Author: ವಿಜಯತ್ತೆ

“ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106) 5

“ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106)

  “ಮರ ಬಿಟ್ಟ ಮಂಗನಾಂಗೆ”- (ಹವ್ಯಕ ನುಡಿಗಟ್ಟು-106) ಕೆಲಾವು ವರ್ಷ ಮದಲೆ ಆನು ಸಣ್ಣಾದಿಪ್ಪಗ ಶಾಲಗೆ ರಜೆ ಸಿಕ್ಕಿತ್ತೂಳಿ ಆದರೆ ಮಕ್ಕೊಗೆ ಅಜ್ಜನ ಮನಗೋ ಅತ್ತೆಕ್ಕಳ ಮನಗೋ ಹೋಪ ತುಡಿತ!.ಏವಗ ರಜೆ ಸಿಕ್ಕುತ್ತೂಳಿ ಹೋಪಲೆ ಮೂರುಕಾಲ್ಲಿ ನಿಂಬದು!!. ಹೋಪಲೆಡಿಯದ್ರೆ ಏನೋ ಕಳಕ್ಕೊಂಡಾಂಗಪ್ಪದು.ಆದರೆ…ಇತ್ತೀಚಗೆ...

ಮಕ್ಕಳಿಂದ ಮಾತಾ-ಪಿತರ ಪೂಜೆ ಮುಜುಂಗಾವು ವಿದ್ಯಾಪೀಠಲ್ಲಿ 11

ಮಕ್ಕಳಿಂದ ಮಾತಾ-ಪಿತರ ಪೂಜೆ ಮುಜುಂಗಾವು ವಿದ್ಯಾಪೀಠಲ್ಲಿ

ಮಾತೃದೇವೋ ಭವ| ಪಿತೃದೇವೋ ಭವ| ಹೇಳಿ, ಅಬ್ಬೆ-ಅಪ್ಪನ ಸ್ಮರಣೆ ಮಾಡೆಂಡೇ ಏವದೇ ಕಾರ್ಯಕ್ಕೆ ತೊಡಗಿಯೊಳೆಕ್ಕು. ಈ ಸೂಕ್ಷ್ಮ ಸಂಸ್ಕಾರವ ಮಕ್ಕೊಗೆ ಎಳೆ ಪ್ರಾಯಲ್ಲೇ ಮನದಟ್ಟು ಮಾಡ್ಳೆ ಹೇಳಿಕೊಡೆಕಾದ್ದು ನಮ್ಮ ಕರ್ತವ್ಯ.

“ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105) 6

“ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105)

         “ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105)           ನಮ್ಮಲ್ಲಿ ಏವದೇ ಬೆಲೆಬಾಳುವ ವಸ್ತುವಿನ ಸಣ್ಣ ಮಕ್ಕಳ ಕೈಗೆ ಕೊಟ್ಟರೆ “ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ” ಹೇಳ್ತವು. ಎನ್ನಪ್ಪᵒ ಈ ಮಾತಿನ ಹೆಚ್ಚಾಗಿ ಉಪಯೋಗುಸುದು ಕೇಳಿದ್ದೆ.ಅಪ್ಪನತ್ರೊಂದಾರಿ ಈ ಬಗ್ಗೆ ಕೇಳುವಗ  “ಮಂಗಂಗೆಂತ...

“ಆನು ಕಂಡುಂಡ ಕಾಶೀಯಾತ್ರೆ” 25

“ಆನು ಕಂಡುಂಡ ಕಾಶೀಯಾತ್ರೆ”

ಆನು ಕಂಡುಂಡ ಕಾಶಿಯಾತ್ರೆ-(ತೀರ್ಥಯಾತ್ರಾ ಕತೆ) ನಾಲ್ಕಾರು ದಶಕಂಗಳ ಹಿಂದೆ ಕಾಶಿಗೆ ಹೋಪೊವು ೬೫-೭೦ ವರ್ಷಂಗಳ ಮೇಲ್ಪಟ್ಟೊವು ಹೇಳಿ ಮಾತಿದ್ದತ್ತು. ಎಂತಕೇಳಿರೆ, ಆ ಕಾಲಕ್ಕೆ ಪ್ರಯಾಣ ಸೌಲಭ್ಯ ಈಗಾಣಾಂಗಿಲ್ಲೆ. ಅದಕ್ಕೂ ಮೊದಲೇ ನೆಡಕ್ಕೊಂಡು ಹೋಪದೇ ಅನಿವಾರ್ಯತೆ!!.ಹೋದೊವು ತಿರುಗಿ ಮನಗೆತ್ತುವ ಭರವಸೆ ಇಲ್ಲೆ. “ಎನಗೀಗ...

“ಕೆಸವಿನೆಲೆಲಿ ಕಂಜಿ ಕಟ್ಟಿ ಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104) 13

“ಕೆಸವಿನೆಲೆಲಿ ಕಂಜಿ ಕಟ್ಟಿ ಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104)

“ಕೆಸವಿನೆಲೆಲಿ ಕಂಜಿ ಕಟ್ಟಿಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104) ಬೆಂಗಳೂರಿಲ್ಲಿ ಉದ್ಯೋಗಲ್ಲಿದ್ದ ಒಬ್ಬᵒ ಮಾವᵒ  ಅಪರೂಪಕ್ಕೆ ಮನಗೆ ಬಂದಿತ್ತಿದ್ದᵒ.ಮಕ್ಕೊಗೆ ತಿಂಬಲೆ ಬಿಸ್ಕೇಟ್,ಹಣ್ಣುಗಳ ಹಂಚಿಕ್ಕಿ; ಕತೆ,ಜೋಕು ಹೇಳುತ್ತಾ ರಂಜಿಸಿದ ಮಾವನತ್ರೆ…, ಎಂಗೊಗೆ ಮಕ್ಕೊಗೆಲ್ಲಾ ಕೊಶಿಯೋ ಕೊಶಿ.ಮದ್ಯಾಹ್ನಕ್ಕೆ ತಾಳು,ಮೇಲಾರ,ಸಾರು, ಕೊದಿಲಿನೊಟ್ಟಿಂಗೆ ಪಾಯಸದೂಟ ಮಾಡಿ ಬಡುಸಿತ್ತು ಅಬ್ಬೆ, ಅಪರೂಪಕ್ಕೆ...

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. 13

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು.

    ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. -ವಿಜಯಲಕ್ಷ್ಮಿ.ಕಟ್ಟದಮೂಲೆ. ಜೂನ್ ತಿಂಗಳು ಇಪ್ಪತ್ತೇಳನೇ ತಾರೀಖು.ಕಸ್ತಲಪ್ಪಗ ಸಾಧಾರಣ ಏಳೂವರೆ ಗಂಟೆಗೆ ಆನು ನಿತ್ಯಾಣ ಹಾಂಗೆ ದೇವರ ನಾಮ ಹೇಳಿಕೊಂಡು ಇತ್ತಿದ್ದೆ.ಅಷ್ಟಪ್ಪಗ ಫೋನು ರಿಂಗಾತು. “ಹಲೋ..ಆನು ಆರು ಗೊಂತಾತಾ?” ಫೋನು ನೆಗ್ಗಿಯಪ್ಪಗ ಕೇಳಿದ ಸ್ವರ, ಎನಗೆ...

ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತಮಾವ  (ಅಕ್ಷರಾಂಜಲಿ) 4

ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತಮಾವ (ಅಕ್ಷರಾಂಜಲಿ)

  –ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತ ಮಾವᵒ– (ಕೊಡಗಿನಗೌರಮ್ಮನ ಸುಪುತ್ರ) ಕೆಲವು ಜೆನ ಈ ಲೋಕಂದ ಹೋಗಿಯಪ್ಪಗ ಅವರ ಹೆಸರೂ ಮಾಸುತ್ತು.ಇನ್ನು ಕೆಲವು ಜೆನ ರಜ ಸಮಯ ನೆಂಪಿಲ್ಲಿ ಒಳಿತ್ತವು.ಇನ್ನು ಕೆಲವು ಜೆನರ ದೇಹ ಹೋದರೂ ಜನಮಾನಸಲ್ಲಿ ಸದಾ ಬದುಕ್ಕಿರುತ್ತೊವು. ಈ...

“ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103) 7

“ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103)

“ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103) ಈ ಗಾದೆ ಓದುವಗ ನಿಂಗೊಗೆ ಹೆಚ್ಚಿನವಕ್ಕೂ ಅರ್ಥ ಅಕ್ಕು.ಅಪ್ಪು ಒತ್ತಾಯಕ್ಕೆ ಒಪ್ಪು ಕೊಡುವದಪ್ಪು.ಅದೇಂಗೆ ಈ ಮಾತು ಬಳಕೆಲಿ ಬಂತು ನೋಡುವೊಂ. ಮದಲಿಂಗೆ ಬೇಂಕೂ ಕಮ್ಮಿ. ಅಲ್ಲಿ ಹೋಗಿ ಸಾಲ ಕಡಗಟ್ಟು ಮಾಡುದೂ ಕಮ್ಮಿ. ಏನಿದ್ದರೂ ನೆಂಟರಿಷ್ಟರು...

“ಮೀಸುತ್ತವಂಗೆ ಮೀಸೆ ಭಾರ ಅಕ್ಕೊ”-(ಹವ್ಯಕ ನುಡಿಗಟ್ಟು-102) 2

“ಮೀಸುತ್ತವಂಗೆ ಮೀಸೆ ಭಾರ ಅಕ್ಕೊ”-(ಹವ್ಯಕ ನುಡಿಗಟ್ಟು-102)

   “ಮೀಸುತ್ತವಂಗೆ ಮೀಸೆ ಭಾರ ಅಕ್ಕೊ?”-(ಹವ್ಯಕ ನುಡಿಗಟ್ಟು-102) ಮದಲಿಂಗೆ  ಮೂಲೆಮನೆ ಚುಬ್ಬಣ್ಣಜ್ಜನ ಮನೆಲಿ ತುಂಬಾಜೆನ. ಕೂಡು ಕುಟುಂಬ. ವರ್ಷವೂ ಮನೆಲಿ ಮದುವೆ,ಉಪನಯನ, ಹೇಳಿ ದೊಡ್ಡಜೆಂಬಾರಲ್ಲದ್ದೆ; ತ್ರಿಕಾಲ ಪೂಜೆ, ಸತ್ಯನಾರಾಯಣ ಪೂಜೆ,ಆಟಿ ತಿಂಗಳ ಹೊಡಾಡಿಕೆ,ಹರಿಸೇವೆ,ದೇವಕಾರ್ಯ, ಹೀಂಗೆ ಗರ್ಗಟ್ಳೆ ಒಂದಲ್ಲದ್ರೆ ಒಂದು ಅನುಪತ್ಯ ಆಗೆಂಡೇ...

“ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101) 10

“ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101)

  “ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101) ಇದೆಂತಪ್ಪ ಮನೆಂದ ದೊಡ್ಡ ಮೆಟ್ಟುಕಲ್ಲು!.ಹೀಂಗೆ  ಆರಾರು ಮಾಡ್ಳಿದ್ದೊ?. ಎಲ್ಲೋರಿಂಗು ಕಾಂಬ ಮಾತಪ್ಪದು. ಎಂತ ವಿಷಯಕ್ಕೀ ಮಾತು, ನೋಡುವೊᵒ. ಹವ್ಯಕರಲ್ಲಿ ನೆಂಟಸ್ತಿಕೆ ಮಾಡುವಗ ಹೆಚ್ಚಾಗಿ, ಕೂಸಿನ ಕೊಡುವಗ ತಮ್ಮಿಂದ ಧನಿಕರಿಂಗೂ  ಕೂಸಿನ ತಪ್ಪಗ ತಮ್ಮಿಂದ...

“ಕೈಲಿ ಬೆಣ್ಣೆ ಮಡಗೆಂಡು ತುಪ್ಪ ಹುಡುಕ್ಕಿದಾಂಗೆ”-(ಹವ್ಯಕ ನುಡಿಗಟ್ಟು-100) 6

“ಕೈಲಿ ಬೆಣ್ಣೆ ಮಡಗೆಂಡು ತುಪ್ಪ ಹುಡುಕ್ಕಿದಾಂಗೆ”-(ಹವ್ಯಕ ನುಡಿಗಟ್ಟು-100)

                   “ಕೈಲಿ ಬೆಣ್ಣೆಮಡಗೆಂಡು ತುಪ್ಪ ಹುಡುಕ್ಕಿದಾಂಗೆ”-(ಹವ್ಯಕ ನುಡಿಗಟ್ಟು-100) ಕೈಲಿ ಬೆಣ್ಣೆ ಮಡಗೆಂಡು ತುಪ್ಪಕ್ಕೆ ಹುಡುಕ್ಕಿದಾಂಗೆ ಎಂತದಪ್ಪ ಇದರ ಅರ್ಥ.ಅದುವೋ ಹೇಂಗೆ ನೋಡುವೊಂ. ಮದಲಿಂಗೆ ಒಂದಾರಿ ಅಪ್ಪನ ಕಾಂಬಲೇದು ಅಪ್ಪನ ಚಙಾಯಿ ಒಬ್ಬ ಬಂದᵒ. ಹೀಂಗೆ ಮಾತಾಡ್ತಾ “ಶಂಭುಕುಞ್ಞಿ ಭಾವ, ಎನ್ನ ಮಗಳಿಂಗೆಲ್ಲಿಯಾರೂ...

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-99) 8

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-99)

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-99) ಎನ್ನಪ್ಪᵒ ಮಗಳಕ್ಕಳ ಮನಗೆ ಬತ್ತರೆ ಒಂದು ದಿನ ನಿಂಬಾಂಗೆ ಬಪ್ಪದು.ಬಂದ ದಿನವೇ ಹೋಪಲೂ ಇಲ್ಲೆ. ಎಂಗೊ ಬಿಡ್ಳೂ ಇಲ್ಲೆ. ಹೀಂಗಿಪ್ಪಗ ಒಂದು ದಿನ ಮಧ್ಯಾಹ್ನ ಬಂದೊವು ;ಉಂಡಿಕ್ಕಿ ರಜ್ಜ ಹೊತ್ತು ಪಟ್ಟಾಂಗ ಹೊಡದಿಕ್ಕಿ , ...

“ಹೂಗು ಕೊಡ್ತಲ್ಲಿ ಹೂಗಿನ ಎಸಳು”-(ಹವ್ಯಕ ನುಡಿಗಟ್ಟು-98) 7

“ಹೂಗು ಕೊಡ್ತಲ್ಲಿ ಹೂಗಿನ ಎಸಳು”-(ಹವ್ಯಕ ನುಡಿಗಟ್ಟು-98)

“ಹೂಗು ಕೊಡ್ತಲ್ಲಿ ಹೂಗಿನ ಎಸಳು”-(ಹವ್ಯಕ ನುಡಿಗಟ್ಟು-98) ಒಂದಾರಿ ಎಂತದೋ ಜೆಂಬಾರದ ಸಂದರ್ಭಲ್ಲಿ ಎನ್ನಪ್ಪᵒ  ಆರಿಂಗೋ ದಕ್ಷಿಣೆ ಕೊಡುವಗ “ಇದು ಹೂಗು ಕೊಡ್ತಲ್ಲಿ ಹೂಗಿನ ಎಸಳು ಭಾವ” ಹೇಳಿದೊವು. ಎಂತರ ಇದು! ಹೂಗು ಕೊಡ್ತಲ್ಲಿ ಹೂಗಿನ ಎಸಳು!!?. ಎನ ಕುತೂಹಲ ಹುಟ್ಟಿತ್ತು. ಅದುವೋ?...

“ಮನೆ ಕಟ್ಟಿದವ ಬಲ್ಲ, ಮದುವೆ ಮಾಡಿದವ ಬಲ್ಲ೦”-(ಹವ್ಯಕ ನುಡಿಗಟ್ಟು-97) 15

“ಮನೆ ಕಟ್ಟಿದವ ಬಲ್ಲ, ಮದುವೆ ಮಾಡಿದವ ಬಲ್ಲ೦”-(ಹವ್ಯಕ ನುಡಿಗಟ್ಟು-97)

  “ಮನೆಕಟ್ಟಿದವᵒ ಬಲ್ಲᵒ ಮದುವೆ ಮಾಡಿದವᵒ ಬಲ್ಲᵒ”-(ಹವ್ಯಕ ನುಡಿಗಟ್ಟು-97) ಮನೆ ಕಟ್ಟೆಕ್ಕಾರೂ ಮದುವೆ ಮಾಡೆಕ್ಕಾರೂ ಎಳ್ಪದ ಕೆಲಸವೇನೂ ಅಲ್ಲ.ಈಗ ಕಾಂಟ್ರೆಕ್ಟರುಗೊ ಇದ್ದವು ಬೇಕಾದಷ್ಟು!.  ಕೈಲಿ ತಕ್ಕಷ್ಟು ಪೈಸ ಇದ್ದರೆ; ಸೈಟು ತೆಗದತ್ತು, ಕಾಂಟ್ರೆಕ್ಟರನ ನಂಬರಿಂಗೆ ದೆನಿಗೇಳಿತ್ತು. ಅದೇನೂ ಕಷ್ಟ ಅಲ್ಲಾಳಿ ಕಾಂಗು!....

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ. 17

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

ಮನೆಯವು ಬೇಡ ಹೇಳಿದರೂ ಕೇಳದ್ದೆ,ಮಕ್ಕೊ ಅಲ್ಲಿಗೆ ಹೋವುತ್ತವು.ಹೀಂಗಿಪ್ಪ ಕಾಲಲ್ಲಿ ಅಪ್ಪ ಹೇಳಿದರೂ ಹೋಪಲೆ ಮನಸ್ಸಿಲ್ಲದ್ದ ಈ ಮಾಣಿಯ ದೇಶಪ್ರೇಮವ ಕಂಡು ಡಾಕ್ಟ್ರಂಗೆ ಆಶ್ಚರ್ಯ ಆತು.”