Category: ನಮ್ಮ ಭಾಷೆ

ಗಿಳಿ ಬಾಗಿಲಿಂದ -ಕಂಜಿ ಹಾಕಿರೆ ಸಾಲ ,ನಕ್ಕುಲೂ ಅರಡಿಯಕ್ಕು 3

ಗಿಳಿ ಬಾಗಿಲಿಂದ -ಕಂಜಿ ಹಾಕಿರೆ ಸಾಲ ,ನಕ್ಕುಲೂ ಅರಡಿಯಕ್ಕು

ಇದೊಂದು ನಮ್ಮ ಭಾಷೆಲಿಪ್ಪ ಭಾರಿ ಚೆಂದದ ನುಡಿಗಟ್ಟು .ಸಣ್ಣಾದಿಪ್ಪಗಳೇ ಒಂದೆರಡು ಸತ್ತಿ ಎಲ್ಲೋ ಕೇಳಿದ್ದು ನೆನಪಿದ್ದು .ಅದರ ಅರ್ಥ ಗಿರ್ಥ ಎಲ್ಲ ಅಷ್ಟಾಗಿ ಆಲೋಚನೆ ಮಾಡಿತ್ತಿಲ್ಲೆ. ಇತ್ತಿಚೆಗಂಗೆ ಇದು ಎನಗೆ ಅಂಬಗಂಬಗ ನೆನಪಾವುತ್ತ ಇದ್ದು.ಉದಾಹರಣೆ ಹೇಳ್ತರೆ ಎನ್ನ ಬ್ಲಾಗ್  ಕಥೆಯನ್ನೇ ಹೇಳುಳಕ್ಕು.ಇದು...

ಗಿಳಿಬಾಗಿಲಿಂದ- ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ 2

ಗಿಳಿಬಾಗಿಲಿಂದ- ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ

ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು . ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ...

ಗಿಳಿಬಾಗಿಲಿಂದ  -ಮೂಗಿಲಿ ಎಷ್ಟು ಉಂಬಲೆಡಿಗು? 4

ಗಿಳಿಬಾಗಿಲಿಂದ -ಮೂಗಿಲಿ ಎಷ್ಟು ಉಂಬಲೆಡಿಗು?

ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು “ಮೂಗಿಲಿ ಎಷ್ಟು ಉಂಬಲೆಡಿಗು?”ಹೇಳುದು ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ. ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ...

ಗಿಳಿ ಬಾಗಿಲಿಂದ -ಪೊಟ್ಟು ಕಡಮ್ಮೆ 2

ಗಿಳಿ ಬಾಗಿಲಿಂದ -ಪೊಟ್ಟು ಕಡಮ್ಮೆ

ಮೊನ್ನೆ ಒಂದಿನ ಬೆಂಗಳೂರಿಂಗೆ ರೈಲಿಲಿ ಬಪ್ಪಗ ಒಬ್ಬ ಹೆಮ್ಮಕ್ಕಳ ನೋಡಿದೆ .ಅವು ಟೀಚರ್ ಆಗಿರೆಕ್ಕು ,ಒಂದು ವಿದ್ಯಾರ್ಥಿನಿಯೂ ಇತ್ತು ,ಅದರ ಯಾವುದೊ ಕಾರ್ಯಕ್ರಮಕ್ಕೆ ಬಹುಶ ಸ್ಕೌಟ್ /ಗೈಡ್ ತರಬೇತಿಗೆ ಕರಕೊಂಡು ಹೋಪದು ಆಗಿರೆಕ್ಕು .ಆ ಕೂಸಿನ್ಗೆ ಒರಕ್ಕು ತೂಗಿ ಕಣ್ಣು ಮುಚ್ಚಿ...

ಗಿಳಿ ಬಾಗಿಲಿಂದ -ತಲೆಲಿ ಬರದ್ದರ ಎಲೆಲಿ ಉದ್ದುಲೆಡಿಯ 4

ಗಿಳಿ ಬಾಗಿಲಿಂದ -ತಲೆಲಿ ಬರದ್ದರ ಎಲೆಲಿ ಉದ್ದುಲೆಡಿಯ

ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ| ಹಣೆಲಿ ಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಈ ಮಾತು ಕನ್ನಡಲ್ಲಿ ಹಣೆ ಬರಹವನ್ನು ಬ್ರಹ್ಮನಿಗೂ ಬದಲಿಸಲು ಸಾಧ್ಯವಿಲ್ಲ ಹೇಳಿ ಬಳಕೆಲಿ ಇದ್ದು. ಆದರೆ ಈ ಮಾತು ನಮ್ಮ ಭಾಷೆಲಿ ಇನ್ನೂ ಹೆಚ್ಚನ...

ಗಿಳಿ ಬಾಗಿಲಿಂದ – ಮುಂಗೈ ಪತ್ತು 6

ಗಿಳಿ ಬಾಗಿಲಿಂದ – ಮುಂಗೈ ಪತ್ತು

ನಮ್ಮ ಭಾಷೆಲಿ ಬಳಕೆ ಇಪ್ಪ ಅಪರೂಪದ ಒಂದು ನುಡಿಗಟ್ಟು ಇದು .ಅವ ಮುಂಗೈ ಪತ್ತು ಮಾಡಿದ ,ಅದು ಮುಂಗೈ ಪತ್ತು ಮಾಡಿತ್ತು ಹೇಳಿ ! ಎಂತದು ಮುಂಗೈ ಪತ್ತು ಹೇಳ್ರೆ ?ಅಂಗೈ ಹಾಂಗೆ ಮುಂಗೈ ಅರ್ಥ ಗೊಂತಿದ್ದನ್ನೇ !ಪತ್ತು ಹೇಳುದು ಪಟ್ಟು...

ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ 8

ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ

ಎಂತಕೆ ಹೇಳಿ ಗೊಂತಿಲ್ಲೆ , ಎನಗೆ ಸಣ್ಣಾದಿಪ್ಪಗಳೇ ಎನ್ನ ಕೆಮಿಗೆ ಬಿದ್ದ ಮಾತುಗಳ ಹಾಂಗೆ ಹೇಳ್ರೆ ಎಂತ ? ಹೀಂಗೆ ಹೇಳ್ರೆ ಎಂತ ಹೇಳಿ ಆಲೋಚನೆ ಮಾಡುವ ಸ್ವಭಾವ ಇತ್ತು ! ಮಾತಿನ ನಡುವೆ ಯಾವುದಾದರು ಪದ ಗೊಂತಾಗದ್ದರೆ ಹಾಂಗೆ ಹೇಳ್ರೆ...

ಗಿಳಿ ಬಾಗಿಲಿಂದ -ಉಗುರು ನೀರಿಂಗೆ ಹಾಕುತ್ತಿಲ್ಲೆ 4

ಗಿಳಿ ಬಾಗಿಲಿಂದ -ಉಗುರು ನೀರಿಂಗೆ ಹಾಕುತ್ತಿಲ್ಲೆ

“ಅದು ಜಮ ಉದಾಸನದ ಮುದ್ದೆ ,ಒಂದು ಅಕ್ರದ ಕಡ್ಡಿ ಕೆಲಸ ಮಾಡುವ ಕ್ರಮ ಇಲ್ಲೆ ,ಉಗುರು ನೀರಿಂಗೆ ಹಾಕುತ್ತಿಲ್ಲೆ ಅದು” ಹೇಳುವ ಬೈಗಳಿನ ಮಾತು ನಮ್ಮ ಭಾಷೆಲಿ ಸಾಮಾನ್ಯವಾಗಿ ಬಳಕೆ ಆವುತ್ತು . ತುಂಬಾ ಸೋಮಾರಿಗಳ ಬಗ್ಗೆ ಬೈವಗ /ದೂರುವಗ ಈ...

ಗಿಳಿ ಬಾಗಿಲಿಂದ – ಮೆಣಸಿಲಿಪ್ಪ ಹುಳುಗ 5

ಗಿಳಿ ಬಾಗಿಲಿಂದ – ಮೆಣಸಿಲಿಪ್ಪ ಹುಳುಗ

ನಮ್ಮ ಭಾಷೆಲಿ ಬಳಕೆಲಿ ಇಪ್ಪ ಒಂದು ಸಣ್ಣ ನುಡಿಗಟ್ಟು ಆದರೆ ಅರ್ಥ ಮಾತ್ರ ತುಂಬಾ ದೊಡ್ಡದು ಸಣ್ಣದಲ್ಲ.ಮೆಣಸು ತುಂಬಾ ಖಾರದ ವಸ್ತು.ಮೆಣಸಿನ ಖಾರಕ್ಕೆ ಎರುಗು, ಕುಳಿಂಪ,ನೆಳವು ಮೊದಲಾದ ಸಣ್ಣ ಜೀವಿಗ ಯಾವುದೂ ಮೆಣಸಿನ ಹತ್ತರಂಗೆ ಅಣೆತ್ತವಿಲ್ಲೆ.ಆದರೆ ಮೆಣಸಿನ ಸರಿ ಆಗಿ ಒಣಗಿಸಿ...

ಗಿಳಿಬಾಗಿಲಿಂದ -ಬೈಪ್ಪಣೆ  ನಾಯಿ ಹಾಂಗೆ 2

ಗಿಳಿಬಾಗಿಲಿಂದ -ಬೈಪ್ಪಣೆ ನಾಯಿ ಹಾಂಗೆ

ಓ ಮೊನ್ನೆ ರಜೆಲಿ ಊರಿಂಗೆ ಅಮ್ಮನ ಮನೆಗೆ ವಾರಣಾಸಿಗೆ ಹೋಗಿತ್ತಿದೆ.ಇರುಳು ಆನುದೇ ಅಮ್ಮಂದೆ ಮಾತಾಡುತ್ತಾ ಇತ್ತಿದೆಯ°, ಟಿವಿ ಕೋಣೆಲಿ ಕೂದು.ಅಲ್ಲಿಯೇ ಎಡತ್ತಿ೦ಗೆ ಕೆದೆ ಇದ್ದು, ಒಂದೆರಡು ದನಂಗ ಕಂಜಿಗ ಇದ್ದವು.ಎಂಗ° ಎಂತದೋ ಮಾತಾಡಿಗೊಂಡು ಇಪ್ಪಗ ಕೆದೆಂದ ಏನೋ ಶಬ್ದ ಕೇಳಿತ್ತು.ದನಗ ಸೊಯಿಮ್ಪುದು...

ಗಿಳಿ ಬಾಗಿಲಿಂದ -ಅವ° ದೊಡ್ಡ ಮುಂಡೆಂಗಿ ಕುಜುವೆ 7

ಗಿಳಿ ಬಾಗಿಲಿಂದ -ಅವ° ದೊಡ್ಡ ಮುಂಡೆಂಗಿ ಕುಜುವೆ

ಎನ್ನ ಮಗ ಹತ್ತನೇ ಕ್ಲಾಸಿಲಿ ಓದ್ತಾ ಇದ್ದ°. ಮೊಬೈಲ್ಲಿ ಫೇಸ್ ಬುಕ್ ಲಿ ಅವನ ಸಹಪಾಟಿಗಳತ್ತರೆ ಮಾತಾಡ್ತಾ ಇರ್ತ°. ಒಳ್ಳೆ ಸಾತ್ವಿಕ ಮಾಣಿ ,ಆದರೂ ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ,ಅದು ಎನ್ನ ಜವಾಬ್ದಾರಿ ಕೂಡಾ ಅನ್ನೇ!ಹಾಂಗೆ ಓ...

ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು 11

ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು

“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ...

ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ 3

ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ

” ಅದು ಮಹಾ ಕೊದಂಟಿ !ಎಂತಕ್ಕೂ ಆಗ ಆರೊಬ್ಬಂಗೂ ಒಂದಿನಿತು ಉಪಕಾರ ಆಗ ಅದರಂದ.ಆರಿಂಗುದೆ ಅಕ್ರದ ಕಡ್ಡಿ (ಅಕ್ರದ ಕಡ್ಡಿ ಹೇಳ್ರೆ ಎಂತದು ?!ಮಲೆಯಾಳಲ್ಲಿಯೂ ಈ ಬಳಕೆ ಇದ್ದು ) ಉಪಕಾರ ಮಾಡಿಕ್ಕ”. ಅಪ್ಪು!ಇದು ನಮ್ಮ ಭಾಷೆಲಿ ಇಪ್ಪ ಬೈಗಳಿನ ಪದ...

ಗಿಳಿ ಬಾಗಿಲಿಂದ -ಪೊಡುಂಬು 9

ಗಿಳಿ ಬಾಗಿಲಿಂದ -ಪೊಡುಂಬು

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು...

ಗಿಳಿ ಬಾಗಿಲಿಂದ – ತೆಗಲೆ ಕಂಠ 25

ಗಿಳಿ ಬಾಗಿಲಿಂದ – ತೆಗಲೆ ಕಂಠ

“ಅವ °ಎಂತಕ್ಕೂ ಆಗ° ,ಮಹಾ ತೆಗಲೆ ಕಂಠ° “ ಈ ಮಾತಿನ ಎಂಗಳ ಕಡೆ ತುಂಬಾ ಸರ್ತಿ ಕೇಳಿತ್ತಿದ್ದೆ .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ, ಬೈಯ್ವಗ ಈ ಮಾತಿನ ಬಳಕೆ ಮಾಡ್ತವು ಎಂಗಳ ಕಡೆಯ ನಮ್ಮ ಭಾಷೆಲಿ .ಸಾಮಾನ್ಯವಾಗಿ...