ಸಮಸ್ಯೆ 76 : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

July 26, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ :

ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

ಆಟಿ ತಿ೦ಗಳ ಮಳೆ ಬೈಲಿಲಿ ಧಾರೆಧಾರೆಯಾಗಿ ಹರಿವಗ ಕಲ್ಪನೆಗಳೂ ಹರಿಯಲಿ ಅಲ್ಲದೋ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಶೈಲಜಾ ಕೇಕಣಾಜೆ

  ಆನು ಬಪ್ಪಗ ಎಲ್ಲೋರ ಕವನಂಗಳ ಮಳೆಯೇ ಹರುದ್ದನ್ನೇ… :) ಪಷ್ಟಾಯಿದು..

  ಓಡಿ ಬಚ್ಚಿ ಬೆಶಿಲ ಗಾವು
  ತೋಡಿ ಕುಡಿಯೆ ನೀರಿನೊಸರು
  ಕೂಡಲಾವಿ ಬಾನ ಕೊಡಿಲಿ ಮನುಗಿಯೊರಗಿರೆ
  ತಾಡಿ ಬಂದ ತಂಪು ಗಾಳಿ
  ಮಾಡ ಮೇಲೆ ದೂಡಿ ಬಿದ್ದ
  ಮೋಡ ಕರಗಿ ಭೂಮಿಗಿಳುದ ಚೆಂದ ಕಂಡಿರೋ ||

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಪೆಂಗಣ್ಣ°ಚುಬ್ಬಣ್ಣಸರ್ಪಮಲೆ ಮಾವ°ಅಜ್ಜಕಾನ ಭಾವಕೊಳಚ್ಚಿಪ್ಪು ಬಾವಶಾಂತತ್ತೆಶರ್ಮಪ್ಪಚ್ಚಿಮಾಲಕ್ಕ°ಕಳಾಯಿ ಗೀತತ್ತೆದೇವಸ್ಯ ಮಾಣಿಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಅಕ್ಷರದಣ್ಣಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುಒಪ್ಪಕ್ಕದೊಡ್ಮನೆ ಭಾವಸುಭಗಜಯಗೌರಿ ಅಕ್ಕ°ಚೆನ್ನೈ ಬಾವ°ಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ