ಇದಾರು – 5

ಕಳುದ ಸರ್ತಿಯಾಣ ಚೋದ್ಯ ರಜಾ ಕಷ್ಟ ಇತ್ತೋ ಹೇಳಿ ಕಾಣ್ತು.
ಉತ್ತರ ಹೇಳಿರೆ ಆನು ಲಗಾಡಿಯಾ – ಹೇಳಿ ದೊಡ್ಡಬಾವ ಬೇಜಾರುಮಾಡಿಗೊಂಡವು.

ಈ ಸರ್ತಿ ಇನ್ನೂ ಕಷ್ಟದ್ದು – ಆ ಅರುಶಿನ ಉರುಟಿನ ಒಳ ಇಪ್ಪದಾರು?
ಬೇಗ ಉತ್ತರ ಹೇಳಿ..

ಸೂ: ಬೇಗ – ಚೆಂಡಿ ಒಣಗುವ ಮೊದಲೇ – ಸರಿ ಉತ್ತರ ಹೇಳಿದವಕ್ಕೆ ಅಡ್ವಾಣಿ ಅಜ್ಜನ ಕೈಲಿಪ್ಪ ಬೈರಾಸು.

ಶುದ್ದಿಕ್ಕಾರ°

   

You may also like...

12 Responses

 1. ದಿವ್ಯಾ says:

  ಚೋದ್ಯ ಹೇಳಿಕ್ಕಿ(ಪ್ರಶ್ನೆ ಕೇಳಿಕ್ಕಿ) ಅದಕ್ಕೆ ಕಡೆಂಗೆ ಸರಿಯಾದ ಉತ್ತರ ಯಾವದು ಹೇಳಿದರೆ ಲಾಯ್ಕವ ಹೇಳಿ… ಅರಿನ್ಗಾದರು ಕನ್ಫ್ಯೂಸ್ ಇದ್ದರೆ ಅಥವಾ ಗೊಂತಿಲ್ಲದ್ದರೆ ಗೊಂತಕ್ಕು ..

  • {ಅದಕ್ಕೆ ಕಡೆಂಗೆ ಸರಿಯಾದ ಉತ್ತರ ಯಾವದು ಹೇಳಿ}
   ಓ! ಅದಪ್ಪಿದಾ..!!
   ಪಕ್ಕನೆ ಅದು ಮರವದು, ಬೇರೆ ಹೊಸ ಶುದ್ದಿ ಸಿಕ್ಕಿದ ಕೂಡ್ಳೆ.

   ಆ ಜೆನ ’ಪದ್ಮಾರಿನ ರಾಜ°’, ನಮಸ್ತೇ ಇಂಡಿಯಾ ಹೇಳ್ತ ಸಂಸ್ಥೆ ನಡೆಶಿಗೊಂಡು ಇಪ್ಪ, ಗುಣಾಜೆಮಾಣಿಂದಲೂ ಉಶಾರಿನ ನಮ್ಮದೇ ಬೈಲಿನ ಜೆನ!
   ಈ ಪಟ ಸುಮಾರು ಹತ್ತೊರಿಶ ಹಿಂದಾಣದ್ದು, ಕೊಡೆಯಾಲಕ್ಕೆ ಅಡ್ವಾಣಿಅಜ್ಜ° ಬಂದಿಪ್ಪಾಗ ತೆಗದ್ದಡ.

   @ ಮೋಂತಿಮಾರುಮಾವ°:
   ಬೈಲಿನೋರು ಉತ್ತರ ಹೇಳುವಗ ಬಯಿರಾಸು ಚೆಂಡಿ ಒಣಗಿದ ಕಾರಣ ಆರಿಂಗೂ ಆ ಪ್ರಯಿಸು ಕೊಡ್ಳೆಲ್ಲೆ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *