Oppanna.com

ಇದಾರು – 3

ಬರದೋರು :   ಶುದ್ದಿಕ್ಕಾರ°    on   16/08/2010    17 ಒಪ್ಪಂಗೊ

ಬೈಲಿನೋರಿಂಗೆ ನಮಸ್ಕಾರ ಇದ್ದು.
ಮೊನ್ನೆ ಮೊನ್ನೆ ಒಂದು ಪ್ರಶ್ನೆ ಕೇಳಿತ್ತಿದ್ದು, ಉದಯವಾಣಿಲಿ ಸಲ್ಮಾನುಕಾನಿನ ಒಟ್ಟಿಂಗೆ ಕೇಂಡ್ಳು ಹಿಡ್ಕೊಂಡು ಬೈಲಿನ ಒಂದು ಜೆನ ಇದ್ದದು ಆರು – ಹೇಳಿಗೊಂಡು!
ಇಂದು ಅದರಿಂದಲೂ ಕಷ್ಟದ ಇನ್ನೊಂದು ಪ್ರಶ್ನೆ, ಈ ಕೆಳಾಣ ಚಿತ್ರಲ್ಲಿ ಇಪ್ಪ ಬೈಲಿನ ಜೆನ ಆರು..?
ಉತ್ತರುಸಿದವಂಗೆ ಟೀವಿಒಂಬತ್ತರಲ್ಲಿ ಮೋರೆಕಾಂಬ ಹಾಂಗೆ ಮಾಡ್ಳಾವುತ್ತು! – ಶೋಬಕ್ಕನತ್ರೆ ಇಂಪ್ಳೆನ್ಸು ಮಾಡಿಗೊಂಡು!

ಕೆಂಪು ಉರುಟಿನ ಒಳದಿಕೆ ಇರ್ತ ಬೈಲಿನ ಮಾಣಿ ಆರು..?!

ಸೂ: ಮೊನ್ನೆ ಅಗೋಷ್ಟು ಹದಿಮೂರಕ್ಕೆ ಏಟು, ಇದಿರೇಟು ಹೇಳ್ತ ಒಂದು ಕಾರ್ಯಕ್ರಮ ಇತ್ತು – ಟೀವೀ9ರಲ್ಲಿ.
ಕುಮಾರಸ್ವಾಮಿ, ದೇಶಪಾಂಡೆ, ಆಯನೂರು ಮಂಜುನಾತಂಗೆ ನೇರವಾಗಿ ರಾಜಕೀಯ ಪ್ರಶ್ಣೆಕೇಳ್ತ ಲೆಕ್ಕಲ್ಲಿ ಈ ಕಾರ್ಯಕ್ರಮ ವೆವಸ್ತೆ ಮಾಡಿತ್ತಿದ್ದವು.

17 thoughts on “ಇದಾರು – 3

  1. ಅಲ್ಲ ಶುದ್ದಿಕ್ಕಾರ. ಅವನ ಹೆಸರು ಹೇಳಿರೆ TV9 ರಲ್ಲಿ 16 ಸರ್ತಿ ಮೋರೆ ತೋರುಸುತ್ತ ಹಾಂಗೆ ಮಾಡ್ತೆ ಹೇಳಿದ್ದೆ ಅಲ್ಲದ. ಎಂತ ಸರಿ ಉತ್ತರ ಹೇಳಿದವಕ್ಕೆ ಶಿಕ್ಷೆಯೋ? ಆನು ಗೊಂತಿದ್ದರೂ ಹೇಳೆ ಆತ? ಎಲ್ಲರೂ ಉತ್ತರ ಕೊಡಲಿ ಹೇಳಿ FM ರೇಡಿಯೋದವರ ಹಾಂಗೆ ಕ್ಲೂ (ಶೋಬಕ್ಕನತ್ರೆ ಇಂಪ್ಳೆನ್ಸು ಮಾಡಿಗೊಂಡು!)ಕೊಟ್ಟದು ಎಂತಕೆ 🙂 🙂

  2. ಅದು ನಮ್ಮ “ಮಾಣಿ” ಅಲ್ಲದಾ??? 🙂 ಆನು ಅವನ ಪಾರ್ಟಿ, ಹಾಂಗಾಗಿ ಹೆಸರು ಹೇಳೆ,, ಎಲ್ಲಾರು ತಲೆ ಕೆರಕ್ಕೊಂಡು ಆಲೋಚನೆ ಮಾಡಿ ಹೇಳಿ, 🙂

        1. { ತಲೆ ಕೆರಕ್ಕೊಂಡು }
          – ಮೀಯೆಕ್ಕು ಹೇಳುದು ಅದಕ್ಕೇ ಮಾಣೀ..
          ಹೇಳಿರೆ ಕೇಳೆ ನೀನು, ಮತ್ತೆ ತಲೆಯೂ ಕೆರೇಕಕ್ಕು, ಮೈಯೂ ಕೆರೇಕಕ್ಕು. 😉

          1. ಒಹೊ!! ನಗೆಗಾರಣ್ಣೋ! ನಿನ್ನ ಒಗ್ಗರಣೆ ಎಂತ ಬಯಿಂದಿಲ್ಲೆ ಹೇಳಿ ಅಲೋಚನೆ ಮಾಡ್ಯೋಂದಿತ್ತಿದ್ದೆ! 🙂 ಆನು ಬಯಲಿನೋರೆಲ್ಲ ತಲೆ ಕೆರಕ್ಕೋಳಲ್ಲಿ ಹೇಳಿದ್ದು ಭಾವಾ, ಎನ್ನ ತಲೆಯ ಬಗ್ಗೆ ಅಲ್ಲ.. 😉 ಒಂದೊಂದರಿ ಮಿಂದರುದೆ ಆರಿಂಗಾದರುದೆ ತಲೆ ತೊರೊಸುತ್ತಿದಾ, ಹೇನುಗಾರಿಕಾ ಕೇಂದ್ರ ಆದರೆ ಮಾತ್ರ ತೊರುಸಿಗೊಂಡೇ ಬೇಕಾವುತ್ತು ಅಷ್ಟೆ.. ಅಲ್ಲದೋ! 😉

  3. hiDita illadde mAtADida nAyakana hAMgAre A keMpu uruTillippavu? 🙂 🙂 🙂 🙂 🙂 🙂

    1. ಚಿಕ್ಕಮ್ಮ ಇದ್ದಿರೋ.. ಕಾಣದ್ದೆ ಸುಮಾರು ದಿನ ಆತಿದಾ.. ಬಲ್ನಾಡು ಮಾಣಿ ಹೇಳಿದ ಓ ಮೊನ್ನೆ ಸಿಕ್ಕಿದ್ದವು ಹೇಳಿ ಹಾಂಗೆ ಅಪ್ಪಚ್ಚಿಯ ಕಟ್ಯೊಂಡು ಆಟಿ ಸಮ್ಮಾನಕ್ಕೆ ಹೋದಿರೊ ಗ್ರೇಶಿದೆ…

      1. ಮದುವೆ ಆಗಿ ೨ ವರುಷ ಸಂದತ್ತು ಭಾವ ಇನ್ನಾರು ಆಟಿ ಸಮ್ಮಾನ ಮಾಡುದು.? ಮನೆಗೆ ಬನ್ನಿ ಹೇಳಿ ದಿನುಗೂಳ್ರೆ ಹೋಪದು 🙂

        1. ಪಂಚವಾರ್ಷಿಕ ಯೋಜನೆಯ ಹಾಂಗೆ ಆಟಿಸಂಮ್ಮಾನವೂ ಒಂದು ಐದು ವರುಷ ಹೇಳಿ ಇರೆಕ್ಕಾತು ಅಲ್ಲದೋ ಚಿಕ್ಕಮ್ಮಾ..

          1. ಅಪ್ಪುಳಿ! ಆದರೆ ಹಿರಿಕರಿಂಗೆ ಹಾಂಗೆ ಇಪ್ಪದು ಬೇಡ ಹೇಳಿ ಕಂಡಿಕ್ಕು. 🙂 ನವಗೆ ಬೇಕಾದ್ದರ ಆರು ಕೆಳ್ತವು ಅಲ್ಲದೋ ಭಾವ? 🙂

        2. { ಮದುವೆ ಆಗಿ ೨ ವರುಷ ಸಂದತ್ತು ಭಾವ }
          – ಇನ್ನು ಆಟಿ ಸಮ್ಮಾನ ಅಲ್ಲ ಚಿಕ್ಕಮ್ಮ, ಎರಡೊರಿಶ ಆದರೆ ಇನ್ನು ಬೇರೆಲ್ಲ ಗವುಜಿಗೊ ಸುರು ಆಗಲಿ. 😉

  4. ಆ ಮಾಣಿಯ ಮೋರೆಗೆ ಬೆಣಚ್ಚು ಬೀಳ್ಸು ಹೇಂಗೆ..?! ಆನು ಕಣ್ಣಿಂಗೆ ಎಣ್ಣೆ ಬಿಟ್ಟು ಕಾದ್ಸು ಬಂತು ಹೊರತು ಅವ° ಒಂದು ಪ್ರಶ್ನೆ ಆದರೂ ಕೇಳಿದ್ದಾ° ಇಲ್ಲೆ, ಕೇಳಿದ್ದರೆ ಹತ್ತರಂದ ತೋರ್ಸುತ್ತೀತವು ಇದಾ, ಅಂಬಗ ಗೊಂತಾವ್ತೀತು ನವಗೆ…!!! ಛೆ… ಆದರೆ ಒಂದು ಹಾಂಗೆ ಕೂರೆಕ್ಕಾರೆ ಅವನೇ ಆಯೇಕಷ್ಟೆ…!

  5. ಉಮ್ಮಪ್ಪ ನವಗರಡಿಯಾ.. ಪೆರ್ಲದಣ್ಣಂಗೆ ಗೊಂತಾಗದ್ದು ನವಗರಡಿಗೋ.. ಮೊನ್ನೆ ದೊಡ್ಡ ಬಾವ ಎಂತ್ಸುದೋ ‘ಸಮೋಸ’ ಕಳ್ಸಿತ್ತಿದ್ದ.. ಅವಂಗೆ ಗೊತಿದ್ದೋ ಏನೋ….

  6. ಉಮ್ಮ!! ಆರಪ್ಪ ಅದು……..
    ಚಿತ್ರಲ್ಲಿ ಶೋಭಕ್ಕ° ಇಲ್ಲೆ, ಹಾಂಗಾಗಿ ಹೇಳುದು ಕಷ್ಟ.
    ಶೋಭಕ್ಕ ಇದ್ದಿದ್ದರೆ ಆನು ಹೇಳ್ತಿತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×