ಇದೆಂತ ಶಬ್ದ?

July 13, 2011 ರ 8:11 amಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ನಿಂಗೊಗೆ ಗೊಂತಿಲ್ಲದ್ದ ಶಬ್ದ ಅಲ್ಲ.

ಇದಕ್ಕೆ ಐದು ಅಕ್ಷರ.

೧,೨ ನೇ ಅಕ್ಷರ ಸೇರಿಸಿದರೆ-ರಾಶಿ

೧,೪,೫-ಇದು ಅಳವಲಲ್ಲ ಬೇಶಲಿಪ್ಪದು

೩,೨-ಬೆಳೆ ಬೆಳೆಕ್ಕಾರೆ ಸುರು ನೆಲ ಅಗೆದು,ಉತ್ತು ಇದು ಮಾಡೆಕ್ಕು

೩,೪-ಇವ ದೊಡ್ಡ ಮನುಷ್ಯ,ಆದರೆ ಹೆಂಡತಿಯ ಕಾಡಿಲಿ ಬಿಟ್ಟು ಹೋದ!

೧,೫-ಭತ್ತದ ಸಣ್ಣ ಸೆಸಿ

೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ.

ಈಗ ಒಂದು ಸಾಕು,ಇದಕ್ಕೆ ಉತ್ತರ ಹೇಳಿ .ಮತ್ತೆ ಕಾಂಬೊ.

ಇದೆಂತ ಶಬ್ದ?, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. ನೆಗೆಗಾರ°

  { ೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ. }
  – ಅದಾ, ಎನಗೆ ಗೊಂತಾತು ಎನ್ನ ಬಗ್ಗೆ ಆರೋ ಮಾತಾಡಿಗೊಂಡಿದ್ದವು ಹೇಳಿ.

  ಉತ್ತರ:
  ಎನಗೆ ಇದರ ಉತ್ತರ ನೆಂಪಾದರೆ ಶುಬತ್ತೆಯ ನೆಂಪಾವುತ್ತು. ಶುಬತ್ತೆಯ ಕಂಡರೆ ಇದನ್ನೇ ನೆಂಪಪ್ಪದು!

  [Reply]

  ನೆಗೆಗಾರ°

  ನೆಗೆಗಾರ° Reply:

  ಅದಾ, ಒಂದು ಮರದತ್ತು ಹೇಳುಲೆ:
  ಮೊನ್ನೆಮೊನ್ನೆ ಒಂದೆರಡು ವಾರಂದಿತ್ತೆ ಸುಬಗಣ್ಣನನ್ನೂ ನೆಂಪಾವುತ್ತು! 😉

  [Reply]

  VA:F [1.9.22_1171]
  Rating: +1 (from 1 vote)
 2. ಸುವರ್ಣಿನೀ ಕೊಣಲೆ
  Suvarnini Konale

  ಅಂತೂ ಇಂತೂ ಉತ್ತರ ಗೊಂತಾತು !!

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್

  ಧನ್ಯವಾದ ಎಲ್ಲರಿಂಗೂ.

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಎನಗುದೇ ಗೊಂತಾತೂ.. :)
  ಭಾರೀ ಲಾಯ್ಕಾಯಿದು ಒಗಟು ಮಾಡಿದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಯಲ್ಲಾಪುರ ಪ್ರಶಾಂತ
  ಪ್ರಶಾಂತ ಭಟ್ಟ

  ನಿಂಗಳ ಉತ್ತರಾ ಓದಿ ಯನಗೆ ರಾಶಿ ಖುಶೀ ಆತು ನೋಡಿ. ನಿಂಗ್ಳೆಲ್ಲಾ ದೋಸ್ತಂದಿಕ್ಳ ಮಾಡ್ಕಂಬೂಲೆ ಯಂತಾ ಮಾಡ,……

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಈ ಶಬ್ದವನ್ನೆ ಈ ವರ್ಷ ಪುಸ್ತಕಕ್ಕೆ ಮಡಿಗಿದ್ದವು ಅಲ್ಲದೊ!

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹೋ..ಅಪ್ಪನ್ನೇ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಅನಿತಾ ನರೇಶ್, ಮಂಚಿಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿವೇಣೂರಣ್ಣಶುದ್ದಿಕ್ಕಾರ°ಜಯಶ್ರೀ ನೀರಮೂಲೆಅನು ಉಡುಪುಮೂಲೆಪವನಜಮಾವವೇಣಿಯಕ್ಕ°ಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಬೋಸ ಬಾವನೀರ್ಕಜೆ ಮಹೇಶಬಂಡಾಡಿ ಅಜ್ಜಿಯೇನಂಕೂಡ್ಳು ಅಣ್ಣಪೆಂಗಣ್ಣ°ವಿದ್ವಾನಣ್ಣದೊಡ್ಡಭಾವಸಂಪಾದಕ°ಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿvreddhiರಾಜಣ್ಣಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ