಟಿ ಹಾಕುಗು..ಚೂರ್ಣಮಾಡುದು ಮರವಲಾಗ ಹೇಳಿ ದಿನಾಗುಳೂ ಚಟ್ಣಿ ಕಡಗು.. ಹ್ಮ್, ಅವರ ಮನೆಲಿ ಕಡವಕಲ್ಲು ತಿರುಗುದು ಮಾಂತ್ರವೇ ಶಬ್ದ ಕೇಳುಗು, ಎಂತಕೆ ಹೇಳಿತ್ತುಕಂಡ್ರೆ ಅವು ಸದಾ ಸೌಮ್ಯ, ಅವರ ಯೆಜಮಾನ್ರು ನಿತ್ಯ ಪ್ರಶಾಂತ!!ಬೇರೆ ಶೆಬ್ದ ಎಂತ ಇದ್ದು ಬೇಕೆ, ಕಡವಕಲ್ಲು ತಿರುಗುದು ಬಿಟ್ಟು..??!! ;-)ಬೈಲಿನೋರಿಂಗೆ ಆರೋಗ್ಯವಿಚಾರುಸುಲೆ ಸುವರ್ಣಿನಿಯೂ, ಡಾಗುಟ್ರಕ್ಕ- ಇಬ್ರೂ ಇದ್ದವು. ಏನಾರು ಬಿಂಗಿ ಮಾಡಿರೆ ಸುವರ್ಣಿನಿ ಕುತ್ತಕಂಡೆನಿಲ್ಲುಸಿ ಸೊಂಟಬೇನೆ ಬರುಸುಗು, ಡಾಗುಟ್ರಕ್ಕ ಇಂಜೆಕ್ಷನು ಕೊಡುಗು.ಜಾಗ್ರತೆ, ಹಾಂ! ಎಷ್ಟೇ ಆಯುರ್ವೇದ ಆದರೂ, ಅವರ ಶುದ್ದಿಗೊ ಇಂಜೆಕ್ಷನು ಕೊಟ್ಟ ಹಾಂಗೇ ಇರ್ತು!ರಪಕ್ಕ ತಲಗೆ ಹತ್ತುತ್ತು. ಪಕ್ಕನೆ ಗುಣ ಆದ ಹಾಂಗೆ ಅನುಸುತ್ತು. ಬೈಲಿಂಗೆ ಬಂದು ಶುದ್ದಿ ಹೇಳ್ತಿರೋ – ಕೇಳಿದೆ. ಸಂತೋಷಲ್ಲಿ ಒಪ್ಪಿ ಒಂದು ಖಾರದ – ಶುಂಟಿಹಾಕಿದ – ಬೆಲ್ಲತುಂಡು ಕೊಟ್ಟವು!! :-( :-)ಕೊಶಿ ಆತು, ಅವಕ್ಕುದೇ, ಒಪ್ಪಣ್ಣಂಗುದೇ.ಬನ್ನಿ, ಡಾಗುಟ್ರಕ್ಕನ ಶುದ್ದಿಗಳ ಕೇಳುವೊ, ಸಂತೋಷಲ್ಲಿ ಓದುವೊ°.ಇಂಜೆಕ್ಷನು ಒಂದರಿ ಬೇನೆ ಆದರೂ, ಬೇಗ ಗುಣ ಆವುತ್ತಲ್ಲದೋ – ಹಾಂಗಿಪ್ಪ ಆರೋಗ್ಯದ ಶುದ್ದಿಗಳ ಓದಿ ಶುದ್ದಿಗೊಕ್ಕೆ ಒಪ್ಪ ಕೊಡುವೊ°. ಆಗದೋ? ಏ°?

ಧಾನ್ಯಕ…. ನೀನೇ ಧನ್ಯ!!!

ಡಾಗುಟ್ರಕ್ಕ° 14/03/2011

ನಮ್ಮಂದಾಗಿ ಇನ್ನೊಬ್ಬಂಗೆ ಎಂತಾರು ಉಪಕಾರ ಆವುತ್ತರೆ ನಮ್ಮ ಜೀವನ ಸಾರ್ಥಕ ಆವುತ್ತು ಅಲ್ಲದಾ?ಹೀಂಗೇ ನವಗೆ ತುಂಬಾ ಉಪಕಾರ ಮಾಡ್ತಾ ಇಪ್ಪದು ಧಾನ್ಯಕ.ಊಟ ಮಾಡುವಗ ಸಾರಿನ ಘಮ ಘಮ ಪರಿಮಳ,ಕೊದಿಲಿನ ರುಚಿ ಎಲ್ಲವೂ ಎರಡೆರಡು ಸರ್ತಿ ಬಳ್ಸಿಗೊಂಡು ಉಂಬ ಹೇಳಿ ಆಶೆ ಹುಟ್ಟುಸುತ್ತು..ನಮ್ಮ

ಇನ್ನೂ ಓದುತ್ತೀರ

"ಎಂಗೊ ಎಂತರ ತಿನ್ನೆಕ್ಕಪ್ಪದು?" -ಮಧುಮೇಹಿ

ಡಾಗುಟ್ರಕ್ಕ° 07/03/2011

ಹರೇ ರಾಮ! ಈಗಾಣ ಕಾಲಲ್ಲಿ ಅನುಪತ್ಯಲ್ಲಿ ಪಾಯಸ,ಹೋಳಿಗೆ ಬಳ್ಸುವಗ ಬಾಳೆಗೆ ಹಾಕ್ಸಿಗೊಂಬೋರಂದ ಹೆಚ್ಚು ಬೇಡ ಹೇಳುವೋರೇ

ಇನ್ನೂ ಓದುತ್ತೀರ

ಅಭ್ಯಂಗಮಾಚರೇನ್ನಿತ್ಯಂ…

ಡಾಗುಟ್ರಕ್ಕ° 04/01/2011

ಎಲ್ಲರಿಂಗೂ ಚಳಿಗಾಲದ ಗಾಳಿ ಬಪ್ಪಲೆ ಸುರು ಆಯಿದಾ?ಬೆಂಗಳೂರಿಲಂತೂ ತುಂಬಾ ಚಳಿ..೨-೩ರಗ್ಗು ಇದ್ದರೂ ಸಾಕಾವುತ್ತಿಲ್ಲೆ!! 🙁 ಇಷ್ಟು

ಇನ್ನೂ ಓದುತ್ತೀರ

ತಮಕ ಶ್ವಾಸ(ಅಸ್ತಮ)…ಆಯುರ್ವೇದ ದೃಷ್ಟಿಲಿ…

ಡಾಗುಟ್ರಕ್ಕ° 08/11/2010

ದೀಪಾವಳಿ ಹಬ್ಬದ ಗೌಜಿಲಿ ಬೈಲಿಲಿ ಸುದ್ದಿ ಹೇಳುಲೂ ಆಯಿದಿಲ್ಲೆ.. ಸುವರ್ಣಿನೀ ಅಕ್ಕ ಅಸ್ತಮದ ಬಗ್ಗೆ ಬರದ್ದರ ಓದಿದೆ,

ಇನ್ನೂ ಓದುತ್ತೀರ

ಷಡ್ರಸ ಭೋಜನ…

ಡಾಗುಟ್ರಕ್ಕ° 16/10/2010

ಬೈಲಿನ ಎಲ್ಲರತ್ರೂ ಇಷ್ಟು ದಿನ ಬಾರದ್ದದಕ್ಕೆ ಕ್ಷಮೆ ಕೇಳ್ತೆ.. ಬರೆಕ್ಕು ಹೇಳಿ ತುಂಬಾ ಆಸೆ ಇತ್ತು, ಆದರೆ

ಇನ್ನೂ ಓದುತ್ತೀರ

ಬುದ್ದಿ ವರ್ಧಕ ಬ್ರಾಹ್ಮೀ…

ಡಾಗುಟ್ರಕ್ಕ° 23/08/2010

ನಾವು ಯಾವಾಗಳೂ ನೆಂಪಿರ್ತಿಲ್ಲೆ,ಮರತ್ತು ಹೋವುತ್ತಾ ಇದ್ದು ಹೇಳಿ ಹೇಳಿಗೊಂಡಪ್ಪಗ ಎಲ್ಲರೂ ಕೊಡುವ ಸಲಹೆ ಉರಗೆ ತಿಂಬಲೆ

ಇನ್ನೂ ಓದುತ್ತೀರ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..

ಡಾಗುಟ್ರಕ್ಕ° 09/08/2010

ಕಳುದ ಸರ್ತಿ ಶರೀರಕ್ಕೆ ಬೇಕಪ್ಪ ಮುಖ್ಯವಾದ ಆಹಾರದ ಬಗ್ಗೆ ಬರದ್ದೆ.. ಈ ಸರ್ತಿ ಕಮ್ಮಿ ಪ್ರಮಾಣಲ್ಲಿ

ಇನ್ನೂ ಓದುತ್ತೀರ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…

ಡಾಗುಟ್ರಕ್ಕ° 28/07/2010

ರಾಗಿ ಹೇಳಿ ಅಪ್ಪಗ ಎಲ್ಲರಿಂಗೂ ಒಂದು ರೀತಿ ಆದ ನಿರ್ಲಕ್ಷ, ಅದರ ಬಣ್ಣ ಕಪ್ಪಾದ ಕಾರಣ..

ಇನ್ನೂ ಓದುತ್ತೀರ

ನಾವು-ನಮ್ಮ ಆಹಾರ

ಡಾಗುಟ್ರಕ್ಕ° 26/07/2010

ಗುರುಗಳ ಚರಣಗಳಿಂಗೆ ಮನಸ್ಸಿಲಿಯೇ ವಂದಿಸುತ್ತಾ ಈ ಒಪ್ಪ ಬರೆತ್ತಾ ಇದ್ದೆ… ಒಪ್ಪಣ್ಣ ಬರತ್ತಿರಾ ಡಾಗುಟ್ರಕ್ಕಾ ಹೇಳಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×