Oppanna.com

ಸಮಸ್ಯೆ 72 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   07/06/2014    3 ಒಪ್ಪಂಗೊ

ಅದಿತಿ ಅಕ್ಕ ಕಳುಸಿದ ಈ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ ?
naayimari

3 thoughts on “ಸಮಸ್ಯೆ 72 : ಚಿತ್ರಕ್ಕೆ ಪದ್ಯ

  1. ವಿರಾಮ
    ———-
    ಅರುಣೋದಯವೋ
    ವರುಣನ ಮರವೋ
    ಹೆರದಿಕೆ ಭಾರೀ ಕೊಶಿಯನ್ನೇ
    ಮರಿಗೆಯ ಹೆಜ್ಜೆಯ
    ಅರೆಬರೆ ನಕ್ಕಿಯೆ
    ಒರಗುಲೆ ಸುರು ಮಾಡಿದವನ್ನೆ

  2. ಅದಿತಿ ದೇವಿಯ ಮಗನ ಉದೆಕಾ
    ಲದ ಕಿರಣ ಬೀಳೊಗ ಚಳಿ ಬಿಡುಸಿ
    ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
    ಕೆದರಿ ಕೋಪಲಿ ಮನೆಯೊಡೆಯ ಬೈ
    ದು ದುರುಗುಟ್ಟಿಯೆ ಕಡೆಗಣಿಸಿದರು
    ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?
    ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .
    ಅದಿತಿ ದೇವಿಯ ಮಗನ ಉದೆಕಾ
    ಲದ ಕಿರಣ ಬೀಳೊಗ ಚಳಿ ಬಿಡುಸಿ
    ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
    ಕೆದರಿ ಕೋಪಲಿ ಮನೆಯೊಡೆಯ ಬೈ
    ದು ದುರುಗುಟ್ಟಿಯೆ ಕಡೆಗಣಿಸಿದರು
    ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?
    ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .

  3. ಕಳಕಳಿಯ ಕುನ್ನಿಗೊ
    ——————-
    ಬೆಶಿಯಡಿಲಿ,ಮೇಗೆ ತಂಪಿನ
    ಕೊಶಿಯ ಹವೆಲಿ ಮಂಪರಿಲ್ಲಿ ಮನುಗಿದ್ದವು ನಾ-
    ಯಿ ಶಿಶುಗೊ ಗತ್ತಿಲಿ ಸಂಕವ-
    ನೆ ಶಯನ ಮಾಡಿ ಕಳಕಳದ ಕವಚವ ಹೊದ್ದೂ
    (ಶಯನ=ಮಂಚ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×