ಸಮಸ್ಯೆ 72 : ಚಿತ್ರಕ್ಕೆ ಪದ್ಯ

June 7, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಿತಿ ಅಕ್ಕ ಕಳುಸಿದ ಈ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ ?

naayimari
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. K.Narasimha Bhat Yethadka

  ಕಳಕಳಿಯ ಕುನ್ನಿಗೊ
  ——————-
  ಬೆಶಿಯಡಿಲಿ,ಮೇಗೆ ತಂಪಿನ
  ಕೊಶಿಯ ಹವೆಲಿ ಮಂಪರಿಲ್ಲಿ ಮನುಗಿದ್ದವು ನಾ-
  ಯಿ ಶಿಶುಗೊ ಗತ್ತಿಲಿ ಸಂಕವ-
  ನೆ ಶಯನ ಮಾಡಿ ಕಳಕಳದ ಕವಚವ ಹೊದ್ದೂ
  (ಶಯನ=ಮಂಚ)

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಷ್ಮಿ

  ಅದಿತಿ ದೇವಿಯ ಮಗನ ಉದೆಕಾ
  ಲದ ಕಿರಣ ಬೀಳೊಗ ಚಳಿ ಬಿಡುಸಿ
  ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
  ಕೆದರಿ ಕೋಪಲಿ ಮನೆಯೊಡೆಯ ಬೈ
  ದು ದುರುಗುಟ್ಟಿಯೆ ಕಡೆಗಣಿಸಿದರು
  ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?

  ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .

  ಅದಿತಿ ದೇವಿಯ ಮಗನ ಉದೆಕಾ
  ಲದ ಕಿರಣ ಬೀಳೊಗ ಚಳಿ ಬಿಡುಸಿ
  ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
  ಕೆದರಿ ಕೋಪಲಿ ಮನೆಯೊಡೆಯ ಬೈ
  ದು ದುರುಗುಟ್ಟಿಯೆ ಕಡೆಗಣಿಸಿದರು
  ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?

  ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ವಿರಾಮ
  ———-
  ಅರುಣೋದಯವೋ
  ವರುಣನ ಮರವೋ
  ಹೆರದಿಕೆ ಭಾರೀ ಕೊಶಿಯನ್ನೇ
  ಮರಿಗೆಯ ಹೆಜ್ಜೆಯ
  ಅರೆಬರೆ ನಕ್ಕಿಯೆ
  ಒರಗುಲೆ ಸುರು ಮಾಡಿದವನ್ನೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವವಾಣಿ ಚಿಕ್ಕಮ್ಮಮಂಗ್ಳೂರ ಮಾಣಿವೇಣೂರಣ್ಣಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಜಯಶ್ರೀ ನೀರಮೂಲೆಚುಬ್ಬಣ್ಣಬಂಡಾಡಿ ಅಜ್ಜಿಬಟ್ಟಮಾವ°ಪುಟ್ಟಬಾವ°ವಿಜಯತ್ತೆದೊಡ್ಮನೆ ಭಾವಪವನಜಮಾವಚೂರಿಬೈಲು ದೀಪಕ್ಕಸಂಪಾದಕ°ಪುಣಚ ಡಾಕ್ಟ್ರುಡೈಮಂಡು ಭಾವಅನಿತಾ ನರೇಶ್, ಮಂಚಿಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ಕೇಜಿಮಾವ°ದೊಡ್ಡಭಾವಕಜೆವಸಂತ°ನೀರ್ಕಜೆ ಮಹೇಶಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ