ಸಮಸ್ಯೆ 78: ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ

August 9, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ :

                       “ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ !”

 

ಪರಿವರ್ಧಿನೀ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ..ಬನ್ನಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. K.Narasimha Bhat Yethadka

  ಇರುಳು-ಹಗಲು
  ಮಾಗಿಯ ಚಳಿ ಲಿಯೆ ಬೀಸಿದ ಮಾರುತ
  ತೂಗಿದ ತೆಂಗಿನ ಕಂಗಿನ ತೋಟವೆ
  ಕೋಗಿಲೆ ಕೂಜನ ನವಿಲಿನ ನರ್ತನ ರೈಸುತ್ತಿರುಳಿಲಿಯೇ |
  ಆ ಗಳೆ ಬಂತದ ಮಂಗನ ಗುಂಪದು
  ಬೀಗುಗು ಗತ್ತಿಲಿ ನೋಡುಗು ಸುತ್ತುದೆ
  ಕೂಗುದೆ ರೈಸುಗು ಬೊಂಡವು ಬೀಳುಗು ಅಡಕೆಯು ನಾನಾಟ ||

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghu muliya

  ತಲೆದೂಗುವ ಹಾಂಗಿದ್ದು ಏತಡ್ಕ ಮಾವನ ಪೂರಣ . ಅಭಿನಂದನೆ .

  [Reply]

  K.Narasimha Bhat Yethadka Reply:

  ಧನ್ಯವಾದಂಗೊ ರಘುಮುಳಿಯ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  raghu muliya

  “ನಾಗಶ್ರೀ” ಆಟದ ನೋಟೀಸಿದ
  ಹೋಗದ್ದರೆ ಕಳಿಗೋ ಕೂಬಲೆ ಸರಿ
  ಜಾಗೆಯು ಸಿಕ್ಕದ್ದರೆ ಹಸೆ ಬಿಡುಸಿಯೆ ನೋಡುವ° ಬಾ ಭಾವ |
  ಭಾಗವತನೊ ಕಾಳಿ೦ಗನೆ ಸರಿ ಕೇ
  ಳೀಗಳೆ ಚಿಟ್ಟಾಣಿಯು ಬಕ್ಕಿನ್ನೀ
  ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ ||

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  GOPALANNA

  ಮಾಗಿಯ ಚಳಿಲೇ ಗುಡ್ಡೆಯ ಹೊಡೆಲೇ
  ಮೇಗಣ ದಾರಿಲಿ ಬಂದವು ಜಾಲಿಲಿ
  ತೂಗುವ ಗೇಸಿನ ದೀಪದ ಬೆಣಚಿಲಿ ಕೊಣಿಶುತ ಕನ್ನೆಪ್ಪು ||
  ಕಾಗೆಯ ಕಾ ಕಾ ,ಗೂಮನ ಗೂ ಗೂ
  ಬೀಗಿದ ಗೋಂಕುರು ಕಪ್ಪೆಯ ವಟ ವಟ
  ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ||

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಚೆನ್ನೈ ಬಾವ°ಶೀಲಾಲಕ್ಷ್ಮೀ ಕಾಸರಗೋಡುವಾಣಿ ಚಿಕ್ಕಮ್ಮವಿದ್ವಾನಣ್ಣಅನುಶ್ರೀ ಬಂಡಾಡಿವೇಣೂರಣ್ಣಅನಿತಾ ನರೇಶ್, ಮಂಚಿದೊಡ್ಮನೆ ಭಾವಅಜ್ಜಕಾನ ಭಾವಪುಣಚ ಡಾಕ್ಟ್ರುರಾಜಣ್ಣಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿಒಪ್ಪಕ್ಕಬೋಸ ಬಾವಪ್ರಕಾಶಪ್ಪಚ್ಚಿಡಾಗುಟ್ರಕ್ಕ°vreddhiವಸಂತರಾಜ್ ಹಳೆಮನೆಹಳೆಮನೆ ಅಣ್ಣಅಕ್ಷರ°ದೇವಸ್ಯ ಮಾಣಿಶ್ರೀಅಕ್ಕ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ