Oppanna.com

ಸಮಸ್ಯೆ 88 : ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

ಬರದೋರು :   ಸಂಪಾದಕ°    on   21/02/2015    17 ಒಪ್ಪಂಗೊ

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ : ” ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ “

 

ಮಾನ ಹೋಗಿ ಬಾವಿಗೆ ಬೀಳುಗೊ ? ಮಾನ ಕಾಪಾಡುವ ಪೂರಣ೦ಗೊ ಬರಳಿ..

17 thoughts on “ಸಮಸ್ಯೆ 88 : ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

  1. ದೇವನಳ್ಳಿ ದಾರಿಯಾಗಿ
    ಸಾವಕಾಶವಾಗಿ ಬ೦ತು
    ಹಾವಿನಾ೦ಗೆ ಹರದು ಹರದು ಗ೦ಟೆಗಟ್ಟಲೆ I
    ಚಾವೊ? ಸಿಕ್ಕ ನೀರ ಕುಪ್ಪಿ
    ಯಾವ ಮೂಲೆಲಿಕ್ಕೊ ಕಾಣೆ
    ಬಾ ವಿಮಾನ ಹೋಕು ಕೂದು ನೋಡು ಸುಮ್ಮನೆ II

  2. ಮುಳಿಯದಣ್ಣನ ಪದ್ಯ ಓದಿ ಕೊಳವೆ ಬಾವಿಲಿ ಮಕ್ಕೊ ಬಿದ್ದು ಜೀವ ಕಳಕ್ಕೊಂಡ ಪ್ರಸಂಗ ನೆನಪ್ಪಾತು

    ಬೇವ ಮನವ ತಣಿಶುದಾರು ?
    ಜೀವಜಲವ ಹುಡುಕುವಾಟ
    ಜೀವವನ್ನೆ ತಿಂದು ತೇಗಿ ಶುದ್ದಿಯಾತದು I
    ಸಾವು ಕಂಡ ದೇಹಕಿಷ್ಟು
    ಭಾವ ತುಂಬಿ ?? ಪೈಸೆ ಕೊಟ್ಟ
    ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ II

  3. ಜೀವಜಲವ ಹುಡ್ಕಿಗೊ೦ಡು
    ಸಾವಿರಾರು ಅಡಿಗಳಷ್ಟು
    ರಾವುಗಟ್ಟಿ ಕೊರವ ಕೆಲಸ ಬೇಕೊ ಭಾವನೆ?
    ಗಾವು ಹೆಚ್ಚಿ ನೀರಿನೊರತೆ
    ಯಾವಿಯಾಗಿ ಹೋದರಿನ್ನು
    ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

    1. ಬೆಂಗಳೂರಿನ ಜ್ವಲಂತ ಸಮಸ್ಯೆ ಇದು.

  4. ನಾವದ೦ದು ಗುರುತು ಹಾಕಿ
    ತೋವೆಯುಂಡು ತೇಗಿ ಬಂದ
    ಗೋವ ಮಾವನಲ್ಲಿ ಕೆರೆಲಿ ದೊಡ್ಡದೊಸರಡೊI
    ಕಾವ ಬೆಶಿಲುಕಂಡು ನಾವು
    ರಾವು ಕಟ್ಟಿ ಕೊರವ ತೂತು-
    ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆII

    ತೂತು ಬಾವಿ (borewell )ಕೊರೆಶುಲೆ ಇಷ್ಟ ಇಲ್ಲದ್ದವ°( ಅಂತರ್ಜಲದ ಮಟ್ಟ ತಗ್ಗುತ್ತ ಕಾರಣ ) ತೂತು ಬಾವಿಯೇ ಆಯೆಕ್ಕು ಹೇಳಿ ರಾವು ಕಟ್ಟುವವಂಗೆ ಹೇಳುದು.
    ಗೋವ ಮಾವ=ಈಗ ಗೋವಲ್ಲಿ ಇಲ್ಲದ್ದರೂ, ಮೊದಲು ಅಲ್ಲಿ ಇತ್ತ ಕಾರಣ ಆ ಮಾವಂಗೆ ಗೋವ ಮಾವ ಹೇಳಿ ಅಡ್ಡ ಹೆಸರು

    1. ಹ.ಹಾ .. ಬೋರ್ವೆಲ್ಲಿನ ಮಾನ ಹೋದ್ದು ಲಾಯ್ಕಾಯಿದು . ಅಪ್ಪು , ಕೆರೆ ನೀರಿದ್ದರೆ ಬೋರ್ ವೆಲ್ ಬೇರೆ ಬೇಕೋ ?
      ಒಳ್ಳೆ ಪೂರಣ ಅಕ್ಕ .

      1. ಹತ್ತರಾಣವ ಬೋರ್ ತೆಗದಪ್ಪಗ ಕೆರೆ ಇಪ್ಪವಂಗೆ ನೀರು ಅತ್ಲಾಗಿ ಹೊತಿಕ್ಕುಗೋ ಹೇಳಿ ಹೆದರಿಕೆ ಅಪ್ಪದು . ತುಂಬಾ ದಿಕ್ಕೆ
        ಹಾಂಗೆ ಆವುತ್ತುದೆ.

      2. ಹತ್ತರಾಣವ ಬೋರ್ ತೆಗದಪ್ಪಗ ಕೆರೆ ಇಪ್ಪವಂಗೆ ನೀರು ಅತ್ಲಾಗಿ ತಗ್ಗುಗೋ ಹೇಳಿ ಹೆದರಿಕೆ ಅಪ್ಪದು . ತುಂಬಾ ಕಡೆ ಹಾಂಗೆ ಆವುತ್ತು

  5. ಒಳುದ ಮಾನ
    ಕಾವು ಬಟ್ಯ ಬಕ್ಕು ಹೇದು
    ಕಾವದಕ್ಕೆ ಅರ್ಥ ಇಲ್ಲೆ
    ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ
    ಮಾವೆ ಚೋಮ,ದೂಮ ಬಕ್ಕು
    ಪೂವ ಮೇಸ್ತ್ರಿ ಹೇಂಗು ಇದ್ದು
    ಸೀವು ಕುಡುದು ಹೊಂಡ ತೋಡಿ ಮಾನ ಒಳುಶುಗು

    1. ಲಾಯಿಕಾಯಿದು ಮಾವ . ನೀರು ಸಿಕ್ಕಿತ್ತನ್ನೆ .
      ”ಚೀಯನ ಇಪ್ಪು೦ದ್ ಯಾನ್ ನೆನೆತ್ತಿಜ್ಜಿ . ಯಾನ್ಲಾ ಬತ್ತುತ್ವೆ” ಹೇಳಿ ದೂಮನತ್ತರೆ ಕಾವು ಬಟ್ಯ ಹೇಳಿಯೊಂಡಿತ್ತು …

    2. ಏತಡ್ಕ ಮಾವಾ ,
      ಅಂತೂ ಮಾನ ಒಳುದತ್ತು . ಒಳ್ಳೆ ಪೂರಣ .

    3. ಬಟ್ಯನ ನಿಂಗಳಲ್ಲಿಗೆ ಕಳುಸುತ್ತಿಲೆ ಹೇಳ್ತಾ ಇದ್ದ ಮಾವ ,ಓ ಆ ಮಾಡಾವಿನ ಜೆನ

  6. ಏರೋ ಇಂಡಿಯಾ ೨೦೧೫ ರ ನೆನಪ್ಪಿಂಗೆ …

    ಕಾವಿಯಾಗಿ ಬೆಳಿದೆ ಹಸುರ-
    ದೇವ ಹಕ್ಕಿ ಬಾನ ಜಾಲ್ಲಿ
    ಜೀವ ತುಂಬುವಾ೦ಗೆ ರಂಗವಲ್ಲಿ ಹಾಕುದು?I
    ಭಾವ ನೋಡು ಟಿಕೆಟು ತಂದೆ
    ಕಾವಹಾಂಗೆ ಮಾಡ್ದ ;ನೀನು
    ಬಾ ವಿಮಾನ ಹೋಕು ಕೂದು ನೋಡು ಸುಮ್ಮನೆ II
    ಕಾವಿ = ಕೇಸರಿ . ಹಸುರು +ಅದು +ಏವ =ಹಸುರದೇವ

    1. ಬಾನ ಜಾಲಿಲಿ ರ೦ಗವಲ್ಲಿಯ ಹೋಲಿಕೆ ಭಾರೀ ಲಾಯಕ ಆಯಿದು ಭಾಗ್ಯಕ್ಕ .

    2. ಒಳ್ಳೆ ಉಪಮೆ. ಮತ್ತೆ , ಬಾವಿ ಮಾನ ವ , ಬಾ ವಿಮಾನ ಮಾಡಿ ಏರೋ ಶೋ ಸಮಯಲ್ಲಿ ಬರದ ಪೂರಣ ಸಮಯೋಚಿತ ಕಲ್ಪನೆ.

    3. ಮುಳಿಯದಣ್ಣ೦ಗೂ, ತೆ . ಮಾವಂಗೆ ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×