ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

February 23, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನಗೆ ಈ ಅಲ್ಪ ಸಂಖ್ಯಾತರು ಹೇಳಿದ ಕೂಡ್ಲೆ ನೆಂಪಾಪದೆ ನಮ್ಮ ಮಾತ್ರ.

ದೇಶಲ್ಲಿ ೩೦% ಹೆಚ್ಚು ಬೇರಿಗೊ ಇದ್ದವು. ನಾವು ಅವರ ಅಲ್ಪ ಸಂಖ್ಯಾತರು ಹೇಳಿ ದಿನಿಗೇಳಕ್ಕೊ?

ಅದಲ್ಲದ್ದೆ ಇಂದು “ರಿಸರ್ವೇಶನ್” ಹೇಳುವ ಭೂತ ನಮ್ಮ ಕಾಡ್ತಾ ಇದ್ದು.
ನಮ್ಮ ಮಾಣಿಯಂಗೊ,ಕೂಸುಗೊ ಎಷ್ಟು ಮಾರ್ಕು ತೆಗದರೂ ಅದಕ್ಕೆ ಬೆಲೆ ಇಲ್ಲೆ.
ಹೀಂಗಾದರೆ ನವಗೆ ಬೆಲೆ ಬಪ್ಪದು ಯಾವಾಗ?

ಇದರ ಬಗ್ಗೆ ಒಂದು ಸರ್ತಿ ನಾವೆಲ್ಲರುದೆ ಯೋಚುಸಕ್ಕು ಹೇಳಿ ಎನಗಾವ್ತು.
ಆನು ಸಿಕ್ಕಿದವರ ಹತ್ರೆ ಎಲ್ಲಾ ಈ ವಿಷಯವ ಬಿತ್ತು ಹಾಯ್ಕೊಂಡು ಬತ್ತಾ ಇದ್ದೆ.
ಬಾಯಿಂದ ಬಾಯಿಗೆ ಬಿದ್ದು ನಾವೆಲ್ಲರುದೇ ಒಂದೇ ಹೇಳುದರ ಸರಕಾರದ ಗಮನಕ್ಕೆ ತರೆಕ್ಕು.

ನವಗೆ “ಅಲ್ಪ ಸಂಖ್ಯಾತರು” ಹೇಳುವ ಹಣೆಬರಹ ಬೇಡ.
ಆದರೆ ಎಷ್ಟು ಮಾರ್ಕು ತೆಗದರೂ ಸಾಕಾಗದ್ರೆ ಇಂದ್ರಾಣ  ಮಾಣಿಯಂಗೊ, ಕೂಸುಗೊ ಅವರ ಅಶನ ಉಂಬದು ಹೇಂಗೆ?
ಈ ಬಗ್ಗೆ ನಾವೆಲ್ಲರುದೆ ಕೂದುಕೊಂಡು ಒಂದು ನಿರ್ಧಾರಕ್ಕೆ ಬಪ್ಪ ಆಗದೋ?ನಿಂಗೊ ಅಭಿಪ್ರಾಯ ತಿಳಿಶಿ.

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?, 4.7 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ಇದೆಂತಕೆ ಭಾವ. ‘ರಿಸರ್ವೇಶನ್’ ತೆಗದು ಹಾಕಿರೆಂತ ಹೇಳಿ ಎನಗೆ ಕಾಂಬೊದು. ಎನ್ನ ಕೈಗೆ ಎಲ್ಲ್ಯಾರು ಆ ಪವರ್ ಬಂದರೆ ಆನು ಮಾಡುವ ಮಾಡಲಾಣ ಕೆಲಸ ಅದು. ಆದರೆ ಬಿಡವನ್ನೇ – ಬಿಡವು.

  [Reply]

  ಗಣೇಶ ಪೆರ್ವ

  ಗಣೇಶ Reply:

  ಹಾ.. ಈಗ ಗೊ೦ತಾತು ಎನಗೆ ನಿ೦ಗಳ ಕೈಗೆ ಆ ಪವರ್ ಬಾರದ್ದು ಏಕೆ ಹೇಳಿ!! ಒ೦ದುವೇಳೆ ಅಜ್ಜಿಪುಣ್ಯಲ್ಲಿ ಅಧಿಕಾರ ಕೈಗೆ ಬ೦ದು ನಿ೦ಗೊ ಇದರ ತೆಗದು ಹಾಕಿದಿ ಹೇಳಿ ಮಡಿಕ್ಕೊ೦ಬ, ನಿ೦ಗಳ ಇವೆಲ್ಲ ಅ೦ತೆ ಬಿಡುಗೊ ಭಾವಾ… ಎನಗೆ ಕಲಿಶಿದ ಪರಿಶಿಷ್ಟ ವರ್ಗದ ಒಬ್ಬ ಲೆಕ್ಚರು ಎ೦ಗೊಗೆ ಮೀಸಲಾತಿಯ ಅಗತ್ಯ ಇಲ್ಲೆ ಹೇಳಿದ್ದದಕ್ಕೆ ಬಡುದು ಕೈಕ್ಕಾಲು ಮುರುದು ೧ ವಾರ ಆಸ್ಪತ್ರೆಲಿ ಅಡ್ಮಿಟ್ ಆವ್ತ ಹಾ೦ಗೆ ಮಾಡಿದ್ದವು.. :-(

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಹಹಹಹ

  [Reply]

  VA:F [1.9.22_1171]
  Rating: 0 (from 0 votes)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಚೂರು ಕಷ್ತ ಆವ್ತಾ ಇದ್ದು ಅರ್ಥ ಮಾಡ್ಯೊ೦ಬಲೆ ಗಣೇಶ ಭಾವ-
  ೧) ಚೆನ್ನೈ ಭಾವನ ಕೈಗೆ ಅಧಿಕಾರ ಈವರೆಗೆ ಬಾರದ್ದಕ್ಕೆ ಕಾರಣ ಎ೦ತ?
  ಮತ್ತೆ
  ೨) ಒ೦ದು ವೇಳೆ ಅಧಿಕಾರ ಬಪ್ಪೊದಿದ್ದರೆ ಹೇ೦ಗೆ ಹೇಳಿದಿ ನಿ೦ಗೊ? 😉 ಛೆ
  (ಗಣೇಶ ಭಾವ ಜ್ಯೋತಿಷಿ ಯೆವಗ ಆದ್ದು)

  ತಮಾಶೆಗೆ ಭಾವ! :)

  ಇ೦ತಿ ನಿಮ್ಮ ಗೆ೦ಟ.
  http://argentanagentugo.blogspot.com/

  [Reply]

  VN:F [1.9.22_1171]
  Rating: 0 (from 0 votes)
  ಕಿಟ್ಟಣ್ಣ ಪಿ.ಐ

  Shrikrishna Reply:

  ಭಾವ..ನಿಂಗೊ ಎಂತಕೆ ಸುಮ್ಮನೆ ಕೂದ್ದು.೪ ಜೆಪ್ಪಕ್ಕಾತು

  [Reply]

  VA:F [1.9.22_1171]
  Rating: 0 (from 0 votes)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಗಣೇಶ ಭಾವ ಆ ಲೆಕ್ಚರು ಆರ ಕೈಲಿ ಜೆಪ್ಪುಸಿಗೊ೦ಡದು ಹೇಳಿ ಹೇಳಿದ್ದೊವಿಲ್ಲೆ ಕಿಟ್ಟಾಣ್ಣಾ!

  [Reply]

  ಗಣೇಶ ಪೆರ್ವ

  ಗಣೇಶ Reply:

  ಆ ಲೆಕ್ಚರು ಅವರದ್ದೇ ಪ೦ಗಡದವರ ಕೈಲಿ (ಪರಿಶಿಷ್ಟ ಜಾತಿ / ವರ್ಗ) ಜೆಪ್ಪುಸಿಯೊ೦ಡದು. ಅವುದೆ ಅದೇ ವರ್ಗಕ್ಕೆ ಸೇರಿದವಾದರೂ ಅವರ ಅಭಿಪ್ರಾಯ ಇತ್ತಿದ್ದದು ‘ಈಗ ಮೊದಲಾಣ ಪರಿಸ್ಥಿತಿ ಇಲ್ಲೆ, ಆದ ಕಾರಣ ಇನ್ನುದೆ ಜಾತಿ ಆಧಾರಿತ ಮೀಸಲಾತಿಯ ಅಗತ್ಯ ಇಲ್ಲೆ’ ಹೇಳಿ. ಆ ಅಭಿಪ್ರಾಯವ ಅವು ಕಲೆಕ್ಟರೇಟಿಲ್ಲಿ ಲಿಖಿತವಾಗಿ ಕೊಟ್ಟಿತ್ತಿದ್ದವು. ಅದು ಗೊ೦ತಾದ ಕಾರಣ ಅವರ ಅವರ ಜಾತಿಯವ್ವೇ ಹಿಡುದು ಜೆಪ್ಪಿದ್ದದು.. :-(

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಹಾ೦ಗಾರೆ ಹೋಲ್ ಸೇಲ್ ಗಮ್ಮತ್ತಾ೦ಗರೆ ೧೦ ದಿನ! ನಿ೦ಗಳೇ ಹೇಳಿದ್ದು ಆ ಜನರಿ೦ಗೆ ಹೇಳಿ ಸುದ್ದಿ ಸಿಕ್ಕಿತ್ತನ್ನೆ :)

  ಗಣೇಶ ಪೆರ್ವ

  ಗಣೇಶ Reply:

  ಏ ಮಾಣೀ… ನೀ ಹೀ೦ಗೆಲ್ಲ ಹೇಳಿ ಹೆದರಿಸಿರೆ ಆನು ಹೇ೦ಗಪ್ಪಾ ಊರಿ೦ಗೆ ಬಪ್ಪದು? ಪೆಟ್ಟು ತಿ೦ತ ಆರೋಗ್ಯವೋ ಮನಸ್ಸೋ ಎನಗ೦ತೂ ಇಲ್ಲೆ..

  VA:F [1.9.22_1171]
  Rating: 0 (from 0 votes)
  ಕಿಟ್ಟಣ್ಣ ಪಿ.ಐ

  Shrikrishna Reply:

  ಚೆನ್ನೈ ಭಾವ…ರಿಸರ್ವೇಶನ್ ಬೇಡಳಿಯೇ ಆಂದೆ ಹೇಳುದು.ಈ ಬಗ್ಗೆ ಯಾವ ಭಾಷಣ ಸಿಕ್ಕಿರೂ ಹೇಳ್ತೆ.ಸದ್ಯಲ್ಲೆ ಎನ್ನ ತಲೆಲಿಪ್ಪ ಆ ೫-೬ ಅಂಶಂಗಳ ಇಲ್ಲೇ ಹೇಳ್ತೆ

  [Reply]

  VA:F [1.9.22_1171]
  Rating: 0 (from 0 votes)
 2. ವಿಷ್ಣು ನಂದನ
  vishnunandana

  Reservation thegavadu kashta.

  Votella kela jathi avaradde ippadu.

  Aanu heludu economic condition mele reservation kodekku heli.

  Nammavu shale, college,aaspathre, hostel yella kattigollekku. Hange madidare munde kashta aaga.

  Competion bhayankara eega. Yentha madle yediya.

  Udyoga kshetralli nammavakke ola bappale sahaya madi.

  Private sector li reservation ille. Hangagi navu dodda hedarekku heli ille.

  [Reply]

  VA:F [1.9.22_1171]
  Rating: 0 (from 0 votes)
 3. ಅರ್ಗೆ೦ಟು ಮಾಣಿ

  ನಮಸ್ತೆ,

  ಈ ರೆಸರ್ವೇಶನ್ ಹೇಳ್ತ ವಿಷಯ ಇಪ್ಪಲಾಗ ಎನ್ನ ಪ್ರಕಾರ. ನಮ್ಮ ದೇಶ ಹಾಳಾದ್ದು ಇದೇ ಒ೦ದು “ಸೂಪರ್” ಐಡಿಯ೦ದಾಗಿ.
  ಹಣಕಾಸಿನ “ಕೋನ”ಲ್ಲಿ ನೋಡಿದರೆ ಹಮ್.. ಹಲವಾರು ಕಷ್ತ೦ಗೊ ಇದ್ದು ನಮ್ಮ ದೇಶಲ್ಲಿ ಇಲ್ಲೆ ಹೇಳಿ ಹೇಳ್ತಿಲ್ಲೆ.

  ಪ(ರ)೦ಚು(ವ) ಗೆರೆಃ- ಒ೦ದೆ ಒ೦ದು ಸಾರಿ ಎನ್ನ ಕೈಗೆ ಅಧಿಕಾರವ ಆ ಗೆ೦ಟ ರಾಜಕಾರಣಿಗೊ ಕೊಡ್ಲಿ ನೋಡುವ!

  ಜೈ ಅ೦ಬೇಡ್ಕರ್ ಬಾಬಾ!

  [Reply]

  ನೆಗೆಗಾರ°

  ನೆಗೆಗಾರ° Reply:

  ರಾಜಕಾರಣಿಗಳ ಹತ್ತರೆ ಹಾಂಗೆಲ್ಲ ಪರಂಚಿರೆ ನಿನ್ನ ಪುರುಂಚುಗು, ಗೊಂತಾತೋ?!
  ಮತ್ತೆ ಸಮದಾನ ಮಾಡ್ಳೆ ಬೋಸಬಾವನೇ ಬರೆಕ್ಕಷ್ಟೇ 😉

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ನಿನ್ನ ಹಾ೦ಗೆ ಆರು ಪುರುಂಚಿದೊವು ನೆಗೆಗಾರನೆ! ಭಾರೀ ಅನುಭವ ಇಪ್ಪ ಹಾ೦ಗಿದ್ದು!
  ಬೋಸ ಬಾವ ಎನ್ನ ಇನ್ನಷ್ತು ಹಿ೦ಡಿ ಹಾಕುಗು ಅಣ್ಣಾ!

  ಇ೦ತಿ ನಿಮ್ಮ ಗೆ೦ಟ

  [Reply]

  VN:F [1.9.22_1171]
  Rating: 0 (from 0 votes)
 4. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕಾನ ಪ್ರಮೊದ

  ಈ ದೇಶಲ್ಲಿ ಇಪ್ಪಶ್ತು ಜಾತಿಯವಕ್ಕೆ ರಿಸರ್ವೇಶನು ಇಕ್ಕು. ಅದರಲ್ಲಿ ಈಗ ಇಲ್ಲದ್ದದು ಹೇಳಿದರೆ ಬ್ರಾಹ್ಮರಿಂಗೆ ಮಾತ್ರ ಹೇಳಿ ಕಾಣುತ್ತು…

  [Reply]

  VA:F [1.9.22_1171]
  Rating: 0 (from 0 votes)
 5. ಕಿಟ್ಟಣ್ಣ ಪಿ.ಐ

  ದೇಶ ಉದ್ದಾರ ಆಯೆಕ್ಕೆಳಿ ಆದರೆ ನಾವು ಬ್ರಾಹ್ಮರು ಉರುಡದ್ರೆ ಆಗ!ಮೊದಲಾಣ ಹಾಂಗೆ “ಅಣ್ಣೆರೆ..ಅಣ್ಣೆರೆ”ಳಿ ಹೇಳುವ ಕಾಲ ಈಗ ಇಲ್ಲೆ.ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 6. ಅರ್ಗೆ೦ಟು ಮಾಣಿ

  ಭಾವ೦ದ್ರೆ,

  ನಿಜವಾಗಿ ಈಗ ನಾವು ಹಿ೦ದಿನ ಕಾಲದ ಕೀಳು ಜಾತಿಯವ್ವು.
  ಈಗಾಣ ಮೇಲ್ಜಾತಿ ಜನ ನಿಜವಾಗಿ ಪರಿಶಿಷ್ಟಜಾತಿ/ವರ್ಗದವ್ವು, ಅಲ್ಪಸ೦ಖ್ಯಾತರು.
  “ಅಣ್ಣೆರೆ..ಅಣ್ಣೆರೆ” ನಾವು ಹೇಳುವ ಪರಿಸ್ಥಿತಿ ಬಪ್ಪಲೆ ಸಾಧ್ಯವೇ ಇಲ್ಲೇ! ನಾವು ರಾಜಕೀಯಾತ್ಮಕವಾಗಿ ಮೇಲ್ಜಾತಿಯವ್ವು !

  ಇ೦ತಿ ನಿಮ್ಮ ಗೆ೦ಟ.
  http://argentanagentugo.blogspot.com/

  [Reply]

  VN:F [1.9.22_1171]
  Rating: +1 (from 1 vote)
 7. ಕಿಟ್ಟಣ್ಣ ಪಿ.ಐ

  “ಅಣ್ಣೆರೆ..ಅಣ್ಣೆರೆ”ಳಿ ಹೇಳುವ ಕಾಲ ಬಪ್ಪದು ಬೇಡ ಭಾವ..ಸಮಾನ ಹಕ್ಕುಗೊ ಎಲ್ಲರಿಂಗೂ ಸಿಕ್ಕಲಿ..ಅಷ್ಟು ಸಾಕು..ಅದುವೇ ಸಿಕ್ಕುದು ಕಷ್ಟ ಕಾಣ್ತು.ನಮ್ಮ ಪ್ರಯತ್ನ ಮಾಡುವ

  [Reply]

  VA:F [1.9.22_1171]
  Rating: 0 (from 0 votes)
 8. ಕೇಜಿಮಾವ°
  ಕೆ ಜಿ ಭಟ್

  ನಮ್ಮ ಹತ್ತರೆ ಇಪ್ಪ ಪ್ರತಿಭೆಯ ಆರುದೇ ಮುರುಟುಸಲೆ ಸಾಧ್ಯ ಇಲ್ಲೆ.ಇಂದು ಆಯೆಕ್ಕದ್ದೆಂತರ ಕೇಳಿರೆ ನಮ್ಮ ಶಾಲಗೆ ಹೋಪ ಪ್ರಯದ ಮಕ್ಕಗೆ ನಾವು ಎಣಂತದೂ ಮಾಡ್ಳ್ಲೆ ಸಾಧ್ಯ ಇದ್ದು ಹೇಳ್ತ ಧೈರ್ಯ ತುಂಬುಸೆಕ್ಕಾದ್ದದು.ನಿಂಗೊ ಎಲ್ಲ ಮನಸ್ಸು ಮಾಡಿರೆ ಇದೇನೂ ಕಷ್ಟದ ಕೆಲಸ ಅಲ್ಲ.ಪ್ರತಿಭೆ ನಮ್ಮಲ್ಲಿ ಇದ್ದು,ಬಹುಶಃ ಅದಕ್ಕೆ ಪೂರಕವಾಗಿ ಬೇಕಪ್ಪ ಆರ್ಥಿಕ ಬಲ ಇಲ್ಲದ್ದವು ತುಂಬ ಇಕ್ಕು.ಅವಕ್ಕೆ ಏನಾರೂ ಸಹಾಯ ಮಾಡ್ಳ್ಲೆ ಸಾಧ್ಯ ಆವುತ್ತೋ ಹೇದು ನೋಡೆಕ್ಕು.ನಎಂಪಿರಳಿ.ಪ್ರತಿಭೆಯ ಏವತ್ತೂ ನಿರಾಕರುಸಲೆ ಅಸಾಧ್ಯ.ನವಗೆ ನಮ್ಮಲ್ಲಿ ಧೈರ್ಯ ಬೇಕಷ್ಟೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ದೊಡ್ಮನೆ ಭಾವವಿದ್ವಾನಣ್ಣಪವನಜಮಾವಸುವರ್ಣಿನೀ ಕೊಣಲೆಡಾಮಹೇಶಣ್ಣಬಂಡಾಡಿ ಅಜ್ಜಿಪೆರ್ಲದಣ್ಣನೀರ್ಕಜೆ ಮಹೇಶನೆಗೆಗಾರ°ಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕವಿಜಯತ್ತೆಹಳೆಮನೆ ಅಣ್ಣಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿವೇಣೂರಣ್ಣಶ್ರೀಅಕ್ಕ°ಡೈಮಂಡು ಭಾವಮುಳಿಯ ಭಾವಅನುಶ್ರೀ ಬಂಡಾಡಿಎರುಂಬು ಅಪ್ಪಚ್ಚಿಅಕ್ಷರ°ಜಯಗೌರಿ ಅಕ್ಕ°ಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ