ದುಂಡಪ್ಪನ ಸಂಕಟ

May 17, 2011 ರ 1:48 pmಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದುಂಡಪ್ಪ ಹಲವು ವರ್ಷ ಹೋರಾಟ ಮಾಡಿ ,ಪಕ್ಷ ಕಟ್ಟಿ ಬೆಳೆಶಿದ್ದವು .ಕಳೆದ ಸರ್ತಿ ಅವರ ಪಕ್ಷಕ್ಕೆ ಶಾಸನ ಸಭೆಲಿ ಬಹುಮತಕ್ಕೆ ಮೂರು ಸ್ಥಾನ ಕಮ್ಮಿ ಆಗಿಹೋತು.ಅಷ್ಟಪ್ಪಗ ಕೆಲವು ಪಕ್ಷೇತರರು ಅವಕ್ಕೆ ಬೆಂಬಲ ಕೊಟ್ಟು ಅವರ ಸರಕಾರ ಸ್ಥಾಪನೆ ಆತು .ಪಕ್ಷೇತರರು ಬೆಂಬಲ ಕೊಟ್ಟ ಮೇಲೆ ಅವರ ವಿರೋಧಪಕ್ಷಲ್ಲಿ ಇದ್ದ ಸದಸ್ಯರ ಸಂಖ್ಯೆ ಅವರ ಪಕ್ಷಕ್ಕೆ ಸುರುವಿಂಗೆ ಸಿಕ್ಕಿದ ಸ್ಥಾನದಷ್ಟೆ ಇದ್ದತ್ತು!

ಒಂದು ವರ್ಷ ಕಳೆದತ್ತು.

ಒಟ್ಟು ಶಾಸನ ಸಭೆಲಿ ಇದ್ದ ಸದಸ್ಯರ ಪೈಕಿ ,ಒಟ್ಟು ಸಂಖ್ಯೆಯ ವರ್ಗಮೂಲದಷ್ಟು ಜೆನಂಗೊ ದುಂಡಪ್ಪಂಗೆ ಬೆಂಬಲ ಇಲ್ಲೆ ಹೇಳಿ ರಾಜ್ಯಪಾಲಂಗೆ ಬರೆದು ಕೊಟ್ಟವು.

ವಿಶ್ವಾಸಮತಂದ ಮೊದಲು ವಿರೋಧ ಪಕ್ಷಂದ ೧೦ ಜೆನ ಶಾಸಕರುಅವರ ಸದಸ್ಯತನಕ್ಕೆ,ಪಕ್ಷಕ್ಕೆ ರಾಜೀನಾಮೆ ಕೊಟ್ಟು ,ದುಂಡಪ್ಪನ ಪಕ್ಷಕ್ಕೆ ಬಂದವು.ಅವರ ಶಾಸನಸಭೆ ಸದಸ್ಯತ್ವ ಹೋತು.

ಸ್ಪೀಕರ್ ಎಂತ ಮಾಡಿದವು?ಬೆಂಬಲ ಹಿಂದೆ ತೆಕ್ಕೊಂಡ ಶಾಸಕರನ್ನೂ ಅನರ್ಹ ಹೇಳೀ ಮಾಡಿದವು.

ಆದರೂ ವಿಶ್ವಾಸ ಮತಲ್ಲಿ ಎಡವಟ್ಟಾತು.ವಿರೋಧ ನಿಂತ ಶಾಸಕರ ಸಂಖ್ಯೆ ಪರವಾಗಿ ನಿಂತ ಶಾಸಕರ ಸಂಖ್ಯೆಂದ ಒಂದೇ ಒಂದು ಹೆಚ್ಚಾಗಿ ಹೋತು.ಸ್ಪೀಕರ್ ದುಂಡಪ್ಪನ ಪಕ್ಷದವರೇ ಆದರೂ ಅವಕ್ಕೆ ಮತ ಹಾಕಲೆ ಆಸ್ಪದ ಸಿಕ್ಕಿದ್ದಿಲ್ಲೆ.

ಹಾಂಗಾರೆ ವಿಧಾನ ಸಭೆಯ ಒಟ್ಟು ಸದಸ್ಯ ಬಲ ಎಷ್ಟು?

ದುಂಡಪ್ಪನ ಪಕ್ಷಕ್ಕೆ ಸುರುವಿಂಗೆ ಸಿಕ್ಕಿದ ಸ್ಥಾನ ಎಷ್ಟು?

ವಿಶ್ವಾಸ ಮತದ ದಿನ ಸ್ಪೀಕರ್ ಸೇರಿ ಎಷ್ಟು ಜೆನ ಇತ್ತಿದ್ದವು?

ಬೆಕ್ಕಿಗೆ ಆಟ-ಇಲಿಗೆ ಪ್ರಾಣಸಂಕಟ ಹೇಳುವ ಹಾಂಗೆ,ಈ ದುಂಡಪ್ಪನ ಸಂಕಟದ ಎಡಕ್ಕಿಲೂ ನಿನ್ನ ಲೆಕ್ಕವೊ?ಹೇಳಿ ಬೈಯೆಡಿ.

ದುಂಡಪ್ಪನ ಸಂಕಟ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಚೆನ್ನೈ ಬಾವ°

  ಹ ಹ ಹಾ.,
  ಪೆರ್ವ ಗಣೇಶಣ್ಣ ಎಲ್ಲಿದ್ದರೂ ಬೇಗನೆ ಬಾ. ತೆಕ್ಕುಂಜ ಕುಮಾರಣ್ಣ ಬೇಗ ಒರಗ್ಗು ಇದರ ಓದಿಕ್ಕಿ. ನವಗೋ…. ? ಸುಭಗಣ್ಣ ಹೇಳುಗು.!

  [Reply]

  ಗಣೇಶ ಪೆರ್ವ

  ಗಣೇಶ Reply:

  ಎನಗೆ ಉತ್ತರ ಗೊ೦ತಾಯಿದು ಭಾವಾ.. ಆದರೆ ಆನು ಹೇಳೆ!!! ಅಷ್ಟು ಸುಲಾಭಲ್ಲಿ ನಿ೦ಗೊಗೆ ಉತ್ತರ ಸಿಕ್ಕಲೆ ಬೇಕಾಗಿ ಅಲ್ಲದೊ? :-)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೋ ಹೋ … ಎಂತದೋ ಪಿಕ್ಸಿಂಗು ನಡದ್ದು ಅಂಬಗ ಗಣೇಶ ಬೇಗಕ್ಕೆ ಹೇಳಿಕ್ಕೇಡ ಹೇಳಿ!. ನಗದು ಕಾಸೋಲೆ ಹೇಳಿ ಖಂಡಿತಾ ಗೋಪಾಲಣ್ಣ ಒಪ್ಪಿಕ್ಕವು. ಹಪ್ಪಳ ಕಟ್ಟ, ಬಾಳ್ಕು, ಸೆಂಡಗೆ ಮತ್ತೋ , ಅಲ್ಲಾ, ತೆಂಗಿನೆಣ್ಣೆ, ಪೆರಟಿ, ವಾ ಉಪ್ಪಿನಕಾಯಿ ಕುಪ್ಪಿಯೋ ಅಲ್ಲಾ ಸಾಂತಾಣಿಯೋ?!

  ಸಂಗತಿ ಗೊಂತಿದ್ದೋ…! ಬೈಲಿಲಿ ಹಲವರಿಂಗೆ ಉತ್ತರ ಗೊಂತಾಯ್ದು. ಆದರೆ ನಿಂಗಳೆ ಮದಾಲು ಹೇಳೆಕು ಹೇಳಿ ಕಾದೊಂಡಿದ್ದವು.!!

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಅಲ್ಲ ಭಾವಯ್ಯ… ಇದರ ಓದಿ ಯೋಚನೆ ಮಾಡ್ಲೆ ಶುರು ಮಾಡಿರೆ ಒರಕ್ಕು ಬಾರ ಹೇಳಿ ಆನು ಕೈ ಬಿಟ್ಟೆ….

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ದುಂಡಪ್ಪಂಗೆ ಒರಕ್ಕು ಬಾರ ಈಗ. ನಿಂಗೊ ಆರಾಮ ಒರಗಿ.
  ಫಿಕ್ಸಿಂಗ? ಇಲ್ಲಿ ಆರ ಪೈಸೆಯೂ ಇಲ್ಲೆ.ಇಲ್ಲಿ ಡಕ್ವರ್ಥ್ ಲೂಯಿಶ್ ಮೆತಡ್ ಕೂಡ ಇಲ್ಲೆ.
  ಸುಳಿವು ಕೊಡ್ತೆ-ಬಹುಮತ ಹೇಳಿರೆ ಉಳಿದವರ ಒಟ್ಟು ಸೇರ್ಸಿರೆ ಸಿಕ್ಕುದರಿಂದ ಒಂದಾದರೂ ಹೆಚ್ಚು ಸ್ಥಾನ ಇರೆಕ್ಕು.
  ಈ ಸಮಸ್ಯೆಗೆ ಎರಡು ಉತ್ತರ ಇದ್ದು.ಎರಡನ್ನೂ ಹೇಳಿದರೆ ವಿಶೇಷ ಗೌರವ ಕೊಡಲಾವುತ್ತು.

  [Reply]

  Prakasha Reply:

  uttara 1: Ottu 196 Dundappa 96 vishvasa mathada dina ottu 172.(Dundappa 85, Virodha paksha 86, 1 speaker)
  Uttara 2: Ottu 225 Dundappa 110 Vishvasamathada dina ottu 200.(Dundappa 99, Virodha paksha 100,1 speaker)

  [Reply]

  ಗಣೇಶ ಪೆರ್ವ

  ಗಣೇಶ Reply:

  ಎರಡನೆ ಉತ್ತರ, ವರ್ಗ ಮೂಲದ ನಿಬ೦ಧನೆಯ ಪೂರೈಸುತ್ತಿಲ್ಲೆಯೋ ಹೇಳಿ ಸ೦ಶಯ!!

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಉತ್ತರ ಸರಿಯಾಗಿದೆ!
  ವಿಶೇಷ ಅಭಿನಂದನೆಗೋ.

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ

  :-) ಪ್ರಕಾಶಣ್ಣ೦ಗೆ ಅಭಿನ೦ದನೆಗೊ..

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಎರಡನೆ ಉತ್ತರಲ್ಲಿ ಪಕ್ಷೇತರರ ಸಂಖ್ಯೆ ೫ .ಒಟ್ತು ಸದಸ್ಯರು ೨೨೫.ಬೆಂಬಲ ಹಿಂದೆ ತೆಕ್ಕೊಂಡವರು ೧೫.ವಿಪಕ್ಷಕ್ಕೆ ರಾಜಿನಾಮೆ ಕೊಟ್ಟವರು ೧೦.ಹಾಂಗಾಗಿ ಅದೂ ಸರಿ ಹೇಳಿ ತಿಳಿವಲೆ ಆವುತ್ತು.

  [Reply]

  ಗಣೇಶ ಪೆರ್ವ

  ಗಣೇಶ Reply:

  ಖ೦ಡಿತ ಸರಿ, ಎಲ್ಲಾ ರೀತಿಲಿಯುದೆ ಎರಡನೆ ಉತ್ತರವುದೆ ಸರಿಯೇ.. ಆನೇ ಗಡಿಬಿಡಿಲಿ ೨೨೫ ರ ವರ್ಗಮೂಲ ೧೫ ಹೇಳಿ ಗೊ೦ತಿದ್ದ೦ಡುದೆ, ೨೫ ಕಳಕ್ಕ೦ಡಿತ್ತಿದ್ದದು. ಎನ್ನದೇ ತಪ್ಪು. ಗಡಿಬಿಡಿ ಮಾಡಿ ಉತ್ತರ ತಪ್ಪು ಹೇಳಿದ್ದಕ್ಕೆ ಎಲ್ಲೋರುದೆ ಕ್ಷಮಿಸಿಕ್ಕಿ..

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಸಂತೋಷ.ಎಲ್ಲರಿಂಗೂ ಧನ್ಯವಾದ.
  ಇಂದು ನಮ್ಮ ರಾಜ್ಯದ ಸಂಕಟವೂ ಪರಿಹಾರ ಆದ ಸುದ್ದಿ ಬಂತು-ಒಂದು ಯೋಗಾಯೋಗ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣvreddhiಗಣೇಶ ಮಾವ°ಕಳಾಯಿ ಗೀತತ್ತೆಬೊಳುಂಬು ಮಾವ°ವಿನಯ ಶಂಕರ, ಚೆಕ್ಕೆಮನೆವಸಂತರಾಜ್ ಹಳೆಮನೆನೀರ್ಕಜೆ ಮಹೇಶಜಯಶ್ರೀ ನೀರಮೂಲೆಸಂಪಾದಕ°ಪಟಿಕಲ್ಲಪ್ಪಚ್ಚಿಒಪ್ಪಕ್ಕಡಾಮಹೇಶಣ್ಣದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಶಾಂತತ್ತೆಚುಬ್ಬಣ್ಣಕಜೆವಸಂತ°ಶ್ರೀಅಕ್ಕ°ಪೆಂಗಣ್ಣ°ಚೆನ್ನಬೆಟ್ಟಣ್ಣಶ್ಯಾಮಣ್ಣವಿದ್ವಾನಣ್ಣಅಜ್ಜಕಾನ ಭಾವಡೈಮಂಡು ಭಾವಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ