Category: ನಮ್ಮ ಭಾಷೆ

ಅಪರೂಪದ ಆದರ್ಶ ಮದುವೆ 10

ಅಪರೂಪದ ಆದರ್ಶ ಮದುವೆ

ನಿನ್ನೆ(ನವೆಂಬರ್ 8 ಕ್ಕೆ) ಪುತ್ತೂರಿನ ಹತ್ತರೆ ಇಪ್ಪ ಕುತ್ತಿಗೆದ್ದೆ ಜನಾರ್ಧನ ಜೋಯಿಸರ ಮಗಳು ನಮ್ಮ ಬೈಲಿನ ಕೂಸು ಶ್ರೀದೇವಿ(ಸಿರಿ ಕುತ್ತಿಗೆದ್ದೆ)ಯ ಚದರವಳ್ಳಿ  ಶ್ರೀನಿವಾಸ ಭಟ್ರ ಮಗ ಮಧುಸೂದನ೦ಗೆ ದಾರೆ ಎರದು ಕೊಟ್ಟವು. ನಮ್ಮ ಪೀಠಕ್ಕೆ ತನ್ನ ವಂಶದ ಕುಡಿಯ ಕೊಟ್ಟ ಮನೆಗೆ ತನ್ನ ಕರುಳಕುಡಿಯ ಧಾರೆ ಎರದು ಕೊಟ್ಟು ಕೃತಾರ್ಥರಾದವು ಜೋಯಿಶಣ್ಣ ದಂಪತಿಗ. ಮದುವೆ...

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ 12

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

ಆವತ್ತು ಸೆಪ್ಟೆ೦ಬರ್ 22, ಶನಿವಾರ, ಸ೦ಜೆ ಐದು ಘ೦ಟೆ. ಸುಮಾರು 800ಜನ ಹಿಡಿಸೋ ಬೆ೦ಗ್ಳೂರಿನ ಗಾಯನ ಸಮಾಜದಲ್ಲಿ ಕು೦ತ್ಕಳಕ್ಕೆ ಜಾಗಇಲ್ದೆ ಜನ ಅಲ್ಲಲ್ಲಿ ನಿ೦ತ್ಕ೦ಡಿದ್ದೊ. ಗಾಯನ ಸಮಾಜ ಸಭಾ೦ಗಣಕ್ಕೆ ಅದೆ೦ತೂ ಹೊಸ್ದಲ್ಲ. ಎ೦ತಕ್ಕೆ ಅ೦ದ್ರೆ ಲಾಗಾಯ್ತಿ೦ದ ಅಲ್ಲಿ ಆಪುದೇ ಪ್ರತಿಷ್ಠಿತ ಕಾರ್ಯಕ್ರಮ,...

ನಾಲಗೆ ತೆರಿಚ್ಚಕ 19

ನಾಲಗೆ ತೆರಿಚ್ಚಕ

ನಾಲಗೆ ಮನುಷ್ಯನ ವಿಶೇಷ. ನಾಲಗೆ ಹರಿತ ಮಾಡುಲೆ, ಉಚ್ಚಾರ ಸರಿ ಬಪ್ಪಲೆ ಮಕ್ಕೊಗೆ ಬಜೆ ತಿನ್ನಿಸುತ್ತವು. ಪಾಠವನ್ನೇ ಆಗಲಿ, ಪದ್ಯವನ್ನೇ ಆಗಲಿ ಮಕ್ಕೊ ರಾಗವಾಗಿ ಸ್ಪಷ್ಟವಾಗಿ ಓದೆಕ್ಕು, ಮಗ್ಗಿ ಬಾಯಿಪಾಠ ಮಾಡೆಕ್ಕು- ಹಾಂಗಾರೆ ಮಾತ್ರ ಮಕ್ಕೊ ಹುಶಾರಿ- ಇದು ಮೊದಲಾಣವರ ಲೆಕ್ಕ....

ಉಪಮೆಗೊ 10

ಉಪಮೆಗೊ

ಉಪಮೆ ಹೇಳಿದರೆ ಹೋಲಿಕೆ. ಅಲಂಕಾರದ ಬಗ್ಗೆ ಅಭ್ಯಾಸ ಮಾಡುವ ಯಾವುದೇ ಮಕ್ಕೊಗೂ ಸುರುವಿಂಗೆ ಗೊಂತಪ್ಪ ಅಲಂಕಾರ ಉಪಮಾಲಂಕಾರ.

ನಮ್ಮ ಭಾಷೆಲಿ ಮಲೆಯಾಳ 19

ನಮ್ಮ ಭಾಷೆಲಿ ಮಲೆಯಾಳ

ಕೇರಳ ನಮ್ಮ ನೆರೆ ರಾಜ್ಯ,ಈಗ ಕಾಸರಗೋಡು ಕೇರಳದ ಭಾಗವೇ ಆದ್ದರಿಂದ ನಮ್ಮದೇ ರಾಜ್ಯ ಹೇಳುಲಕ್ಕು.ಮಲೆಯಾಳ,ಕನ್ನಡ,ತುಳು ಸೋದರ ಭಾಷೆಗೊ.ನಮ್ಮ ಭಾಷೆ[ಹವ್ಯಕ] ಕನ್ನಡ ಜನ್ಯ,ಆದರೆ ತುಳು-ಮಲೆಯಾಳ ಭಾಷೆಗಳ ಪ್ರಭಾವ ಅದರ ಮೇಲೆ ಆಯಿದು.ಬಹುಶಃ ನಮ್ಮ ಅಜ್ಜಂದ್ರು ಸುಮಾರು ಜೆನ ಮಲೆಯಾಳದ ಊರುಗೊಕ್ಕೆ ಶಾಂತಿ ಮಾಡುಲೆ[ದೇವಸ್ಥಾನದ...

ಪತ್ತನಾಜೆ ಕಳ್ತು 12

ಪತ್ತನಾಜೆ ಕಳ್ತು

ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ ಪತ್ತನಾಜೆಯು ಕಳ್ತು ಮಳೆಗಾಲ ಬಂತು ಮುತ್ತಿತ್ತು ಮುಗಿಲೆಲ್ಲ ಮಬ್ಬು ಕವಿದತ್ತು || 1 || ಮೂಲೆ ಮೂಲೆಲಿ ಬಿದ್ದ ಕೊಡೆ ಎಲ್ಲಿ ಹೋತು?| ಮುಟ್ಟಾಳೆ,ಟೊಪ್ಪಿಗಳ ಉದ್ದಿಡೆಕ್ಕಿತ್ತು || 2 || ಶಾಲೆ ಚೀಲವ ತನ್ನಿ ಪುಸ್ತಕವ...

ಅಸಂಗತ ಪದ್ಯಂಗೊ 9

ಅಸಂಗತ ಪದ್ಯಂಗೊ

ಅಸಂಗತ ಕವನಂಗೊ ಆಂಗ್ಲ ಸಾಹಿತ್ಯಲ್ಲಿ ಹಲವು ಇದ್ದು,ಅದರಲ್ಲಿ ಒಂದು’Soloman Grundy,Born on Monday….”ಹೇಳುದರ ಎಲ್ಲರಿಂಗೂ ಗೊಂತಿದ್ದು.ಅದೇ ರೀತಿ “ಆದಿತ್ಯ ವಾರದಲಿ ಮುದ್ದಣನ  ಜನನ “ಹೇಳಿ ಕನ್ನಡಲ್ಲೂ ಮಾಡಿದ್ದವು. ಸ್ಯಾಮ್ಯುವೆಲ್ ಬೆಕೆಟ್ ಹೇಳುವ ಮಹನೀಯ ಬರೆದ ವಯಿಟಿನ್ಗ್ ಫಾರ್ ಗೋದೋ[Waiting for Godot]ಹೇಳುವ...

ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು 10

ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು

ನಮ್ಮವು ಕೃಷಿ ಸಂಸ್ಕೃತಿಯವು. ಹವೀಕರಲ್ಲಿ ತುಂಬಾ ಜನ ತುಳು ನಾಡಿಲಿ ನೆಲೆಸಿದ್ದವು.ಅದರಿಂದಾಗಿ ನಮ್ಮ ಭಾಷೆಲಿ ತುಳುವಿನ ಪ್ರಭಾವ ಇದ್ದು. ಇದು ಒಂದು ಹಳೆಗಾದೆ.ತುಳು  ಮೂಲದ್ದು ಹೇಳಿ ಕಾಣುತ್ತು. ಆಟಿ ಹೇಳಿದರೆ ಕರ್ಕಟಕ ಮಾಸ[ಜುಲೈ ಮಧ್ಯಂದ ಅಗೋಸ್ಟ್ ಮಧ್ಯದ ವರೆಗೆ]. ಸೋಣೆ ಹೇಳಿದರೆ...

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….? 19

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

ಎನಗೆ ಈ ಅಲ್ಪ ಸಂಖ್ಯಾತರು ಹೇಳಿದ ಕೂಡ್ಲೆ ನೆಂಪಾಪದೆ ನಮ್ಮ ಮಾತ್ರ. ದೇಶಲ್ಲಿ ೩೦% ಹೆಚ್ಚು ಬೇರಿಗೊ ಇದ್ದವು. ನಾವು ಅವರ ಅಲ್ಪ ಸಂಖ್ಯಾತರು ಹೇಳಿ ದಿನಿಗೇಳಕ್ಕೊ? ಅದಲ್ಲದ್ದೆ ಇಂದು “ರಿಸರ್ವೇಶನ್” ಹೇಳುವ ಭೂತ ನಮ್ಮ ಕಾಡ್ತಾ ಇದ್ದು. ನಮ್ಮ ಮಾಣಿಯಂಗೊ,ಕೂಸುಗೊ...

ಒಂದು ಅನಿಸಿಕೆ: ಹವಿಗನ್ನಡ – ಸವಿಗನ್ನಡ 22

ಒಂದು ಅನಿಸಿಕೆ: ಹವಿಗನ್ನಡ – ಸವಿಗನ್ನಡ

ಇದು ಹವಿಗನ್ನಡದ ಬಗ್ಗೆ ಗಮನ ಸೆಳವ ಒಂದು ಪ್ರಯತ್ನ ಅಷ್ಟೆ. ಕೇವಲ ಚರ್ಚೆಯ ಹುಟ್ಟು ಹಾಕುವ ಉದ್ದೇಶಂದ ಬರದ್ದು.

ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ” 34

ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ”

ಗಣತಿಗೆ ಬೈಲಿನ ಮಾಷ್ಟ್ರಣ್ಣಂಗೊ ಬತ್ತವಲ್ಲದೋ? – ಅಂಬಗ ನೆಂಪಿರಳಿ:
ನಮ್ಮ ಅಬ್ಬೆ ಭಾಶೆ “ಹವ್ಯಕ”

“ನಮ್ಮ ಭಾಷೆ” ಬಗ್ಗೆ 19

“ನಮ್ಮ ಭಾಷೆ” ಬಗ್ಗೆ

ನಾಕೈದು ತಿಂಗಳ ಹಿಂದೆ ಪೇಪರ್ಲಿ ಬಂದ ಒಂದು ಶುದ್ದಿ ಎಂತರ ಹೇಳಿ ಕೇಳಿರೆ, ಬೋ ಹೇಳುವ ಭಾಷೆ ಮಾತಾಡಿಗೊಂಡಿದ್ದ ಅಕೇರಿಯಾಣ ಬೋವ ಹೇಳುವ ಹೆಸರಿನ ಅಜ್ಜಿ ತೀರಿ ಹೋತು ಹೇಳಿ. ಅದು ಅಂಡಮಾನಿಲಿ ಇತ್ತಡ. ಹೀಂಗೆ ಕೆಲವು ಭಾಷೆಗೊ ನಿಧಾನಕ್ಕೆ ಸತ್ತೇ...

ವ್ಯಾಕರಣದ ಬಗೆಗೆ 7

ವ್ಯಾಕರಣದ ಬಗೆಗೆ

ಹೆಚ್ಚಿನೋರಿಂಗೆ ಈ ವ್ಯಾಕರಣ ಹೇಳಿರೆ ತಲೆತಿಂಬ ಸಂಗತಿ ಹೇಳಿ ಭಾವನೆ ಇರ್ತು. ಆದರೆ ಅದರಲ್ಲಿ ಅಷ್ಟು ದೊಡ್ಡ ಮಣ್ಣಾಂಗಟ್ಟಿ ಎಂತ ಇಲ್ಲೆ.
ಯಾವದೇ ಭಾಷೆಲಿ ಆದರೂ ಮೂಲಭೂತವಾಗಿ ಇಪ್ಪದು ಕೆಲವು ಘಟಕಂಗೊ.
ಅದರ ಹೀಂಗೆ ಹೇಳ್ಳಕ್ಕು-

1. ಧ್ವನಿ
2. ಅಕ್ಷರ
3. ಪದ/ಶಬ್ದ
4. ವಾಕ್ಯ

ಹವಿಕ ಭಾಷೆ ಬಗ್ಗೆ ಕೆಲವು ವಿಷಯಂಗೊ 15

ಹವಿಕ ಭಾಷೆ ಬಗ್ಗೆ ಕೆಲವು ವಿಷಯಂಗೊ

ಭಾಷೆ ಬಗ್ಗೆ ವಿವೇಚನೆ ಮಾಡುವಗ ಬೇರೆ ಬೇರೆ ದೃಷ್ಟಿಕೋನಂಗಳಲ್ಲಿ ನೋಡುವ ಕ್ರಮ ಇದ್ದು.

ಭಾಷೆಯ ಚರಿತ್ರೆಯ ಕಡೆಂಗೆ ಹೆಚ್ಚು ಒತ್ತು ಕೊಟ್ಟು, ಹೇಂಗೆ ಹೇಂಗೆ ಭಾಷೆ ಬದಲಿಗೊಂಡು ಬಂತು – ಹೇಳಿ ಅಧ್ಯಯನ ಮಾಡುದರ ಚಾರಿತ್ರಿಕ ಭಾಷಾವಿಜ್ಞಾನ ಹೇಳಿ ಹೇಳ್ತವು.
ಹಾಂಗೇ ಸಾಮಾಜಿಕ ಭಾ.ವಿ. ಹೇಳಿರೆ ಸಮಾಜಲ್ಲಿ ಬೇರೆ ಬೇರೆ ಜಾತಿ ವರ್ಗಕ್ಕೆ ಅನುಗುಣವಾಗಿ ಭಾಷೆ ಹೇಂಗೆ ಬದಲಾವುತ್ತು ಹೇಳ್ತ ಬಗ್ಗೆ ಹೆಚ್ಚು ಒತ್ತು ಕೊಡುದು.
ಈ ಎಲ್ಲ ಶಾಖೆಗೊ ಪೂರ್ತಿ ಬೇರೆ ಹೇಳಿ ಅಲ್ಲ. ಸಾಮಾನ್ಯ ಭಾ.ವಿ. ಹೇಳಿರೆ ಈ ಎಲ್ಲ ಅಂಶಂಗಳುದೆ ಇರ್ತು.

ನಮ್ಮ ದಕ್ಷಿಣ ಕನ್ನಡದ ಹವ್ಯಕ ಭಾಷೆಯ ನೋಡಿರೆ ಅದು ತುಳುನಾಡಿನ ನಡುಕೆ ಇಪ್ಪದು…