ಸಮಸ್ಯೆ 117: ವಿಷು ಹಬ್ಬಕೆ ಮೈ ಬೆಗರಿತ್ತು

ಈ ವಾರ ಶರ ಷಟ್ಪದಿಲಿ ಸಮಸ್ಯೆ :“ವಿಷು ಹಬ್ಬಕೆ ಮೈ ಬೆಗರಿತ್ತು”

ಸೆಕೆಗೆ ಬೆಗರೊದು ಹೇ೦ಗೂ ಇಪ್ಪದೇ..ಬೇರೆ ಕಾರಣ೦ಗಳೂ ಇದ್ದೋ ನೋಡುವ,ಬನ್ನಿ.

ಸಂಪಾದಕ°

   

You may also like...

4 Responses

 1. K.Narasimha Bhat Yethadka says:

  ಕಾರಣ
  ಉಷೆ ಹೊತ್ತಿಂಗಾ-
  ಮಿಷ ವೊಡ್ಡಿದ ಜೆನ
  ವಿಷ ಗಳಿಗೆಲಿಯೇ ಹೊಟ್ಟಿತ್ತು
  ವಿಷದ ಪಟಾಕಿಯ
  ವಿಷಯವ ಕೇಳೀ
  ವಿಷು ಹಬ್ಬಕೆ ಮೈ ಬೆಗರಿತ್ತು

  • ರಘು ಮುಳಿಯ says:

   ಕೇರಳದ ಭೀಕರ ಪಟಾಕಿ ಅಪಘಾತದ ಶುದ್ದಿ ಕೇಳಿಯೇ ಮೈ ಬೇಗರಿತ್ತೋ ! ರೈಸಿದ್ದು ಮಾವ ..

 2. ರೇವತಿ.ಯು.ಎಮ್. says:

  ಉಷೆ ಕಾಲಲ್ಲಿಯೆ
  ಖುಷಿಲಿಯೆ “ಕಣಿ” ಯ ದ-
  ರುಶನವ ಮಾಡಿಕಿ, ಮಧ್ಯಾಹ್ನ
  ಹಶುವಿಲಿ ಪಾಯಸ
  ಬೆಶಿಬೆಶಿ ಉಂಡದೆ
  ವಿಷು ಹಬ್ಬಕೆ ಮೈ ಬೆಗರಿತ್ತು.

  • ರಘು ಮುಳಿಯ says:

   ಈ ಸೆಕೆಗೆ ಪಾಚ ಉಂಡರೆ ಕೇಳೆಕ್ಕೊ !? ಭಾರೀ ಉತ್ತಮ ಪೂರಣ ಅಕ್ಕ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *