ಬರದೋರು :   ಶುದ್ದಿಕ್ಕಾರ°    on   12/09/2010    24 ಒಪ್ಪಂಗೊ

ಬೈಲಿಂಗೆ ನಮಸ್ಕಾರ..
ಪ್ರತಿ ಸರ್ತಿ ಸುಲಾಬದ ಪ್ರಶ್ನೆ ಕೇಳಿ ಕೇಳಿ ಬೊಡುತ್ತು. ರಜಾ ಕಷ್ಟದ ಪ್ರಶ್ಣೆ ಕೇಳುವೊ°.
ಈ ಪಟಲ್ಲಿ,ನಮ್ಮ ಬೈಲಿನ ಮಾಣಿ ಇದ್ದ°, ಬೈಲಿನೋರಿಂಗೆ ಎಲ್ಲೋರಿಂಗೂ ಗುರ್ತ ಇದ್ದು, ಅಷ್ಟು ಪ್ರಸಿದ್ಧಿ ಅವ°.
ಅಷ್ಟು ಪ್ರಸಿದ್ದ ಅಲ್ಲದ್ದ ವೆಗ್ತಿ ಒಬ್ಬ° ಆ ಪಟಲ್ಲಿ ಇದ್ದ°. ಕೆಂಪುರುಟಿನ ಒಳದಿಕೆ.
ಅದಾರು?

ಹೇಳಿದವಕ್ಕೆ ವಿಶ್ವ ಹಿಂದೂ ಪರಿಶತ್ತಿನ ಲೆಕ್ಕದ ಸ್ವೀಟು!!

24 thoughts on “ಇದಾರು 4

  1. ಎನಗೆ ಹೆದರಿಕೆ ಅವನ ಆ ಕೆ೦ಪು ಪ್ಲೇಸ್ಟಿಕ್ಕು ಕುರ್ಸಿ ಹೊರುಗೋ ಹೇಳಿ ಎಲ್ಲಿಯಾರು ಬಿದ್ದು ಗಿದ್ದು ಹೋದರೆ ಹತ್ತರೆ ಕೂದ ನಮ್ಮ ಬೈಲಿನ ಮಾಣೀಗೆ ಆಪತ್ತಪ್ಪಲಾಗಾನೆ.ಮದಾಲು ಅವನ ಅಲ್ಲಿ೦ದ ತೊಲಗುಸಿ ಮತ್ತೆ ಅವ೦ ಆರು ಅವನ ಹೆಸರೆ೦ತರ ಹೇಳಿ ತಿಳಿವೊ೦.ಒಪ್ಪ೦ಗಳೊಟ್ಟಿ೦ಗೆ.

  2. ಅಲ್ಲಯ್ಯಾ ಎನಗೀಗ ಗೊಂತ್ಹಾಯೆಕ್ಕದ್ದು ಹಿಂದೆ ಕಾಂಬ ಮನೆ ಎಂಗಳ ಇಲ್ಲಿ ಇಪ್ಪ ಸುಧೀರ ಶೆಟ್ಟಿ ಯ ಮನೆಯೋ ಹೇಳಿ !!?
    ನೆಗೆಗಾರ ಪುಲ್ಲ್ಯೇ ಒಂದು ರೋಂದು ಬಿಟ್ಟು ನೋಡಿ ಹೇಳು ನೋಡುವೋ !!
    ಈ ನೆಗೆ ಪುಳ್ಳಿಗೆ ಎಡಿಗಷ್ಟೇ ಎನ್ನ ಸಂಶಯವ ದೂರ ಮಾಡ್ಲೆ !!

  3. ಅವ ನಮ್ಮ ಕಟ್ಟದ ಮಾಲಿಂಗಪ್ಪಚಿಯ ಹೆಂಡತಿಯ ಸೋದರತ್ತೆಯ ಮಾವನ ಮಗಳ ಮೈದುನನ ಸೋದರಮಾವನ ಭಾವ ಅಲ್ಲದೋ !!!!!!? ಇಷ್ಟೊಂದು ಜಾಣ ಪ್ರವೀಣನಾಗಿ ಹುಡುಕ್ಕಿ ಕಡೆಂಗೆ ಲಗಾಡಿ ಹೊಪಲಾಗದ !!

    1. {ಅಪ್ಪಚಿಯ ಹೆಂಡತಿಯ ಸೋದರತ್ತೆಯ ಮಾವನ ಮಗಳ ಮೈದುನನ ಸೋದರಮಾವನ ಭಾವ ಅಲ್ಲದೋ?}
      ಯೆಬೇ, ಅಲ್ಲಲೇ ಅಲ್ಲ! 🙁 🙁 🙁
      ಕಟ್ಟದ ಮಾಲಿಂಗಮಾವನ ಹೆಂಡತ್ತಿಯ ಬಾವನೋರ ಹೆಂಡತ್ತಿಯ ಸೋದರತ್ತೆಯ ಗೆಂಡನ ಮಾವನೋರ ಮಗಳ ಮೈದುನನ ಸೋದರಬಾವನ ಹೆಂಡತ್ತಿಯ ತಮ್ಮನ ಮಗ°!!
      ನಿಂಗೊಗೆಂತರ ಸಂಬಂದ ಹಾಂಗುದೇ ಕನುಪ್ಯೂಸು ಬಪ್ಪದು?? 😉 B-)

      1. ಎಂತರ ಮಾರಾಯ ಅದು ಅಷ್ಟುದ್ದ……ಸಂಬಂಧ

    1. ಉತ್ತರ ಸರಿಯಾಗಿದೆ, ಈಗ ನಿಮಗೆ ಸಿಗ್ತಾ ಇದೆ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಬರೆದ ಪೆಪ್ಪರುಮಿಂಟು ಪುಸ್ತಕ…!

      1. ಹೆ ಹೆ ಹೆ ಬಾವಂಗೆ ಥಟ್‌ ಅಂತ ಹೇಳಿ ಕಾರ್ಯಕ್ರಮ ನೆಂಪಾತಾಳಿ ಕಾಣ್ತು…

    2. ದೊಡ್ಡ ಭಾವಾ,ನಿಂಗ ಲಗಡಿಯಾ ಹೇಳಿ ಹೇಳುವಾಗ ಎನಗೆ ಅಂದಾಜು ಆತು…ಅದೆಲ್ಲ ಸರಿ,, ಎಲ್ಲಿದ್ದು ಪೆಪ್ಪರುಮೆಂಟು?,ಪುಸ್ತಕ?

  4. ಎನ್ನ ಅಂದಾಜಿ ಪ್ರಕಾರ ಅವ್ವೆ ಇಲ್ಲಿಗೆ ನಮ್ಮ ಮಾಣಿಯ ನೋಡಲೇ ಬಂದದೋ ಹೇಳಿ

    1. { ಮಾಣಿಯ ನೋಡಲೇ ಬಂದದೋ }
      ಆಗಿರದೋಳಿ!
      ಅಂಬಗ ಎಂತಾರು ಗವುಜಿ ಇದ್ದೋ ಏನೋ?
      ಇದ್ದಿದ್ದರೆ ಬದಂತಡ್ಕ ಮಾವ° ಹೇಳ್ತಿತವು, ಮೊನ್ನೆ ಮದುವೆಲಿ ಸಿಕ್ಕಿಪ್ಪಗ.. 😉

  5. ಅರುವತ್ತು ಸಂವತ್ಸರಗಳಲ್ಲಿ ಒಂದು ಆಗಿ ಇಪ್ಪ ಕನ್ನಡದ “Power of Attorney”
    ಪ.ರಾಮಚಂದ್ರ,
    ರಾಸ್ ಲಫ್ಫಾನ್- ಕತಾರ್

  6. ಅದಪ್ಪು ಪ್ರಶ್ನೆ ರಜ್ಜ ಕಸ್ಟ್ಟವೆ …ಉತ್ತರ ಮಾಂತ್ರ ಫ್ರವೀಣ ರಿಂಗೆ ಗೊಂತಕ್ಕಸ್ಟ್ಟೆ…ಅದಪ್ಪು ನಮ್ಮ ಮಾಣಿ ಹೇಂಗೆ ಅಲ್ಲಿಗೆ ಎತ್ತಿದ ಹೇಳಿ????

  7. ಪ್ರಶ್ನೆ ರೆಜಾ ಕಷ್ಟವೇ. ಉತ್ತರ ಮಾತ್ರ…….!!! (ಬಿಟ್ಟ ಜಾಗವ ತುಂಬಿಸಿರಿ) 🙂

  8. ಛೆ… ಆ ಮನುಷ್ಯಂಗೆ ಚಾಣೆ ಮಂಡೆ ಇದ್ದ ಹಾಂಗೆ ಕಾಣ್ತು. ಆರಪ್ಪಾ…?
    ಶುದ್ಧಿಕ್ಕಾರನ ಪ್ರಶ್ನೆಗೆ ಉತ್ತರ ಹೇಳೆಕ್ಕಾರೆ ಅವ ಎಲ್ಲೋರನ್ನೂ ಗೊಂತಿಪ್ಪ ‘ಪ್ರವೀಣ’ನೇ ಆಯೇಕಷ್ಟೆ…!
    ಅವನ ಹತ್ತರೆ ಇಪ್ಪ ‘ಮಾಣಿ’ಯ ಹೆಸರು ಬೇಕಾರೆ ಹೇಳುಲಕ್ಕು. ಹೇಳೆಕ್ಕೊ…?!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×