ಸಮಸ್ಯೆ 94 : ಚಿತ್ರಕ್ಕೆ ಪದ್ಯ

April 25, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಒ೦ದು ಹೊಸ ಚಿತ್ರ , ಆಮೆ-ಮೊಲದ ಸ್ಪರ್ಧೆಯ ಹಾ೦ಗೆ ಆನೆ-ಬೈಕು ಹೆರಟದೊ?
ಪದ್ಯ ಬರವಲೆ ಸುರು ಮಾಡುವ° ..

gaja vaahana
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. K.Narasimha Bhat Yethadka

  ಹೋಲಿಕೆ
  ಆನೆ ನೆಡ ದ್ದದು ಪಥವೇ
  ನೀನೆನಗೆ ಸರಿಸಮವಲ್ಲ ತಿಳಿ ಓ ರಥವೇ
  ಮಾನಕೆ ಹೋಲಿಕೆ ಆನೆಯೆ
  ಗಾನಕೆ ಕೋಗಿಲೆಯ ಹೋಲಿಕೆಯ ಹಾಂಗೆಯಿದೂ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಹೋಲಿಕೆ ಅರ್ಥಗರ್ಭಿತ ಆಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ರೇವತಿ.ಯು.ಎಮ್.

  ಆನೆ ಪದತಲಕ್ಕೆ ಬೈಕು ಬಾಗಿ ನಿಂದುದೋ?
  ಗಜ ಶಕ್ತಿ ಎನಗೆ ನೀಡು ಎಂಬೊ ಭಾವವೋ?
  ಪ್ರಕೃತಿ- ಮನುಜ ಸೃಷ್ಟಿಯೊಳಗೆ ಸ್ಪರ್ಧೆ ಎಂತಕೆ?
  ಹೊಂದಿಗೊಂಬ ಭಾವ ಸಾಕು ಸಾಮರಸ್ಯಕೆ.

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ತುಂಬ ಒಳ್ಳೆ ಕಲ್ಪನೆ. ಅಕೇರಿಯಾಣ ಎರಡು ಸಾಲಿಲಿಪ್ಪ ಸಂದೇಶ ಒಳ್ಳೆದಾಯಿದು.

  [Reply]

  VN:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ರೇವತಿ ಅಕ್ಕಂಗೆ ಸ್ವಾಗತ . ಗಜನಮನ ಒಳ್ಳೆ ಕಲ್ಪನೆ .
  ಹೀ೦ಗೆಯೇ ಬೈಲಿಲಿ ಇಪ್ಪ ಎಲ್ಲಾ ಸಮಸ್ಯೆಗೊಕ್ಕೂ ಒಂದೊಂದು ಕವನ ಬರೆಯಿ ಹೇಳಿ ವಿನಂತಿ .

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  indiratte

  ಕಾಲಕೆ ತಕ್ಕಿತ ಕೋಲವ ಮಾಡುಲೆ
  ಮಾಲಿಲಿ ಸುತ್ತುವ ಹುಡುಗರ ನೋಡಿತು
  ಬೀಲವ ಆಡ್ಸುಲೆ ಪಾರ್ಕಿಲಿ ಸೊಂಡಿಲ ನೆಗ್ಗಿತು ಗಜರಾಜ |
  ಕಾಲಿನ ಬುಡದೊಳ ನಿಲ್ಸಿದ ಬೈಕಿನ
  ಮೇಲೆಯೆ ಆನೆಯು ಹತ್ತುಲೆ ಹೆರಟಿಕಿ
  ಕಾಲಿನ ನೆಗ್ಗಿಯೆ ಮಡುಗಿರೆ ಬೈಕದು ಅಕ್ಕದ ಅಪ್ಪಚ್ಚೀ ||

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಖಂಡಿತಾ, ಬೈಕು ಅಪ್ಪಚ್ಚಿ ಅಪ್ಪದೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ವಿಜಯತ್ತೆಸುಭಗಬೋಸ ಬಾವವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವಕೊಳಚ್ಚಿಪ್ಪು ಬಾವಜಯಗೌರಿ ಅಕ್ಕ°ಶಾಂತತ್ತೆಚೆನ್ನಬೆಟ್ಟಣ್ಣಚುಬ್ಬಣ್ಣಪೆರ್ಲದಣ್ಣಡಾಗುಟ್ರಕ್ಕ°ಸರ್ಪಮಲೆ ಮಾವ°ಹಳೆಮನೆ ಅಣ್ಣಅಕ್ಷರದಣ್ಣದೊಡ್ಮನೆ ಭಾವಅಕ್ಷರ°ಬಂಡಾಡಿ ಅಜ್ಜಿಶುದ್ದಿಕ್ಕಾರ°ಅನುಶ್ರೀ ಬಂಡಾಡಿಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ