Oppanna
Oppanna.com

ವಾಣಿ ಚಿಕ್ಕಮ್ಮ

ಎನ್ನ ಹೆಸರು ವಾಣಿ.ಮನೆ ಬೈಲಕರೆಯ ಹತ್ತರೆ ಹರಿಯೊಲ್ಮೆ.ಈಗ ಕೆಯ್ಯೂರು ಗ್ರಾಮದ ಹರಿಯೊಲ್ಮೆ ಹೇಳುವಲ್ಲಿ ಅರ್ತ್ಯಡ್ಕ ವೆಂಕಟ್ರಮಣ ಭಟ್ ಮತ್ತು ಗೌರಮ್ಮ ಇವರ ೨ನೆ ಮಗ ಷಣ್ಮುಖ ಇವರ ವಿವಾಹವಾಗಿ ವಾಸವಾಗಿದ್ದೆಯ.ಎಂಗೊಗೆ ಭಾಗ್ಯಶ್ರೀ, ಅಖಿಲಾ, ಶ್ರೀಗುಹ ಹೇಳಿ ಮೂರು ಜನ ಮಕ್ಕೊ.ಮಗಳಕ್ಕೊಗೆ ಮದುವೆ ಆಯಿದು.ದೊಡ್ಡ ಮಗಳಿಂಗೆ ಆಶಯ ಹೇಳಿ ಪುಳ್ಳಿ ಕೂಸು ಇದ್ದು.ಹಾಂಗೆ ಅಜ್ಜ ಅಜ್ಜಿ ಕೂಡ ಆದ ಸಂತೃಪ್ತ ಜೀವನ ಎಂಗಳದ್ದು.ಎನಗೆ ಹೂಗಿನ ಕೃಷಿ ಹೇಳಿರೆ ತುಂಬಾ ಇಷ್ಟ.ನೆಟ್ಟಿಕಾಯಿ ಬೆಳೆಶುದು, ಹೊಲಿಗೆ, ಅಲಂಕಾರ ವಸ್ತುಗಳ ತಯಾರು ಮಾಡುದು ಎನ್ನ ಹವ್ಯಾಸ.ಶಾಸ್ತ್ರೀಯ ಸಂಗೀತ ಕೇಳುದು, ಸಾಂಸ್ಕೃತಿಕ ನಾಟಕ ಎಂಗಳ ಮನೆ ಹತ್ತರೆ ಇದ್ದರೆ ಹೋಗಿ ನೋಡುವ ಹವ್ಯಾಸ.ಬೈಲಿಲಿ ಬಂದು ಎನಗೆ ಶುದ್ದಿ ,ಕವನ ಹೇಳುಲೆ ಅವಕಾಶ ಮಾಡ್ಲೆ ಎಡಿಗೋ ಹೇಳಿ ಮಾಷ್ಟ್ರುಮಾವನ ಹತ್ತರೆ ಕೇಳಿದೆ.ಇನ್ನು ಮುಂದೆ ಎನಗೆ ಗೊಂತಾದ ಹಾಂಗೆ ಶುದ್ಧಿಯ ಹೇಳ್ತೆ - ಅದಕ್ಕೆ ನಿಂಗಳ ಎಲ್ಲೋರ ಪ್ರೋತ್ಸಾಹ, ಸಹಕಾರ, ಹೆರಿಯೋರ ಆಶೀರ್ವಾದ ಕೇಳುತ್ತೆ.ಹರೇರಾಮ  ವಾಣಿ ಹರಿಯೊಲ್ಮೆ

ಹುಟ್ಟು ಹಬ್ಬದ ಶುಭ ಆಶಯ

ವಾಣಿ ಚಿಕ್ಕಮ್ಮ 17/12/2014

ಹುಟ್ಟು ಹಬ್ಬದ ಸಂಭ್ರಮ ನವಗೆ ನಾಲ್ಕು ವರ್ಷ ತುಂಬಿತ್ತು ಇಂದಿಂಗೆ ಶುಭ ಹಾರೈಕೆ ನಮ್ಮ ಪುಟಾಣಿಗೆ ಆಶೀರ್ವಾದ ಮಾಡುವ ಆಶಯಂಗೆ ನಿನ್ನ ಆಟ ಒಡನಾಟ ಎಂಗೊಗೆ ದಿನವೂ ಹೊಸ ಅನುಭವ ಮನಸ್ಸಿಂಗೆ ನೀನಾಡುವ ಒಂದೊಂದು ಸವಿ ಮಾತಿಂಗೆ ಸಂತೋಷದ ಅಲೆಲಿ ತೇಲಿದ

ಇನ್ನೂ ಓದುತ್ತೀರ

ಹರಿಯೊಲ್ಮೆ ಅಜ್ಜಿ

ವಾಣಿ ಚಿಕ್ಕಮ್ಮ 05/09/2014

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಮನೆತನದ ‘ಹರಿಯೊಲ್ಮೆ ‘ನಿವಾಸಿ ಗೌರೀ

ಇನ್ನೂ ಓದುತ್ತೀರ

ಹುಟ್ಟು ಹಬ್ಬದ ಶುಭಾಷಯಂಗೋ

ವಾಣಿ ಚಿಕ್ಕಮ್ಮ 17/05/2014

ಒಂದು ವರುಷ ತುಂಬಿತ್ತು ಪುಟ್ಟುಗೆ ಇಂದು ಸಂತೋಷ,ಸಂಭ್ರಮ ಎಂಗೊಗೆ ಹುಟ್ಟು ಹಬ್ಬದ ಈ ಶುಭ ಘಳಿಗೆ

ಇನ್ನೂ ಓದುತ್ತೀರ

'ಹೂಗು ತುಂಬಿ'

ವಾಣಿ ಚಿಕ್ಕಮ್ಮ 15/12/2013

ಒಂದೊಂದು ಹೂಗಿಂಗು ಒಂದೊಂದು ಚೆಂದ ಆದರೆ ಹೂಗಿಂಗೆ ಈ ಚಂದ ಬಂತು ಎಲ್ಲಿಂದ ? ಎಲ್ಲ

ಇನ್ನೂ ಓದುತ್ತೀರ

ಕಡ್ಲೆ ಬೇಳೆ ಕರಿ

ವಾಣಿ ಚಿಕ್ಕಮ್ಮ 31/03/2013

ಎಲ್ಲೋರಿಂಗೂ ನಮಸ್ಕಾರ…                      

ಇನ್ನೂ ಓದುತ್ತೀರ

ಕುಂಬಳಕಾಯಿ ಜೆಪ

ವಾಣಿ ಚಿಕ್ಕಮ್ಮ 18/12/2012

ಈ ರೀತಿಯ ‘ಪರಿಮ್ಮಳ’ ಬಂದರೆ ಮುಂದೆ ಅದು ಹಾಳಪ್ಪ ಸೂಚನೆ ಹೇಳಿ ಲೆಕ್ಕ. ಆನು ಆಸ್ಪತ್ರೆಂದ ಬಪ್ಪಗ

ಇನ್ನೂ ಓದುತ್ತೀರ

ಕಾಲು ಒಡವದಕ್ಕೆ ಮದ್ದು

ವಾಣಿ ಚಿಕ್ಕಮ್ಮ 28/11/2012

ಅದಕ್ಕೆ ನಮ್ಮಲ್ಲಿ ನಿತ್ಯ ಉಪಯೋಗಿಸುವ ಒಂದು ವಸ್ತುವಿಲಿ ಪರಿಹಾರ ಇದ್ದು. ಈ ಮದ್ದಿನ ಎನ್ನ ಸಣ್ಣ ಮಾವನೋರ

ಇನ್ನೂ ಓದುತ್ತೀರ

ಚಕ್ಕುಲಿ : ಪದ್ಯ

ವಾಣಿ ಚಿಕ್ಕಮ್ಮ 23/11/2012

ತಿಂಬಲೆ ಕೊಟ್ಟರೆ ಖಾಲಿ ಕ್ಷಣಲ್ಲಿ ಅಕ್ಕಿ ಕಡದರೂ ಆವ್ತು ಇದೇ

ಇನ್ನೂ ಓದುತ್ತೀರ

ಎಂಗಳ “ಆಶಯ”

ವಾಣಿ ಚಿಕ್ಕಮ್ಮ 10/11/2012

ಮತ್ತೆ ನಾವಾಡುವೊ ಎಲ್ಲೋರು ಸೇರಿ ಊರಿಂಗೆ ಬಂದಪ್ಪಗ ಕಾಯ್ತೆಯೋ ನಿನ್ನ

ಇನ್ನೂ ಓದುತ್ತೀರ

ಅಕ್ಕನ ನೆಂಪು: ಹುಂಡುಪದ್ಯ

ವಾಣಿ ಚಿಕ್ಕಮ್ಮ 09/10/2012

ಆ ಅಕ್ಕ ಈಗ ಇಲ್ಲೆ. ತೀರಿ ಹೋಗಿ ಸುಮಾರು ೨೫ ವರ್ಷ ಅಕ್ಕು.ಇದ್ದಕ್ಕಿದ್ದ ಹಾಂಗೆ ನೆಂಪು ಆಗಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×