ಸಮಸ್ಯೆ 87 : ಶಿವರಾತ್ರಿ ನೆಡುವಿರುಳು ಒರಗುತ್ತಿರೊ?

February 16, 2015 ರ 11:37 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹು. ಜೆ೦ಬ್ರ೦ಗಳ ಎಡಕ್ಕಿಲಿ ಬೈಲಿ೦ಗೆ ಬಪ್ಪಲೂ ಸಮಸ್ಯೆ ಆವುತ್ತು ಹೇಳಿ ಒ೦ದು ಬೇಜಾರು.ಕ್ಷಮೆ ಇರಳಿ.

 

ಈ ವಾರದ ಸಮಸ್ಯೆ :  ಶಿವರಾತ್ರಿ ನೆಡುವಿರುಳು ಒರಗುತ್ತಿರೊ?

ಕುಸುನಷಟ್ಪದಿಯ ಈ ಸಮಸ್ಯೆಗೆ ಪರಿಹಾರ ನೋಡದ್ದರೆ ತೆ೦ಗಿನ ಮರಕ್ಕೆ ಹತ್ತುವವು ಬಕ್ಕು. ಹಾ೦.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ಭುವನೇಶ್ವರಿದೆಯಂಗ
  ಭವಭಯವ ನೀಗುಸುವ
  ಸವಿನಾಮ ಜಪಿಸೋ೦ನಮಃ ಶಿವಾಯ I
  ಕಿವಿಯಾರೆ ಕೇಳದ್ದೆ
  ಕವನಲ್ಲಿ ಬರೆಯದ್ದೆ
  ಶಿವರಾತ್ರಿ ನೆಡುವಿರುಳು ಒರಗುತ್ತಿರೊ? II
  ಭುವನೇಶ್ವರಿದೆಯಂಗ =ಅರ್ಧನಾರೀಶ್ವರ

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಶಿವಾರ್ಪಣ
  ಅವಲಕ್ಕಿ ತಿಂದಿಕ್ಕಿ
  ಸವಿಗನಸ ಕಂ ಡೊಂ ಡು
  ಶಿವರಾತ್ರಿ ನೆಡುವಿರುಳು ಒರಗುತ್ತಿರೊ?
  ಭವ ಸಾಗರವ ದಾಂಟು-
  ಸುವ ಪಶುಪತಿಯನುಗ್ರ-
  ಹವ ಕೋರಿ ಜಾಗರಣೆ ಮಾಡುತ್ತಿ ರೊ?

  [Reply]

  ಭಾಗ್ಯಲಕ್ಷ್ಮಿ Reply:

  ಶಿವಾರ್ಪಣಕ್ಕೆ ಕುಸುಮದ ಸೇವೆ ; ಹವ್ಯಕ ಸೊಗಡಿಲಿ ಭಾರೀ ಲಾಯಿಕಾಯಿದು ಮಾವ.

  [Reply]

  K.Narasimha Bhat Yethadka Reply:

  ಧನ್ಯವಾದ ಭಾಗ್ಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಭಾಗ್ಯಕ್ಕನ ಪೂರಣ ಒಳ್ಳೆದು ಹೇಳೆಕ್ಕೋ, ಯೇತಡ್ಕ ಮಾವನ ಪೂರಣ ಲಾಯಿಕಿದ್ದು ಹೇಳೆಕ್ಕೋ..ಎರಡೋ ಪಷ್ಟಾಯಿದು.
  ಓಂ ನಮಃ ಶಿವಾಯ.

  [Reply]

  K.Narasimha Bhat Yethadka Reply:

  ಧನ್ಯವಾದ ಕುಮಾರಣ್ಣ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ರವೆಯು೦ಡೆ ಗಮ್ಸಿಕ್ಕಿ
  ರವಸುತ್ತು ಕೈಯೆಲ್ಲ
  ನವರಾತ್ರಿ ಪಿಡಿಯೆರಡು ಹಾಕುತ್ತಿರೊ?
  ನೆವ ಹೇಳಿ ಬೊ೦ಡ ಕ೦
  ಡುವ ಜೋಕುಳುಗೊ ಬಕ್ಕು
  ಶಿವರಾತ್ರಿ ನೆಡುವಿರುಳು ಒರಗುತ್ತಿರೊ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಡಾಗುಟ್ರಕ್ಕ°ದೊಡ್ಡಮಾವ°ವಿದ್ವಾನಣ್ಣರಾಜಣ್ಣಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಪ್ರಕಾಶಪ್ಪಚ್ಚಿಶ್ರೀಅಕ್ಕ°ಅನಿತಾ ನರೇಶ್, ಮಂಚಿವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣನೀರ್ಕಜೆ ಮಹೇಶಸುಭಗವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ನೆಗೆಗಾರ°ಮುಳಿಯ ಭಾವತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಬಂಡಾಡಿ ಅಜ್ಜಿವೇಣೂರಣ್ಣಕಜೆವಸಂತ°ಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ