ನಿಂಗೊಗೆ ಎಡಿಗೋ?

December 11, 2013 ರ 10:33 amಗೆ ನಮ್ಮ ಬರದ್ದು, ಇದುವರೆಗೆ 57 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ರಸಬಾಳೆ ಹಣ್ಣಿನ ಗೊನೆ ಇದ್ದು. ಭಾರೀ ರುಚಿಯಾದ ಬಾಳೆ ಹಣ್ಣುಗೋ… ನಾಲ್ಕೈದು ಹಣ್ಣು ತಿಂದರೆ ಹೊಟ್ಟೆ ಭರ್ತಿ ಅಕ್ಕು, ಹಾಂಗಿಪ್ಪ ಹಣ್ಣುಗೊ. ಗೊನೆಲಿ ಲೆಕ್ಕ ಮಾಡಿ ಮಡುಗಿದ ಹಾಂಗೆ ನೂರು ಹಣ್ಣು ಇದ್ದು. ಈಗ ನಿಂಗೊಗೆ ಒಂದು ಪ್ರಶ್ಣೆ… ಎಂತ ಹೇಳಿರೆ, ಈ ಬಾಳೆಗೊನೆಲಿ ಒಂದೇ ಒಂದು ಹಣ್ಣು ಇಲ್ಲದ್ದ ಹಾಂಗೆ, ಪೂರ್ತಿಯಾಗಿ, ಐದು ನಿಮಿಷದ ಒಳ, ತಿಂದು ಮುಗುಶೆಕ್ಕು. ಚೋಲಿ ಬಿಡ್ಳಕ್ಕು. ನಿಂಗೊಗೆ ಆರಿಂಗಾರೂ ಎಡಿಗೋ?
ತಿಂಬಲೆ ಎಡಿಗಾದವು ಉತ್ತರವ ಒಂದೇ ಸಲಕ್ಕೆ ಹೇಳಿಕ್ಕೆಡಿ…ಒಂದು ವಾರ ಕಳುದು ಹೇಳಿ. ರಜಾ ಸಸ್ಪೆನ್ಸು ಇರಳಿ, ಆತಾ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 57 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಬೇರೆ ಪರಿಹಾರ ಎ೦ತದು ಭಾವ? ಒಳುದ ೯೯ ಬಾಳೆಹಣ್ಣು ಹಲ್ವಕ್ಕೋ ಅಲ್ಲಾ ರಸಾಯನಕ್ಕೋ ಹೇಳಿ ನೋಡೊದು.. ಅ೦ತೂ ಶ್ಯಾಮಣ್ಣ ಒ೦ದರಿ ಅಡಿಮೇಲು ಮಾಡಿದವು..

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಹಲ್ವಕ್ಕೋ ರಸಾಯನಕ್ಕೋ… ಬೇರೆಯವು ಎಂತ ಆಲೋಚನೆ ಮಾಡಿದ್ದವೋ…? (ಶ್ಯಾಮಣ್ಣ ಒ೦ದರಿ ಅಡಿಮೇಲು) ಎಂತರ? ಹಲ್ವವನ್ನೋ ಭಾವಾ? :)

  [Reply]

  VN:F [1.9.22_1171]
  Rating: +1 (from 1 vote)
 2. ಶ್ಯಾಮಣ್ಣ
  ಶ್ಯಾಮಣ್ಣ

  ಇದಾ.. ಸದ್ಯಕ್ಕೆ ಕನ್ನಡಲ್ಲಿ ಬರವಲೆ http://www.kannadaslate.com/ ಸೈಟಿಂಗೆ ಹೋಯೆಕ್ಕಡ… ನಮ್ಮ ಒಪ್ಪಣ್ಣ ಹೇಳಿದ್ದ.

  [Reply]

  VN:F [1.9.22_1171]
  Rating: 0 (from 0 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  ನಿಂಗಳ ಉತ್ತರ ಹೇಂಗಿದ್ದರೂ ಇಲ್ಲಿ ಹೇಳಿಕ್ಕಿ… ಕೇಳ್ಲೆ ಗಮ್ಮತ್ತು ಆವುತ್ತದಾ..

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಸುರೇಖ ಚಿಕ್ಕಮ್ಮ ಉತ್ತರ ನೋಡಿದೆ !
  ಛೆ ಎನಗೆ ಇದು ತಲೆಗೆ ಹೊಇದಿಲ್ಲೆ !ಇರಲಿ ಈಗ ಶಾಮಣ್ಣನ ಉತ್ತರ ಎಂತ ಹೇಳಿ ಗೊಂತಾಯಿದಿಲ್ಲೆ !ಇದೆ ಉತ್ತರವ ಬೇರೆಯ ಹೇಳಿ !

  ಮತ್ತೆ ಎಲ್ಲ ಹಣ್ಣು ತಿಂದು ಕಾಲಿ ಮಾಡಿ ಗೊನೆ ಮಾತ್ರ ಮಡುಗಡಿ.ಸತ್ಯಣ್ಣ ಹಲ್ವ ಮಾಡಿದ್ದರ ಎನಗೂ ರಜ್ಜ ಮಡುಗಿಕ್ಕಿ.

  ಆನು ಆಳ್ವಾಸ್ ವಿಶ್ವ ನುಡಿಸಿರಿಗೆ ಹೋಗಿಕ್ಕಿ ಬತ್ತೆ ,ಪ್ರೀತಿಲಿ ಆತ್ಮೀಯವಾಗಿ ದೆನಿಗೇಳಿದ್ದವು

  ಅಲ್ಲಿ ಲಾಯಕ ಊಟ ಉಂಡಿದಿಲ್ಲ್ಲೆಯ ಹೇಳಿ ಇಲ್ಲಿ ಹಲ್ವ ,ಮತ್ತೆ ಹಣ್ಣು ಕಾಲಿ ಮಾಡಿಕ್ಕಡಿ ಇನ್ನು ಆತಾ

  ಕಾಂಬ ಮತ್ತೆ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಬೆದ್ರಲ್ಲಿ ನಮ್ಮ ಬೈಲ ಜಾಣ ಹೆಗಲಿಂಗೆ ಶಾಲು ಹಾಕ್ಯೊಂಡು ಸುಧಾರಿಕೆ ಮಾಡ್ಯೊಂಡಿದ್ದನಡ.ಪವನಜ ಮಾವ ಉದಿಯಪ್ಪಗಳೇ ಸ್ಟಾಲು ಶುರು ಮಾಡ್ತ ಬೆಶಿಲಿದ್ದವಡ.

  [Reply]

  VN:F [1.9.22_1171]
  Rating: 0 (from 0 votes)
  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಲಕ್ಷ್ಮೀ… ಎಷ್ಟು ಪ್ರಾಮಾಣಿಕವಾಗಿ ಉತ್ತರಿಸಿದಿರಿ ! …. ಆನುದೆ ಪ್ರಾಮಾಣಿಕಳಾಗಿ ಹೇಳಿಬಿಡ್ತೆ. ಆನು ಹೇಳಿದ್ದು ಎನ್ನ ಯಜಮಾನರಿಂಗೆ ಹೊಳೆದ ಉತ್ತರ. ಪ್ರಶ್ನೆ ಓದುತ್ತಿದ್ದಂಗೆ ಉತ್ತರ ಹೇಳಿಬಿಟ್ಟವು. ಎನಗೆ ಪ್ರಯತ್ನ ಪಡುವ ಚಾನ್ಸ್ ಮಿಸ್ ಆತು !

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಛೆಲಾ…! ಎನಗೆ ನಿನ್ನೆ ಬೈಲಿಂಗೆ ಇಳಿವಲೆ ಪುರ್ಸೊತ್ತಾಯಿದಿಲ್ಲೆ. ಇಂದು ಬಂದರೆ, ಎಲ್ಲ ಹಣ್ಣು ಕಾಲಿ ಆದ ಹಾಂಗೆ ಕಾಣುತ್ತು.
  ಎನಗೆ ಗೊಂತಾಯಿದು ಶಾಮಣ್ಣ, ಒಂದೇ ಒಂದು ಹಣ್ಣು ಒಳಿಯದ್ದ ಹಾಂಗೆ ಹೇಂಗೆ ತಿನ್ನೆಕ್ಕಪ್ಪದು ಹೇದು.

  [Reply]

  VN:F [1.9.22_1171]
  Rating: 0 (from 0 votes)
 6. ಯಮ್.ಕೆ.

  ಒ0ದು ಗೊನೆ ಮಡಗಿ ವಾರಲ್ಲಿ ಅರ್ಧಶತಕ ಕಮೆ0ಟ್ ಲಿ ಬಾರಿಸಿದವಕ್ಕೆ , ಬೇಗ ನೂರು ಹಣ್ಣು ಕಬಳಿಸಿ ದಾಖಲೆ ಬರೆಯವ ಹಾ0ಗೆ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)
 7. ವಿಜಯತ್ತೆ

  ನಮ್ಮ ಬಯಲಿಲ್ಲಿ ಸುಧರಿಕಗೆ ಕೊರತ್ತೆ ಇಲ್ಲೆನ್ನೆ? ಹತ್ತು ಜೆನರ ದೆನಿಗೇಳಿ ನೂರುಜೆನಕ್ಕೆ ಹಂಚಲೆ ಹೇಳುವದು. ಐದುನಿಮಿಷಲ್ಲಿ ಈ ಕೆಲಸ ಆವುತ್ತು. ಆಗದಾ?

  [Reply]

  VN:F [1.9.22_1171]
  Rating: 0 (from 0 votes)
 8. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ!! ದಿನ ಹದಿನೈದು ಆತು. ಬಾಳೆಣ್ಣ ಗೊನೆ ಶ್ಯಾಮಣ್ಣ ಎಂತ ಮಾಡಿದವು ಹೇಳ್ತದು ಇನ್ನೂ ಗೊಂತಾಯ್ದಿಲ್ಲೆನ್ನೆ !

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಭಾವಾ… ಉತ್ತರ ಸುರೇಖ ಚಿಕ್ಕಮ್ಮ ಕೊಟ್ಟವನ್ನೇ… ಸದ್ಯಕ್ಕೆ ಅದೇ ಹೇಳಿ ಮಡಿಕ್ಕೊಂಬ.
  ನಿಂಗ ಐದು ಜೆನ ಸೇರಿ ತಿಂದದು ಹೇಂಗೆ ಹೇಳಿ ಹೇಳಿದ್ದೇ ಇಲ್ಲೆ ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)
 9. ಶ್ಯಾಮಣ್ಣ
  ಶ್ಯಾಮಣ್ಣ

  ಇನ್ನೀಗ ಆ ಗೊನೆ ಬಾಳೆ ಹಣ್ಣಿನ ಎಂತ ಮಾಡ್ಳು ಎಡಿಯ ಭಾವಾ… ಅದರ, ನಮ್ಮ ಸತ್ಯಣ್ಣ ಅದ್ಯಾವದೋ ಬನ್ಸು ತಿಂಬ ಒಂದು ಹೋಟ್ಳು ಇದ್ದಲ್ಲದಾ… ಅವಕ್ಕೆ ಕೊಡೆಕ್ಕಷ್ಟೇ ಕಾಣ್ತು… :)

  [Reply]

  VN:F [1.9.22_1171]
  Rating: +1 (from 1 vote)
 10. ಒಂದು ಬಾಳೆಹಣ್ಣಿನ ಮುಗುಶುಲೆ, ಒಂದು ನಿಮಿಷ ಸಾಕು. ಐದು ನಿಮಿಷ ಜಾಸ್ತಿ ಆತು

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಆದರೆ ನಿಂಗೊಗೆ ಎರಡು ವರ್ಷಂದಲೂ ಜಾಸ್ತಿ ಬೇಕಾತನ್ನೆ? :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಡಾಮಹೇಶಣ್ಣಪೆಂಗಣ್ಣ°ವೇಣಿಯಕ್ಕ°ಶೇಡಿಗುಮ್ಮೆ ಪುಳ್ಳಿಪಟಿಕಲ್ಲಪ್ಪಚ್ಚಿಬೋಸ ಬಾವಮಾಷ್ಟ್ರುಮಾವ°ದೇವಸ್ಯ ಮಾಣಿಡೈಮಂಡು ಭಾವಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮರಾಜಣ್ಣವಿಜಯತ್ತೆಜಯಶ್ರೀ ನೀರಮೂಲೆಜಯಗೌರಿ ಅಕ್ಕ°ವೆಂಕಟ್ ಕೋಟೂರುಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಅಕ್ಷರ°ಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವವಿದ್ವಾನಣ್ಣಪುಟ್ಟಬಾವ°ಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ