ನೆರೆಕರೆಯ ಬೈಲುಗೊ

ನಮಸ್ಕಾರ.
ಬೈಲಿನ ಕೇಂದ್ರ ಸ್ಥಾನಲ್ಲಿ ಇದ್ದುಗೊಂಡು, ಆಶೀರ್ವಾದ ಮಾಡುವ ನಮ್ಮ ಗುರುಗೊ ನಡೆಶುವ ಹರೇರಾಮ:
http://hareraama.in
‘ಈ’ ದಾರಿಲಿ ಅಲ್ಲಿಗೆ ಹೋಗಿ ಆಶೀರ್ವಾದ ತೆಕ್ಕೊಂಬೊ.

ಅದರೊಟ್ಟಿಂಗೆ ನಮ್ಮ ನೆರೆಕರೆಯ ಒಪ್ಪಣ್ಣ – ಒಪ್ಪಕ್ಕಂದ್ರು ಸ್ವ ಆಸಗ್ತಿಲಿ ನೆಡೆಶುತ್ತ ಬೈಲಿನ ವಿವರ ಇಲ್ಲಿ ಇದ್ದು.
ಅವರ ಬೈಲುಗೊಕ್ಕೂ ಹೋಗಿ, ಅಲ್ಲಿಗೂ ಒಪ್ಪ ಕೊಡಿ, ಆತೋ?

ನಿಂಗೊಗೆ ಗೊಂತಾದ ಬೈಲುಗೊ ಇದ್ದರೆ ತಿಳುಶಿ: ಸೇರುಸಿಗೊಂಡು ಹೋಪೊ°..

ನಮಸ್ಕಾರ.

 1. ಕೊಡೆಯಾಲದ ಅಣ್ಣಂದ್ರ ಈ-ನಮುನೆ ಕನಸುಗೊ
  http://ekanasu.com
  ಹರೀಶ್ ಆದೂರು
 2. ಅಜ್ಜಕಾನ ಭಾವನ ಕನ್ನಡ ಅಭಾವ:
  http://ajjakana.blogspot.com
 3. ಅನುಶ್ರೀ ಯ ಅನುಸ್ವರ: – ಕನ್ನಡದ ಪ್ರಥಮ ಸ್ವರ-ಬ್ಲೋಗು!
  http://anuswara.blogspot.com
 4. ಕೊಳಚ್ಚಿಪ್ಪಿನ ಒಳಾಣ ಮುತ್ತೊಗೊ!
  http://sanathk.blogspot.com
 5. ವೇಣೂರಣ್ಣನ ಭಲ್ಲಿರೇನಯ್ಯ:
  http://ballirenayya.blogspot.com
 6. ವಿದ್ವಾನಣ್ಣನ ವಿದ್ವತ್ತಿನ ಮಾತುಗೊ:
  http://manadadani.blogspot.com
 7. ದೊಡ್ಡಭಾವ ಬರವ ಸಣ್ಣಮಕ್ಕಳ ಬ್ಲೋಗು ಮಹಾಜನ:
  http://mschsnirchal.blogspot.com
 8. ಅಜಕ್ಕಳ ಮಾಷ್ಟ್ರಣ್ಣನ ಚಿಂತನೆಗಳ ಚಿಂತನ ಬಯಲು:
  http://ajakkalagirisha.wordpress.com

… ಇನ್ನೂ ಇದ್ದು!
(ನಿಂಗೊಗೆ ಗೊಂತಾದ್ಸರ ತಿಳಿಶಿಕೊಡಿ..!)

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ರವಿರಾಮ ಸಿದ್ದಮೂಲೆ

  ನಮಸ್ತೆ.
  ಆನು ಶುರುವಿಲಿ ಬರೆತ್ತಾಇಪ್ಪದು. ಲಷ್ಕರಿ ಮಠಕ್ಕೆ (ಹೊಸಮನೆ- ನೀರ್ಚಾಲು ಬೇಳಂದ ಬಲತ್ತಿಂಗೆ ೨ ಕಿ.ಮೀ) ಸಂಬಧಿಸಿದ ಕುಟುಂಬಗಳ ರೂಡಿಸುತ್ತಾಇದ್ದೆ. ಸುಮಾರು ೭-೮ ವರುಷಂದ ಸಾಧಾರಣ ದೇಲಂತಮಜಲು ಕವಲಿನ ಪಟ್ಟಿ ಆಯಿದು. ಹೆರಊರಿಲಿ ಇಪ್ಪವರ ಸಂಪರ್ಕ ಬೇಕಿತ್ತು. ವಿಳಾಸವ ಮಿಂಚಂಚೆಗೆ ಕಳುಹಿಸುವಿರಾ.

  [Reply]

  ಯಮ್ ಎಸ್ ಕೆ. Reply:

  ನಿ೦ಗಳ ಪ್ರಯತ್ನ ಶ್ಲಾಘನೀಯ.ನಿ೦ಗ ರಾಜರ ಕಾಲದವರ್ಗೆ ತಲುಪಿದ ಶುದ್ದಿ ಕೇಟತ್ತು. ಗೋತ್ರ ಪ್ರವರ ಹುಡುಕಿ ,ಹೊರಟ ಚಾರಣ ,ಚರಿತ್ರೆ ಬರವ ಕಾಲ ದೂರ ಇಲ್ಲೆ. ಇದರಲ್ಲಿ ನಿ೦ಗ ಸಿದ್ದಹಸ್ತರು ಹೇಳುದೂ ,ಕೂಡ ಮುಖ್ಯವೇ. ಅರಸಿ ಹೊರಟವ೦ಗೆ ಸಿಕ್ಕ ಕಾಲ- ಕವಲ -ಒಸರುಗಳು-ಹೆಸರುಗಳು,ಒ೦ದೋ೦ದು ಬೆಟ್ಟ ಎರಿದ ಹಾ೦ಗೆ ಹೇಳುವುದರಲಿ ಸ೦ಶಯವಿಲ್ಲೆ.ಶುಭವಾಗಲಿ.ಮೂಲೆ೦ದ ಸಿದ್ದವಾಗಿ ಹೊರಟ ರವಿಯ ಕಿರಣ ಹೊಸ ದಾರಿ ತೋರಿಸಲಿ.

  [Reply]

 2. pakalakunja gopalakrishna
  pakalakunja gopalakrishna

  ದೇಲಂತಮಜಲು –Dembala Rama Bhat / G
  anesha bhat, post muruva, manila village, bantwal tq 08255237208

  [Reply]

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ಕೇಜಿಮಾವ°ದೀಪಿಕಾಬೊಳುಂಬು ಮಾವ°ಅನು ಉಡುಪುಮೂಲೆರಾಜಣ್ಣಪವನಜಮಾವಪೆಂಗಣ್ಣ°ಕಾವಿನಮೂಲೆ ಮಾಣಿಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ಶಾ...ರೀಚೆನ್ನಬೆಟ್ಟಣ್ಣಶ್ರೀಅಕ್ಕ°ದೊಡ್ಮನೆ ಭಾವಸರ್ಪಮಲೆ ಮಾವ°ಚೆನ್ನೈ ಬಾವ°ತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಪುತ್ತೂರುಬಾವಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ