ಇದಾರು 6

September 25, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಾರ ಕಳುದ ಹಾಂಗೆ ಚೋದ್ಯ ಕಷ್ಟ ಆವುತ್ತ ಇದ್ದು ಹೇಳ್ತವು.
ಸುಲಾಭದ್ದು ಮುಗುದರೆ ಮತ್ತೆ ಒಳಿವದು ಕಷ್ಟದ್ದೇ ಅಲ್ಲದೋ!

ಆ ಅರುಶಿನ ಉರುಟಿನ ಒಳ ಇಪ್ಪದಾರು?
ಬೇಗ ಉತ್ತರ ಹೇಳಿ..

ಸರಿ ಉತ್ತರ ಕೊಟ್ಟವಕ್ಕೆ ಎರಡು ದಿನದ ಫೋರೆನ್ನು ಟ್ರಿಪ್ ಪ್ರೀ ಅಡಾ..!

~
ಶುದ್ದಿಕ್ಕಾರ°

ಇದಾರು 6, 2.7 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗುಣಾಜೆ ಮಹೇಶ

  ಅದಾರಪ್ಪಾ.. ?? ಗೊಂತಾವುತ್ತಿಲ್ಲೆ …ಅವರ ಹತ್ತರೆ ಇಪ್ಪ ವ್ಯಕ್ತಿಯ(ಬಿಳಿ ಸೂಟು ಹಾಕಿದವು) ಬಗ್ಗೆ ಗೊಂತಿದು. ಹೇಳಿದರೆ ನಾಲ್ಕು ದಿನದ ಫಾರಿನ್ನು ಟ್ರಿಪ್ ಪ್ರೀ ಸಿಕ್ಕುಗಾ ?? ಅದಾ ಗುಣಾಜೆ ಮಾಣಿಯೂ ಇದ್ದ. ಎಲ್ಲಿಗೆ ಎತ್ತಿದೆ ಮಾರಾಯ?. ಪ್ರಧಾನಿಯೊಟ್ಟಿಂಗೆ ಇಪ್ಪ ಪಟ ಯಾವಾಗ ಬಕ್ಕು ??

  [Reply]

  VA:F [1.9.22_1171]
  Rating: 0 (from 0 votes)
 2. ವಿಷ್ಣು ನಂದನ
  vishnunandana

  Adu Captian Ganesh Karnik. Iva MLC. Yenthado NRI ge sambandapata ilakhe nodigoltha.

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ
  ಮಂಗ್ಳೂರ ಮಾಣಿ...

  Captian Ganesh Karnik

  [Reply]

  VA:F [1.9.22_1171]
  Rating: 0 (from 0 votes)
 4. ಮೋಂತಿಮಾರು ಮಾವ°

  ಅರಿಶಿನ ಉರುಟಿನ ಒಳ ಇಪ್ಪ ಇಡೀ ತಲೆ ಕ್ಯಾಪ್ಟನ್ ಗಣೇಶ್ ಕಾರ್ನಿಕ್,ಆದರೆ ಆ ತುಂಡು ತಲೆ…..?????? ಹೇಳಿದ ಹಾಂಗೆ ಕಳುದ ಸರ್ತಿಯಣ ಬೈ’ರಾಸು’ ಆರಿಂಗೆ ?????

  [Reply]

  VN:F [1.9.22_1171]
  Rating: 0 (from 0 votes)
 5. ಬೋಸ ಬಾವ
  ಬೋಸ...

  ಹೋ.. ಎಲ್ಲಿಯೊ ನೊಡಿದ ಹಾ೦ಗೆ ಇದ್ದು.. 😛 ಎಲ್ಲಿಯಪ್ಪಾ..!!! ಕರ್ಮಾ ನೆ೦ಪ್ಪು ಆವುತ್ಸಿಲ್ಲೆ.. 😀

  [Reply]

  VA:F [1.9.22_1171]
  Rating: 0 (from 0 votes)
 6. ದೊಡ್ಡಭಾವ

  ಗುಣಾಜೆ ಮಾಣಿಯ ನೆರೆಲಿ ‘ಕಾರಣಿಕ’ದ ಪೂಜೆ…!

  [Reply]

  ರಾಜಾರಾಮ ಸಿದ್ದನಕೆರೆ Reply:

  “ಕಾರಣಿಕ”ಇಪ್ಪಲ್ಲೇ ಅಲ್ಲದಯ್ಯ ಜೆನ ಸೇರುವ ಕ್ರಮ !!!!!!

  [Reply]

  VA:F [1.9.22_1171]
  Rating: 0 (from 0 votes)
 7. ಗುಣಾಜೆ ಮಹೇಶ

  ಮೊದಲೆಲ್ಲಾ ಮಂಡೆಗೆ ಕೆಂಪು ಉರುಟು ಹಾಕುತ್ತಾ ಇತ್ತಿದವು. ಈಗ ಅರಿಶಿನ ಉರುಟು. ಎಂತಕಪ್ಪಾ?? ಅರಿಶಿನ ಆರೊಗ್ಯಕ್ಕೆ ಒಳ್ಳೆದಡ. ಹಾಂಗೆಯೇ ಬೈಲಿಂಗೂ ಒಳ್ಳೇದಾ ಹೇಳಿ ..??

  [Reply]

  VA:F [1.9.22_1171]
  Rating: 0 (from 0 votes)
 8. ನೆಗೆಗಾರ°

  “ಹೊಟ್ಟೆ”ಬಾರದ್ದ ಒಬ್ಬನೇಒಬ್ಬ° ಜೆನ ಆ ಅರುಶಿನ ಉರುಟಿನ ಒಳದಿಕ್ಕೆ ಇಪ್ಪೋನು.
  ಬೌಷ್ಷ ಅವ° ಒಬ್ಬ ರಾಜಕಾರಣಿ ಆಗಿರ°! 😉
  (ಕಾರಣ ಎಂತಾಯಿಕ್ಕೋ? )

  [Reply]

  VA:F [1.9.22_1171]
  Rating: +2 (from 2 votes)
 9. ಯಾರಪ್ಪಾ ಇದು.. ಎನಗೆ ಪೇಂಟಿನೊಳ ಅಂಗಿ ಹೊಗ್ಗಿಸಿದವನ, ಬೆಳಿ ಕೋಟು ಹಾಕಿದ ಜೆನವ ಗುರ್ತ ಇದ್ದು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಮಂಗ್ಳೂರ ಮಾಣಿವಿದ್ವಾನಣ್ಣಬಂಡಾಡಿ ಅಜ್ಜಿಪುಣಚ ಡಾಕ್ಟ್ರುಜಯಗೌರಿ ಅಕ್ಕ°ವಿಜಯತ್ತೆಪುತ್ತೂರಿನ ಪುಟ್ಟಕ್ಕಚುಬ್ಬಣ್ಣಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆಸಂಪಾದಕ°ಶುದ್ದಿಕ್ಕಾರ°ಶ್ರೀಅಕ್ಕ°ಬೊಳುಂಬು ಮಾವ°ವಸಂತರಾಜ್ ಹಳೆಮನೆಅಕ್ಷರ°ಯೇನಂಕೂಡ್ಳು ಅಣ್ಣಕಾವಿನಮೂಲೆ ಮಾಣಿಅನು ಉಡುಪುಮೂಲೆಜಯಶ್ರೀ ನೀರಮೂಲೆಚೆನ್ನೈ ಬಾವ°ಪುತ್ತೂರುಬಾವನೀರ್ಕಜೆ ಮಹೇಶಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ