ಇದಕ್ಕೆ ಎಂತ ಶೀರ್ಷಿಕೆ ಕೊಡ್ಲಕ್ಕು?

July 15, 2010 ರ 11:21 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಣ್ಣ ಕವನ..ಕಥೆ ಬರದರೂ ಅಕ್ಕು :)

ಇದಕ್ಕೆ ಎಂತ ಶೀರ್ಷಿಕೆ ಕೊಡ್ಲಕ್ಕು?, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ನೆಗೆಗಾರ°

  ಚೆ ಚೆ, ಹೇಳಿದ್ದು ಕೇಳದ್ದೆ ನೀರಿಂಗೆ ಇಳಿಯೆಡ ಕೂಸೆ..
  ಶೀತ ಆದರೆ ಮತ್ತೆ ಮುಗಿತ್ತು ಅಪ್ಪನ ಪೈಸೆ..

  ಕೊಶಾಲಿಂಗೆ ಬರದ್ದು, ಬೇಜಾರಿಲ್ಲೆನ್ನೆ ಸುವರ್ಣಿನಿ ಅಕ್ಕಂಗೆ.. 😉
  ದೊಡ್ಡವೆಲ್ಲ ತುಂಬಾ ಲಾಯಿಕದ ಒಪ್ಪಂಗಳ / ತಲೆಬರಹವ ಕೊಟ್ಟವು. ನೆಗೆಗಾರಂಗೆ ಬಿಂಗಿ ಬಿಟ್ಟು ಬೇರೆಂತದೂ ಹೊಳದ್ದಿಲ್ಲೆ.. :-(

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ನೆಗೆಗಾರಣ್ಣಾ…ಬೇಜಾರಪ್ಪಲೆ ಎಂತ ಇದ್ದು? ಖುಶಿ ಆವ್ತಾ ಇದ್ದು :) ಇಷ್ಟೊಂದು ಒಳ್ಳೆ ಒಪ್ಪಂಗೊ ಬೈಂದು :)

  [Reply]

  VN:F [1.9.22_1171]
  Rating: 0 (from 0 votes)
 2. ಬಲ್ನಾಡುಮಾಣಿ

  ಪಟ ನೋಡಿ ಆದ ಕೊಶಿಗೆ ಎಂತ ಒಪ್ಪ ಕೊಡೆಕ್ಕು ಹೇಳಿ ಗ್ರೇಶಿದನೋ ಅದೇ ಮರದತ್ತು! :)

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಅಪ್ಪು, ನೋಡ್ತಾ ಇದ್ದರೆ ಎಲ್ಲವೂ ಮರತ್ತು ಹೋಕು..ಅಷ್ಟು ಲಾಯ್ಕ ಪಟ ..ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)
 3. ವಿದ್ವಾನಣ್ಣ
  jagadishasharma

  ಆಹಾ… ಸೂರ್ಯ ಮಾವನ ಬೆಣಚ್ಚೇ ….

  ಆನು ಅಲ್ಲಿಂದ ಬಂದು ರಜಾ ದಿನಂಗೊ ಕಳದತ್ತು … ಎನ್ನ ಅಪ್ಪನುದೆ ಅಬ್ಬೆಯುದೆ ಹೇಂಗಿದ್ದವು? ಹುಶಾರಿದ್ದವಾ? ಅವಕ್ಕೆ ಎನ್ನ ನೆಂಪಿದ್ದಲ್ಲದಾ? ಎನ್ನ ಶುದ್ದಿ ಕೇಳುತ್ತವಾ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  nice one

  [Reply]

  VA:F [1.9.22_1171]
  Rating: 0 (from 0 votes)
 4. ಪುಟ್ಟಬಾವ°
  ಗಣೇಶ ಹಾಲುಮಜಲು

  ಕಷ್ಟದ ಅಲೆಗಳ ಮೇಲೆ, ದಿಟ್ಟ ಹೆಜ್ಜೆಯನಿಟ್ಟರೆ, ಜ್ಞಾನದ ಹೊಂಗಿರಣ ಪಸರಿಸುವುದೆಲ್ಲೆಡೆಗೆ !!!!!

  [Reply]

  sharadamadhyastha Reply:

  aaha! ee ella oppangala nodi khushi athu. Prakruthi mathe muddu makkala (makko ellavu muddugale) pata nodire ellaringu ishta avthallada? ee muddu sannadippanda ee varegu (muruvare varshalli) Karavara malpe beachugokke 10 sarthi adaru hogi banthyku. bejara appagella beachnge hopa amma helthu.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಅಪ್ಪು :) ಪುಟಾಣಿಗೆ ’ತುಂಬಾ ಜೀಜಿ’ ಹೇಳಿರೆ ಇಷ್ಟ ಅಲ್ಲದಾ :)

  [Reply]

  VN:F [1.9.22_1171]
  Rating: 0 (from 0 votes)
 5. ನನ್ನಾ ಪುತ್ತ್ತ ಹೆಜ್ಜ್ಜೆ…ಮುನ್ದುನ್ದುದಿನ ಬರುವೆ ನಿನ್ನಲ್ಲಿಗೆ..!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಹಳೆಮನೆ ಅಣ್ಣಗೋಪಾಲಣ್ಣನೆಗೆಗಾರ°ಕೆದೂರು ಡಾಕ್ಟ್ರುಬಾವ°ಸಂಪಾದಕ°ಬಟ್ಟಮಾವ°ಶ್ರೀಅಕ್ಕ°ಪೆಂಗಣ್ಣ°ರಾಜಣ್ಣದೊಡ್ಮನೆ ಭಾವಶ್ಯಾಮಣ್ಣಸರ್ಪಮಲೆ ಮಾವ°ದೀಪಿಕಾಬೊಳುಂಬು ಮಾವ°ಅಜ್ಜಕಾನ ಭಾವಪ್ರಕಾಶಪ್ಪಚ್ಚಿಶಾ...ರೀಬೋಸ ಬಾವನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ಪಟಿಕಲ್ಲಪ್ಪಚ್ಚಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ