ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬಲ್ನಾಡುಮಾಣಿಗೋಪಾಲಣ್ಣಮಾಷ್ಟ್ರುಮಾವ°ಪುಟ್ಟಬಾವ°ಚೆನ್ನಬೆಟ್ಟಣ್ಣಗಣೇಶ ಮಾವ°ಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ವೇಣೂರಣ್ಣಪವನಜಮಾವಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಪೆಂಗಣ್ಣ°ಸುಭಗಕಾವಿನಮೂಲೆ ಮಾಣಿಶ್ಯಾಮಣ್ಣಡೈಮಂಡು ಭಾವಬಂಡಾಡಿ ಅಜ್ಜಿಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಕೇಜಿಮಾವ°ಮುಳಿಯ ಭಾವಪುತ್ತೂರಿನ ಪುಟ್ಟಕ್ಕಅಕ್ಷರದಣ್ಣದೇವಸ್ಯ ಮಾಣಿಅನು ಉಡುಪುಮೂಲೆಕೊಳಚ್ಚಿಪ್ಪು ಬಾವಅಕ್ಷರ°ಎರುಂಬು ಅಪ್ಪಚ್ಚಿದೊಡ್ಡಭಾವಕಳಾಯಿ ಗೀತತ್ತೆಅನುಶ್ರೀ ಬಂಡಾಡಿಪುತ್ತೂರುಬಾವಡಾಮಹೇಶಣ್ಣನೆಗೆಗಾರ°ಸರ್ಪಮಲೆ ಮಾವ°ಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ದೀಪಿಕಾಶ್ರೀಅಕ್ಕ°ಶರ್ಮಪ್ಪಚ್ಚಿಚೆನ್ನೈ ಭಾವ°ಯೇನಂಕೂಡ್ಳು ಅಣ್ಣಅಜ್ಜಕಾನ ಭಾವಒಪ್ಪಕ್ಕಹಳೆಮನೆ ಅಣ್ಣಬಟ್ಟಮಾವ°ಚುಬ್ಬಣ್ಣಜಯಶ್ರೀ ನೀರಮೂಲೆಸಂಪಾದಕ° (editor)ವಸಂತರಾಜ್ ಹಳೆಮನೆವೇಣಿಯಕ್ಕ°ಶಾಂತತ್ತೆಪೆರ್ಲದಣ್ಣಚೂರಿಬೈಲು ದೀಪಕ್ಕವಿದ್ವಾನಣ್ಣನೀರ್ಕಜೆ ಮಹೇಶ


ಇದೆಂತ ಶಬ್ದ?

July 13, 2011 ರ 8:11 amಗೆ ನಮ್ಮ ಗೋಪಾಲಣ್ಣ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ನಿಂಗೊಗೆ ಗೊಂತಿಲ್ಲದ್ದ ಶಬ್ದ ಅಲ್ಲ.

ಇದಕ್ಕೆ ಐದು ಅಕ್ಷರ.

೧,೨ ನೇ ಅಕ್ಷರ ಸೇರಿಸಿದರೆ-ರಾಶಿ

೧,೪,೫-ಇದು ಅಳವಲಲ್ಲ ಬೇಶಲಿಪ್ಪದು

೩,೨-ಬೆಳೆ ಬೆಳೆಕ್ಕಾರೆ ಸುರು ನೆಲ ಅಗೆದು,ಉತ್ತು ಇದು ಮಾಡೆಕ್ಕು

೩,೪-ಇವ ದೊಡ್ಡ ಮನುಷ್ಯ,ಆದರೆ ಹೆಂಡತಿಯ ಕಾಡಿಲಿ ಬಿಟ್ಟು ಹೋದ!

೧,೫-ಭತ್ತದ ಸಣ್ಣ ಸೆಸಿ

೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ.

ಈಗ ಒಂದು ಸಾಕು,ಇದಕ್ಕೆ ಉತ್ತರ ಹೇಳಿ .ಮತ್ತೆ ಕಾಂಬೊ.

ಇದೆಂತ ಶಬ್ದ?, 5.0 out of 5 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗೋಪಾಲಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

  1. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಗೋಪಾಲಣ್ಣ,
    ಹೇ೦ಗೆ ತಿರ್ಗುಸಿರೂ ಪಿಡಿ ಸಿಕ್ಕುತ್ತಿಲ್ಲೆ.ಪೆರ್ವ ಭಾವನೇ ಆಯೆಕ್ಕಟ್ಟೆ.

    [ಉತ್ತರುಸಿ]

    ಕೃಷ್ಣ ವಸಂತ ಉತ್ತರ ಕೊಟ್ಟದು:
    ಕೃಷ್ಣ ವಸಂತ

    VN:F [1.9.3_1094]
    Rating: 0 (from 0 votes)

    Eno enagoo uthara sikkiddille.

    [ಉತ್ತರುಸಿ]

  2. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಭತ್ತದ ಸಣ್ಣ ಸೆಸಿಗೆ “ಅಗೆ” ಹೇಳ್ತವಾ?

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಅದಾ,
    ಶರ್ಮಪ್ಪಚ್ಚಿಯ ಒ೦ದು ಸೂಚನೆ ಸಾಕಾತು.ಸರಿ ಇರೇಕು ಅಪ್ಪಚ್ಚಿ..ಒಳುದ್ದೆಲ್ಲ ಸರೀ ಹೊ೦ದುತ್ತು.

    [ಉತ್ತರುಸಿ]

    ಪ್ರಶಾಂತ ಉತ್ತರ ಕೊಟ್ಟದು:
    ಯಲ್ಲಾಪುರ ಪ್ರಶಾಂತ

    VA:F [1.9.3_1094]
    Rating: 0 (from 0 votes)

    ನಂಗಕೆ ನಿಂಗಳ ಭಾಶೆನೇ ಭಾಳ ಮಜಾ ಕಾಣ್ತು,, ಆದ್ರೂ ನಿಂಗಳ ಕಾಂಬುದೇ ಒಂದು ಅವಕಾಶ… ಒಳ್ಳೆ ಚರ್ಚೆ ನಡೀತು, ತುಂಬಾ ಧನ್ಯವಾದ ನಿಂಗೋಕೆ

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಪ್ರಶಾ೦ತ ಭಾವಾ,
    ಕೊಶೀ ಆತು,ಮಾತಾಡದ್ದೆ ಕರೇಲಿ ಕೂರೆಡಿ..ಸಭೆಗೆ ಬನ್ನಿ,ಹೀ೦ಗೇ ಮಾತು ಮು೦ದುವರಿಸುವೊ°..

    [ಉತ್ತರುಸಿ]

    ತೆಕ್ಕುಂಜ ಕುಮಾರ ಉತ್ತರ ಕೊಟ್ಟದು:
    ತೆಕ್ಕುಂಜ ಕುಮಾರ ಮಾವ°

    VN:F [1.9.3_1094]
    Rating: 0 (from 0 votes)

    ಪ್ರಶಾಂತನ ಹತ್ತೆರೆ ಚಂಕಾಯಿ ಸುರು ಆಯಿದೋ ರಘು…!!!

    [ಉತ್ತರುಸಿ]

    S K G K BHAT ಉತ್ತರ ಕೊಟ್ಟದು:
    ಗೋಪಾಲಣ್ಣ

    VA:F [1.9.3_1094]
    Rating: 0 (from 0 votes)

    ಯಾವುದೆ ಕಾಳಿನ,ಬೀಜದ ಮೊಳಕೆ ಬಂದ ಕೂಡಲೇ ಅಗೆ ಹೇಳುತ್ತವು. ಇಲ್ಲಿ ಉದಾಹರಣೆಗೆ ಹೇಳಿದ್ದು ಅಣ್ಣ.

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಆನು “ನೇಜಿ” ಹೇಳಿ ಗ್ರೇಶಿ ದಿಕ್ಕು ತಪ್ಪಿದ್ದದು..
    ಇ೦ದು ಉದಿಯಪ್ಪಗ ಈ ಲೆಕ್ಕಲ್ಲಿ ಉ೦ಡೆಯೂ,ರವೆಯೂ ದಕ್ಕಿತ್ತು..
    ಫಷ್ಟಾಯಿದು ಗೊಪಾಲಣ್ಣ.

    [ಉತ್ತರುಸಿ]

  3. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಶರ್ಮಪ್ಪಚಿ,…ನಿಂಗೊ ಅಂದಾಜು ಮಾಡಿದ್ದು ಸರಿಯೇ..
    ಉತ್ತರ ಸಿಕ್ಕಿತ್ತು. ಈಗ ಬೇಡ. ಹಶು ಆವುತ್ತಾ ಇದ್ದು, ಬೇಯಿಸಿದ್ದರೆ ತಿಂದಿಕ್ಕಿ ಮತ್ತೆ ಉತ್ತರ ಹೇಳುವ..!

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಅಕ್ಕಂಬಗ. ಹಾಂಗೇ ಮಾಡುವೊ.
    ಗೋಪಾಲಣ್ಣನ ಶಬ್ದ ವಿಶ್ಲೇಷಣೆ ಲಾಯಿಕ ಆಯಿದು.

    [ಉತ್ತರುಸಿ]

  4. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಶರ್ಮಪ್ಪಚ್ಚಿಗೆ hats off!!
    ಅದು ಒ೦ದು ಸಿಕ್ಕಿಯಪ್ಪಗ ಬಾಕಿ ಎಲ್ಲವುದೆ ಮಿ೦ಚಿನ ವೇಗಲ್ಲಿ ಸಿಕ್ಕಿತ್ತು. ವಿಷುವಿ೦ಗೆ ಕೊಟ್ಟಿಗೆ ಮಾಡೆಕಾರೆ ಇದು ಬೇಕಾಯ್ಕಲ್ಲದೊ?

    [ಉತ್ತರುಸಿ]

    ಬೋಸ ಬಾವ ಉತ್ತರ ಕೊಟ್ಟದು:
    ಬೋಸ ಬಾವ

    VN:F [1.9.3_1094]
    Rating: 0 (from 0 votes)

    ಗಣೇಶಣ್ಣೊ.. :)
    ಎಲ್ಲ ಸರಿ ನಿ೦ಗೊ ಟೊಪ್ಪಿತೆಗದು ಕರೆಲಿ ಮಡುಗಿದ್ದು ಎ೦ತಕೆ?? ;)
    ಶರ್ಮಪ್ಪಚ್ಚಿ ಹಾಕಿದ ಟೊಪ್ಪಿ ಯೋ ?? ಏ? :P

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: 0 (from 0 votes)

    ಏ ಬೋಸ ಭಾವಾ.. ಕೊಟ್ಟಿಗೆ ಹೇಳಿದ ಕೂಡ್ಳೇ ನಿ೦ಗೊ ಬ೦ದಿರನ್ನೆ? ಎ೦ತರ ಇದರ ಗುಟ್ಟು? ;-)
    ಶರ್ಮಪ್ಪಚ್ಚಿ ಟೊಪ್ಪಿ ಹಾಕುತ್ತ ಬಗೆ ಅಲ್ಲ. ಬೈಲಿಲ್ಲಿ ಇಷ್ಟು ದಿನ ಆತಿಲ್ಯೋ.. ಇನ್ನುದೆ ನಿ೦ಗೊಗೆ ಗೊ೦ತಾಯಿದಿಲ್ಲೆಯೋ? ಏ? ;-)

    [ಉತ್ತರುಸಿ]

  5. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಗೋಪಾಲಣ್ಣ೦ಗುದೆ ಒಪ್ಪ೦ಗೊ. ಪ್ರಶ್ನೆ ಭಾರಿ ಲಾಯಿಕಾಯಿದು

    [ಉತ್ತರುಸಿ]

  6. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಕುಕ್ಕರಿಲ್ಲಿ ಆದರೆ ಶಬ್ದ ಕೇಳುಗು. ಇದರಲ್ಲಿ ಶಬ್ದ ಕೇಳ್ತ ? ಮುಟಿಕ್ಕೆಡಿ. ಕೈಲಿ ಪೊಕ್ಕುಳು ಬಕ್ಕು.
    ಗೋಪಾಲಣ್ಣ, ಲಾಯಕಾಯಿದು.

    [ಉತ್ತರುಸಿ]

  7. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಆನು ಈಗಂಗೆ ಮುಳಿಯ ರಘು ಭಾವನ ಒಟ್ಟಿಂಗೆ.

    [ಉತ್ತರುಸಿ]

    ಬೋಸ ಬಾವ ಉತ್ತರ ಕೊಟ್ಟದು:
    ಬೋಸ ಬಾವ

    VN:F [1.9.3_1094]
    Rating: +3 (from 3 votes)

    ಆನು ಈಗ ನಿ೦ಗಳೊಟ್ಟಿ೦ಗೆ… ;)
    ಭುಜ ಮುಟ್ಟಿಯೊಳ್ತೆ.. ;)

    [ಉತ್ತರುಸಿ]

  8. ವಿನಯಾ
    VA:F [1.9.3_1094]
    Rating: 0 (from 0 votes)

    ಅಬ್ಬ………..ಉತ್ತರ ಗೊನ್ತತು…ಉದಿಯನ್ದ try ಮಾಡಿಗೊನ್ದು ಇತ್ತಿದ್ದೆ..

    [ಉತ್ತರುಸಿ]

  9. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ವಾಹ್…!!!
    ಸಿಕ್ಕಿತ್ತು :)

    [ಉತ್ತರುಸಿ]

  10. ಲನಾ
    VA:F [1.9.3_1094]
    Rating: 0 (from 0 votes)

    ಎನಗುದೆ ಗೊಂತಾತು ಟೆಂಟಡಾಂಯ್…. :D

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಮೊನ್ನೆ ಸುಬಗಣ್ಣ ಇದರ ತೊಳವಲೆ ಸಾರಡಿ ತೋಡಕರೆಂಗೆ ತೆಕ್ಕೊಂಡು ಹೋದ್ದಡ.
    “ತೊಳದಾತೋ?” ಹೇಳಿ ಮನೆದೇವರು ಜೋರುಮಾಡಿ ಕೇಳುವಗ ಹೆದರಿ ಪಕ್ಕನೆ ಕೆಳಂಗೆ ಬಿದ್ದತ್ತಡ.
    {ಟೆಂಟಡಾಂಯ್…}
    ಇದೇ ಶೆಬ್ದ ಬಂತಾಡ! ;-) ;-) ;-)

    [ಉತ್ತರುಸಿ]

    ಲನಾ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಅಷ್ಟು ಶಬ್ದ ಬಂದಿದ್ದರೆ ಞಗ್ಗಿತ್ತಾಳಿ ಅಂಬಗ.. ಮತ್ತೆಂತಾತೋ !!!!!

    [ಉತ್ತರುಸಿ]

    ಸುಭಗ ಉತ್ತರ ಕೊಟ್ಟದು:
    ಸುಭಗ

    VN:F [1.9.3_1094]
    Rating: +1 (from 1 vote)

    ನಿನ್ನೆಯಾಣದ್ದೋ ಮನ್ನೆಯಾಣದ್ದೋ ಚಪಾತಿ ಬಾಕಿ ಒಳುದ್ದು ಇದ್ದರೆ ಇದರಲ್ಲಿ ಹಾಕಿ ಬೆಶಿಮಾಡಿ ಕೊಟ್ರಾತು. ‘ಈ ಮನುಶ್ಶ’ ಭಾರೀ ಕೊಶಿಲಿ ತಿಂಗು!

    ಈಗ ಇವ ಟ್ಟೆ ಟ್ಟೆ ಟ್ಟೇ..! :D :D :D

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: +1 (from 1 vote)

    ತೊಳದ್ದು ಅಂದು ಪಟಲ್ಲಿ ತೋರ್ಸಿದ ವೇಷ್ಟಿಯನ್ನೋ?!

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: +2 (from 2 votes)

    ನೆಗೆಗಾರಣ್ಣ ಹೇಳಿದ ಪಾತ್ರ ಬಿದ್ದ ಶಬ್ದ ಕೇಳಿಯೆ ಅಲ್ಲದೊ ಅ೦ದು ಕಾಳಿದಾಸ

    ‘ರಾಜಾಭಿಷೇಕೇ ಮದವಿಹ್ವಲಾಯಾಃ
    ಹಸ್ತಾತ್ಚ್ಯುತೋ ಹೇಮಘಟಸ್ತರುಣ್ಯಾಃ
    ಸೋಪಾನಮಾಸಾದ್ಯ ಕರೋತಿ ಶಬ್ದ೦
    ಟ೦ಟ೦ಟಟ೦ಟ೦ ಟಟಟ೦ಟಟ೦ಟ೦’

    ಹೇಳಿ ಶ್ಲೋಕ ಬರದ್ದದು!!

    [ಉತ್ತರುಸಿ]

  11. ನೆಗೆಗಾರ°
    ನೆಗೆಗಾರ°
    VA:F [1.9.3_1094]
    Rating: +1 (from 1 vote)

    { ೩,೫-ಇದಕ್ಕಾಗಿಯೇ ಬೈಲಿಲಿ ಒಬ್ಬ ಇದ್ದ. }
    - ಅದಾ, ಎನಗೆ ಗೊಂತಾತು ಎನ್ನ ಬಗ್ಗೆ ಆರೋ ಮಾತಾಡಿಗೊಂಡಿದ್ದವು ಹೇಳಿ.

    ಉತ್ತರ:
    ಎನಗೆ ಇದರ ಉತ್ತರ ನೆಂಪಾದರೆ ಶುಬತ್ತೆಯ ನೆಂಪಾವುತ್ತು. ಶುಬತ್ತೆಯ ಕಂಡರೆ ಇದನ್ನೇ ನೆಂಪಪ್ಪದು!

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಅದಾ, ಒಂದು ಮರದತ್ತು ಹೇಳುಲೆ:
    ಮೊನ್ನೆಮೊನ್ನೆ ಒಂದೆರಡು ವಾರಂದಿತ್ತೆ ಸುಬಗಣ್ಣನನ್ನೂ ನೆಂಪಾವುತ್ತು! ;-)

    [ಉತ್ತರುಸಿ]

  12. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಅಂತೂ ಇಂತೂ ಉತ್ತರ ಗೊಂತಾತು !!

    [ಉತ್ತರುಸಿ]

  13. ಎಸ್.ಕೆ.ಗೋಪಾಲಕೃಷ್ಣ ಭಟ್
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಧನ್ಯವಾದ ಎಲ್ಲರಿಂಗೂ.

    [ಉತ್ತರುಸಿ]

  14. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: 0 (from 0 votes)

    ಎನಗುದೇ ಗೊಂತಾತೂ.. :)
    ಭಾರೀ ಲಾಯ್ಕಾಯಿದು ಒಗಟು ಮಾಡಿದ್ದು.

    [ಉತ್ತರುಸಿ]

  15. ಪ್ರಶಾಂತ ಭಟ್ಟ
    ಯಲ್ಲಾಪುರ ಪ್ರಶಾಂತ
    VA:F [1.9.3_1094]
    Rating: 0 (from 0 votes)

    ನಿಂಗಳ ಉತ್ತರಾ ಓದಿ ಯನಗೆ ರಾಶಿ ಖುಶೀ ಆತು ನೋಡಿ. ನಿಂಗ್ಳೆಲ್ಲಾ ದೋಸ್ತಂದಿಕ್ಳ ಮಾಡ್ಕಂಬೂಲೆ ಯಂತಾ ಮಾಡ,……

    [ಉತ್ತರುಸಿ]

  16. ಪ್ರದೀಪ್ ಮುಣ್ಚಿಕಾನ
    ಪ್ರದೀಪ್ ಮುಣ್ಚಿಕಾನ
    VA:F [1.9.3_1094]
    Rating: 0 (from 0 votes)

    ಗೊಂತಾತು… ಗೊಂತಾತು… :)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME