Author: ಸುವರ್ಣಿನೀ ಕೊಣಲೆ

ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ 16

ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ

ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತು, ಎಷ್ಟು ಸಮಯ ಆತು ಹೇಳಿರೆ.. ಮೊನ್ನೆ ಬೈಲಿಂಗೆ ಲಾಗ ಹಾಕುಲೆ ಹೆರಟಪ್ಪಗ ಒಳ ಬಪ್ಪಲೆ ಬಿಟ್ಟತ್ತಿಲ್ಲೆ!! ಬೈಲಿಂಗೆ ಎನ್ನ ಮರತ್ತು ಹೋಯ್ದಡ! ಆದರೆ ಬೈಲಿನೋರು ಮರತ್ತಿದವಿಲ್ಲೆ  ಒಪ್ಪಣ್ಣ ನೆಂಪು ಮಾಡಿಕೊಟ್ಟಮತ್ತೆಯೇ ಎನಗೆ ಒಳಾಂಗೆ...

“ಯಕ್ಷತ್ರಿವೇಣಿ” 4

“ಯಕ್ಷತ್ರಿವೇಣಿ”

ಯಕ್ಷಪ್ರಿಯರಿಂಗೆ ಸಂತೋಷದ ಶುದ್ದಿ. ಮಂಗಳೂರು ಪುರಭವನಲ್ಲಿ ’ಯಕ್ಷತ್ರಿವೇಣಿ’ ಕಾರ್ಯಕ್ರಮ – ಯಕ್ಷಗಾನ ಕಲಾವಿದರಿಂಗೆ ಸನ್ಮಾನ ಮತ್ತೆ ಯಕ್ಷಗಾನ ಪ್ರದರ್ಶನ. ಆಸಕ್ತರು ಈ ಕಲೆಯ ರಸವ ಸವಿಯಕ್ಕು ಹೇಳಿ ಆಶಿಸುತ್ತಾ ಆಹ್ವಾನಿಸುತ್ತೆ.

ಬದಲಾಗದ್ದದು ಬದಲಾವಣೆ ಮಾಂತ್ರ ! 17

ಬದಲಾಗದ್ದದು ಬದಲಾವಣೆ ಮಾಂತ್ರ !

“ಬದಲಾವಣೆಯೇ ಕಾಣದ್ದ ಬದುಕಿಂಗೆ ಈ ಊರಿನ ಋಣ ಮುಗುತ್ತು. ನಾಳೆಂದ ಕೆಲವು ದಿನಂಗಳ ಪ್ರಯಾಣ…ಹೊಸ ಜಾಗೆ, ಹೊಸ ಜೀವನ ಅಲ್ಲಿ ಬಡತನ ಇಲ್ಲೆ, ಸಮೃದ್ಧತೆಯೇ ಎಲ್ಲ…ಆದರೂ ಹಲವು ತಲೆಮಾರುಗಳಿಂದ ನೆಲೆಸಿದ್ದ ಹುಟ್ಟೂರಿನ ಬಿಡುವಗ ಹೊಟ್ಟೆ ಒಳದಿಕ್ಕೆ ಸಂಕಟ ಆತು. ದೂರದ ಬೆಟ್ಟ...

ಬದುಕೇ ಹಸಿರು ಪ್ರೀತಿ ಬೆರೆತಾಗ 21

ಬದುಕೇ ಹಸಿರು ಪ್ರೀತಿ ಬೆರೆತಾಗ

ಆಫೀಸಿಂದ ಬಂದ ಮೋಹನಂಗೆ ಮನೆ ಬಾಗಿಲು ತೆಕ್ಕೊಂಡಿಪ್ಪದು ಕಂಡು ಆಶ್ಚರ್ಯವೇ ಆತು.
‘ಇದೆಂಥ ಹೀಂಗೇ’ ಹೇಳಿ ಗ್ರೇಶಿಯೊಂಡೇ ಒಳಾಂಗೆ ಬಂದ ಅವಂಗೆ ಅಲ್ಲಿ ಅವನ ಹೆಂಡತ್ತಿ ಗೀತ ಸೋಫಾಲ್ಲಿ ಕೂದೊಂಡು ಟಿ.ವಿ. ನೋಡುದು ಕಾಂಬಗ ಮತ್ತೂ ಆಶ್ಚರ್ಯ ಆತು.

ಸಾಧನೆಯ ಹಾದಿಲಿ ‘ಪ್ರಸನ್ನಕ್ಕ’ 27

ಸಾಧನೆಯ ಹಾದಿಲಿ ‘ಪ್ರಸನ್ನಕ್ಕ’

ನಮ್ಮ ಸಮಾಜಲ್ಲಿ ಸಾಮಾನ್ಯವಾಗಿ ಅಪ್ಪಹಾಂಗೆ 18-19 ರ ಪ್ರಾಯಕ್ಕೆ ಮದುವೆ ಆಗಿ ಬಂದದು ಕೂಡುಕುಟುಂಬಕ್ಕೆ.
ಮನೆ ತುಂಬ ಜನ, ಹಟ್ಟಿ ಕೆಲಸ, ಮಡಿ-ಮೈಲಿಗೆ, ಆಳುಗೊ ಅಡಕ್ಕೆ ತೋಟ… ಒಬ್ಬ ಮಗ..

ಕುಪುತ್ರೋ ಜಾಯೇತ….. [ಒಂದು ಕಥೆ] 55

ಕುಪುತ್ರೋ ಜಾಯೇತ….. [ಒಂದು ಕಥೆ]

ಮರುದಿನ ಮನೆಗೆ ಸಂಭ್ರಮಲ್ಲಿ ಮನೆಗೆ ಬಂದಪ್ಪಗ ಕಂಡದು ಬಾಗಿಲಿಂಗೆ ಬೀಗ….. ಎಲ್ಲಿಯೋ ಪೇಟೆಗೆ ಹೋಗಿಕ್ಕು ಹೇಳಿ ಕಾದು ನೋಡಿದವ್ವು. ಮತ್ತೂ ಆರೂ ಬಾರದ್ದಿಪ್ಪಗ ಹತ್ತರಾಣ ಮನೆಲಿ ಕೇಳಿಯಪ್ಪಗ ಗೊಂತಾದ್ದು…

ಗಂಟು ಬೇನೆ-Osteoarthritis[OA] 20

ಗಂಟು ಬೇನೆ-Osteoarthritis[OA]

ಕಾಣೆ ಆದವರ ಹುಡ್ಕಿಗೊಂಡು ಹೋಗಿ ಎನಗೇ ದಾರಿ ತಪ್ಪಿತ್ತು ! ಆದರೂ ಕೆಲವು ಕಾಣೆ ಆದವ್ವು ಸಿಕ್ಕಿದವು ! ಇನ್ನು ಕೆಲವು ಪಟಂಗಳಲ್ಲಿ ಕಾಂಬಲೆ ಸಿಕ್ಕಿದವ್ವು ಹೇಳುದೇ ಖುಷಿಯ ವಿಷಯ ! ದಾರಿ ಹುಡುಕ್ಕಿಗೊಂಡು ಬೈಲಿಂಗೆ ಬಂದು ಎತ್ತುಲೆ ರಜ್ಜ ಸಮಯ ಬೇಕಾತು....

ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು ! 21

ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು !

ಇದು ಸಣ್ಣ ಪ್ರವಾ(ಯಾ)ಸದ ದೊಡ್ಡ ಕಥೆ, ಪುರ್ಸೊತ್ತಿಲ್ಲಿ ಓದಿ ! ಮಳೆಗಾಲಲ್ಲಿ ನಾಲಗೆ ನೀಲಿ ಮಾಡುವ ಕುಂಟಲ ಹಣ್ಣಿನ ರುಚಿ , ಮತ್ತೆ ಆ ಅನುಭವ ಸಾವಿರ ರೂಪಾಯಿ ಕೊಟ್ಟರೂ ಸಿಕ್ಕ ಅಲ್ಲದಾ? ಹೀಂಗಿದ್ದ ಹಲವು ನೆಂಪುಗಳ ಬಾಲ್ಯದ ದಿನಂಗಳ ನೆಂಪು...

ಕಾಣೆಯಾದವರು 68

ಕಾಣೆಯಾದವರು

“ಕಾಣೆಯಾಗಿದ್ದಾರೆ” ಸುವರ್ಣಿನೀ ಕೊಣಲೆ ಎಂಬ ಹೆಸರಿನ ನಮ್ಮ ಒಪ್ಪಣ್ಣನ ಬೈಲಿನ ಡಾಗುಟ್ರಕ್ಕ, ಜಂಬ್ರಂಗಳಲ್ಲಿ ಊಟ ಹೊಡದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬೋಸ ಭಾವನಿಗಾಗಿ ಮದ್ದಿನ ಗಿಡ ಪೊರ್ಪುವುದಕ್ಕಾಗಿ ಹೋದವರು ಬೈಲಿಗೆ ಹಿಂದಿರುಗಲಿಲ್ಲ. ಯಾರಾದರೂ ಕಮ್ಯುನಿಸ್ಟ್ ಸೊಪ್ಪು ಉರುಂಬುವವರನ್ನು ಕಂಡಲ್ಲಿ ಗುರಿಕ್ಕಾರರಿಗೆ ಕೂಡ್ಲೇ...

“ಯಕ್ಷತ್ರಿವೇಣಿ” – ಸನ್ಮಾನ ಮತ್ತು ಪ್ರದರ್ಶನ. 9

“ಯಕ್ಷತ್ರಿವೇಣಿ” – ಸನ್ಮಾನ ಮತ್ತು ಪ್ರದರ್ಶನ.

ನಾಳೆಂದ ಮೂರು ದಿನ ಮಂಗಳೂರು ಪುರಭವನಲ್ಲಿ “ಯಕ್ಷತ್ರಿವೇಣಿ” ಹೇಳ್ತ ಕಾರ್ಯಕ್ರಮ ಇದ್ದು. ಇದರ ಆಹ್ವಾನ ಪತ್ರಿಕೆಯ ಇಲ್ಲಿ ಹಾಕುತ್ತಾ ಇದ್ದೆ. ಆಸಕ್ತರು ಕಾರ್ಯಕ್ರಮವ ಆನಂದಿಸಿ 🙂

ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ 20

ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ

ಒಂದು ಧನ್ಯವಾದ ಹೇಳುವ ಮನಸ್ಸಾಯ್ದು… ನಮ್ಮ ಒಪ್ಪಣ್ಣಂಗೆ 🙂 ಅಶೋಕೆಗೆ ಹೋಪಲೆ ಸಾಧ್ಯ ಆಗದ್ದವ್ವು, ದೂರ ಇಪ್ಪೋರು ಎಲ್ಲರೂ ಮನೆಲಿಯೇ ಕೂದು ವಿರಾಟ್ ಪೂಜೆಯ ನೋಡುಲೆ ಅವಕಾಶ ಮಾಡಿಕೊಟ್ಟದಕ್ಕೆ :). ಎಲ್ಲಕ್ಕಿಂತ ಮುಖ್ಯ ಯಾವುದು? ಮನುಷ್ಯನ ಜೀವ..ಜೀವನ, ಅಲ್ಲದಾ? ಆರೋಗ್ಯಕರ ಜೀವನ...

ಗರ್ಭಪಾತ : ಭಾಗ ೩ 3

ಗರ್ಭಪಾತ : ಭಾಗ ೩

ಸೂಪರ್ ಮೂನಿಂದಾಗಿ ಎಂತ ಆವ್ತೋ..ಎಲ್ಲಿ ಆವ್ತೋ ಹೇಳ್ತ ವಿಷಯದ ಸುತ್ತ ಸುಮಾರು ಹುತ್ತ ಕಟ್ಟಿದ್ದವು ಮಾಧ್ಯಮದವ್ವು…ಕೆಲವು ಸರ್ತಿ ಅಂತೆ ಇಲ್ಲದ್ದೆ ತಲೆಬೆಶಿ ಮಾಡಿ ಹಾಕುದು ! ಅಪ್ಪದು ಆಗಿಯೇ ಆವ್ತು. ಜೆನಂಗೊಕ್ಕೆ ಮಾಹಿತಿ ಕೊಡುದು ಸರಿ, ಆದರೆ ಅಂತೇ ಇಲ್ಲದ್ದೆ ಹೇಳಿದ್ದನ್ನೇ ಹೇಳಿ...

ಗರ್ಭಪಾತ: ಭಾಗ ೨ 5

ಗರ್ಭಪಾತ: ಭಾಗ ೨

ಮನಸ್ಸಿನ ಒಳ ಅಶಾಂತಿ ಉಂಟಾದರೆ ಜೀವನವೇ ಬುಡಮೇಲು..ಅದೇ ಶಾಂತಸಾಗರಲ್ಲಿ ಅಶಾಂತಿ ಉಂಟಾದರೆ? ಜಪಾನಿಲ್ಲಿ ಆದಹಾಂಗೆ ಎಲ್ಲವೂ ಒಂದೇ ಕ್ಷಣಲ್ಲಿ ಬುಡಮೇಲು….. ಅದೆಂತಗೆ ಹಾಂಗೆ? ಪ್ರಳಯ ಹೇಳಿರೆ ಇದೇ ಅಲ್ಲದಾ? ಪ್ರಕೃತಿಮಾತೆಗೆ ನಾವು ಕೊಟ್ಟ ಹಿಂಸೆ ಹೆಚ್ಚಾತು. ಎಲ್ಲವನ್ನೂ ಎಲ್ಲರೂ ಒಂದು ಮಿತಿಯ...

Euthanasia-ದಯಾಮರಣ : ಬೇಕಾ? ಬೇಡದಾ? 24

Euthanasia-ದಯಾಮರಣ : ಬೇಕಾ? ಬೇಡದಾ?

ಮನುಷ್ಯನ ಜೀವನಲ್ಲಿ ಎಲ್ಲಕ್ಕಿಂತ ಮುಖ್ಯವಾದ್ದು ಯಾವುದು? ಹೀಂಗಿದ್ದ ಒಂದು ಪ್ರಶ್ನೆ ಕೇಳೀರೆ ಒಬ್ಬೊಬ್ಬಂದು ಒಂದೊಂದು ಉತ್ತರ ಬಕ್ಕು. ಕೆಲವು ಜೆನ ಮೌಲ್ಯಂಗೊಕ್ಕೆ ಹೆಚ್ಚು ಬೆಲೆ ಕೊಟ್ಟರೆ ಇನ್ನು ಕೆಲವು ಜೆನ ಪೈಸೆಗೆ ಆದ್ಯತೆ ಕೊಡುಗು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದು ಸುಮ್ಮನಿಪ್ಪಲಕ್ಕು,...

ಗರ್ಭಪಾತ 7

ಗರ್ಭಪಾತ

ಈಗ ಪರೀಕ್ಷೆ ಶುರು ಅಪ್ಪ ಸಮಯ ಅದರೊಟ್ಟಿಂಗೆ ವರ್ಲ್ಡ್ ಕಪ್ ಕ್ರಿಕೆಟ್ ನ ಅಬ್ಬರ. ಅದೂ ಅಲ್ಲದ್ದೆ ಈ ಸರ್ತಿ ಭಾರತಲ್ಲಿಯೇ ನಡೆತ್ತಾ ಇದ್ದದ. ಪರೀಕ್ಷೆಗೆ ಓದುದೋ ಅಲ್ಲ ಕ್ರಿಕೆಟ್ ನೋಡುದಾ ಹೇಳಿ ಮಂಡೆಬೆಚ್ಚ ಆಯ್ದು ಸುಮಾರು ಜೆನಕ್ಕೆ ! ಪರೀಕ್ಷೆ...