Oppanna.com

ಇದಾರು -10

ಬರದೋರು :   ಶುದ್ದಿಕ್ಕಾರ°    on   07/01/2011    14 ಒಪ್ಪಂಗೊ

ಅದು ಸರಿ!
ನಮ್ಮ ಬೈಲಿಲಿ ಇದ್ದೋರ ಪಟ ಎಲ್ಲಿಂದಾರು ತೆಗದು ’ಇದಾರು-’ ಚೋದ್ಯ ಹಾಕುದು ಎಲ್ಲೋರಿಂಗೂ ಗೊಂತಿಪ್ಪದೇ!
ಹಾಂಗೆ ಅರಾಡಿಯದ್ದೆ ಪಟತೆಗದು ಮತ್ತೆ ಇದಾರು ಕೇಳಿಗೊಂಡು ಸಿಕ್ಕುಸಿಬೀಳುಸುತ್ತದು ಪಟತೆಗೆತ್ತವರ ಚಾಕಚಕ್ಯತೆ, ಅಲ್ಲದೋ?

ಈಗ ಇಲ್ಲಿ ಒಂದಿದ್ದು, ಗಣೇಶಮಾವ ತೆಗದು ಕಳುಸಿದ ಪಟ.
ನಮ್ಮ ನೆರೆಕರೆಯ ಈ ಜೆನ ಶುಂಟಿಕಾಪಿ ಕುಡಿತ್ತ ಸಮೆಯ..
ಈ ಜೆನ ಆರು?

ಇದಾರು - 10..!!

ಸರಿ ಉತ್ತರ ಹೇಳಿದೋರಿಂಗೆ ಒಂದು ಪಟದ ಆಲ್ಬಮು ಪ್ರೀ…!!! 🙂

14 thoughts on “ಇದಾರು -10

  1. ಎನ್ನ ಅಮ್ಮನ ಅಣ್ಣನ ಮಗನೋ ಹೇಳಿ ಕಾಣ್ತು.

  2. ಚೆಲ,
    ಇದು ಭಾರೀ ಕಷ್ಟದ ಪ್ರಶ್ಣೆ! 😉
    ಕಿಸೆಲಿ ಕೆಮರ ಇದ್ದಿದ್ದರೆ ಹೇಳುಲೆಡಿತ್ತಿತು, ಇದೆಂತದೋ – ಬೆಳಿ ಕಾಕತವೋ – ವೋಟಿನ ಹೇಳಿಕೆಯೋ.. ಉಮ್ಮಪ್ಪ!!

    ಹಾಂ- ಯೆನಗೊಂತಾತು.
    ಗುಣಾಜೆಮಾಣಿ, ಯೇನಂಕೂಡ್ಳಣ್ಣನ ಅಂಗಿ ಹಾಕಿದ್ದದು! 🙂
    ಸರಿ ಅಲ್ಲದೋ? 😉

  3. ಯೇ ಬೋಸಭಾವ ನೀನು ಅವ೦ಗೆ ಅರಿಷ್ಟ ಮತ್ತು ಕುಡುಸಲೆ ಹೋಗೇಡ ನಾಳೆ ಜಾಡ್ನೆ ಆಗದ್ರೆ ಬಸಳೇದಡಿಮಡಗಲೂ ಹೋಯೇಕಕ್ಕು.ಅದರೆಡೇಲಿ ಒ೦ದು ಸ೦ಶಯ ಇವನೇ ಅವನೋ ಹೇಳಿ ಮಾಣಿಗೆ ಮೀಸೆ ಬ೦ದ ಹಾ೦ಗೆ ಕಾಣುತ್ತು.ಇವ೦ ದಿನಕ್ಕೊದು ವೇಷ ಬದಲುಸುತ್ತನೋ ಎ೦ತ ಒಪ್ಪ೦ಗಳೊಟ್ಟಿ೦ಗೆ

  4. ಎನಗೆ ಚಾಕ್ಲೇಟು ಐಸುಕ್ರೀಮು ಎಲ್ಲ ಕೊಡ್ತರೆ ಆನು ಇದಾರು ಹೇಳಿ ಹೇಳುವೆ! ಪಟದ ಆಲ್ಬಮು ಎನಗೆಂತಕೆ?>>>???? 😉

    1. ನಿನಗೆ ಅರಿಷ್ಟವ ಕೊಡುಶುತ್ತೆ…. ಆಗದೋ?

  5. ಏ ಬೋಸಭಾವ ಅರಿಷ್ಟ ಗ್ಲಾಸಿಲ್ಲಿಕುಡಿಯೇಕಾರೆ ಬಟ್ಯನತ್ರೇ ಕೇಳೇಕಷ್ಟೆ ಎ೦ಗೊಎಲ್ಲ ಅ೦ಸುಗ್ಲಾಸಿಲ್ಲಿಯೊ ಚ೦ಚಲ್ಲಿಯೊ ಕುಡಿವದು.ಮತ್ತೆ ಆ ಪಟಲ್ಲಿಪ್ಪವ೦ ಅವನೆ ಅದ ಗೊ೦ತಾತಿಲ್ಲಿಯೊ.ಒಪ್ಪ೦ಗಳೊಟ್ಟಿ೦ಗೆ.

    1. ಓಹೋ,ಈ ಬೋಸ ಭಾವ ಹೇಳಿದ್ದು ಭಟ್ಯಾರಿಷ್ಟವೋ?(ಭಟ್ಟಿ +ಇಳುಶಿದ ಅರಿಷ್ಟ — ತಲೆ ಹೋಪ ಸಂಧಿ ) ಎನ್ನ ತಲಗೆ ಹೋಯಿದಿಲ್ಲೇ…

      1. ಇದೊಳ್ಳೇ ಅರಿಷ್ಟ!!!!!!; ಹೊಸ ವ್ಯಾಕರಣವುದೇ!!!!!!!!!
        ಈ ಅರಿಷ್ಟ ಕುಡುದರೆ ತಲೇ ಹೋಗದ್ದಿರ!

      2. ನಿಂಗಳ ತಲೆಗೆ ಅರಿಷ್ಟ ಹೋದರೆ ಫಚೀತಿ ಆವ್ತಿತು.. ಬಚಾವಾದಿ ಮಾವ! ಅದು ಹೊಟ್ಟೆಗೇ ಹೋಯೆಕ್ಕಾದ್ದಿದಾ!! 😉 ಬೋಸ ಭಾವ ಆದರೆ ಸುಧಾರ್ಸಿಕ್ಕುಗು ತಲೆ(ಗೆ) ಹೋದರುದೆ!! 😉
        ಹೇಳಿದಾಂಗೆ ಬೋಸಭಾವ ಅರಿಷ್ಟವ ಚೆಂಬಿಲಿ ಕುಡಿತ್ತದಡ, ನಗೆಗಾರ ಹೇಳಿದ° 🙂

  6. ಪಟ ತೆಗವವವನೆ ಪಟಕ್ಕೆ ಸಿಕ್ಕಿಬಿದ್ದನೋ?? ಹಿಂದೆ ಕೂದ ಅಜ್ಜಿ ಎನ್ನ ಅಜ್ಜನಮನೆ ನೆರೆಕರೆದೋ ಹೇಳಿ ಸಂಶಯ!!

  7. ಏನೇ ಆಗಲಿ…. ಅರಿಷ್ಟವ ಲೋಟಲ್ಲಿ ಹಾಕಿ ಕುಡಿತ್ತವು.. 😀

    1. (ಅರಿಷ್ಟವ ಲೋಟಲ್ಲಿ ಹಾಕಿ ಕುಡಿತ್ತವು)
      ಅರೆ!!! ಆನು ಅರಿಷ್ಟ ಕುಡಿವಲಿದ್ದರೆ ಚಮ್ಚಲ್ಲಿ ಕುಡಿವದು. ಲೋಟೆಲಿ ಕುಡಿವಲೆ ಅದೆಂತ ಕಾಪಿಯಾ?

  8. ಎನಗೆ ಗೊಂತಿದ್ದು ಆನು ಹೇಳೆ!! 😉 ಲಾಲಲಾಲಲಾ!! 🙂 ಎಂತಕೇಳಿರೆ ಶುಂಠಿಕಾಪಿ ಕುಡಿವಾಗ ಆನುದೆ ಒಟ್ಟಿಂಗಿತ್ತಿದ್ದೆ 😉 ಸುರುವಿಂಗೆ ಸರಿ ಉತ್ತರ ಕೊಡ್ಲಾಗ ಹೇಳಿದ್ದವು ಗುರಿಕ್ಕಾರ್ರು! 😉

  9. ಇದು ನಮ್ಮ ಪಟ ತೆಗವ ಯೇನಂಕೂಡ್ಳು ಅಣ್ಣ ಅಲ್ಲದೋ.?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×