ಇದಾರು – 15

August 18, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಸರ್ತಿಯಾಣ ಇದಾರುವಿಲಿ ಆರ ಮಂಡೆಗೆ ಗುರ್ತ ಮಾಡಿದ್ದು ಗೊಂತಾಯಿದಲ್ಲದೋ (ಸಂಕೋಲೆ)

ಎಲ್ಲೋರೊಟ್ಟಿಂಗೆ ಎನಗೂ ಅರಡಿಗು ಪೇಂಟು ಸೂಟು ಟೈ ಕಟ್ಟಿ ಬೂಟೀಸ್ ಒಳ ಕಾಲು ಹಾಕಿ ನಿಂಬಲೆ ಹೇಳುವಾಂಗೆ ಪೊರ್ಬುಗಳ ಹಾಂಗೆ ಕಾಣುತ್ತವರ ಒಟ್ಟಿಂಗೆ ನಿಂದುಗೊಂಡಿಪ್ಪ ಬಲದ ಹೊಡೆ ಅಕೇರಿಯಾಣ ಜವ್ವನಿಗ ಒಬ್ಬನ ನೋಡಿ. ಮೀಸೆ ತೆಗದ್ದೋ ಮೀಸೆ ಇಲ್ಯೋ ಹೇಳಿ ನೋಡೆಡಿ. ಶಾಲೇಲಿ ಕಲ್ತಿಕ್ಕಿ ಮತ್ತೆ ವಿಶ್ವವಿದ್ಯಾಲಯಲ್ಲಿಯೂ ಕಲ್ತವು ಇವ್ವು. ಹಲವು ಭಾಷೆಗಳ ಒಳ್ಳೆತ ಬಲ್ಲವು. ವೃತ್ತಿಲಿ ಉದ್ಯೋಗಿ ಹೇಳಿಗೊಂಬ ಇವಕ್ಕೆ ಕವನ, ಸಾಹಿತ್ಯ ಅತೀ ಮೆಚ್ಚುಗೆ. ಇವಕ್ಕೆ ಕೆಲವು ಸರ್ತಿ ರಜಾ ಒಳ್ಳೆತ ಉದಾಸನ ಹೇಳಿ ಅಷ್ಟೇ ತೊಂದರೆ. ಮಲಯಾಳ ಕನ್ನಡ ಇಂಗ್ಲೀಷ್ ಸಾಹಿತ್ಯ ಬಲ್ಲ ಇವ್ವು ತಮಿಳು ಭಾಷೆ ಆರಡಿಯ ಹೇಳಿದ್ದವಿಲ್ಲೆ. ಸಾಗರದಡಿಗೆ ಇಳುದು ರತ್ನವನ್ನೇ ತಂದು ತೋರ್ಸುವ ಸಾಮರ್ಥ್ಯ ಇಪ್ಪ ಇವ್ವು ನಮ್ಮ ಬೈಲಿಂಗೂ ಒಬ್ಬ ಭಾವನೇ. ಇಲ್ಲಿ ಬೈಲಿಲಿ ಎನ್ನಂದ ಎಡಿವದರ ಬರಕ್ಕೊಂಡು ಬೈಲಿನ ಆತಿಥೇಯ° ಆಯೆಕ್ಕು ಹೇಳಿಗೊಂಡವು. ಏನಾರು ರಹಸ್ಯ ಇವರ ಕೈಗೆ ಸಿಕ್ಕಿರೆ ಬಾಯಿಬಿಟ್ಟು ಹೇಳದ್ದೆ ಕೂಬಲೆ ಅರಡಿಯದ್ದ ಗಟ್ಟಿಗ. ಕೆಮಿ ಹಿಡಿವೆ ಮಾಣಿ ಹೇಳಿರೆ ಕಾಲಳವೆ ಅಜ್ಜಾ ಹೇಳಿ ಹೆದರುಸುವ ಈ ವ್ಯಕ್ತಿ ಇದಾರು?

ವಿ.ಸೂ. : ಸರೀ ಉತ್ತರ ಹೇಳಿದವಕ್ಕೆ ಬೊಳುಂಬು ಮಾವನ ಲೆಕ್ಕಲ್ಲಿ ಗಡಬಡ್ ಪ್ರೀ.

ಇದಾರು – 15, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಈಗ “ಗಡ್ ಬಡ್” ಎಷ್ಟು ಆರ್ಡರ್ ಮಾಡೆಕು ?!!!

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆದೊಡ್ಮನೆ ಭಾವಬಂಡಾಡಿ ಅಜ್ಜಿಪವನಜಮಾವಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಗಣೇಶ ಮಾವ°ಪೆಂಗಣ್ಣ°ನೀರ್ಕಜೆ ಮಹೇಶಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕಸರ್ಪಮಲೆ ಮಾವ°ಅಜ್ಜಕಾನ ಭಾವಒಪ್ಪಕ್ಕಎರುಂಬು ಅಪ್ಪಚ್ಚಿಬಟ್ಟಮಾವ°ಮುಳಿಯ ಭಾವಕೆದೂರು ಡಾಕ್ಟ್ರುಬಾವ°ವಿಜಯತ್ತೆಕೇಜಿಮಾವ°ಕಜೆವಸಂತ°ದೊಡ್ಡಭಾವಚೆನ್ನೈ ಬಾವ°ಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ