ಸಮಸ್ಯೆ 120 : ಚಿತ್ರಕ್ಕೆ ಪದ್ಯ

June 4, 2016 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇರುಳಿನ ಈ ದೃಶ್ಯದ ಮೇಲೆ ಒ೦ದು ಪದ್ಯ ಕಟ್ಟುವ.20160422_203944

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಇಂದಿರತ್ತೆ
  indiratte

  ಕಪ್ಪು ಹಿನ್ನೆಲೆಯೊಳವೆ ಚಂದಿರ
  ಚಪ್ಪೆಮೋರೆಲಿ ಬಂದ ನೋಡಿರಿ
  ಅಪ್ಪಿಗೊಂಬಲೆ ತಾರೆಯೊಂದೂ ಕಾಣದಾಯ್ದನ್ನೆ
  ಹೆಪ್ಪುಗಟ್ಟಿದ ಇರುಳ ಹೊತ್ತಿಲಿ
  ಸಪ್ಪಳವಮಾಡದ್ದೆ ನಿಂದಿದ
  ಕಲ್ಪವೃಕ್ಷದ ಮಡಲಿನೆಡಕಿಲಿ ಕಂಡುಕಾಣದ್ದೆ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಒಳ್ಳೆ ಪೂರಣ ಇಂದಿರತ್ತೆ , ಪೇಟೆಯ ಧೂಳು ಹೊಗೆಲಿ ನಕ್ಷತ್ರ ಮಾಯ, ಮುಂದೆ ಚಂದ್ರನೂ ಕಾಣದ್ದೆ ಅಕ್ಕೋ?

  [Reply]

  VA:F [1.9.22_1171]
  Rating: 0 (from 0 votes)
 2. ರೇವತಿ.ಯು.ಎಮ್.

  ಕರಿ ಮೋಡದ ಬಳಿ ಚಂ-
  ದಿರ ಕಾಂತಿಯು ಕಾಣ್ತದ,
  ಮರವಲೆ ಅರಡಿಗೊ ಸೃಷ್ಟಿಯ ನಿಯಮವ?
  ಅರಿವೀಯುವುದದು ಈ
  ಪರಿಯಲಿ ಸುಖ-ದುಃಖ ಗ-
  ಳೆರಡು ಒಂದರ ಮಗ್ಗುಲಿಲಿನ್ನೊಂದು.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ರೇವತಿಯಕ್ಕ , ಒಳ್ಳೆ ರಚನೆ .ಛ೦ದಸ್ಸಿನ ದೃಷ್ಟಿಲಿ ನೋಡ್ತರೆ ಷಟ್ಪದಿಯ ಲೆಕ್ಕಂಗೋ ಸರಿ ಬಂದ ಹಾಂಗಿಲ್ಲೆ. ರಜಾ ಹೆಚ್ಚು ಕಮ್ಮಿ ಕಾಣುತ್ತು .

  [Reply]

  ರೇವತಿ.ಯು.ಎಮ್. Reply:

  ಅಪ್ಪು ರಘು ಅಣ್ಣ,ಎನಗೂ ರಜ್ಜ ಡಂಕಿದ ಹಾಂಗೆ ಆವ್ತು.ಅದು ಎಂತದು ಹೇಳಿ ಗೊಂತಾವ್ತಿಲ್ಲೆ.ಛಂದಸ್ಸಿನ ಲೆಕ್ಕಾಚಾರ ಹೇಂಗೆ ಹೇಳಿ ನಿಂಗಳ ಪುರುಸೊತ್ತಿಲಿ ತಿಳಿಶಿಕ್ಕಿ.ಎನಗದು ಗೊಂತಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಚಂದಮಾಮ
  ಚಿಣ್ಣರ ಮಾಮನ ಕಂಡರೆ
  ಸಣ್ಣವು ದೊಡ್ದವಕೆ ತುಂಬ ತುಂಬಾ ಕೊಶಿಯೇ
  ಕಣ್ಣಿಲಿ ನೋಡಿದ ಹಾಂಗೆಯೆ
  ಬಣ್ಣವು ಹಾಲಿನ ನಮೂನೆ ಪೂರ್ವದ ಹೊಡೆಲೀ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಮಾವಾ, ಚಂದಮಾಮನ ಮೇಲೆ “ಕಂದ” ನ ಕಣ್ಣು .. ಲಾಯಕ ಆಯಿದು .

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°

  ತೆಂಗಿನ ಮಡಲೆಡೆ
  ತಂಗಿದೆಯೆಂತಕೆ
  ತಿಂಗಳ ಬೆಳಕಿನ ಚೆಲ್ಲುತ್ತಾ |
  ತಂಗೆಯ ಪ್ರೀತಿಯ
  ಕಂಗಳ ತುಂಬಲು
  ಎಂಗಳ ಮನಗೇ ಬಾ ಯಿತ್ತಾ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ತಿಂಗಳಿಂಗೆ ಶರಪ್ರಯೋಗ ರೈಸಿದ್ದು ಬೊಳುಂಬು ಮಾವ .

  [Reply]

  VA:F [1.9.22_1171]
  Rating: 0 (from 0 votes)
 5. ಶೈಲಜಾ ಕೇಕಣಾಜೆ

  ನೀಲಿ ಬಾನಿಲಿ ಕಾರಿ ಬೇಗೆಯ ತಾರೆ ಭಾಸ್ಕರ ಕಂತಲೂ
  ಬೇಲಿ ಮೇಗಣ ದೊಡ್ಡ ತೆಂಗಿನ ಹಿಂದೆ ಕಾಂಬದು ಎಂತದೂ
  ಖಾಲಿ ಕಪ್ಪಿನ ಬಾನ ಕಾವಲಿಲೊಂದು ಸಣ್ಣಕೆ ದೋಸೆಯೋ
  ತೇಲೊ ಮೋಡಲಿ ತಂಪ ಹಾಸುವ ಚಿತ್ತಚೋರನೆ ಚಂದಿರಾ || :)

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಆಹಾ , ಒಳ್ಳೆ ಉಪಮೆ . ಮಲ್ಲಿಕಾಮಾಲೆ ಲಾಯಕ ಆಯಿದು ಶೈಲಜಕ್ಕಾ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಅನು ಉಡುಪುಮೂಲೆಶರ್ಮಪ್ಪಚ್ಚಿಅಜ್ಜಕಾನ ಭಾವಬಂಡಾಡಿ ಅಜ್ಜಿದೇವಸ್ಯ ಮಾಣಿವಸಂತರಾಜ್ ಹಳೆಮನೆಕಳಾಯಿ ಗೀತತ್ತೆಶುದ್ದಿಕ್ಕಾರ°ಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿಬಟ್ಟಮಾವ°ದೊಡ್ಮನೆ ಭಾವಪ್ರಕಾಶಪ್ಪಚ್ಚಿಅಕ್ಷರ°ಮಾಲಕ್ಕ°ಮುಳಿಯ ಭಾವಅಕ್ಷರದಣ್ಣದೊಡ್ಡಭಾವಶ್ರೀಅಕ್ಕ°ಪುಣಚ ಡಾಕ್ಟ್ರುಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ