ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಪುಟ್ಟಬಾವ°ಡೈಮಂಡು ಭಾವಪುತ್ತೂರುಬಾವಪೆಂಗಣ್ಣ°ಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ಕೇಜಿಮಾವ°ವೇಣಿಯಕ್ಕ°ಅಕ್ಷರದಣ್ಣಜಯಶ್ರೀ ನೀರಮೂಲೆಬಟ್ಟಮಾವ°ಗೋಪಾಲಣ್ಣಪೆರ್ಲದಣ್ಣಅಕ್ಷರ°ಡಾಮಹೇಶಣ್ಣಅನುಪಮಾ ಉಡುಪಮೂಲೆಅಜ್ಜಕಾನ ಭಾವಡಾಗುಟ್ರಕ್ಕ°ಶರ್ಮಪ್ಪಚ್ಚಿಶ್ಯಾಮಣ್ಣಬಂಡಾಡಿ ಅಜ್ಜಿಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಬಲ್ನಾಡುಮಾಣಿವಿದ್ವಾನಣ್ಣಮೋಂತಿಮಾರು ಮಾವ°ಒಪ್ಪಕ್ಕಶ್ರೀಅಕ್ಕ°ಮಾಷ್ಟ್ರುಮಾವ°ಚೆನ್ನೈ ಭಾವಶುದ್ದಿಕ್ಕಾರ°ಶಾಂತತ್ತೆಅನುಶ್ರೀ ಬಂಡಾಡಿಚುಬ್ಬಣ್ಣಅಜಕ್ಕಳ ಮಾಷ್ಟ್ರಣ್ಣಕಾವಿನಮೂಲೆ ಮಾಣಿದೊಡ್ಡಭಾವಸುಭಗಹಳೆಮನೆ ಅಣ್ಣಸುವರ್ಣಿನೀ ಕೊಣಲೆಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕವೇಣೂರಣ್ಣಮುಳಿಯ ಭಾವಗಣೇಶ ಮಾವ°ನೆಗೆಗಾರ°ನೀರ್ಕಜೆ ಮಹೇಶಎರುಂಬು ಅಪ್ಪಚ್ಚಿಬೊಳುಂಬು ಮಾವ°ಕೊಳಚ್ಚಿಪ್ಪು ಬಾವಚೆನ್ನಬೆಟ್ಟಣ್ಣ


ಇದಾರು? – 2

July 28, 2010 ರ 2:00 pmಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರು ಆರಾರು ಉಶಾರಿಮಾಡಿರೆ ನವಗೆಲ್ಲರಿಂಗೂ ಕೊಶಿ!

ಈ ಪಟಲ್ಲಿ ಇಪ್ಪದಾರು ಹೇಳೆಕ್ಕು ನಿಂಗೊ.

ಹೇಳಿರೆ ಅರ್ದ ಹೊತ್ತಿದ ಕೇಂಡ್ಳು ಪ್ರೀ..!! (ಕರೆಂಟು ಹೋಪಗ ಬೇಕಕ್ಕು ಭಾವಾ! )

ಸೂ:

ಕಾರ್ಗಿಲ್ ಲಿ ಭಾರತ ಗೆದ್ದ ಕೊಶಿಲಿ ಶೋಬಾ ಕರಂದ್ಲಾಜೆ ಕಾರ್ಗಿಲ್ ವಿಜಯದಿವಸ್ ಹೇಳಿ ಮೊನ್ನೆ ಆಚರಣೆ ಮಾಡಿತ್ತಿದ್ದು, ಬೆಂಗುಳೂರಿಲಿ.

ಇದಾರು? - 2, 4.8 out of 5 based on 4 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

  1. ದೊಡ್ಡಭಾವ
    ದೊಡ್ಡಭಾವ
    VA:F [1.9.3_1094]
    Rating: +2 (from 2 votes)

    ಏ ಒಪ್ಪಣ್ಣೋ… ಶೋಭಕ್ಕನ ಹತ್ತರೆ ಕೂದಂಡು ಇಪ್ಪದು ನಮ್ಮ ಗುಣಾಜೆ ಕುಞಿ ಮಾಣಿ ಹೇಳಿ ಆರಿಂಗಾರೂ ಗೊಂತಾಗದ್ರೆ, ಅವ್ವು ಒಪ್ಪಣ್ಣನ ಬೈಲಿಂಗೆ ಅಪರೂಪಕ್ಕೆ ಬಪ್ಪವು ಹೇಳಿ ತಿಳ್ಕೊಂಬಲೆ ಅಡ್ಡಿ ಇಲ್ಲೆ, ಅಲ್ದೊ…?!!

    [ಉತ್ತರುಸಿ]

  2. ಗಣೇಶ ಮಾವ°
    ಗಣೇಶ ಮಾವ°
    VN:F [1.9.3_1094]
    Rating: 0 (from 0 votes)

    ಗುಣಾಜೆ ಮಾಣಿ. ನಿಘಂಟು!!!.

    [ಉತ್ತರುಸಿ]

  3. ಶ್ರೀಕೃಷ್ಣ ಶರ್ಮ. ಹಳೆಮನೆ.
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಗುಣಾಜೆ ಮಾಣಿ ಅಪ್ಪು. ಆದರೆ ಒಪ್ಪಣ್ಣನ ಬಯಲಿಲ್ಲಿ ಅವ ಸಂಚಾರ ಮಾಡಿದ್ದು ಆನು ಕಂಡಿದಿಲ್ಲೆನ್ನೆ?

    [ಉತ್ತರುಸಿ]

    ದೊಡ್ಡಭಾವ ಉತ್ತರ ಕೊಟ್ಟದು:
    ದೊಡ್ಡಭಾವ

    VA:F [1.9.3_1094]
    Rating: 0 (from 0 votes)

    ಶೋಭಕ್ಕಂಗೂ ಅವಂಗೂ ಫ್ರೆಂಡು ಶಿಪ್ಪು ಇಪ್ಪ ಬಗ್ಗೆ ಬರದೂ ಬರದೂ ಒಪ್ಪಣ್ಣಂಗೇ ಬೊಡುದತ್ತಾಯ್ಕು….! ಹಾಂಗಾಗಿ ಶುದ್ಧಿಕ್ಕಾರ ಇದರ ಬರದರೆ ನವಗೆ ಗೊಂತಾಗದ್ದೆ ಇಕ್ಕೋ..ಏ°.

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ದೊಡ್ಡಣ್ಣಾ ಹೇಳಿದ್ದು ಸರಿ.. ಒಪ್ಪಣ್ಣ ಹಳತ್ತಿಂಗೆ ಮಡಗಿದ ಒಪ್ಪಂಗಳ ನೋಡಿ.. ಗುಣಾಜೆ ಮಾಣಿಯ ಸುದ್ದಿ ಇಲ್ಲದ್ರೆ ಹೇಳಿ. ಅವಾ ಯೆಡ್ಯೂರಪ್ಪನ ಒಟ್ಟಿಂಗೆ, ಅಡ್ವಾನೆ ಒಟ್ಟಿಂಗೆ, ಶೋಭಕ್ಕನ ಒಟ್ಟಿಂಗೆ. ಇಪ್ಪದು ಎಲ್ಲಾ ಇದ್ದು…

    [ಉತ್ತರುಸಿ]

    ದೊಡ್ಡಭಾವ ಉತ್ತರ ಕೊಟ್ಟದು:
    ದೊಡ್ಡಭಾವ

    VA:F [1.9.3_1094]
    Rating: 0 (from 0 votes)

    ಅಲ್ಲಾ, ಶರ್ಮಪ್ಪಚ್ಚಿಗೆ ಹಾಂಗೊಂದು ಸಂಶಯ ಬಪ್ಪಲೂ ಕಾರಣ ಇದ್ದು ತೋರ್ತು, ಈಗೀಗ ಒಪ್ಪಣ್ಣನ ಬರವಣಿಗೆಲಿ ಗುಣಾಜೆ ಮಾಣಿಯ ಪ್ರಸ್ತಾಪ ಕಡಮ್ಮೆ ಆವ್ತಾ ಇದ್ದ ಹಾಂಗೆ ಕಾಣ್ತು, ಒಪ್ಪಣ್ಣ ಸೀರಿಯಸ್ ಆವ್ತಾ ಇದ್ದನಾ ಹೇಂಗೆ…ಏ°.

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ನವಗರಡಿಯಾ ದೊಡ್ಡಣ್ಣಾ.. ಕೆಲವು ಹೊತ್ತಿಲಿ ಹಾಂಗೆ ಅವುತ್ತೋ ತೋರ್ತು… ಅವನೆ ಹೇಳುಗು ಇಲ್ಲಿ..

    [ಉತ್ತರುಸಿ]

    ದೊಡ್ಡಭಾವ ಉತ್ತರ ಕೊಟ್ಟದು:
    ದೊಡ್ಡಭಾವ

    VA:F [1.9.3_1094]
    Rating: 0 (from 0 votes)

    ಹೇಳಿದಾಂಗೆ, ಈ ಪಟಲ್ಲಿ ಶೋಭಕ್ಕನ ಕಾಣದ್ದೆ ಇದ್ದಿದ್ದರೆ ಗುಣಾಜೆ ಮಾಣಿಯ ಗುರ್ತ ಹೇಳಲೆ ಎಡಿತ್ತೀತಿಲ್ಲೆ, ಅಲ್ದೋ…!

    [ಉತ್ತರುಸಿ]

    ಪೆರ್ಲದಣ್ಣ ಉತ್ತರ ಕೊಟ್ಟದು:
    ಪೆರ್ಲದಣ್ಣ

    VA:F [1.9.3_1094]
    Rating: 0 (from 0 votes)

    ಗುಣಾಜೆ ಮಾಣಿಯ ಬಗ್ಗೆ ಬರೆಯದ್ದರೆ ಒಪ್ಪಣ್ಣ ಸೀರಿಯಸ್ ಹೇಳಿ ಅಪ್ಪ್ಪದು ಹೇಂಗೆ? ಅದರರ್ಥ ಗುಣಾಜೆ ಮಾಣಿ ಸೀರಿಯಸ್ ಅಲ್ಲ ಹೇಳಿಯೋ?

    [ಉತ್ತರುಸಿ]

    ಶ್ರೀಶ.ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: 0 (from 0 votes)

    ಎಲ್ಲರೂ ಸೀರಿಯಸ್ ಆದರೆ ಡಾಕ್ಟ್ರಕ್ಕೊಗೆ ಉಪಚಾರ ಮಾಡ್ಲೆ ಕಷ್ಟ ಅಕ್ಕದ.

    [ಉತ್ತರುಸಿ]

  4. ಗೋಪಾಲ ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +2 (from 2 votes)

    ಸಂಚಾರ ಮಾಡ್ಳೆ ಎಂತ ಅವ ಗುಳಿಗನೊ ?!!!

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ಗುಳಿಗ° ಮಾಂತ್ರ ಅಲ್ಲನ್ನೇ ಸಂಚಾರ ಮಾಡುದೂ..!!
    ಬ್ರಮ್ಮರಕ್ಷಸ°, ಕೊಲೆ, ಕಾಲೆ, ರಣ, ಬೂತ, ರಾವುಗುಳಿಗ್ಗ°, ಗುಣಾಜೆಮಾಣಿ, ಎಸ್ಸೆಮ್ ಕೃಷ್ಣ, ಯೆಡ್ಯೂರಪ್ಪ° – ಎಲ್ಲೊರೂ ಮಾಡ್ತವನ್ನೆ?
    ಸಜಂಕಿಲ ಜೋಯಿಷರು ಸಿಕ್ಕಿರೆ ಕೇಳಿ, ಇನ್ನೂ ಪಟ್ಟಿ ಹೇಳುಗು ಸಂಚಾರ ಮಾಡುವವರದ್ದು!! ;-)

    [ಉತ್ತರುಸಿ]

    ಬಟ್ಯ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಸೋಬಕ್ಕ ಇಮಾಲಯ – ಮಾನಸ ಸರವರ ಮಾಂತ ಪೋತೇರತ್ತ?ಆರೆನು ದಾಯೆ ಬುಡ್ಯಾರ್?

    [ಉತ್ತರುಸಿ]

    ಲೂಟಿ ಮಾಣಿ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಕಟ್ಟೂತು ಪಡಿಯರ ಮಾದೆರಿತ ಬಳ್ ಕೂನ್ದ್ರಿಯರ ಪಣ್ಣತ ನಿನ್ನಟ …. ನಿಕ್ ಯಪಲ ಗಡನ್ಗ್ ತವೆ ನೆಂಪು

    [ಉತ್ತರುಸಿ]

    ಶ್ರೀಶ.ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: 0 (from 0 votes)

    ಸಂಗೀತಗಾರಕ್ಕೊ ಸ್ವರಲ್ಲಿ ಎಂತದೋ ಸಂಚಾರ ಮಾಡ್ತವಡ

    [ಉತ್ತರುಸಿ]

  5. ನೆಗೆಗಾರ°
    ನೆಗೆಗಾರ°
    VA:F [1.9.3_1094]
    Rating: +1 (from 1 vote)

    ಯೆಬೆ, ಆ ಉರುಟು ಗುರ್ತ ಹಾಕಿದ ಮಾಣಿಯ ಗೊಂತಾತು – ಅವನ ಗೊಂತಾಗದ್ದೆ ಇಕ್ಕೊ.
    ಪೇಪರು, ಟೀವಿ, ರೇಡ್ಯ, ಪಟ – ಎಲ್ಲದರ್ಲಿಯೂ ಬತ್ತು.

    ಆದರೆ ಅವನಿಂದ ಇತ್ಲಾಗಿ ಕೇಂಡ್ಳು ಹಿಡ್ಕೊಂಡಿಪ್ಪ ಹೆಮ್ಮಕ್ಕೊ ಆರು ಹೇಳಿ ಗೊಂತಾಯಿದಿಲ್ಲೆ! :-(

    [ಉತ್ತರುಸಿ]

  6. ಶ್ರೀಶ.ಹೊಸಬೆಟ್ಟು
    ಶ್ರೀಶಣ್ಣ
    VA:F [1.9.3_1094]
    Rating: +1 (from 1 vote)

    ನಿನ್ನ ತಲೆ !!!
    ರಾಮಾಯಣ ಎಲ್ಲಾ ಕೇಳಿ ರಾಮ ಸೀತೆಗೆ ಎಂತ ಆಯೆಕ್ಕು ಕೇಳ್ತೆ ಅನ್ನೆ.:)
    ಅದು ಶೋಭಕ್ಕನೇ. ಯಾವ “ಡೌ” ಟೂ ಇಲ್ಲೆ :)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕಣ್ಣನೂರು ಬಾವನ ಜೆಂಬ್ರಕ್ಕೆ ‘ಸಣ್ಣನೂರು’ ಜೆನ ಅಕ್ಕಡ...! ಈ ಜಗತ್ತೇ ಹಾಂಗೆ !    'ಶ್ರೀಮದ್ಭಗವದ್ಗೀತಾ' - ಪೀಠಿಕೆ, ಧ್ಯಾನ ಶ್ಲೋಕಂಗೊ.ಕೊಡೆಯಾಲ ರಾಮ ಕಥೆ - ಕಡೇ ದಿನ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME