ಸಮಸ್ಯೆ 97 : ಚಿತ್ರಕ್ಕೆ ಪದ್ಯ

June 13, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಕ್ಷಿಣ ಭಾರತಲ್ಲಿ ಅಲ್ಲಲ್ಲಿ ಮಳೆ ಬ೦ದರೂ ಉತ್ತರ ದೇಶ ಇನ್ನೂ ಮಳೆರಾಯನ ನಿರೀಕ್ಷೆಲಿ ಇದ್ದು.ಅಲ್ಯಾಣ ಜನಜೀವನ ಬೆಶಿಗಾಳಿಯ ಗಾವಿ೦ಗೆ ಕೆಲವು ದಿನ ಅಸ್ತವ್ಯಸ್ತವೂ ಆಗಿತ್ತು.

ಪವನಜ ಮಾವ ಹಿಡುದು ಕಳುಸಿದ ಈ ಚಿತ್ರಕ್ಕೆ ಒ೦ದು ಪದ ಕಟ್ಟುವನೋ?

IMG_7912
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. ಅದಿತಿ

    ಮಂಗನ ಸ್ವಗತ
    ==========
    ಕಾಡಿಲಿಪ್ಪ ಮರವ ಬುದ್ಧಿ
    ಗೇಡಿ ಮನುಜ ಪೂರ ಲೂಟಿ
    ಮಾಡಿ ಹಾಕಿ ಜಾಗೆಯಿಲ್ಲೆ ಲಾಗ ಹಾಕುಲೆ
    ಆಡುದೆಲ್ಲಿ ಮಕ್ಕ ಮರಿಗ
    ಬಾಡಿ ಹೋಯ್ದು ನಾಕು ಗಿಡಗ
    ನಾಡಿಲಿಪ್ಪ ನಲ್ಲಿ ಕೊಳವೆ ಗತಿಯು ನೇಲುಲೆ

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಅಪ್ರೂಪಲ್ಲಿ ಬಂದ ಅದಿತಿಯಕ್ಕಂಗೆ ಸ್ವಾಗತ . ಒಳ್ಳೆ ಸ್ವಗತವೇ ಸೈ..

    [Reply]

    VA:F [1.9.22_1171]
    Rating: 0 (from 0 votes)
  2. ಭಾಗ್ಯಲಕ್ಷ್ಮಿ

    ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಕಾಲಕ್ಕೆ ತಕ್ಕ ಕೋಲ – ಮದಲು ಅಡಕ್ಕೆ ದಂಬೆಲಿ ಬಂದು ಕೆರಗೆ ಬಿದ್ದುಗೊಂಡಿತ್ತು , ಈಗ ಪೈಪ್ಪೇ ಗತಿ .. ಒಳ್ಳೆ ಪೂರಣ ಭಾಗ್ಯಕ್ಕ .

    [Reply]

    VA:F [1.9.22_1171]
    Rating: 0 (from 0 votes)
  3. ಭಾಗ್ಯಲಕ್ಷ್ಮಿ

    ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

    ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

    [Reply]

    VA:F [1.9.22_1171]
    Rating: 0 (from 0 votes)
  4. K.Narasimha Bhat Yethadka

    ಆಸರು
    ಬರಿ ಗಾಳಿ ಬಕ್ಕು ನಳ್ಳಿಲಿ
    ಕರಿ ಮೋರೆಯ ಮಂಗನಾಸರು ಒಳಿಗು ಹಾಂಗೇ
    ಉರಿ ಬೆಶಿಲು ತಡವ ಲೆಡಿಯ ಡ
    ಕಿರು ಮಾತಿಲ್ಲಿ ಉಪಚಾರ ಹೇಳುಗು ತಂ ಗೇ

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಬಾಯಿ ಉಪಚಾರಲ್ಲಿಯೇ ಆಸರು ತಣಿಯೆಕ್ಕಷ್ಟೆಯೋ ಹಾಂಗಾರೆ .. ಒಳ್ಳೆ “ಕಂದ” ಮಾವ .

    [Reply]

    VA:F [1.9.22_1171]
    Rating: 0 (from 0 votes)
  5. ಇಂದಿರತ್ತೆ
    indiratte

    ಮರಗಿಡ ಬೆಳೆಶುವ
    ಹರಸಾಹಸಕೇ
    ವರಕಪಿ ಹೆರಟಿದೊ ಕಾಣುತ್ತು |
    ತರತರ ಫಲಗಳ
    ತರುಗಳ ನೆಟ್ಟರೆ
    ಹರಿಕುಲ ಹೊಟ್ಟೆಗೆ ಸಾಕಕ್ಕು ||

    ಬೆಶಿಲಿನ ಗಾವಿಲಿ
    ನಶಿಸಿಯೆ ಹೋವುತ
    ಸೆಸಿಗಳ ಒಳುಶುಲೆ ನೋಡಿತ್ತು |
    ಪಸವಿನ ಕಾಲಕೆ
    ಒಸರುವ ನೀರಿನ
    ಮಸುಕಿದ ಪೈಪಿಲಿ ಹುಡುಕಿತ್ತು ||

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಅತ್ತೇ, ಮಂಗ ಸೆಸಿಗೆ ನೀರು ಹಾಕುಲೆ ಹೆರಟತ್ತೋ.. ! ಒಳ್ಳೆ ” ಶರ” ಕಲ್ಪನೆ .

    [Reply]

    VA:F [1.9.22_1171]
    Rating: 0 (from 0 votes)
  6. ಶ್ಯಾಮಣ್ಣ
    ಶ್ಯಾಮಣ್ಣ

    ಕಾಟು ಮಂಗ ಬಂದದೆಂತ
    ಪೇಟೆ ಸೇರಿ ಲೂಟಿ ಮಾಡ್ಳೆ
    ಓಟೆ ಪೈಪಿಲೆಂತ ನೀರು
    ಬತ್ತ ನೋಡ್ಳೆಯಾ?
    ನೋಟ ನೋಡು ಗೋಡೆ ಹತ್ತಿ
    ನೀರು ಕುಡಿವ ಹೂಟ ಮಾಡಿ
    ಆಸರಿಂಗೆ ತಣಿಶುವಾಟ
    ಹೊಸತು ಪಾಠವಾ?

    [Reply]

    ಶೈಲಜಾ ಕೇಕಣಾಜೆ Reply:

    ಹ…ಹ… ಶ್ಯಾಮಣ್ಣ… ರೈಸಿದ್ದು…

    [Reply]

    VA:F [1.9.22_1171]
    Rating: 0 (from 0 votes)
    ಮುಳಿಯ ಭಾವ

    ರಘು ಮುಳಿಯ Reply:

    ಮಂಗ ಕಲುಶುವ ಪಾಠ !ಲಾಯ್ಕ ಆಯಿದು ಶ್ಯಾಮಣ್ಣ .

    [Reply]

    VA:F [1.9.22_1171]
    Rating: 0 (from 0 votes)
  7. ಶೈಲಜಾ ಕೇಕಣಾಜೆ

    ಹಸುರು ಜಾಗೆಲಿ ಮಹಡಿ ಕಟ್ಟಿಯೆ
    ಬಸಿರ ನೀರಿನ ಒಕ್ಕಿ ಉರ್ಪಿದ
    ಕೆಸರು ಬುದ್ಧಿಯ ಮನುಜ ಕಟ್ಸಿದ ಟಾಂಕಿ ಪೈಪಿದುವೊ?
    ಪಸೆಯು ಇಲ್ಲೆಯ ಬೀಲ ನೇಲ್ಸಿರೆ
    ಉಸಿರ ಬಿಗುದಿಕಿ ಕೂದೆ ಸುಮ್ಮನೆ
    ಹೆಸರು ಹೇಳ್ಸಿದ ಮೋದಿ ಮೋಡಿಯ ಯೋಗಭಂಗಿಲಿದಾ ||

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಮರ್ಕಟಾಸನವೋ ಶೈಲಜಕ್ಕಾ ?! ಒಳ್ಳೆ ಭಾಮಿನಿ .

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಅಜ್ಜಕಾನ ಭಾವಅಕ್ಷರದಣ್ಣಮಾಷ್ಟ್ರುಮಾವ°ದೊಡ್ಡಮಾವ°ಪಟಿಕಲ್ಲಪ್ಪಚ್ಚಿಗಣೇಶ ಮಾವ°ವಿಜಯತ್ತೆಮಂಗ್ಳೂರ ಮಾಣಿಕಾವಿನಮೂಲೆ ಮಾಣಿಅನು ಉಡುಪುಮೂಲೆಕಜೆವಸಂತ°ಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಚುಬ್ಬಣ್ಣಶ್ರೀಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುಕೆದೂರು ಡಾಕ್ಟ್ರುಬಾವ°ಡೈಮಂಡು ಭಾವಬಟ್ಟಮಾವ°ಸುವರ್ಣಿನೀ ಕೊಣಲೆಪೆಂಗಣ್ಣ°ತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ