ಇದಾರು – 9

ಯಬ, ಓರುಕುಟ್ಟುತ್ತ ಪುಟಕ್ಕೆ ಹೋತಿಕ್ಕಲೆ ಗೊಂತಿಲ್ಲೆ!
ಪೂರಾ ಒಂದೇ ಪಟ! ಅದಕ್ಕೆ ನೂರಯಿವತ್ತು ಒಪ್ಪಂಗೊ.
ಎಂತರ ಮಾಡುಸ್ಸು, ಈ ಎಳಕ್ಕದ ಮಕ್ಕಳ ಕಟ್ಟಿಗೊಂಡು!

ಅದಿರಳಿ, ಓರುಕುಟ್ಟುತ್ತಲ್ಲಿಂದ ಈ ಪಟ ತೆಕ್ಕೊಂಡು ಬಂದೆ.
ಇದರ್ಲಿ ಒಂದು ಇದಾರು ಇದ್ದಡ.
ಈ ಜೆನ ಆರು ಹೇಳೆಕ್ಕು, ಗೊಂತಿದ್ದರೆ.

ಒಪ್ಪಕ್ಕನ, ಶರ್ಮಪ್ಪಚ್ಚಿಯ ಹುಟ್ಟಿದ ದಿನದ ಗವುಜಿಗೆ ಮೊನ್ನೆ ಬೆಂಗುಳೂರಿಲಿ ಕ್ರಿಕೇಟು ಮಡಗಿದ್ದವಡ, ದಶಂಬ್ರ ಏಳಕ್ಕೆ.
ಆ ದಿನ ತೆಗದ ಪಟ ಇದು.

ಹೇಳಿದಾಂಗೆ, ನೀಲಿ ಬನಿಯಾನಂಗಿ ಹಾಕಿದ್ದರ ಗುರ್ತ ಇದ್ದನ್ನೇ?
ನಮ್ಮ ಕುಂಞಿಗೆ ಆಗದ್ದ ಜಾತಿಯೋರು!

ಹಾಂ! ಸರಿ ಉತ್ತರ ಹೇಳಿರೆ ಇನ್ನಾಣ ಪಂದ್ಯದ ಯಮ್ಮೆಲ್ಲೆ ಪಾಸು – ಪ್ರೀ!
~
ಒಪ್ಪಣ್ಣ

ಇದಾರು – 9:

ಇದಾರು - 9

ಶುದ್ದಿಕ್ಕಾರ°

   

You may also like...

12 Responses

 1. ಕೆದೂರುಡಾಕ್ಟ್ರು says:

  ಗೊ೦ತಿಲ್ಲೆಪ್ಪ..ಯಾವದೋ ಸ್ಟಾರ್ ಹೋಟೆಲಿನ ಮಾಣಿಯ ಹಾ೦ಗಿತ್ತ ಅ೦ಗಿ ಹಾಕಿಯೋ೦ಡ ಹಾ೦ಗೆ ಕಾಣ್ತು.ಗುಣಾಜೆ ಮಾಣಿಯತ್ರೆ ಕೇಳೆಕ್ಕಷ್ಟೆ. ಅದಿರಲಿ ಈ ಗುಣಾಜೆ ಮಾಣಿಗೆ ಹಿ೦ದ೦ದ ಅಶ್ಟು ಪೋಲಿಸ್ ಬ೦ದೋಬಸ್ತು ಎ೦ತಕೆ?

 2. ಗೊಂತಿಲ್ಲೆನ್ನೇ…

 3. ಬೋಸ... says:

  ಹಾ..! ನೀಲಿ ಅ೦ಗಿದು ಚೆ೦ಡು ತಟ್ಟುತ್ತ ಜೆನ ಅಲ್ಲದೊ??? 😛
  ಎ೦ತ ಕರ್ಮಪ್ಪಾ ಅದರ ಹೇಸರು.. ಮರದತ್ತು.. ! 🙁

  • pramod m says:

   ಅದು ಚೆ೦ಡು ತಟ್ಟುತ್ತ ಜೆನ ಅಲ್ಲ,ಚೆ೦ಡು ಇಡುಕ್ಕುತ್ತ ಜೆನ ಅಲ್ಲದೊ???????????????????

 4. ಚೆ೦ಡಿ೦ಗೂ ತಟ್ಟುಗು ಸಿಕ್ಕೀರೆ ನಿನ್ನ ತಲಗೂ ತಟ್ಟುಗು ನೀನು ಅವರ ಶುದ್ದಿಗೆ ಹೋತಿಕ್ಕೇಡ ನಿನ ಎ೦ತಾರು ಅಪ್ಪಲಾಗ ಹೇಳಿ ಎ೦ಗೊ ಜಾಗ್ರತೆ ಮಾಡೂಸ್ಸು.ಒಪ್ಪ೦ಗಳೊಟ್ಟಿ೦ಗೆ..

  • ಬೋಸ... says:

   ಹಾ, ನಿ೦ಗೊ ಹೇಳಿದ್ದು ಒಳ್ಳೆದಾತು… ನವಗೆ ಬೇಡಪ್ಪಾ ಅವರ ಸುದ್ದಿ…!!

 5. pramod m says:

  ಇನ್ನಾಣ ಪಂದ್ಯ ಯಾವುಗ ಹೇಳಿ ಹೇಳಿದರೆ ಉತ್ತರ ಹೇಳುವೆ………

 6. ಇರ್ಫಾನ್‌ನ ಪಟ (ಪಠಾನ್) ಗೊಂತಾವುತ್ತು. ಗುಣಾಜೆ ಮಾಣಿಯನ್ನೂ ಗೊಂತಾವುತ್ತು. ಗುರ್ತ ಮಾಡಿದ ಜೆನ ಆರು ಹೇಳಿ ಗೊಂತಾವುತ್ತಿಲ್ಲೆ.

 7. ಆರಪ್ಪಾ ಇದು…? ಎನಗೆ ಗೊಂತಾವುತ್ತಿಲ್ಲೆ…!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *