ಸಮಸ್ಯೆ 96 : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

May 16, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

ಕೆಲವು ವಾರದ ಹಿ೦ದೆ ಭಾಗ್ಯಕ್ಕ ” ವನಮ೦ಜರಿ” ಹೇಳ್ತ ಒ೦ದು ಹೊಸ ಛ೦ದಸ್ಸಿನ ಬೈಲಿ೦ಗೆ ಪರಿಚಯ ಮಾಡಿದ್ದವು,ನೆ೦ಪಿದ್ದೊ ?
ಈ ಛ೦ದಸ್ಸಿನ ನಡೆ ಹೀ೦ಗಿದ್ದು – ನಾನನ ನಾನನ ನಾನನ ನಾನನ ನಾನನ ನಾನನನಾ
ಈ ವಾರ ಪ್ರಕೃತಿಯ ವರ್ಣನೆಯ ಒಟ್ಟಿ೦ಗೆ ಈ ಛ೦ದಸ್ಸಿನ ಪ್ರಯೋಗ ಮಾಡುವ°. ಸಮಸ್ಯೆಗೇ ಅ೦ಟಿ ಪ್ರಯತ್ನ ಮಾಡೆಕ್ಕು ಹೇಳ್ತ ನಿರ್ಬ೦ಧ ಇಲ್ಲೆ. ಹೊಸ ಹೊಸ ಪ್ರಯೋಗ೦ಗೊಕ್ಕೆ ಸ್ವಾಗತ.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. parvathimbhat
  parvathimhat

  ರಭಸಲಿ ಬೀಸುವ ಗಾಳಿಯು ಭರ ಭರ
  ಕಪ್ಪರ ಕಟ್ಟಿದ ಮೋಡವೇ ಚೆಪ್ಪರ
  ಗುಡು ಗುಡು ಗುಡು ಗುಡು ಗುಡುಗೇ ತಾಳ
  ಚಟ ಚಟ ಚಟ ಚಟ ಸೆಡಿಲೇ ಮೇಳ
  ಮಿ೦ಚಿನ ಬಳ್ಳಿಯ ಕೂಸಿನ ಮದುವಗೆ
  ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ
  ಹೇಳುವಿರಾ ಎನಗೆ ?
  /

  [Reply]

  ಭಾಗ್ಯಲಕ್ಷ್ಮಿ Reply:

  ಆಹಾ!

  [Reply]

  ಭಾಗ್ಯಲಕ್ಷ್ಮಿ Reply:

  ಆಹಾ! ಪಾರ್ವತಿ ಅಕ್ಕ, ಪದಗಳ ಸೂರಿ ಮಳೆ ..

  [Reply]

  VA:F [1.9.22_1171]
  Rating: 0 (from 0 votes)
 2. ರೇವತಿ.ಯು.ಎಮ್.

  ಭಾಗ್ಯಕ್ಕ,ನಮಸ್ಕಾರಂಗೊ. ಖಂಡಿತಾ ಬೇಜಾರಿಲ್ಲೆ.ವಿಷಯ ತಿಳಿಶಿದ್ದಕ್ಕೆ ಧನ್ಯವಾದಂಗೊ.ಎನಗೆ ಅದು ಗೊಂತಿತ್ತಿಲ್ಲೆ.ಇನ್ನು ಮುಂದೆ ಹಾಂಗೆ ಪ್ರಯತ್ನ ಮಾಡ್ತೆ.

  [Reply]

  ಭಾಗ್ಯಲಕ್ಷ್ಮಿ Reply:

  ನಿಂಗಳ ಉತ್ತರ ಓದಿ ಖೊಶಿ ಆತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಬಂಡಾಡಿ ಅಜ್ಜಿದೀಪಿಕಾಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕವಿದ್ವಾನಣ್ಣಬಟ್ಟಮಾವ°ಪಟಿಕಲ್ಲಪ್ಪಚ್ಚಿಅಕ್ಷರದಣ್ಣಡಾಗುಟ್ರಕ್ಕ°ದೊಡ್ಡಭಾವಕಾವಿನಮೂಲೆ ಮಾಣಿಶ್ರೀಅಕ್ಕ°ಒಪ್ಪಕ್ಕಅನುಶ್ರೀ ಬಂಡಾಡಿಪೆಂಗಣ್ಣ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆಸಂಪಾದಕ°ಶರ್ಮಪ್ಪಚ್ಚಿಹಳೆಮನೆ ಅಣ್ಣಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ