ಇದಾರು – 11

January 28, 2011 ರ 10:04 pmಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾರು ಇದಾರು ಹೇಳಿ ಕೇಳ್ತದೇ ಒಂದು ಚೋದ್ಯ ಆಗಿ ಹೋತು ನಮ್ಮ ಬೈಲಿಲಿ!
ಎನ್ನ ಪಟ ಒಂದು ಬಾರದ್ದೆ ಇರಳಿ ಹೇಳಿ ಅಜ್ಜಕಾನಬಾವನ ಹಾಂಗಿರ್ತ ಬಿಂಗಿಮಕ್ಕೊ ದಿನಾಗುಳೂ ಅಡೂರು-ಮದೂರು-ಕಾವು-ಕಣ್ಯಾರ ದೇವರ ನೆಂಪು ಮಾಡಿಗೊಂಬದಿದ್ದು!

ಆರು ಎಂತದೇ ಮಾಡಲಿ, ಶುದ್ದಿಕ್ಕಾರಂಗೆ ಶುದ್ದಿ ಸಿಕ್ಕದ್ದೆ ಇಕ್ಕೋ?

ಇದಾ, ಈ ಸರ್ತಿಯಾಣ ಇದಾರು:

ನೆಗೆಮೋರೆಯ ಬೈಲಿನ ಮಾಣಿ - ಇದಾರು 11..

ಸರಿ ಉತ್ತರ ಹೇಳಿರೆ ನಿಂಗೊಗೆ ಕಲ್ಮಡ್ಕ ಅನಂತನಲ್ಲಿಗೆ ಬಂದಿಪ್ಪಗ ತೆಳ್ಳವು ಉಚಿತ!

ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಮೋಹನಣ್ಣ

  ಅಯ್ಯೋ ಇದರು ಹೇಳಿ ಗೊತಾಗದ್ರೆ ಮತ್ತೆ೦ತ ಹೇಳುವದ್ಯಉ.ಇದು ಅವನೆ ಗೊ೦ತಾತಿಲ್ಲಿಯೊ.ಒಪ್ಪ೦ಗಳೊಟ್ಟಿ೦ಗೆ.ಅನ೦ತನಲ್ಲಿ ತೆೞವಿ೦ಗೆ ಹೇಳ್ಲಕ್ಕು.

  [Reply]

  VA:F [1.9.22_1171]
  Rating: 0 (from 0 votes)
 2. ತುಪ್ಪೆಕ್ಕಲ್ಲ ತಮ್ಮ
  ತುಪ್ಪೆಕಲ್ಲು ತಮ್ಮ

  ಅವರ ಮೂರೆ ತೊರ್ಸಿರೆ ಆರು ಹೇಳುವೆ

  [Reply]

  ಬೋಸ ಬಾವ

  ಬೋಸ... Reply:

  {..ಮೂರೆ “ತೊರ್ಸಿರೆ”}…. ತೋರ್ಸುತ್ತೊ?? 😉

  ಅವನ ಮೋರೆ ತೊರ್ಸುತ್ತೋ?? ಅಲ್ಲ ನಿ೦ಗಳ ಮೋರೆಯೊ?? ಉಮ್ಮಪ್ಪಾ.. 😛

  [Reply]

  ತುಪ್ಪೆಕ್ಕಲ್ಲ ತಮ್ಮ

  ತುಪ್ಪೆಕ್ಕಲ್ಲು ತಮ್ಮ Reply:

  ಏ ಬೊಸ ಭಾವ ನಿಂಗಳ ಎದುರಾಣ ೨ ಹಲ್ಲು ಹೇಂಗೆ ಹೊದ್ದು.ಮಿಠಾಯಿ ತಿಂದದೊ ?????

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ತುಪ್ಪೆಕ್ಕಲ್ಲು ತಮ್ಮಂಗೆ ನಮಸ್ಕಾರ ಇದ್ದು.
  ನಿಂಗೊ ಗೋಪಾಲಣ್ಣಂಗೆ ಮಾಂತ್ರ ಅಲ್ಲ, ಇಡೀ ಬೈಲಿಂಗೇ ತಮ್ಮ ಆಗಿ ಬಂದದು ತುಂಬಾ ಕೊಶೀ ಆತು.
  ಸೌಖ್ಯವೆಯೋ? ಹೇಂಗಿದ್ದು ಜೀವನ?

  ತುಪ್ಪೆಕ್ಕಲ್ಲ ತಮ್ಮ Reply:

  ತುಮ್ಬಾ ಧನ್ಯವಾದ

  VA:F [1.9.22_1171]
  Rating: 0 (from 0 votes)
  ಶುದ್ದಿಕ್ಕಾರ°

  ಶುದ್ದಿಕ್ಕಾರ° Reply:

  ತುಪ್ಪೆಕ್ಕಲ್ಲು ತಮ್ಮಾ..
  ನಿಂಗೊ ಹಾಂಗೆಲ್ಲ ಹೇಳಿರೆ ತೆಳ್ಳವು ಸಿಕ್ಕ, ಸವುಟು ಸಿಕ್ಕುಗಷ್ಟೆ!
  ಸರೀ ಉತ್ತರ ಹೇಳೇಕು, ಈ ಸರ್ತಿ ಆತಿಲ್ಲೆ – ಇನ್ನಾಣ ಸರ್ತಿ ನೋಡುವೊ°… 😉

  [Reply]

  ತುಪ್ಪೆಕ್ಕಲ್ಲ ತಮ್ಮ Reply:

  ಎನಗೆ ತೆಲ್ಲವು ಆಗ ಉದ್ದಿನ ದೊಸೆ ಆಯೆಕ್ಕು

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಅದೇ ಗೀಟು ಗೀಟಿನ ಅ೦ಗಿ,ಅದೇ ಗೆಡ್ಡ ,ಅದೇ ನೆಗೆ..ಇವ°,ಬೇರಾರಲ್ಲ,ಅವನೆ..

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಶಣ್ಣ
  ಶ್ರೀಶ

  ಇವ ಆರು ಗೊಂತಾದರೆ ಕಲ್ಮಡ್ಕಕ್ಕೆ ಹೋಯೆಕ್ಕಾ ತೆಳ್ಳವು ತಿಂಬಲೆ. ಆನು ಹೇಳ್ತಿಲ್ಲೆ

  [Reply]

  VA:F [1.9.22_1171]
  Rating: 0 (from 0 votes)
 5. ಸುಭಗ
  ಸುಭಗ

  ರಾಮ! ರಾಮ!! ಈ ಪುಳ್ಳಿಯ ಅಜ್ಜ ಕಾಣದ್ದೆ ತುಂಬ ಅಸಕ್ಕಲ್ಲಿ ಇದ್ದವಡ. ಒಂದಾರಿ ಬಂದು ಮೋರೆ ತೋರ್ಸಲಿ ಹೇಳಿಂಡಿತ್ತಿದ್ದವು

  [Reply]

  ಶುದ್ದಿಕ್ಕಾರ°

  ಶುದ್ದಿಕ್ಕಾರ° Reply:

  😉
  ಸರಿ ಉತ್ತರದ ಹತ್ತರೆ ಹತ್ತರೆ ಬಯಿಂದಿ..
  ಹಾಂಗಾಗಿ ಒಂದರಿ ಚುಟ್ಟಿಕಿಟ್ಟುತ್ತ ಪರಿಮ್ಮಳ ನಿಂಗೊಗೆ ಪ್ರೀ…!! :-)

  [Reply]

  VA:F [1.9.22_1171]
  Rating: 0 (from 0 votes)
 6. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕ್ಕಾನ ಪ್ರಮೋದ

  ಉತ್ತರ ಹೇಳಿದರೆ ತೆಳ್ಳಾವು ಮಾತ್ರವೊ,ಬೇರೆ ಎಂತಾರು ಕೊಡ್ತಿತ್ತರೆ ಆನು ಉತ್ತರ ಹೇಳ್ತಿತ್ತೆ…………………

  [Reply]

  ಶುದ್ದಿಕ್ಕಾರ°

  ಶುದ್ದಿಕ್ಕಾರ° Reply:

  ತೆಳ್ಳವಿನ ಒಟ್ಟಿಂಗೆ ಎಂತರ ಕೊಡುದು, ಈಗಾಣ ಕ್ರಯಲ್ಲಿ ಎಲ್ಲದಕ್ಕೂ ಅಭಾವ!!

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಅಜ್ಜಕಾನ ಭಾವ°

  [Reply]

  ಶುದ್ದಿಕ್ಕಾರ°

  ಶುದ್ದಿಕ್ಕಾರ° Reply:

  ಹ! ಇದು ಪಷ್ಟಾತು.
  ಕಲ್ಮಡ್ಕ ಅನಂತನ ಹತ್ರೆ ಈಗಳೇ ಮಾತಾಡಿ – ತೆಳ್ಳವಿಂಗೆ ಅಕ್ಕಿ ಹಾಕುದು ಯೇವತ್ತು ಹೇಳಿ ಕೇಳಿಗೊಳ್ಳಿ.
  (ಎಂಗೊಗೂ ವಿಷಯ ತಿಳುಸಿಕ್ಕಿ, ಆತೋ? 😉 )

  [Reply]

  VA:F [1.9.22_1171]
  Rating: 0 (from 0 votes)
  ಮುಣ್ಚಿಕ್ಕಾನ ಪ್ರಮೋದ

  ಮುಣ್ಚಿಕಾನ ಪ್ರಮೊದ Reply:

  ಹ್ಹ ಹ್ಹ ಹ್ಹ……….

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ತೆಳ್ಳವು ಬಯಿಂದಿಲ್ಲೆ ಇನ್ನುದೇ! 😉

  [Reply]

  VN:F [1.9.22_1171]
  Rating: 0 (from 0 votes)
 8. edu namma kumaranna

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಪುಟ್ಟಬಾವ°ಮಂಗ್ಳೂರ ಮಾಣಿಬೋಸ ಬಾವಅಕ್ಷರ°ದೊಡ್ಡಭಾವಅನುಶ್ರೀ ಬಂಡಾಡಿಬೊಳುಂಬು ಮಾವ°ಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಡಾಗುಟ್ರಕ್ಕ°ವಿಜಯತ್ತೆಸುಭಗಸಂಪಾದಕ°ಪುತ್ತೂರುಬಾವಶ್ರೀಅಕ್ಕ°ಗಣೇಶ ಮಾವ°ಪುಣಚ ಡಾಕ್ಟ್ರುಪೆರ್ಲದಣ್ಣಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣಕೇಜಿಮಾವ°ಕಜೆವಸಂತ°ಶಾಂತತ್ತೆಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ