ಸಮಸ್ಯೆ 61: ಚಿತ್ರಕ್ಕೆ ಪದ್ಯ

February 1, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ  ಒ೦ದು ಕವಿತೆ ಕಟ್ಟುವ°,ಬನ್ನಿ.ChamundiHill 007

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ವಾವ್! ಲಾಯಿಕಾಯಿದು. ಅದಿತಿಯಕ್ಕನ ಶರವುದೆ ಸೇರಿ ಷಡ್ಪತಿಯ (ಜೇನುಹುಳು)ಲೆಕ್ಕಲ್ಲಿ ಈ ಸರ್ತಿ ಆರು ನಮುನೆ ಛ೦ದಸ್ಸುಗೊ ಇದ್ದು!

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಜೇನು ಹುಳುವಿನ ಅಳಲು —

  ಹತ್ತಾರು ಹೂಗಿಂಗೆ
  ಮುತ್ತು ಕೊಡ್ಲೋಪಗಳೆ
  ಸುತ್ತು ಹೊಡದೇ ಬಚ್ಚಿ ಬೊಡುದತ್ತಿದ I
  ಕತ್ತೆಯಾಂಗೆ ದುಡುದರು
  ಪಿತ್ತ ಕೆದರಿದ ಮನುಜ
  ಬತ್ತಿಸಿಯೆ ಬಿಡುಗೆನ್ನ ಬೆಗರ ಹನಿಯ II

  ಬೆಗರ ಹನಿ = ಶ್ರಮದ ಫಲ =ಜೇನು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಅಜ್ಜಕಾನ ಭಾವಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವಪುಣಚ ಡಾಕ್ಟ್ರುಬೋಸ ಬಾವದೊಡ್ಮನೆ ಭಾವಅನು ಉಡುಪುಮೂಲೆಶ್ರೀಅಕ್ಕ°ಬೊಳುಂಬು ಮಾವ°ಅಕ್ಷರ°ತೆಕ್ಕುಂಜ ಕುಮಾರ ಮಾವ°ಸುಭಗಮಾಲಕ್ಕ°ಡಾಗುಟ್ರಕ್ಕ°ಗೋಪಾಲಣ್ಣಬಂಡಾಡಿ ಅಜ್ಜಿಶುದ್ದಿಕ್ಕಾರ°ಡೈಮಂಡು ಭಾವಅಡ್ಕತ್ತಿಮಾರುಮಾವ°ವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ಮಾಷ್ಟ್ರುಮಾವ°ಉಡುಪುಮೂಲೆ ಅಪ್ಪಚ್ಚಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ