ಇದಾರು – 12

April 27, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇರ್ತಲೆ ಅಲ್ಲ, ಒಂದೇ ತಲೆ!
ಅದಕ್ಕೊಂದು ಕೆಂಪಿನ ಮುಂಡಾಸು!!
ಬಾಯಿಲಿ ಎಲೆಡಕ್ಕೆ; ಕೆಂಪಿನ ತೊಡಿ!!!

ಕೈಲಿ ಒಗವಲಿಪ್ಪ ಒಸ್ತ್ರ!
ತಾನೇ ಒಗೆಯದ್ರೆ ಮನೆದೇವರ ಕೋಪ ಕಾಂಗೋ ಏನೋ!
ಬಗ ಬಗನೆ ಒಗದು ಮುಗುಶಿರೆ ಮತ್ತೆ ಪುರುಸೊತ್ತೇ ಅಲ್ಲದೋ?
ಪುರುಸೊತ್ತೆಂತಕೆ? ಬೈಲಿಲಿ ಶುದ್ದಿ ಮಾತಾಡ್ಳೆ!

ಅಡಕ್ಕೆ ಕೊಯಿತ್ತ ಬಾಬುವಿನ ವೇಶಲ್ಲಿಪ್ಪ ನಮ್ಮ ಬೈಲಿನ ಈ ಜೆನ ಆರು?
ಕೂಡ್ಳೇ ಹೇಳಿ, ಅವರ ಮನೆದೇವರ ಅನುಗ್ರಹಕ್ಕೆ ಪಾತ್ರರಾಗಿ! 😉

ಬಗೆ ಬಗೆಯ ಬಣ್ಣದ ಮುಂಡು-ಮುಂಡಾಸಿನ ಇದಾರು??

ಸರಿ ಉತ್ತರ ಹೇಳಿದೋರಿಂಗೆ ಜಾಲ್ಸೂರು-ಮುಳ್ಳೇರಿಯ ಮಾರ್ಗದ ಕರೆ ಕಾಡಿಂದ ಒಂದು ಇರ್ತಲೆ ಉಚಿತ!

ಇದಾರು - 12, 5.0 out of 10 based on 6 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  ಸುಭಗ ಭಾವನ ಕೇಳಿರೆ ಹೇಳುಗಾಯಿಕ್ಕು… ಅಲ್ಲದಾ…

  [Reply]

  ಸುಭಗ

  ಸುಭಗ Reply:

  ಬೌಶ್ಶ ಈ ದಡ್ಡ ಜೆನ ನಮ್ಮ ದೊಡ್ಡಭಾವನ ದೊಡ್ಡಮಾವನ ದೊಡ್ಡಮಗಳ ಆರೋ ಆಗಿರೆಕು…

  ‘ಎಂತಾರು ಆನು ಎನ್ನ ಹೆಂಡತಿಯ ಸೀರೆ ಒಗದ್ದು ಆರಿಂಗು ಕಂಡಿದಿಲ್ಲೆ; ಬಚಾವ್..!’ ಹೇಳುವಾಂಗೆ ಒಂದು ಬೋಸುನೆಗೆ ಇದ್ದು ಮೋರೆಲಿ.

  ಏ ಶುದ್ದಿಕ್ಕಾರಣ್ಣೋ ನಿಂಗೊ ಇವನ ಎಲ್ಲಿಂದ ಹಿಡುದು ಪಟದ ಪೆಟ್ಟಿಗೆಯೊಳ ಹಾಕಿದ್ದಪ್ಪಾ..!?

  [Reply]

  ಗಣೇಶ ಪೆರ್ವ

  ಗಣೇಶ Reply:

  ಹಹ್ಹಹ್ಹಾ…

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಆರು ಹೇಳಿ ಎನಗೆ ಗೊಂತಿದ್ದರೂ ಆ° ಹೇಳೆ… ಏಕೆ ಕೇಳುವಿರೋ? ಇರ್ತಲೆಯ ಹಾವು ಎನಗೆ ಬೇಡ!
  ಕುಳು ಬೇಕಾರೆ ಕೊಡುವೆ, ಇದಾ…
  ೧. ಇವರ ಮನೆ ಜಾಲ್ಸೂರು-ಮುಳ್ಳೇರಿಯ ಮಾರ್ಗದ ಕರೇ…ಲಿ ಇಪ್ಪದು.
  ೨. ಮನೆಲಿ ಇಪ್ಪಗ ಕಳಕಳದ ಕಂಬಾಯಿಯೇ ಸುತ್ತುವವು.
  ಕುಳು ಸಾಕೋ… ಸಾಲದ್ದರೆ ಬೇರೆ ಕುಳು ಕೊಡ್ಲಕ್ಕು.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  {ಇವರ ಮನೆ ಜಾಲ್ಸೂರು-ಮುಳ್ಳೇರಿಯ ಮಾರ್ಗದ ಕರೇ…ಲಿ ಇಪ್ಪದು.}
  ಇದು ತಪ್ಪೋ ಕಾಣ್ತು…

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ನಿನ್ನೆ ಇರುಳು ಇಡೀ ಇದನ್ನೇ ಯೋಚಿಸಿಗೋಂಡು ಇತ್ತಿದ್ದೆ. ಉದೆಗಾಲಕ್ಕೆ ಒರಕ್ಕು ಹಿಡೀವಗ ಜ್ನಾನೋದಯ ಆತು, ಇದು ಆರು ಹೇಳಿ.. ಆದರೆ ನಿಂಗೊಗೆಗೆಲ್ಲಾ ಹೇಳೆಕ್ಕಾರೆ ಎನಗೆ ಸುಟ್ಟು ಹಾಕಿದ ಗೆಣಂಗು ಕೊಡೆಕ್ಕು, ಹಾಂಗಾರೆ ಮಾತ್ರ ಉತ್ತರ…!

  [Reply]

  VN:F [1.9.22_1171]
  Rating: +3 (from 3 votes)
 4. AnandaSubba

  ಮುಂಡಾಸು ಮಾವ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆಡೈಮಂಡು ಭಾವವೇಣಿಯಕ್ಕ°ಸಂಪಾದಕ°ಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಪ್ರಕಾಶಪ್ಪಚ್ಚಿದೊಡ್ಮನೆ ಭಾವಮಾಲಕ್ಕ°ಅಡ್ಕತ್ತಿಮಾರುಮಾವ°ಪೆಂಗಣ್ಣ°ಕಜೆವಸಂತ°ದೀಪಿಕಾಮಾಷ್ಟ್ರುಮಾವ°ಬೊಳುಂಬು ಮಾವ°ಬಟ್ಟಮಾವ°ಪುಟ್ಟಬಾವ°ಎರುಂಬು ಅಪ್ಪಚ್ಚಿಪುತ್ತೂರುಬಾವಪೆರ್ಲದಣ್ಣಬೋಸ ಬಾವಶಾಂತತ್ತೆಅನು ಉಡುಪುಮೂಲೆvreddhiಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ