ಇದಾರು – 17

January 16, 2012 ರ 2:30 pmಗೆ ನಮ್ಮ ಬರದ್ದು, ಇದುವರೆಗೆ 51 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯಬ್ಬೊ ಬೆಶಿಲೇ!
ಬೆಶಿಲಿಲಿ ನಿಂದುಗೊಂಡು ಕಂಬುಳ ನೋಡದ್ರೆ ಮನಸ್ಸು ಕೇಳ್ತಿಲ್ಲೆ, ಬೆಶಿಲಿಲಿ ನಿಂಬಲೆಡಿತ್ತಿಲ್ಲೆ.
ಕಪ್ಪುಕನ್ನಡ್ಕ ತೆಗವಲೆ ಯೇನಂಕೂಡ್ಳಣ್ಣನ ಆಪೀಸಿಂಗೆ ಹೋಗಿ ಆಯೆಕ್ಕಷ್ಟೆ; ಪುರುಸೊತ್ತಿಲ್ಲೆ.
ಕೈಯನ್ನೇ ಕಣ್ಣಿಂಗೆ ಹಿಡುದು ನೆರಳು ಮಾಡಿಅಪ್ಪಗ – ಕರಿಕರಿ ಗೋಣಂಗಳ ಕಂಡತ್ತು.

ಹೀಂಗೂ ಬಂಙ ಬಂದು ಕಂಬುಳ ನೋಡ್ತೋರು – ಇದಾರು?

ಹೋ - ಬೆಶಿಬೆಶಿ ಬೆಶಿಲೇ!!

ಸರಿ ಉತ್ತರ ಹೇಳಿದೋರಿಂಗೆ ತಾಜುಮಹಲು ಹೋಟ್ಳಿಂದ ಒಂದು ದೊಡಾ “ಮಂಗಳೂರು ಬನ್ಸು” ಉಚಿತ!

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 51 ಒಪ್ಪಂಗೊ

 1. ಚುಬ್ಬಣ್ಣ
  ಚುಬ್ಬಣ್ಣ

  “ಓ… ಅಲ್ಲಿ ಇದ್ದದಾ ಗೋಣ..!!” ಹೇಳಿ ನೋಡ್ತ ಜೆನ ಆರು ಹೇದು ಆ ’ಭಾವನನ್ನೇ ಕೇಳಿಯಾಯೆಕಷ್ಟೆ.. 😛

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಎಂತಭಾವಾ ಗೋಣ ಬಳ್ಳಿ ಬಿಡಿಸಿಂಡು ಹೋಯಿದೋ ಹೇಂಗೆ?

  [Reply]

  VN:F [1.9.22_1171]
  Rating: 0 (from 0 votes)
 2. ಪುತ್ತೂರಿನ ಪುಟ್ಟಕ್ಕ

  ಎನಗೆ ಆರು ಹೇಳಿ ಗೊ೦ತಾತು 😉 ಯಾರು ಹೇಳಿ ಆನು ಹೇಳಿದರೆ ಭೋಚ ಭಾವ೦ಗೆ ಬನ್ಸು ತಪ್ಪುತ್ತು 😉
  ಆನು ಹೇಳ್ತಿಲ್ಲಪ್ಪ 😉

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಅದು ಅವನೇ ಹೇಳಿ ಎನಗೋ ಗೊಂತಾಯಿದು….

  [Reply]

  VN:F [1.9.22_1171]
  Rating: 0 (from 0 votes)
 3. ನೆಗೆಗಾರ°

  ಹೀಂಗೆ ನೋಡಿ ಅಪ್ಪದ್ದೇ – “ಹೋ – ಹೋ, ಇದಾರು ಬಂದದೂ… ಕರಿಯ° ಅಲ್ಲದೋ…” ಹೇಳಿ ಬೊಬ್ಬೆ ಹೊಡದ° ಆ ಭಾವ°.
  (ಕರಿಯ ಹೇಳಿರೆ ತರವಾಡಿನ ಹಟ್ಟಿಲಿಪ್ಪ ಮುರ ಗೋಣ°!)
  ಅದಾಗಿ ಸುಮಾರು ಅತ್ತಿತ್ತೆ ಮಾತಾಡಿಗೊಂಡಿದವು, ಅವರ ಭಾಶೆಲಿ.

  ನವಗೆ, ಮನಿಶ್ಶರಿಂಗೆ ಅರ್ತ ಆಗದ್ದ ಹಾಂಗೆ.
  ಬನ್ಸು ಬೆಶಿ ತಣುದ್ದೋ? ತಣಿಯದ್ದರೆ ನವಗೊಂದಿರಳಿ.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ನೆಗೆ ಮಾಣಿ ಎಂತಾ ನಿನಗೆ ಬೆಶಿ ಬೆಶಿ ತಿಂದೇ ಅಭ್ಯಾಸವೋ ಹೇಂಗೆ..?

  [Reply]

  ನೆಗೆಗಾರ°

  ನೆಗೆಗಾರ° Reply:

  ಅಪ್ಪು ಶೇಪು ಭಾವ!
  ಕೊಡುವಗಳೂ -ತೆಕ್ಕೊಂಬಗಳೂ ಬೆಶಿಬೆಶಿಯೇ ಇದ್ದರೆ ನೆಂಪೊಳಿತ್ತು.

  ಹೇಳಿದಾಂಗೆ, ಪಬ್ಬು ಮಾವನಲ್ಲಿ ಐಸ್ಕೀಮುದೇ ಹಾಂಗೇ – ಬೆಶಿಯೇ ತಿಂಬದು. 😉

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಹಾಂಗಾರೆ ನೀನು ಐಸ್ಕೀಮು ತಿಂಬಗ ಎಂತಾರು ಆಜೆನ ಬಂದು ನಡೂಕೆ ಬಾಯಿ ಹಾಕಿದ್ದನೋ ಹೇಂಗೆ ಮೋರೆ ಕರಂಚಿದಾಂಗೆ ಕಾಣ್ತು….

  ನೆಗೆಗಾರ°

  ನೆಗೆಗಾರ° Reply:

  ಅಲ್ಲಲ್ಲ, ಅದು ಮೊನ್ನೆ ಗೋಣನಕ್ಕಿ ಹಾಂಗಾದ್ಸು. 😉

  VA:F [1.9.22_1171]
  Rating: +1 (from 1 vote)
 4. ಮಂಗ್ಳೂರ ಮಾಣಿ

  ರಾಮ ರಾಮಾ..
  ನವಗರಡಿಯ…

  ಏ ಪೆಂಗಣ್ಣೋ.. ಈ ಏಡಿನ ಗೆಡ್ಡದ ಜೆನವ ಎಲ್ಲಿಯಾರೂ ನೋಡಿದ್ದೆಯಾ?

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ಕೊಡೆಯಾಲ ಭಾವಾ ಇದಾ ಆ ನೆಗೆಗಾರಂಗೆ ರಜ್ಜ ಹೇಳಿಕ್ಕಿ , ಆಗಂದ ಎಂತೆಲ್ಲಾ ಕತೆ ಹೇಳ್ತಾ ಇದ್ದ….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಈ ನೆಗೆಗಾರ ಆಚಿಗೆ ಕೂದೊಂಡು ಈಚಿಗೆ ಎಂತ ಆವ್ತಾ ಇದು ನೋಡ್ತಾ ಇದ್ದನೋಡು ಕೈ ತಟ್ಳೆ! ಈ ಭಾವ ನೋಡುತ್ಸು ‘ಆ ಗೋಣ’ ಇದ್ದೋಳಿಯೋ?!!

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಅಪ್ಪು ಭಾವಾ
  ಈ ಗೋಣ ಆ ಗೋಣಂಗೆ ತಟ್ಳೆ ಕಾವದು ಆ ಗೋಣ ಈ ಗೋಣಂಗೆ ತಟ್ಳೆ ಕಾವದಡಾ…..

  VN:F [1.9.22_1171]
  Rating: 0 (from 0 votes)
  ಶ್ರೀಅಕ್ಕ°

  ಶ್ರೀಅಕ್ಕ° Reply:

  ಚೆನ್ನೈ ಭಾವ,

  [ ಈ ಭಾವ ನೋಡುತ್ಸು ‘ಆ ಗೋಣ’ ಇದ್ದೋಳಿಯೋ?!! ]

  ಕಂಬ್ಳಲ್ಲಿ ಗೋಣಂಗೊಕ್ಕೆ ‘ಅಭಾವ’ ಬಯಿಂದಾ ಹೇಳಿ ನೋಡ್ಲೆ ಹೋದ್ದಾ? 😉

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಅಕ್ಕೋ,
  ಕಂಬಳಲ್ಲಿ ಗೋಣಂಗೊಕ್ಕೆ ಅಭಾವ ಆದ್ರೆ ಅಲ್ಲಿ ನಾವೆಂತ ಮಾಡ್ಸು…?

  VN:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ನಾವೆಲ್ಲ ಉತ್ತರ ಕೊಟ್ಟದು ನೋಡಿ ತಾಜುಮಹಲು ಹೋಟ್ಳಿನವ “ಬನ್ಸು ಅಭಾವ” ಹೇಳದ್ದರೆ ಸಾಕು..

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಾಜುಮಹಲ್ಲಿ ಬನ್ಸಿಂಗೆ ಅಭಾವ! ಬಾಕಿದ್ದೋರು ಬೇರೆಂತಾರು ಕೇಳುತ್ಸು ಒಳ್ಳೆದಂಬಗ.

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಭಾವಾ,
  ನವಗೆ ಆ ಕುಂಬಳಕಾಯಿದಕ್ಕು (ಹಲುವಾ), ತೆಗದ ತಿರುಳು, ಚೋಲಿ ಆ ಗೋಣಂಗಕ್ಕು

  ಮಂಗ್ಳೂರ ಮಾಣಿ

  ಮಂಗ್ಳೂರ ಮಆಣಿ Reply:

  ಕುಂಬಳಕಾಯಿಂದ ಬಾಳೆಹಣ್ಣು ಅಕ್ಕೋ ಹೇಳಿ…

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಬಾಳೆ ಹಣ್ಣಿದ್ದರೆ ಬನ್ಸಿಣ್ಗೆ ಅಭಾವ ಆಗ ಆತೋ…….

  VN:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಈ ಭಾವನ ಒತ್ತೆ ‘ಗೋಣಂಗೆ’ ಜೋಡಿ ಒಂದು ಊರಿಲಿ ಸಿಕ್ಕದ್ದೆ , ಕಂಬಳಲ್ಲಿ ಸಿಕ್ಕುತ್ತರೆ ಅಕ್ಕು ಗ್ರೇಶಿ ಆ ಭಾವ ಅಲ್ಲಿ ಹಾಂಗೆ ಹುಡ್ಕುತ್ತದು ಕಾಣುತ್ತು.

  VN:F [1.9.22_1171]
  Rating: +3 (from 3 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಬೆಶಿಲಿನ ಅಭಾವ ಎಲ್ಲಿದ್ದು ಹೇಳಿ ನೋಡ್ತ ಹಾಂಗೆ ಕಾಣ್ತಪ್ಪ.

  [Reply]

  VA:F [1.9.22_1171]
  Rating: +1 (from 1 vote)
 6. ಜಯಶ್ರೀ ನೀರಮೂಲೆ
  jayashree.neeramoole

  ಊರೂರ ಶುದ್ದಿ ಹೇಳುಲೇ… ಎಲ್ಲೋರಾ ಪರಿಚಯ ಹೇಳುಲೇ ಪೆಂಗಣ್ಣ ಇಪ್ಪ ಕಾರಣ ಇದಾರು ಹೇಳಿ ಹೆಚ್ಚಿಗೆ ತಲೆಕೆಡಿಸಿಗೊಂಡಿದಿಲ್ಲೇ… ನೆಗೆಗಾರ ಮಾಣಿ ಗೊಣ೦ಗೋ ಅತ್ತಿತ್ತೆ ಮಾತನಾಡಿಗೊಂಡ ಶುದ್ದಿ ಹೇಳಿಯಪ್ಪಗ ಯಾವುದೋ ಕಂಬಳದ ನೆನಪಾತು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಡಾಗುಟ್ರಕ್ಕ°ದೀಪಿಕಾvreddhiಪೆಂಗಣ್ಣ°ಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣಅನಿತಾ ನರೇಶ್, ಮಂಚಿಮಂಗ್ಳೂರ ಮಾಣಿವಸಂತರಾಜ್ ಹಳೆಮನೆಸುಭಗದೊಡ್ಮನೆ ಭಾವಶಾ...ರೀಮಾಷ್ಟ್ರುಮಾವ°ಡಾಮಹೇಶಣ್ಣಕಳಾಯಿ ಗೀತತ್ತೆವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿವೇಣಿಯಕ್ಕ°ಅಕ್ಷರದಣ್ಣಪವನಜಮಾವಶಾಂತತ್ತೆವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಸರ್ಪಮಲೆ ಮಾವ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ