ಇದಾರು – 7

November 22, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗೀಗ ಇದಾರು ಶುದ್ದಿಗೊಕ್ಕೇ ಅಭಾವ.
ಇದರೆಡಕ್ಕಿಲಿ ಯೇನಂಕೂಡ್ಳಣ್ಣ ನೆರೆಕರೆಗೆ ಒಂದು ಪ್ರಶ್ನೆ ಕೇಳಿದ°, ಈ ಪಟಲ್ಲಿ ಇಪ್ಪ ಜೆನ ಆರು ಹೇಳಿಗೊಂಡು.
ಯೇನಂಕೂಡ್ಳಣ್ಣ ಇಪ್ಪತ್ತೈದು ಪಟ ತೆಗವಗ ಈ ಜೆನಕ್ಕೆ ಪಟಕ್ಕೆ ನೆಗೆ ಮಾಡಿ ಮಾಡಿ ಬೊಡುತ್ತು!  ಇಪ್ಪತ್ತಾರ್ನೇದಕ್ಕೆ ಮೋರೆ ಮುಚ್ಚಿಗೊಂಡ, ನೆಗೆಗೆ ಅಭಾವ ಆಗಿಂಡು!
ಅದನ್ನೇ ಯೇನಂಕೂಡ್ಳಣ್ಣ ಚೋದ್ಯ ಮಾಡಿ ಹಾಕಿದ
°..

ನೆರೆಕರೆಲಿ ಆರುದೇ ಉತ್ತರ ಹೇಳಿದ್ದವಿಲ್ಲೆ. ಅಂಬಗ, ಬೈಲಿಲಿ ಆರಿಂಗಾರು ಅರಡಿಗೋ ನೋಡ್ಳೆ ಇಲ್ಲಿ ಹಾಕಿದ್ದು.
ಗೊಂತಿದ್ದೋರು ತಿಳುಶಿಕೊಡಿ.

ಸರಿ ಉತ್ತರ ಹೇಳಿದೋರಿಂಗೆ ಅಜ್ಜಕಾನಂದ ಕಲ್ಮಡ್ಕವರೆಗೆ ಎಲ್ಲೋರ ಅಭಾವವನ್ನೂ ವಿವರುಸುತ್ತು!
~
ಶುದ್ದಿಕ್ಕಾರ°

ಇದು ಆರು ……….
ಒ೦ದು ಪಟ ಸೆರ್ಸಿದ್ದೆ……

ಇದಾರು? ನೆರೆಕರೆಯ ಉತ್ತರಂಗೊಕ್ಕೆ ಅಭಾವ ಆಯಿದು ಈಗ!!
ಇದಾರು - 7, 3.3 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಅಜ್ಜಕಾನ ಭಾವ ಒಪ್ಪಣ್ಣನ ಮದುವೆಲಿ ಈ ಬಣ್ಣದ ಅಂಗಿಯೇ ಹಾಕಿದ್ದು ಹೇಳಿ ಯಾರೋ ಮಾತಾಡಿಗೊಂದಿತ್ತಿದ್ದವಿದಾ

  [Reply]

  VA:F [1.9.22_1171]
  Rating: 0 (from 0 votes)
 2. ಹಳೆಮನೆ ಅಣ್ಣ

  ಆ ದಿನ ನಾವು ತುಂಬ ಜನ ಅದೇ ಬಣ್ಣದ ಅಂಗಿ ಹಾಕ್ಯೊಂಡಿತ್ತಿದ್ದೆಯೊ°. ಮಾತಾಡ್ಯೊಂಡು ಹಾಂಗೆ ಮಾಡಿದ್ದಲ್ಲ, ಆತೋ?

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಆಕಾಶದಾ ನೀಲಿ ಈ ಕಾಯ ಮುಚ್ಚಿತ್ತೋ
  ಏಕಾರು ಹೀಂಗೆ ಕೂಯಿದೆ // ಏ ಭಾವ
  ಸಾಕಾತು ಮುಸುಕು ತೆಗೆ ಬೇಗ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವವಾಣಿ ಚಿಕ್ಕಮ್ಮಗಣೇಶ ಮಾವ°ರಾಜಣ್ಣಜಯಶ್ರೀ ನೀರಮೂಲೆಅಕ್ಷರದಣ್ಣವೇಣೂರಣ್ಣಸರ್ಪಮಲೆ ಮಾವ°ಮಾಲಕ್ಕ°ಶರ್ಮಪ್ಪಚ್ಚಿಚುಬ್ಬಣ್ಣಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆಬಟ್ಟಮಾವ°ಸಂಪಾದಕ°ವಿಜಯತ್ತೆಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿವೇಣಿಯಕ್ಕ°ಶಾ...ರೀಉಡುಪುಮೂಲೆ ಅಪ್ಪಚ್ಚಿಪೆಂಗಣ್ಣ°ಗೋಪಾಲಣ್ಣಅಕ್ಷರ°ಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ