ಶೀರ್ಷಿಕೆ ಕೊಡುವದರ್ಲಿ ನಿಂಗ ಉಶಾರಿಯೋ?

May 2, 2011 ರ 9:43 amಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ತೇ..

ಎರಡು ಪಟ ನೇಲ್ಸಿದ್ದೆ, ಶೀರ್ಷಿಕೆ ಎಂತ ಕೊಡುದು ಹೇಳಿ ತಲಗೇ ಹೋತಿಲ್ಲೆ ಇದಾ! ಅದಕ್ಕೇ ಬೈಲಿನೋರಿಂಗೆ ಶೀರ್ಷಿಕೆ ಕೊಡ್ತ ಕೆಲ್ಸವ ಬಿಟ್ಟುಕೊಟ್ಟಿದೆ.. ಅತ್ತ್ಯುತ್ತಮ ಶೀರ್ಷಿಕೆಗೆ ಆಕರ್ಷಕ “ಬಹು-ಮಾನ” ಇದ್ದು. ತುಂಬಾ ಮರ್ಯಾದಿ ಕೊಡಲಾಗುವುದು..

ಶೀರ್ಷಿಕೆ ಕೊಡುವದರ್ಲಿ ನಿಂಗ ಉಶಾರಿಯೋ? , 5.0 out of 10 based on 6 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ಸುಭಗ
  ಸುಭಗ

  ಒಂದನೇ ಪಟಕ್ಕೆ-
  ೧. ಪುಟ್ಟ ಪೋರಿ- ದೊಡ್ಡ ವ್ಯಾಪಾರಿ..!
  ೨. ಮದ್ದಿನಂಗಡಿಯ ಮುದ್ದು ಕೂಸು
  ೩. ಗಲ್ಲಾಪೆಟ್ಟಿಗೆಯ ಮುಂದೆ ಹಾಲುಗಲ್ಲದ ಬಾಲೆ

  ಎರಡನೇ ಪಟಕ್ಕೆ ಇದಾ, ಇದೊಂದೇ ಶೀರ್ಷಿಕೆ ಸಾಕು..

  ” ಹ್ಙಾ..? ಚೋಕಿ ತೆಕ್ಕೊಂಡು ಪೈಸೆ ಕೊಡದ್ದೆ ಹೋದನೋ ಬಲ್ನಾಡು ಮಾವ..??!” 😉

  [Reply]

  VN:F [1.9.22_1171]
  Rating: 0 (from 0 votes)
 2. ಅದ್ವೈತ ಕೀಟ
  ಅದ್ವೈತ ಕೀಟ

  ಶೀರ್ಶಿಕೆ ಕೊಡ್ಳೆ ಎನಗರಡಿಯ, ಆದರೆ ಪರಿಸ್ತಿತಿಯ ಬೇಕಾರೆ ಎಕ್ಸ್ ಪ್ಲೈನ್ ಮಾಡುವೆ.

  ಇಂದಿನ ಮಾಲ್ ಸಂಸ್ಕ್ರುತಿಯ ದುಶ್ಪರಿಣಾಮಂಗಳ ಈ ಚಿತ್ರಂಗ ಪ್ರತಿಬಿಂಬಿಸುವ ಹಾಂಗಿದ್ದು.

  ಉದಿಯಪ್ಪಾಗ ತುಂಬಾ ಕಾತುರಲ್ಲಿ ಅಂಗಡಿ ಓಪನ್ ಮಾಡಿದ ಪುಟ್ಟ ವ್ಯಾಪಾರಿ ನೆಗೆ ಮುಖಲ್ಲಿ ಕಸ್ಟಮರ್ ಗಳ ಎದುರ್ಗೊಂಬಲೆ ಕಾದು ಕಾದು ಕಾದು ಕಾದು ಕಾದು ಬಸವಳಿದು ಹೊತ್ತೋಪಾಗ ಹೆರಂಗೇ ನಿಲ್ಕುಲೆ ಸುರು ಮಾಡಿದ್ದರ ಕರುಣಾಜನಕವಾಗಿ ಚಿತ್ರಿಸಿದ್ದು ಈ ಪಟಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ರಂಜಿತ್ ಸೂಸಲ್

  ಯಾರೀ ಚಿನ್ನ ಕೇದಗೆ ಬಣ್ಣ . ಘಮ ಘಮ ಬಂಗಾರ ಸಣ್ಣ….

  [Reply]

  VA:F [1.9.22_1171]
  Rating: 0 (from 0 votes)
 4. ಗುತ್ತಿನ ಶಿವ°

  (೧) ಇದೆಂತ ಭಾರೀ ದೊಡ್ಡ ಕಷ್ಟವೋ . . .
  (೨) ಅದಾ ಆರೋ ಬತ್ತಾ ಇದ್ದವು, ಇಲ್ಲಿಗೇ ಇಕ್ಕು . . .

  [Reply]

  VA:F [1.9.22_1171]
  Rating: 0 (from 0 votes)
 5. ಸಂತೋಶ್ ಮೋಳೇಯಾರ

  ಜೆನ ಬಪ್ಪಗ ನೆಗೆ..ನೆಗೆ ಮಾಡಿಯೊಂಡು ಮಾತಾಡ್ಸೆಕು…

  ಎನ್ಥಾ… ಆರೂದೆ ಕಾಣ್ಥವೇ ಇಲ್ಲೆ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಅಡ್ಕತ್ತಿಮಾರುಮಾವ°ಡಾಮಹೇಶಣ್ಣಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಸಂಪಾದಕ°ಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ಪುಣಚ ಡಾಕ್ಟ್ರುಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿಶರ್ಮಪ್ಪಚ್ಚಿಚುಬ್ಬಣ್ಣಗಣೇಶ ಮಾವ°ಮಂಗ್ಳೂರ ಮಾಣಿಡೈಮಂಡು ಭಾವಅಜ್ಜಕಾನ ಭಾವಶ್ರೀಅಕ್ಕ°ಮಾಲಕ್ಕ°ಶ್ಯಾಮಣ್ಣಹಳೆಮನೆ ಅಣ್ಣಪೆಂಗಣ್ಣ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ