ಸಮಸ್ಯೆ113: ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?

March 5, 2016 ರ 6:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಲ ಬದಲಾದ ಹಾ೦ಗೆ ನಾವೂ ಹೊ೦ದಿಗೊ೦ಡು ಬದಲಾವುತ್ತು.ವಿಶ್ವದ ವೇಗ ಹೆಚ್ಚಿದ ಹಾ೦ಗೆಯೇ ಬದಲಾವಣೆಗಳೂ ಹೆಚ್ಚಾಗಿ ನವಗೆ ಇಷ್ಟು ಬೀಸಕೆ ಬದಲಪ್ಪಲೆ ಸಾಧ್ಯ ಅಕ್ಕೋ ಹೇಳ್ತ ಸ೦ಶಯವೂ ಬತ್ತು.ಇದೇ ಈ ವಾರದ ಸಮಸ್ಯೆ.ಭೋಗ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ಹುಡುಕ್ಕೊದು ಅನಿವಾರ್ಯ ಅಲ್ಲದೊ?

ಸಮಸ್ಯೆ : ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ರೇವತಿ.ಯು.ಎಮ್.

  ಮಾಲು -ಗೀಲು ಎಲ್ಲ ಕಡೆಲಿ
  ಸ್ಕೂಲು ಮಕ್ಕೊ ಇಪ್ಪ ಜಾಗೆ
  ಹೇಳಿ ನಾವು ಕಾಂಬ ಹಾಂಗೆ ಆಯಿದಲ್ಲದೊ?
  ಜಾಲತಾಣ ಹುಡುಕಿ ಅವುದೆ
  ಎಲ್ಲಿ ಏನು ಹೇಂಗೆ ಹೇಳಿ
  ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ?

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಒಳ್ಳೆ ಪೂರಣ ರೇವತಿಯಕ್ಕ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಯೇನಂಕೂಡ್ಳು ಅಣ್ಣಬೋಸ ಬಾವಮಾಲಕ್ಕ°ಡೈಮಂಡು ಭಾವಪುತ್ತೂರುಬಾವಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿಹಳೆಮನೆ ಅಣ್ಣತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಪುಟ್ಟಬಾವ°ಡಾಗುಟ್ರಕ್ಕ°ಅನಿತಾ ನರೇಶ್, ಮಂಚಿದೊಡ್ಮನೆ ಭಾವಡಾಮಹೇಶಣ್ಣಚುಬ್ಬಣ್ಣಪವನಜಮಾವಮಾಷ್ಟ್ರುಮಾವ°ಶಾಂತತ್ತೆಶುದ್ದಿಕ್ಕಾರ°ಸುವರ್ಣಿನೀ ಕೊಣಲೆಉಡುಪುಮೂಲೆ ಅಪ್ಪಚ್ಚಿಅನು ಉಡುಪುಮೂಲೆಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ